Rent

(Search results - 64)

Firing

CRIME26, Sep 2020, 7:36 AM

ಬಾಡಿಗೆ ನೀಡಲು ಒಪ್ಪದ್ದಕ್ಕೆ ಗುಂಡು ಹೊಡೆದು ಕೊಲೆಗೆ ಯತ್ನ

ಲಾಕ್‌ಡೌನ್‌ ಅವಧಿಯಲ್ಲಿ ಮನೆ ಬಾಡಿಗೆ ನೀಡಲು ನಿರಾಕರಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಬಾಡಿಗೆದಾರನಿಗೆ ಮಾಲೀಕನೊಬ್ಬ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಭೀಕರ ಘಟನೆ ನಗರದ ಟಿ.ಬೇಗೂರು ಸಮೀಪ ನಡೆದಿದೆ.

Covid Care Centre 1

Video Icon

state23, Jul 2020, 2:40 PM

ಉದ್ಘಾಟನೆಗೂ ಮುನ್ನವೇ ಕೋವಿಡ್ ಕೇರ್‌ ಸೆಂಟರ್‌ಗೆ ವಿಘ್ನ...!

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿರುವ ಕೋವಿಡ್ ಸೆಂಟರ್‌ನಲ್ಲಿ ಬಾಡಿಗೆ ನೀಡುವ ವಸ್ತುಗಳ ಖರೀದಿ ವಿಚಾರದಲ್ಲಿ ಈಗ ಗೊಂದಲ ಆರಂಭವಾಗಿದೆ. ಸರ್ಕಾರ ನಿಗದಿ ಮಾಡಿದ ದರಕ್ಕೆ ಗುತ್ತಿಗೆದಾರರು ಒಪ್ಪುತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Indian American Nina Kapur remembered as an amazing storyteller

CRIME21, Jul 2020, 11:27 PM

ಹೆಲ್ಮೆಟ್ ಇಲ್ಲದ ಚಾಲನೆ,  ರಸ್ತೆ ಅಪಘಾತಕ್ಕೆ ಬಲಿಯಾದ ರಿಪೋರ್ಟರ್

ನ್ಯೂಯಾರ್ಕ್(ಜು.21)  ಶನಿವಾರ ಸಂಜೆ ನಡೆದ ಅಪಘಾತದಲ್ಲಿ ಇಂಡೋ ಅಮೆರಿಕನ್ ವರದಿಗಾರ್ತಿ ನೀನಾ ಕಪೂರ್ ಸಾವನ್ನಪ್ಪಿದ್ದಾರೆ.  ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ಮತ್ತು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.

BSY

state14, Jul 2020, 8:07 AM

ಕೋವಿಡ್‌ ಸಲಕರಣೆ ಬಾಡಿಗೆ ಪಡೆದಿದ್ದಕ್ಕೆ ಸಿಎಂ ಗರಂ!

ಕೋವಿಡ್‌ ಸಲಕರಣೆ ಬಾಡಿಗೆ ಪಡೆದಿದ್ದಕ್ಕೆ ಸಿಎಂ ಗರಂ| ಹಾಸಿಗೆ, ಉಪಕರಣಗಳನ್ನು ಖರೀದಿಸದೆ ಬಾಡಿಗೆ ಪಡೆದಿದ್ದೇಕೆ?| ಈ ನಿರ್ಧಾರ ಕೈಗೊಂಡವರು ಯಾರು: ಬಿಎಸ್‌ವೈ ತರಾಟೆ

bangalore

state7, Jul 2020, 8:18 AM

ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ: ಬೆಂಗಳೂರಿಂದ ತವರಿಗೆ ಮತ್ತಷ್ಜು ಜನರ ಗುಳೆ!

