Asianet Suvarna News Asianet Suvarna News
62 results for "

Repair

"
Tumakuru Road Flyover 1 Week Bandh Due to Cable Repair Work in Bengaluru grgTumakuru Road Flyover 1 Week Bandh Due to Cable Repair Work in Bengaluru grg

Bengaluru: ತುಮಕೂರು ರಸ್ತೆ ಫ್ಲೈಓವರ್‌ 1 ವಾರ ಬಂದ್‌..!

*  ಕೇಬಲ್‌ ದುರಸ್ತಿ ಕಾಮಗಾರಿ
*  ಸರ್ವೀಸ್‌ ರಸ್ತೆಗಳಲ್ಲಿ ಕಿ.ಮೀ.ಗಟ್ಟಲೇ ಸಂಚಾರ ದಟ್ಟಣೆ
*  ವಾಹನ ಸವಾರರ ಪರದಾಟ
 

Karnataka Districts Dec 26, 2021, 5:45 AM IST

No Grants to Barrage Gate Repair of Singatalur Lift Irrigation Scheme grgNo Grants to Barrage Gate Repair of Singatalur Lift Irrigation Scheme grg

Singatalur Lift Irrigation Scheme: ಬ್ಯಾರೇಜ್‌ ಗೇಟ್‌ ದುರಸ್ತಿಗಿಲ್ಲ ಅನುದಾನ

*  ನಿತ್ಯ ನೀರು ಪೋಲು
*  ತಾತ್ಕಾಲಿಕ ದುರಸ್ತಿಗೆ ಮುಂದಾದ ಅಧಿಕಾರಿಗಳು 
*  ಬ್ಯಾರೇಜ್‌ ಗೇಟ್‌ ನಿರ್ವಹಣೆಗೆ ನಯಾ ಪೈಸೆ ಅನುದಾನ ನೀಡದ ಕರ್ನಾಟಕ ನೀರಾವರಿ ನಿಗಮ 

Karnataka Districts Dec 20, 2021, 8:51 AM IST

BBMP Begins Repair work On worst roads in Bengaluru snrBBMP Begins Repair work On worst roads in Bengaluru snr

Bengaluru Road Repair : ಹೆಚ್ಚು ಹದಗೆಟ್ಟ ರಸ್ತೆಗೆ ಮೊದಲು ಡಾಂಬರು

 • ಬೆಂಗಳೂರಲ್ಲಿ ಹೆಚ್ಚು ಹದಗೆಟ್ಟ ರಸ್ತೆಗೆ ಮೊದಲು ಡಾಂಬರು
 •  ಮುಖ್ಯ, ಉಪ ಮುಖ್ಯ ರಸ್ತೆಗಳಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ

Karnataka Districts Dec 16, 2021, 6:51 AM IST

Indian Institute Proposal Nearly 10 Crore for Repairing Chamundi hill Road snrIndian Institute Proposal Nearly 10 Crore for Repairing Chamundi hill Road snr

Mysuru chamundi Hill : ಕುಸಿದ ಚಾಮುಂಡಿ ರಸ್ತೆ ದುರಸ್ತಿಗೆ 9.50 ಕೋಟಿ ರು.ಗೆ ಪ್ರಸ್ತಾವನೆ

 • ಕುಸಿದ ಚಾಮುಂಡಿ ಬೆಟ್ಟದ ರಸ್ತೆ ದುರಸ್ತಿಗೆ  9.50 ಕೋಟಿ ಪ್ರಸ್ತಾವನೆ
 •  ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಅಧಿಕಾರಿಗಳಿಂದ ಚಾಮುಂಡಿ ಬೆಟ್ಟ ಸ್ಥಳ ಪರಿಶೀಲನೆ  
 •  ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್‌ ಮಾಹಿತಿ

Karnataka Districts Dec 1, 2021, 11:52 AM IST

Apple to let you repair iPhone and Mac on your own for the first time using DIY programme mnjApple to let you repair iPhone and Mac on your own for the first time using DIY programme mnj

ಇನ್ನುಮುಂದೆ ನಿಮ್ಮ iPhone, MacBook ನೀವೇ ರಿಪೇರಿ ಮಾಡಬಹುದು, ಹೇಗೆ ಗೊತ್ತಾ?

*ನಿಮ್ಮ ಐಫೋನ್‌ ಹಾಗೂ ಮ್ಯಾಕ್‌ ನೀವೇ ರಿಪೇರಿ ಮಾಡಿ
*ಆ್ಯಪಲ್ ಗ್ರಾಹಕರಿಗೆ ನೀಡುತ್ತಿದೆ ಈ ಹೊಸ ಅವಕಾಶ
*ಒರಿಜಿನಲ್‌ ಪಾರ್ಟ್ಸ್‌ಗಳ ಜತೆಗೆ ತರಬೇತಿ ಕೂಡ ನೀಡಲಿರುವ ಸಂಸ್ಥೆ
*2022ರಲ್ಲಿ US ನಲ್ಲಿ ಸೇವೆ ಆರಂಭಿಸಲಿರುವ APPLE
*ನಂತರ ಇತರ ದೇಶಗಳಿಗೆ ವಿಸ್ತರಿಸುವ ನಿರ್ಧಾರ!

Whats New Nov 18, 2021, 1:07 PM IST

Jio trail technology for repair nandi hill road snrJio trail technology for repair nandi hill road snr

ಜಿಯೋ ಟ್ರಯಲ್‌ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದ ರಸ್ತೆ ದುರಸ್ತಿ

 •  ಸತತ ಮಳೆಯಿಂದಾಗಿ ಹಾನಿಗೆ ಒಳಗಾದ ಚಾಮುಂಡಿ ಬೆಟ್ಟದ ನಂದಿ ಮಾರ್ಗ
 • ನಂದಿ ಮಾರ್ಗ ಜಿಯೋ ಟ್ರಯಲ್‌ ತಂತ್ರಜ್ಞಾನದ ಮೂಲಕ ದುರಸ್ತಿ

Karnataka Districts Nov 14, 2021, 3:00 PM IST

Karnataka govt released 80 lakh for nandi Hills Road Repair work snrKarnataka govt released 80 lakh for nandi Hills Road Repair work snr

ಕೊಚ್ಚಿ ಹೋಗಿದ್ದ ನಂದಿ ಬೆಟ್ಟ ರಸ್ತೆ ಪುನರ್ ನಿರ್ಮಾಣ ಚುರುಕು

 • ಅಂತೂ ಇಂತೂ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ತಿಂಗಳ ಹಿಂದೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದ ರಸ್ತೆ ಪುನರ್ ನಿರ್ಮಾಣ
 • ರಸ್ತೆ ಪುನರ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು ಕಾಮಗಾರಿ ಭರದಿಂದ ಸಾಗಿದೆ.

Karnataka Districts Sep 23, 2021, 3:05 PM IST

Davanagere Lady Vows Not To Marry Unless Her Village Gets Road DC assures to Repair Roads hlsDavanagere Lady Vows Not To Marry Unless Her Village Gets Road DC assures to Repair Roads hls

ರಸ್ತೆ ಆಗೋವರ್ಗೂ ಮದುವೆಯಾಗಲ್ಲ, ಯುವತಿಯ ಹೋರಾಟಕ್ಕೆ ಡಿಸಿ ಸ್ಪಂದನೆ..!

ರಸ್ತೆ ದುರಸ್ತಿಯಾಗುವವರೆಗೂ ಮದುವೆಯಾಗುವುದಿಲ್ಲವೆಂದು ಪಣ ತೊಟ್ಟಿದ್ದ ದಾವಣಗೆರೆ ಯುವತಿಗೆ ಸರ್ಕಾರ ಸ್ಪಂದಿಸಿದೆ.

