Remuneration

(Search results - 101)
• undefined
Video Icon

Cine WorldJul 31, 2021, 12:16 PM IST

ಫಿಲಂ ಶೂಟಿಂಗ್ ತಡವಾದ್ರೆ ಡಬಲ್ ಸಂಭಾವನೆ ಡಿಮ್ಯಾಂಡ್ ಮಾಡ್ತಾರಾ ಅಮೀರ್ ಖಾನ್?

ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಬಗ್ಗೆ ಹೊಸ ವಿಚಾರವೊಂದು ಎಲ್ಲೆಡೆ ಹರಿದಾಡುತ್ತಿದೆ. ಸಿನಿಮಾ ಚಿತ್ರೀಕರಣ ಕೊಂಚ ತಡವಾದರೂ ಅಮೀರ್ ಖಾನ್ ಡಬಲ್ ಸಂಭಾವನೆ ಕೇಳುತ್ತಾರಂತೆ. ಈ ಸಂಭಾವನೆ ಕಥೆಯನ್ನು ರಾಕೇಶ್ ಓಂ ಪ್ರಕಾಶ್ ರಿವೀಲ್ ಮಾಡಿದ್ದಾರೆ.

• undefined
Video Icon

Cine WorldJul 17, 2021, 1:18 PM IST

ಅನುಷ್ಕಾ ಶರ್ಮಾ- ವಿರಾಟ್ ಬಾಡಿಗಾರ್ಡ್‌ ತಿಂಗಳ ಸಂಬಳ 10 ಲಕ್ಷ, ವರ್ಷಕ್ಕೆ?

ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ- ವಿರಾಟ್ ಒಟ್ಟಿಗೆ ಎಲ್ಲೇ ಹೋದರೂ ಅವರ ಜೊತೆ ಬಾಡಿಗಾರ್ಡ್ ಪ್ರಕಾಶ್ ಸಿಂಗ್ ಇದ್ದೇ ಇರುತ್ತಾರೆ. ಪ್ರಕಾಶ್ ಸಂಭಾವನೆ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದೆ. ವರ್ಷಕ್ಕೆ  1 ಕೋಟಿ  20 ಲಕ್ಷ ಸಂಭಾವನೆ ಪಡೆಯುತ್ತಾರಂತೆ ಇವರು. ಇದು ಯಾವ ಕಂಪನಿ CEOಗೂ ಕಡಿಮೆ ಇಲ್ಲ ಎನ್ನುತ್ತಾರೆ ನೆಟ್ಟಿಗರು.

• undefined

SandalwoodJul 9, 2021, 1:15 PM IST

ನನ್ನ ತಟ್ಟೆಯ ಅನ್ನಕ್ಕೆ ಒದೀಬೇಡಿ: ವಿನೋದ್ ಪ್ರಭಾಕರ್

‘ನಾನು ಕೋಟಿ ರು. ಸಂಭಾವನೆ ಕೇಳ್ತೀನಿ ಅಂತ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದು ಸರಿಯಲ್ಲ. ದಯವಿಟ್ಟು ನನ್ನ ತಟ್ಟೆಯ ಅನ್ನಕ್ಕೆ ಒದೆಯಬೇಡಿ’ ಎಂದು ವಿನೋದ್ ಪ್ರಭಾಕರ್ ನೋವು ತೋಡಿಕೊಂಡಿದ್ದಾರೆ.

• undefined
Video Icon

SandalwoodJul 6, 2021, 5:15 PM IST

'ವಿಕ್ರಾಂತ್ ರೋಣಕ್ಕೆ ಜಾಕ್ವೆಲಿನ್ ಪಡೆಯೋ ಸಂಭಾವನೆ ಎಷ್ಟು?

ಕಿಚ್ಚ ಸುದೀಪ್ ಅಭಿನದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಸ್ಪೆಷಲ್ ಹಾಡಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಹೆಜ್ಜೆ ಹಾಕುತ್ತಿದ್ದಾರೆ. ಈ ಒಂದು ಹಾಡಿಗೆ ಜಾಕ್ವೆಲಿನ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

• undefined
Video Icon

Cine WorldJul 3, 2021, 5:10 PM IST

ಕೊನೆಗೂ ಸಂಭಾವನೆ ಏರಿಸಿಕೊಂಡ ಪ್ರಿನ್ಸ್ ಮಹೇಶ್ ಬಾಬು!

11 ವರ್ಷಗಳ ಬಳಿಕ ಪ್ರಿನ್ಸ್ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್‌ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಬಾಬು 55 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

• undefined

Cine WorldJul 1, 2021, 10:27 AM IST

ಸೀತೆಯ ಪಾತ್ರ ಮಾಡೋಕೆ 12 ಕೋಟಿ ಕೇಳಿದ ಕರೀನಾ, ಸಪೋರ್ಟ್‌ಗೆ ನಿಂತ ತಾಪ್ಸಿ

• ದಿಢೀರ್ ಸಂಭಾವನೆ ಹೆಚ್ಚಿಸಿದ ಬೇಬೋ
• 6 ಕೋಟಿಯಿಂದ ಸೀದಾ 12 ಕೋಟಿಗೆ ಜಂಪ್
• ನಟಿಗೆ ನೆಟ್ಟಿಗರಿಂದ ಟೀಕೆ, ತಾಪ್ಸಿ ಬೆಂಬಲ

ಬಾಲಿವುಡ್‌ನ ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಖಾನ್ ಚಿತ್ರರಂಗದಲ್ಲಿ 29 ವರ್ಷಗಳನ್ನು ಪೂರೈಸಿದ್ದಾರೆ. ರಿಷಿ ಕಪೂರ್ ಮತ್ತು ದಿವ್ಯಾ ಭಾರತಿ ಜೊತೆ ದಿವಾನಾ ಚಿತ್ರದ ಮೂಲಕ ಬಾಲಿವುಡ್ ಬಣ್ಣದ ಜಗತ್ತಿಗೆ ಕಾಲಿಟ್ಟರು. ಅವರು ಈ ಉದ್ಯಮದಲ್ಲಿ 29 ವರ್ಷಗಳನ್ನು ಪೂರೈಸಿದ್ದರೂ, ಇದುವರೆಗೂ ಅವರ ಚೊಚ್ಚಲ ಚಿತ್ರವನ್ನು ನೋಡಿಲ್ಲವಂತೆ. ಈ ನಡುವೆ ಶಾರುಖ್‌ಗೆ ಸಂಬಂಧಿಸಿದ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಏನದು? ಮುಂದೆ ಓದಿ.

Cine WorldJun 28, 2021, 11:25 AM IST

ಕುಡಿದ ಮತ್ತಲ್ಲಿ ಶಾರುಖ್ ಖಾನ್ ಕಾಜೋಲ್ ಜೊತೆ ಹೀಗೆ ನೆಡೆದು ಕೊಂಡಿದ್ದರಂತೆ!

ಬಾಲಿವುಡ್‌ನ ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಖಾನ್ ಚಿತ್ರರಂಗದಲ್ಲಿ 29 ವರ್ಷಗಳನ್ನು ಪೂರೈಸಿದ್ದಾರೆ. ರಿಷಿ ಕಪೂರ್ ಮತ್ತು ದಿವ್ಯಾ ಭಾರತಿ ಜೊತೆ ದಿವಾನಾ ಚಿತ್ರದ ಮೂಲಕ ಬಾಲಿವುಡ್ ಬಣ್ಣದ ಜಗತ್ತಿಗೆ ಕಾಲಿಟ್ಟರು. ಅವರು ಈ ಉದ್ಯಮದಲ್ಲಿ 29 ವರ್ಷಗಳನ್ನು ಪೂರೈಸಿದ್ದರೂ, ಇದುವರೆಗೂ ಅವರ ಚೊಚ್ಚಲ ಚಿತ್ರವನ್ನು ನೋಡಿಲ್ಲವಂತೆ. ಈ ನಡುವೆ ಶಾರುಖ್‌ಗೆ ಸಂಬಂಧಿಸಿದ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಏನದು? ಮುಂದೆ ಓದಿ.

• undefined
Video Icon

Cine WorldJun 26, 2021, 4:57 PM IST

ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ಪೂಜಾ ಹೆಗ್ಡೆ?

ಹಿಂದಿ ಮತ್ತು ತೆಲುಗು ಚಿತ್ರರಂಗದ ಬೇಡಿಕೆಯ ನಟಿ ಪೂಜಾ ಹೆಗ್ಡೆ ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಅನುಷ್ಕಾ ಶೆಟ್ಟಿ ನಂತರ ಟಾಲಿವುಡ್‌ನಲ್ಲಿ ಮೂರು ಕೋಟಿ ಸಂಭಾವನೆ ಪಡೆಯುತ್ತಿರುವ ಚೆಲುವೆ ಪೂಜಾ ಮಾತ್ರ. ಪೂಜಾ ಕೈಯಲ್ಲಿ ಎಷ್ಟು ಸಿನಿಮಾಗಳಿವೆ? ವರ್ಷಕ್ಕೆ ಎಷ್ಟು ಆದಾಯವಿದೆ?

• undefined
Video Icon

Cine WorldJun 17, 2021, 2:50 PM IST

ಪ್ರಭಾಸ್‌ಗೆ ಹೆಚ್ಚಾದ ಡಿಮ್ಯಾಂಡ್, ಸಂಭಾವನೆ ಕೇಳಿ ನಿರ್ಮಾಪಕರು ಶಾಕ್!

ಬಾಹುಬಲಿ ಮೂಲಕ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ರೀತಿಯ ಟ್ರೆಂಡ್ ಕ್ರಿಯೇಟ್ ಮಾಡಿದ ಮಿರ್ಚಿ ಸ್ಟಾರ್ ಪ್ರಭಾಸ್‌ಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಎಲ್ಲ ನಟಿಯರಿಗೂ ಈ ಪ್ರಭಾಸ್ ಜೊತೆ ತೆರೆ ಹಂಚಿ ಕೊಳ್ಳುವ ಕನಸು. ಈ ಬೆನ್ನಲ್ಲೇ ಪ್ರಭಾಸ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ! ಇವರ ಡಿಮ್ಯಾಂಡ್ ಕೇಳಿ ದಿಲ್‌ರಾಜ್‌ರಂಥ ನಿರ್ಮಾರ್ಪಕರೂ ಶಾಕ್ ಆಗಿದ್ದಾರೆ. ಆತ್ಮೀಯರಾದರೂ ಇವರ ಚಿತ್ರದಲ್ಲಿ ನಟಿಸಲು ಪ್ರಭಾಸ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ?

Samantha Akkineni

Video Icon

Cine WorldJun 11, 2021, 4:06 PM IST

'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್‌ಗೆ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಟಾಲಿವುಡ್ ಬ್ಯೂಟಿ ