Republic Day
(Search results - 181)IndiaFeb 23, 2021, 6:23 PM IST
ಟ್ರಾಕ್ಟರ್ ರ್ಯಾಲಿ ಹಿಂಸಾಚಾರ: ನಟ ದೀಪ್ ಸಿಧುಗೆ 14 ದಿನ ನ್ಯಾಯಾಂಗ ಬಂಧನ!
ಗಣರಾಜ್ಯೋತ್ಸವ ದಿನ ಆಯೋಜಿಸಿದ ರೈತ ಸಂಘಟನೆಗಳ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ಸಿಖ್ ಧ್ವಜ ಹಾರಿಸಲಾಗಿತ್ತು. ಕೆಂಪು ಕೋಟೆಯೊಳಿನ ಪಿಠೋಪಕರಣಗಳನ್ನು ಧ್ವಂಸ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದೀಪ್ ಸಿಧುಗೆ ಮತ್ತೆ ಸಂಕಷ್ಟ ಎದುರಾಗಿದೆ.
IndiaFeb 14, 2021, 10:26 AM IST
ಗಣರಾಜ್ಯ ಗಲಭೆ ಆರೋಪಿ ದೀಪ್ ಕೆಂಪುಕೋಟೆಗೆ: ಘಟನೆ ಮರುಸೃಷ್ಟಿ!
: ಜ.26ರಂದು ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರ| ಗಣರಾಜ್ಯ ಗಲಭೆ ಆರೋಪಿ ದೀಪ್ ಕೆಂಪುಕೋಟೆಗೆ: ಘಟನೆ ಮರುಸೃಷ್ಟಿ
IndiaFeb 9, 2021, 11:19 AM IST
ಗಣರಾಜ್ಯೋತ್ಸವದಂದು ಹಿಂಸಾಚಾರ: ಆರೋಪಿ ದೀಪ್ ಸಿಧು ಅರೆಸ್ಟ್!
ಗಣರಾಜ್ಯೋತ್ಸವದಂದು ಕೆಂಪುಕೋಟೆ ಬಳಿ ಹಿಂಸಾಚಾರ| ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದ ಆರೋಪಿ ದೀಪ್ ಸಿಧು| ದೀಪ್ ಸಿಧುರನ್ನು ಬಂಧಿಸಿದ ದೆಹಲಿ ಪೊಲೀಸ್
IndiaJan 31, 2021, 1:42 PM IST
ದೆಹಲಿ ದಂಗಲ್: ಪೊಲೀಸರ ಮೇಲೆ ಖಡ್ಗ ಝಳಪಿಸಿ ರೈತರನ್ನು ದಾರಿ ತಪ್ಪಿಸಲಾಯ್ತಾ..?
ಸ್ವತಂತ್ರ ಭಾರತದ ಇತಿಹಾಸ ಕಂಡು ಕೇಳರಿಯದ ಇತಿಹಾಸಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಗಣರಾಜ್ಯೋತ್ಸವ ದಿನದಂದು ಸಾಕ್ಷಿಯಾಯ್ತು. ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆ, ಹಿಂಸಾಸ್ವರೂಪ ಪಡೆದುಕೊಂಡು ಕಳಂಕ ಮೆತ್ತಿಕೊಂಡಿತು.
IndiaJan 28, 2021, 10:53 PM IST
ಡೆಲ್ಲಿ ಗಲಭೆ; ಸುಳ್ಳು ಸುದ್ದಿ ಬಿತ್ತಿದ ರಾಜ್ದೀಪ್, ತರೂರ್ಗೆ FIR ಸಂಕಷ್ಟ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರಾಳ ಘಟನೆಯೊಂದು ನಡೆದುಹೋಗಿದೆ. ಆದರೆ ಈ ಘಟನೆ ಸಂದರ್ಭ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ಕೆಲ ಪ್ರಮುಖರ ಮೇಲೆ ಎಫ್ಐಆರ್ ದಾಖಲಾಗಿದೆ.
IndiaJan 28, 2021, 3:11 PM IST
ಲಾಲ್ ಖಿಲಾದ ಕೋಲಾಹಲಕ್ಕೆ ಅಸಲಿ ಕಾರಣ ಯಾರು? ಬಯಲಾಯ್ತು ರಹಸ್ಯ!
ಕೆಂಪು ಕೋಟೆಯಲ್ಲಿ ದಾಂಧಲೆ ಮಾಡಿದ ದೇಶದ್ರೋಹಿಗಳು ಯಾರು? ಬಿಜೆಪಿ ಲೀಡರ್ಸ್ ಜೊತೆಗಿದ್ದ ಆ ಸಿನಿಮಾ ಹೀರೋನಾ? ಅಥವಾ ಖಲಿಸ್ತಾನದ ಕಿರಾತಕನಾ? ರೈತರರನ್ನು ಒಗ್ಗೂಡಿಸಿದ್ದ ನಾಯಕರೇ ಈ ದುರಂತಕ್ಕೆ ಕುಮ್ಮಕ್ಕು ಕೊಟ್ಟಿದ್ದಾರಾ? ಎಲ್ಲಿಂದ ಎಲ್ಲಿಗಿದೆ ಗೊತ್ತಾ ಸೀಕ್ರೆಟ್ ಲಿಂಕ್? ಒಂದೇ ರಾತ್ರಿ ಅಸಲಿ ಕೈವಾಡದ ಸತ್ಯಇಲ್ಲಿದೆ ನೋಡಿ.
SandalwoodJan 28, 2021, 3:09 PM IST
ಮನುಷ್ಯ ಬೆಳೀತಾ ಬೆಳೀತಾ ಭ್ರಷ್ಟನಾಗುತ್ತಾನೆ; ನಟ ಧನಂಜಯ್ ಭಾಷಣ ವೈರಲ್!
ಸರ್ಕಾರಿ ಶಾಲೆಯಲ್ಲಿ ಗಣರಾಜೋತ್ಸವ ಆಚರಿಸಿದ ನಟ ಡಾಲಿ ಧನಂಜಯ್ ಮಕ್ಕಳಿಗೆ ಕಿವಿ ಮಾತೊಂದ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಾಲಿಗೆ ಜೈಕಾರ ಕೂಗಿದ ಅಭಿಮಾನಿಗಳು ರಾಜಕೀಯಕ್ಕೆ ಬರಲು ಡಿಮ್ಯಾಂಡ್ ಮಾಡುತ್ತಿದ್ದಾರೆ...
IndiaJan 28, 2021, 8:22 AM IST
ಹಿಂಸಾಚಾರಕ್ಕೆ ತೀವ್ರ ಆಕ್ಷೇಪ: ಮೊದಲ ಬಾರಿ ರೈತ ಸಂಘಟನೆಯಲ್ಲಿ ಬಿರುಕು!
ಪ್ರತಿಭಟನೆಯಿಂದ 2 ರೈತ ಸಂಘಟನೆಗಳು ವಾಪಸ್| ಟ್ರ್ಯಾಕ್ಟರ್ ರಾರಯಲಿ ವೇಳೆ ಹಿಂಸಾಚಾರಕ್ಕೆ ತೀವ್ರ ಆಕ್ಷೇಪ
IndiaJan 28, 2021, 7:21 AM IST
ಷರತ್ತು ಉಲ್ಲಂಘನೆ: ಗಲಭೆಕೋರರ ವಿರುದ್ಧ ಈಗ ಪೊಲೀಸ್ ಸಮರ!
ಗಲಭೆಕೋರರ ವಿರುದ್ಧ ಈಗ ಪೊಲೀಸ್ ಸಮರ| ಷರತ್ತು ಉಲ್ಲಂಘನೆ| ದಿಲ್ಲಿ ದಂಗೆಕೋರರಿಗೆ ಬಿಸಿ| 25 ಎಫ್ಐಆರ್ ದಾಖಲು| 19 ಮಂದಿ ಬಂಧನ, 220 ಮಂದಿ ವಶಕ್ಕೆ| ಯೋಗೇಂದ್ರ, ಟಿಕಾಯತ್ ಸೇರಿ 37 ಮುಖಂಡರ ವಿರುದ್ಧ ಪ್ರಕರಣ
IndiaJan 27, 2021, 10:13 PM IST
ಗಲಭೆ ಬೆನ್ನಲ್ಲೇ ಬಜೆಟ್ ದಿನ ರೈತರು ಘೋಷಿಸಿದ ಸಂಸತ್ ಚಲೋ ರ್ಯಾಲಿ ರದ್ದು!
ಟ್ರಾಕ್ಟರ್ ರ್ಯಾಲಿ ಆಯೋಜಿಸಿ ಕೈಸುಟ್ಟುಕೊಂಡಿರುವ ರೈತರು ಇದೀಗ ಫೆಬ್ರವರಿ 1 ರಂದು ಬಜೆಟ್ ದಿನ ಕರೆ ನೀಡಿದ್ದ ಸಂಸತ್ ಚಲೋ ರ್ಯಾಲಿ ರದ್ದು ಮಾಡಲಾಗಿದೆ.
IndiaJan 27, 2021, 5:25 PM IST
ದೆಹಲಿ ಹಿಂಸಾಚಾರ: ಭಾಗಿಯಾದ 200 ಮಂದಿ ಪೊಲೀಸ್ ವಶಕ್ಕೆ
ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ 200 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆಕೋರರ ಮೇಲೆ IPC ಸೆಕ್ಷನ್ 395, 397 ಅಡಿ ದೂರು ದಾಖಲಿಸಲಾಗಿದೆ.
CarsJan 27, 2021, 2:23 PM IST
ವೋಕಲ್ ಫಾರ್ ಲೋಕಲ್: ಗಣರಾಜ್ಯೋತ್ಸವ ಪರೇಡ್ನಲ್ಲಿ ಟಾಟಾ ನೆಕ್ಸಾನ್ EV!
ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಕೂಡ ಪಾಲ್ಗೊಂಡಿತ್ತು. ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಟಾಟಾ ಕಾರು ಮಿಂಚಿತ್ತು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
InternationalJan 27, 2021, 1:45 PM IST
ಕೆಂಪುಕೋಟೆ ಬೆನ್ನಲ್ಲೇ ಅಮೆರಿಕದ ನ್ಯೂಯಾರ್ಕ್ನಲ್ಲೂ ಖಲಿಸ್ತಾನಿ ಧ್ವಜದ ಪರೇಡ್!
ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಐತಿಹಾಸಿಕ ಸ್ಮಾರಕದ ಮೇಲೆ ಸಿಖ್ ಧ್ವಜಾರೋಹಣ ಮಾಡಿದ ಘಟನೆ ದೇಶಾದ್ಯಂತ ತೀವ್ರ ಖಂಡನೆಗೊಳಗಾಗಿದೆ. ಹೀಗಿರುವಾಗಲೇ ಅತ್ತ ಅಮೆರಿಕ ನ್ಯೂಯಾರ್ಕ್ನಲ್ಲೂ ನಡೆದ ಕಾರು ಪರೇಡ್ ಭಾರೀ ಸದ್ದು ಮಾಡಲಾರಂಭಿಸಿದೆ.
IndiaJan 27, 2021, 1:08 PM IST
ರೈತರ ತಡೆಯುವಲ್ಲಿ ತಲ್ಲೀನರಾದ ಪೊಲೀಸರು, ಟ್ರ್ಯಾಕ್ಟರ್ ಬಂದದ್ದೂ ತಿಳಿಯಲಿಲ್ಲ: ದುರಂತ ಅಂತ್ಯ!
ದೆಹಲಿಯ ಕೆಂಪುಕೋಟೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ ಗಣರಾಜ್ಯೋತ್ಸವ ಆಚರಿಸಲಾಗಿತ್ತು. ಕೊರೋನಾ ಮಹಾಮಾರಿ ಒಂದೆಡೆಯಾದರೆ, ಇತ್ತ ರೈತರ ಪ್ರತಿಭಟನೆಯ ಕಿಚ್ಚು ಇದಕ್ಕೆ ಕಾರಣವಾಗಿತ್ತು. ಇನ್ನು ದೆಹಲಿ ಪೊಲೀಸರು ರೈತರಿಗೆ ಟ್ರಾಕ್ಟರ್ ಪರೇಡ್ ನಡೆಸುವ ಅವಕಾಶ ನೀಡಿದ್ದರಾದರೂ ಷರತ್ತುಗಳನ್ನು ವಿಧಿಸಿದ್ದರು. ಆದರೆ ರೈತರ ಆಕ್ರೋಶಕ್ಕೆ ಎಲ್ಲವೂ ತಲೆ ಕೆಳಗಾಗಿದೆ.
IndiaJan 27, 2021, 12:36 PM IST
ಕೆಂಪುಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿದ ದೀಪ್ ಸಿದು ಮಹತ್ವದ ಹೇಳಿಕೆ!
ಕೆಂಪುಕೋಟೆಯಲ್ಲಿ ಸಿಖ್ ಧ್ವಜಾರೋಹಣ ಮಾಡಿದ ದೀಪ್ ಸಿದು ಮಹತ್ವದ ಹೇಳಿಕೆ!| ಸಿಖ್ ಧ್ವಜಾರೋಹಣ ಮಾಡಿದ ಆರೋಪ ಸದ್ಯ ದೀಪ್ ಸಿದು ಯಾರು?| ಬಿಜೆಪಿ ಬೆಂಬಲಿಗನೆಂಬ ಆರೋಪದ ಬೆನ್ನಲ್ಲೇ ಮಹತ್ವದ ಹೇಳಿಕೆ