Karnataka Districts Sep 16, 2021, 2:53 PM IST

Bengaluru Water supply to be disrupted on September 12 and 13 mahBengaluru Water supply to be disrupted on September 12 and 13 mah

ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೋಮವಾರ ನೀರು ವ್ಯತ್ಯಯ

ಬೆಂಗಳೂರಿನ ಕೆಲವು ಪ್ರದೇಶದ  ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ಭಾನುವಾರ ಮತ್ತು ಸೋಮವಾರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  

Karnataka Districts Sep 12, 2021, 5:47 PM IST

Mandya Politicians, Officials Turn a Deaf Ear, Farmers Repair Road Themselves snrMandya Politicians, Officials Turn a Deaf Ear, Farmers Repair Road Themselves snr
Video Icon

ಮಂಡ್ಯ : ರೈತರಿಂದಲೇ 2 ಲಕ್ಷ ರು. ವೆಚ್ಚದಲ್ಲಿ 1 ಕಿ.ಮೀ ರಸ್ತೆ ನಿರ್ಮಾಣ

ಜನಪ್ರತಿನಿಧಿಗಳ ಬಳಿ ಸುತ್ತಿ ಸುತ್ತಿ ಬೇಸತ್ತ ರೈತರಿಂದಲೇ ರಸ್ತೆ ದುರಸ್ತಿ ಕಾರ್ಯ ನಡೆದಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ಕೃಷಿ ಚಟುವಟಿಕೆಗೆ ಸಹಕಾರಿಯಾಗಿರುವ ರಸ್ತೆಯನ್ನು ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಮದ್ದೂರು ತಾಲೂಕಿನ ಬ್ಯಾಲದಕೆರೆ ರೈತರು ನಿರ್ಮಾಣ ಮಾಡಿದ್ದಾರೆ.

ಅಧಿಕಾರಿಗಳು, ಶಾಸಕ ಡಿ.ಸಿ. ತಮ್ಮಣ್ಣಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ರೈತರಿಂದಲೇ ಸುಮಾರು 2ಲಕ್ಷ ವೆಚ್ಚದಲ್ಲಿ 1 ಕಿ.ಮೀ ನಷ್ಟು ರಸ್ತೆ ಕಾಮಗಾರಿ ನಡೆದಿದೆ.  

Karnataka Districts Aug 27, 2021, 11:53 AM IST

Nalin Kumar Kateel demands For nitin Gadkari to repair charmadi ghat Road snrNalin Kumar Kateel demands For nitin Gadkari to repair charmadi ghat Road snr

ಶಿರಾಡಿ, ಚಾರ್ಮಾಡಿ ಘಾಟ್‌ ದುರಸ್ತಿಗೆ ಕೇಂದ್ರಕ್ಕೆ ಸಂಸದ ನಳಿನ್‌ ಮನವಿ

 •  ಶಿರಾಡಿ ಹಾಗೂ ಚಾರ್ಮಾಡಿ ಘಾಟ್‌ ಸೆಕ್ಷನ್‌ ಹೆದ್ದಾರಿ ಭೂಕುಸಿತ ಪ್ರದೇಶವನ್ನು ದುರಸ್ತಿಗೊಳಿಸಲು ಮನವಿ
 • ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ ನಳಿನ್ ಕುಮಾರ್ ಕಟೀಲ್

Karnataka Districts Aug 5, 2021, 3:50 PM IST

Tokyo Olympics How kayakers use condoms to repair boat Australian gold medalist video goes viral ckmTokyo Olympics How kayakers use condoms to repair boat Australian gold medalist video goes viral ckm

ಕಾಂಡೋಮ್‌ ಹೀಗೂ ಬಳಸಬಹುದು; ಚಿನ್ನದ ಪದಕ ವಿಜೇತ ಒಲಿಂಪಿಕ್ಸ್ ಪಟುವಿನ ವಿಡಿಯೋ ವೈರಲ್!

 • ಒಲಿಂಪಿಕ್ಸ್ ಗ್ರಾಮದಲ್ಲಿ ನೀಡಿದ ಕಾಂಡೋಮ್ ಬಳಸಿ ಪದಕ ಗೆದ್ದ ಕಯಾಕಿಂಗ್ ಪಟು
 • ಆಸ್ಟ್ರೇಲಿಯಾದ ಜೆಸ್ಸಿಕಾ ಫಾಕ್ಸ್ ಐಡಿಯಾಗೆ ಮನಸೋತ ಆಯೋಜಕರು
 • ಟೊಕಿಯೋ ಒಲಿಂಪಿಕ್ಸ್ ಪದಕ ವಿಜೇತ ಜೆಸ್ಸಿಕಾ ಫಾಕ್ಸ್ ವಿಡಿಯೋ ವೈರಲ್

Olympics Jul 30, 2021, 9:37 PM IST

Call of Duty HESCOM Power-men Repair Electric Line Amid Floods snrCall of Duty HESCOM Power-men Repair Electric Line Amid Floods snr
Video Icon

ನೀರಿನಲ್ಲಿ ಈಜಿ ಹೋಗಿ ವಿದ್ಯುತ್ ರಿಪೇರಿ ಮಾಡಿದ ಪವರ್ ಮ್ಯಾನ್

ಕಳೆದ ಕೆಲ ದಿನಗಳಿಂದ ಸುರಿದು ಭಾರೀ ಮಳೆಯಿಂದ ಎಲ್ಲೆಲ್ಲೂ ನೀರು ನೀರು... ಸಂಪೂರ್ಣ ಪ್ರವಾಹ ಆವರಿಸಿದೆ. 

ಸುತ್ತಲೂ ನೀರು ನಿಂತು ಜನರ ಬದುಕು ಕತ್ತಲಾಗಿದೆ. ಈ ವೇಳೆ ಕರ್ತವ್ಯ ನಿಷ್ಠೆ ಮೆರೆದ ಪವರ್ ಮ್ಯಾನ್ ನೀರಿನಲ್ಲಿ ಈಜಿ ಹೋಗಿ ವಿದ್ಯುತ್ ರಿಪೇರಿ ಮಾಡಿದ್ದಾರೆ. 

Karnataka Districts Jul 27, 2021, 8:07 AM IST

HESCOM Employee Repaired Transformer During Rain at Hirekerur in Haveri grgHESCOM Employee Repaired Transformer During Rain at Hirekerur in Haveri grg

ಹಾವೇರಿ: ಈಜಿ ಹೋಗಿ ಟ್ರಾನ್ಸ್‌ಫರ್ಮರ್‌ ಸರಿಪಡಿಸಿದ ಪವರ್‌ಮನ್‌!

ನಿರಂತರವಾಗಿ ಬಿದ್ದ ಮಳೆಯಿಂದ ಆಳೆತ್ತರಕ್ಕೆ ನಿಂತಿದ್ದ ನೀರಿನಲ್ಲಿ ಅಪಾಯ ಲೆಕ್ಕಿಸದೆ ಈಜಿ ಹೋಗಿ ವಿದ್ಯುತ್‌ ಪರಿವರ್ತಕವೇರಿ ಪವರ್‌ಮನ್‌ ಒಬ್ಬರು ಕರ್ತವ್ಯಪ್ರಜ್ಞೆ ಮೆರೆದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದಲ್ಲಿ ನಡೆದಿದೆ.
 

Karnataka Districts Jul 25, 2021, 2:56 PM IST

ASI Spends Own Money For Repair Mysuru Madapura Road snrASI Spends Own Money For Repair Mysuru Madapura Road snr

ಸ್ವಂತ ಹಣದಿಂದ ರಸ್ತೆಗೆ ಕಾಂಕ್ರಿಟ್‌ ಹಾಕಿಸಿದ ಎಎಸ್‌ಐ

 • ಗುಂಡಿ ಬಿದ್ದಿದ್ದ ಮೈಸೂರಿನ ಮಾದಾಪುರದ ರಸ್ತೆ
 • ಎಚ್‌.ಡಿ. ಕೋಟೆ ಎಎಸ್‌ಐ ದೊರೆಸ್ವಾಮಿ ಮತ್ತು ರಕ್ಷಣಾ ಟ್ರಸ್ಟ್‌ ಅಧ್ಯಕ್ಷೆ ಚಂದ್ರಿಕೆ ಸ್ವಂತ ಹಣದಿಂದ  ರಸ್ತೆ ರಿಪೇರಿ
 • ಸ್ವಂತ ಹಣದಿಂದ ಸಿಮೆಂಟ್‌ ಕಾಂಕ್ರಿಟ್‌ ಹಾಕಿಸಿ ಸರಿಪಡಿಸಿದ ಎಎಸ್‌ಐ

Karnataka Districts Jul 9, 2021, 11:57 AM IST