Asianet Suvarna News Asianet Suvarna News
371 results for "

Reopen

"
Kartarpur corridor to reopen from November 17 podKartarpur corridor to reopen from November 17 pod

ಗುರು ನಾನಕ್ ಜಯಂತಿಗೂ ಮುನ್ನ ಸಿಕ್ತು ಗುಡ್‌ನ್ಯೂಸ್: ನ. 17ಕ್ಕೆ ತೆರೆಯಲಿದೆ Kartarpur Corridor!

* ಗುರುನಾನಕ್ ಜಯಂತಿಗೂ ಕೆಲ ದಿನಗಳ ಮೊದಲೇ ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿ

* ನವೆಂಬರ್ 17ರಂದು ತೆರೆಯಲಿದೆ ಕರ್ತಾರ್‌ಪುರ್ ಸಾಹಿಬ್

India Nov 16, 2021, 3:39 PM IST

Demand to Reopen Kartarpur Sahib Corridor on Agenda as Punjab BJP Delegation Meets PM Modi podDemand to Reopen Kartarpur Sahib Corridor on Agenda as Punjab BJP Delegation Meets PM Modi pod

Kartarpur Sahib Corridor ತೆರೆಯಲು ಮೋದಿ ಭೇಟಿಯಾದ ಬಿಜೆಪಿ ನಿಯೋಗ!

* ಪ್ರಧಾನಿ ಮೋದಿ ಭೇಟಿಯಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಂಜಾಬ್‌ನ ನಿಯೋಗ

* Kartarpur Sahib Corridor ತೆರೆಯಲು ಪ್ರಧಾನಿಗೆ ಮನವಿ

* ಕರ್ತಾರ್‌ಪುರ್ ಕಾರಿಡಾರ್‌ ತೆರೆಯುವಂತೆ  ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಮನವಿ

India Nov 14, 2021, 2:03 PM IST

Karnataka to restart physical classes for LKG UKG from Nov 8 podKarnataka to restart physical classes for LKG UKG from Nov 8 pod

Karnataka School Reopening| ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

* 18 ತಿಂಗಳ ಬಳಿಕ ಪೂರ್ವ ಪ್ರಾಥಮಿಕ ಶಾಲೆ ಆರಂಭ]

* ಇಂದಿನಿಂದ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶುರು!

Education Nov 8, 2021, 6:50 AM IST

After anganwadis pre-primaries LKG and UKG reopen on November 8 Karnataka mahAfter anganwadis pre-primaries LKG and UKG reopen on November 8 Karnataka mah

Corona Update: LKG ಮತ್ತು UKG ಕ್ಲಾಸ್ ನ. 8 ರಿಂದ ಆರಂಭ, ಮಾರ್ಗಸೂಚಿ ಇಲ್ಲಿದೆ

ಎಲ್‌ಕೆಜಿ ಅರ್ಧ ದಿನ ಮಾತ್ರ ತರಗತಿಗಳನ್ನ ಪ್ರಾರಂಭ ಮಾಡಬೇಕು ಶೇ. 2 ಒಳಗೆ ಕೊರೊನಾ ಕೇಸ್ ಇರೋ ತಾಲೂಕುಗಳಲ್ಲಿ ಮಾತ್ರ LKG-UKG ಪ್ರಾರಂಭ ಮಾಡಬೇಕು. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ನಿತ್ಯ ಶಾಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು‌. 50 ವರ್ಷ ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸಬೇಕು. ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ತಿಳಿಸಲಾಗಿದೆ.

 

Education Nov 4, 2021, 5:16 PM IST

Full Day class starts For 1 to 5th Standard students snrFull Day class starts For 1 to 5th Standard students snr

1 ರಿಂದ 5ನೇ ಕ್ಲಾಸ್‌ಗೆ ದಿನವಿಡೀ ಪಾಠ ಆರಂಭ

 • 1 ರಿಂದ 5ನೇ ಕ್ಲಾಸ್‌ಗೆ ದಿನವಿಡೀ ಪಾಠ ಆರಂಭ
 •  ಬಿಸಿಯೂಟದೊಂದಿಗೆ ತರಗತಿ: ಆದರೂ ಹಾಜರಿ ಏರಿಕೆ ಇಲ್ಲ
 •  ಅರ್ಧ ದಿನದ ತರಗತಿ ಬದಲು ದಿನಪೂರ್ತಿ ತರಗತಿ ವಿಸ್ತರಣೆ

Education Nov 3, 2021, 7:27 AM IST

News Hour Hangal and Sindhagi Karnataka By poll Congress VS BJP to School reopen mahNews Hour Hangal and Sindhagi Karnataka By poll Congress VS BJP to School reopen mah
Video Icon

ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ... ಕುರಿ ಕಾಯೋನು!.. 420..!

ಬೆಂಗಳೂರು(ಅ. 25)   ಉಪಕಣದಲ್ಲಿ (Karnataka By Poll) ವಾಕ್ ಸಮರ ಮುಂದುವರಿದಿದೆ. ಎಚ್‌ ಡಿ ದೇವೇಗೌಡರೇ (HD Devegowda) ಅಖಾಡದಲ್ಲಿ ಇದ್ದಾರೆ.  ಹಾನಗಲ್ (Hangal)ಮತ್ತು ಸಿಂಧಗಿ (Sindagi) ಗೆಲ್ಲಲು ಜಿದ್ದಿಗೆ ಬಿದ್ದಿರುವ ನಾಯಕರ ನಡುವಿನ ಮಾತಿನ ಸಮರ ಹೀಗಿದೆ. ಜಮೀರ್ ಅಹಮದ್ ಖಾನ್ (Zameer Ahmed Khan) ಮತ್ತು ಜೆಡಿಎಸ್ (JDS) ನಾಯಕರ ನಡುವಿನ ಮಾತಿನ ಫೈಟ್ ಮುಂದುವರಿದಿದೆ. ಭದ್ರಕೋಟೆಯಲ್ಲೇ ಜೆಡಿಎಸ್ ಗೆ ಗೆಲ್ಲಲು ಸಾಧ್ಯವಾಗಲ್ಲ ಎಂದು ಜಮೀರ್  ಟಾಂಗ್ ಕೊಟ್ಟಿದ್ದು ಅದಕ್ಕೆ ಕುಮಾರಸ್ವಾಮಿ  ಸಹ ಠಕ್ಕರ್ ಕೊಟ್ಟಿದ್ದಾರೆ.

Politics Oct 25, 2021, 11:31 PM IST

Schools Reopen for 1 to 5 th standard Teachers ready to train welcome students hlsSchools Reopen for 1 to 5 th standard Teachers ready to train welcome students hls
Video Icon

20 ತಿಂಗಳ ಬಳಿಕ ಚಿಣ್ಣರು ಶಾಲೆಗೆ, ಶಿಕ್ಷಕರು, ಮಕ್ಕಳು ಇಬ್ಬರಲ್ಲೂ ಸಂಭ್ರಮ.!

 20 ತಿಂಗಳ ಬಳಿಕ ಚಿಣ್ಣರು ಶಾಲೆಗೆ ಬರಲಿದ್ದಾರೆ. ಮಕ್ಕಳು, ಶಿಕ್ಷಕರು ಇಬ್ಬರಲ್ಲೂ ಸಂಭ್ರಮವನ್ನೂ ಕಾಣಬಹುದಾಗಿದೆ. ಇಂದಿನಿಂದ 1 ರಿಂದ 5 ನೇ ತರಗತಿ ಶುರುವಾಗಲಿದೆ. 

Education Oct 25, 2021, 11:24 AM IST

Half day school will be reopened for primary school snrHalf day school will be reopened for primary school snr
Video Icon

1 ರಿಂದ 5ರವರೆಗೆ ಶಾಲೆ ಆರಂಭ : ಆದರೆ ಅರ್ಧ ದಿನ

ಇಂದಿನಿಂದ 1 ರಿಂದ 5ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದೆ. 20 ತಿಂಗಳ ಬಳಿಕ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. 

ಒಂದು ವಾರದವರೆಗೆ ಅರ್ಧ ದಿನ ಶಾಲೆ ನಡೆಯಲಿದ್ದು ವಾರದ ಬಳಿಕ ಪೂರ್ತಿ ನಡೆಯಲಿದೆ. ಶಾಲೆಗಳಲ್ಲಿ ಕೋವಿಡ್ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿ ಅಳಡಿಸಲಾಗಿದೆ. 
 

Education Oct 25, 2021, 10:06 AM IST

School will be Reopen On october 25 in Kodagu snrSchool will be Reopen On october 25 in Kodagu snr

ಕೊಡಗು : 1ರಿಂದ 5ನೇ ತರಗತಿ ಆರಂಭಕ್ಕೆ ಜಿಲ್ಲಾಧಿಕಾರಿ ಆದೇಶ

 • ಕೊಡಗು ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಆರಂಭ
 • 1 ರಿಂದ 5ನೇ ತರಗತಿಗಳನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನ ಪಾಲಿಸಿ ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಆದೇಶ

Karnataka Districts Oct 24, 2021, 5:39 PM IST

Soon Nandi Hills reopens for Tourists snrSoon Nandi Hills reopens for Tourists snr

ಶೀಘ್ರದಲ್ಲೇ ನಂದಿ ಗಿರಿಧಾಮ ಪ್ರವಾಸಿಗರಿಗೆ ಮುಕ್ತ

 •  ಪ್ರವಾಸಿಗರಿಗೆ ನಂದಿಯ ಭಾಗಿಲು ಕೇವಲ 10, 15 ದಿನಗಳಲ್ಲಿ ತೆರೆಯಲಿದೆ
 • ಆಗಸ್ಟ್‌ 24 ರಂದು ರಾತ್ರಿ ಜಿಲ್ಲೆಯಲ್ಲಿ ಸಂಭವಿಸಿದ ಪರಿಣಾಮ ಮಳೆಯ ಅರ್ಭಟಕ್ಕೆ ಐತಿಹಾಸಿಕ ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಹಾಳಾಗಿತ್ತು

Karnataka Districts Oct 24, 2021, 11:43 AM IST

Schools Reopening for 1 to 5th Standards in Karnataka by October 25 th hlsSchools Reopening for 1 to 5th Standards in Karnataka by October 25 th hls
Video Icon

1 ರಿಂದ 5 ನೇ ತರಗತಿ ನಾಳೆಯಿಂದ ಶುರು, ಮಕ್ಕಳೇ ರೆಡಿಯಾಗಿ

ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಅ. 25 ರಿಂದ 1 ರಿಂದ 5 ನೇ ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಕರು ಕಾತರರಾಗಿದ್ದಾರೆ. 

Education Oct 24, 2021, 11:35 AM IST

Mid day Meal and Karnataka schools for classes 6 to 10 to reopen from October 25 podMid day Meal and Karnataka schools for classes 6 to 10 to reopen from October 25 pod

ದಸರಾ ರಜೆ ಅಂತ್ಯ: ಇಂದಿನಿಂದ ಶಾಲೆ, ಬಿಸಿಯೂಟ ಪುನಾರಂಭ!

* ರಾಜ್ಯದಲ್ಲಿ 1.5 ವರ್ಷದ ಬಳಿಕ ಬಿಸಿಯೂಟ ಮರುಜಾರಿ

* ದಸರಾ ರಜೆ ಅಂತ್ಯ: ಇಂದಿನಿಂದ ಶಾಲೆ, ಬಿಸಿಯೂಟ ಪುನಾರಂಭ

Education Oct 21, 2021, 7:29 AM IST

Karnataka Primary schools to reopen for students of classes 1 to 5 on 25 OctKarnataka Primary schools to reopen for students of classes 1 to 5 on 25 Oct

ಅ.25ರಿಂದ 1-5ನೇ ಕ್ಲಾಸ್‌ ಶುರು: ಹೀಗಿವೆ ಷರತ್ತುಗಳು!

* ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ಸರ್ಕಾರದ ಒಪ್ಪಿಗೆ

* ಹಾಜರಿ ಕಡ್ಡಾಯವಲ್ಲ, ಪೋಷಕರ ಸಮ್ಮತಿ ಪತ್ರ ತರಬೇಕು

* ಹೆಚ್ಚು ಮಕ್ಕಳಿರುವಲ್ಲಿ ಶೇ.50 ಮಕ್ಕಳಿಗೆ ಮಾತ್ರ ಕ್ಲಾಸ್‌

* ದಿನ ಬಿಟ್ಟು ದಿನ ಅರ್ಧದಷ್ಟು ಮಕ್ಕಳಿಗೆ ತರಗತಿ

Education Oct 19, 2021, 7:36 AM IST

School Reopening From Oct 25th In Karnataka, New Guidelines Issued rbjSchool Reopening From Oct 25th In Karnataka, New Guidelines Issued rbj
Video Icon

1ರಿಂದ 5ನೇ ತರಗತಿ ಪ್ರಾರಂಭ ಮುಹೂರ್ತ ಫಿಕ್ಸ್: ಇಲ್ಲಿದೆ ಹೊಸ ಮಾರ್ಗಸೂಚಿ

1-ರಿಂದ 5ನೇ ತರಗತಿವರೆಗಿನ ಶಾಲೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮಾರ್ಗಸೂಚಿ ಕೂಡ ಪ್ರಕಟವಾಗಿದೆ.

Education Oct 18, 2021, 6:02 PM IST

School Will Be reopen On October 21 says Minister BC Nagesh snrSchool Will Be reopen On October 21 says Minister BC Nagesh snr

1-5ರವರೆಗೆ ಶಾಲೆ ಆರಂಭಕ್ಕೆ ಡೇಟ್ ಫಿಕ್ಸ್ : ಮಕ್ಕಳೇ, ಪೋಷಕರೇ ಸಿದ್ಧರಾಗಿ

 • 1 ರಿಂದ 5 ನೇ ತರಗತಿಗೆ ಶಾಲೆ ಪ್ರಾರಂಭದ ವಿಚಾರವಾಗಿ ಇಂದು  ಮಧ್ಯಾಹ್ನದೊಳಗೆ ತಾಂತ್ರಿಕ ಸಲಹಾ ಸಮಿತಿ ಅಂತಿಮ   ವರದಿ
 • ತಜ್ಞರ ಸಲಹೆ ಪಡೆದೇ ಶಾಲೆ ಆರಂಭ ಮಾಡಿ ಎಂದು ಸಿಎಂ ಹೇಳಿದ್ದಾರೆ

Education Oct 18, 2021, 10:55 AM IST