ಬೆಂಗಳೂರಿಂದ ತವರಿಗೆ ಮತ್ತಷ್ಜು ಜನರ ಗುಳೆ| ಕೊರೋನಾ, ಲಾಕ್‌ಡೌನ್‌ ಭೀತಿಯಿಂದ ವಲಸೆ| ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಜನರ ಗುಳೆ

• undefined

Cine World24, Jun 2020, 4:35 PM

ನನ್ನ ಎಕ್ಸ್‌ ಮನೆ ಬಾಡಿಗೆ ಕಟ್ಟುವುದು ಅವರ ತಂದೆ- ಕಂಗನಾ ರಣಾವತ್

ಬಿ-ಟೌನ್‌ನಲ್ಲಿ ಹೃತಿಕ್ ರೋಷನ್ ಮತ್ತು ರಣಾವತ್ ನಡುವಿನ ಜಗಳ ಹಲವು ವರ್ಷಗಳಿಂದ ನಡೆಯುತ್ತಿದೆ. ಕಂಗನಾ ಹೆಚ್ಚಾಗಿ ಹೃತಿಕ್‌ ಅವರನ್ನು ದೂರುವುದು ಕಂಡುಬರುತ್ತದೆ, ಅದೇ ಸಮಯದಲ್ಲಿ, ನಟ ಕಂಗನಾ ಹೆಸರು ಕೇಳಿದರೂ ಸಾಕು ತಪ್ಪಿಸಿಕೊಳ್ಳುತ್ತಾನೆ. ಇವರ ಆಪಾದಿತ ಸಂಬಂಧ ಬಹಿರಂಗವಾದಾಗಿನಿಂದ ಈ ಇಬ್ಬರಿಗೂ ಒಬ್ಬರನ್ನು ನೋಡಿದರೆ, ಮತ್ತೊಬ್ಬರಿಗೆ ಆಗುವುದೇ ಇಲ್ಲ. ಅಂಥ ಪರಿಸ್ಥಿತಿಯಲ್ಲಿ, ನಟಿ ಮತ್ತೊಮ್ಮೆ ಹೃತಿಕ್ ಬಗ್ಗೆ ಮಾತನಾಡಿದ್ದಾರೆ. ಕಂಗನಾ ಆಡಿರುವ ಮಾತು ಮತ್ತದೇ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ.

• undefined

CRIME11, Jun 2020, 4:55 PM

ಬಾಡಿಗೆ ಕೊಡು, ಇಲ್ಲಾ ಜಾಗ ಖಾಲಿ ಮಾಡು, ಜೊತೆಜೊತೆಯಲಿ ನಟನಿಗೆ ಮಾಲೀಕ ಕಿರಿಕ್

ಬೆಂಗಳೂರು(ಜೂ.11 ಜೊತೆ ಜೊತೆಯಲಿ ಸೀರಿಯಲ್ ನಟನಿಗೆ ಮನೆ‌ ಮಾಲೀಕ ಕಿರಿಕ್ ಮಾಡಿದ್ದಾನೆ.  ಮೂರು ತಿಂಗಳ ಬಾಡಿಗೆ ಬಾಕಿ ಇದ್ದದ್ದಕ್ಕೆ ಮಾಲೀಕ ಗಲಾಟೆ ಮಾಡಿದ್ದು  ಮನೆಯಿಂದ ಹೊರಹಾಕಲು ಯತ್ನಿಸಿದ್ದಾನೆ.

Pre school

Education Jobs28, May 2020, 10:44 AM

ರಾಜ್ಯದ 300 ಪ್ರಿ ಸ್ಕೂಲ್‌ಗಳಿಗೆ ಮುಚ್ಚುವ ಭೀತಿ!

ರಾಜ್ಯದ 300 ಪ್ರಿ ಸ್ಕೂಲ್‌ಗಳಿಗೆ ಮುಚ್ಚುವ ಭೀತಿ| ಮಕ್ಕಳ ಸೇರಿಸಲು ಪೋಷಕರ ಹಿಂದೇಟು, ಶಾಲೆಗಳಿಗೆ ಆರ್ಥಿಕ ಸಂಕಷ್ಟ| ಶಾಲೆ ಮಾರಾಟಕ್ಕೆ ಮುಂದಾದ ಆಡಳಿತ ಮಂಡಳಿಗಳು

Coronavirus

Video Icon

Karnataka Districts24, May 2020, 5:58 PM

ಬಾಡಿಗೆಗಿದ್ದ ಪೊಲೀಸ್‌ಗೆ ಸೋಂಕು, ಕ್ವಾರಂಟೈನ್‌ಗೆ ಬರಲು ಲೇಡಿ ಕೊಂಕು

ನಾವು ಮಾತ್ರ ಎಲ್ಲಿಗೂ ಕ್ವಾರಂಟೈನ್ ಗೆ ಬರಲ್ಲ. ಹೋಟೆಲ್ ಕ್ವಾರಂಟೈನ್‌ಗೆ ಸುತಾರಾಂ ಒಪ್ಪುವುದೇ ಇಲ್ಲ ಎಂದು ಮಹಿಳೆಯೊಬ್ಬರು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ.

pgg

Video Icon

Karnataka Districts21, May 2020, 4:23 PM

ಪಿಜಿ ಬಾಡಿಗೆ ಕೊಡದ ಯುವತಿಯರನ್ನು ಕೂಡಿ ಹಾಕಿದ ಮಾಲೀಕ..!

ಪಿಜಿ ಬಾಡಿಗೆ ನೀಡದ ಯುವತಿಯರನ್ನು ರೂಮಿನಲ್ಲಿ ಕೂಡಿಹಾಕಿದ ಘಟನೆ ಹಾಸನದಲ್ಲಿ ನಡೆದಿದೆ. ಪಿಜಿ ಮಾಲೀಕ ಯುವತಿಯರನ್ನು ಕೂಡಿ ಹಾಕಿದ್ದಾರೆ. ಲಗೇಜು ತೆಗೆದುಕೊಳ್ಳಲು ಬಂದವರು ಬಂಧಿಯಾಗಿದ್ದಾರೆ. ಮುಂದೇನಾಯ್ತು..? ಇಲ್ಲಿ ನೋಡಿ ವಿಡಿಯೋ

• undefined
Video Icon

state17, May 2020, 6:23 PM

ಬಾಡಿಗೆ ಮನೆ ಮಾಲಿಕರೇ, ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್!

ಬಾಡಿಗೆ ಮನೆಯ ಮಾಲಿಕರೇ ಎಚ್ಚರ..! ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ   ಜೈಲು ಫಿಕ್ಸ್..! ಇಂತಹ ವರ್ತನೆ ತೋರಿಸಿದ 9 ಮಂದಿ ಮಾಲಿಕರ ಮೇಲೆ ದೆಹಲಿಯ ಮುಖರ್ಜಿ ನಗರದ ಪೊಲೀಸ್ ಠಾಣೆಯಲ್ಲಿ ಐಪಿಸಿ 180 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.  ಈ ಮನೆ ಮಾಲಿಕರು ಬಾಡಿಗೆ ನೀಡದ ಹಿನ್ನಲೆಯಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಹೀಗಾಗಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

• undefined

India17, May 2020, 2:10 PM

ಬಾಡಿಗೆ ಮನೆ ಮಾಲೀಕರೇ ಎಚ್ಚರ, ಕೊಂಚ ಯಾಮಾರಿದ್ರೂ ಜೈಲು ಖಚಿತ!

ಬಾಡಿಗೆ ಮನೆ ಮಾಲೀಕರೇ ಹುಷಾರ್..!| ಒತ್ತಾಯಪೂರ್ವಕವಾಗಿ ಬಾಡಿಗೆ ಕೇಳಿದ್ರೂ ಜೈಲು ಗ್ಯಾರಂಟಿ| ಹೀಗೆ ಒತ್ತಾಯ ಮಾಡಿದ ಮನೆಯ ಮಾಲೀಕರ ಮೇಲೆ ದಾಖಲಾಗಿದೆ ಎಫ್ ಐ ಆರ್| 9 ಮಂದಿ ಮನೆಯ ಮಾಲೀಕರ ಮೇಲೆ ಎಫ್ ಐ ಆರ್ ದಾಖಲು

India LockDown

Video Icon

state3, May 2020, 1:37 PM

ಬಾಡಿಗೆಗಾಗಿ ಬಡ ಕುಟುಂಬದ ಮೇಲೆ ಮನೆ ಮಾಲೀಕ ಹಲ್ಲೆ

ಲಾಕ್‌ಡೌನ್‌ನಿಂದ ಬಹುತೇಕರು ಕೆಲಸವಿಲ್ಲದೇ, ದುಡ್ಡಿಲ್ಲದೇ ಹೊಟ್ಟೆಗೆ, ಮನೆ ಬಾಡಿಗೆಗೆ ಪರದಾಡುತ್ತಿದ್ದಾರೆ. ಹೊಟ್ಟೆಗೆ ತಿನ್ನಲು ಇಲ್ಲ ಅಂದ್ಮೇಲೆ ಮನೆ ಬಾಡಿಗೆ ಕೊಡಲು ದುಡ್ಡೆಲ್ಲಿಂದ ಬರಬೇಕು? ಆದರೂ ಮನೆ ಮಾಲಿಕರು ದರ್ಪ ತೋರಿಸುತ್ತಿದ್ದಾರೆ. ಆಟೋ ಡ್ರೈವರ್ ಕುಟುಂಬದ ಮೇಲೆ ಮನೆ ಮಾಲಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಜ್ಞಾನ ಭಾರತಿ ನಗರದಲ್ಲಿ ಈ ಘಟನೆ ನಡೆದಿದೆ.  ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ದೂರು ದಾಖಲಾಗಿದೆ.

तमिलनाडु की इन जगहों में 3 मई के बाद भी लॉकडाउन जारी रह सकता है

तमिलनाडु हॉटस्पॉट (रेड जोन)

चेन्नई, तिरुचिरापल्ली, कोयम्बटूर, इरोड, तिरुनेलवेली, डिंडीगुल, विल्लुपुरम, नामक्कल, थेनी, चेंगलपट्टू, तिरुप्पुर, वेल्लोर, मदुरै, टुटिपोरिन, करूर, विरुधुनगर, कन्नियाकुमारी, कुड्डलोर, तिरुवल्लुर, तिरुवरूर, सेलम

Video Icon

Karnataka Districts30, Apr 2020, 8:05 PM

ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿ ಬದುಕು 'ಹಸನಾ'ಗಿಸಿದ ಮುಹಮ್ಮದ್!

ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಕೆಲವು ವ್ಯಕ್ತಿಗಳು ಹಾಗೂ ವಿವಿಧ ಸಂಘ - ಸಂಸ್ಥೆಗಳು ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಅನ್ನ, ನೀರು, ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿವೆ. ಈ ಗುಂಪಿಗೆ ಬಂಟ್ವಾಳ ತಾಲೂಕಿನ ಕಟ್ಟಡವೊಂದರ ಮಾಲಕ ಸೇರುತ್ತಾರೆ. ತನ್ನ ಕಟ್ಟದಲ್ಲಿರುವ ಎಲ್ಲಾ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇತರ ಕಟ್ಟಡ ಮಾಲಕರಿಗೆ ಮಾದರಿಯಾಗಿದ್ದಾರೆ.

• undefined

Karnataka Districts30, Apr 2020, 12:50 PM

ಅಂಧರಿಗೆ ಊಟ, 2 ತಿಂಗಳ ಮನೆ ಬಾಡಿಗೆ ನೀಡಿದ ಶಾಸಕ ರೇಣು

ಶಾಸಕ ಎಂ.ಪಿ.ರೇಣುಕಾಚಾರ್ಯ ಅಂಧರಿಗೆ ಮಧಾಹ್ನದ ಊಟ ಮತ್ತು 2 ತಿಂಗಳ ಮನೆ ಬಾಡಿಗೆ 6000 ರು.ಗಳನ್ನು ಶಾಸಕರು ವೈಯುಕ್ತಿವಾಗಿ ನೀಡಿದ್ದಾರೆ.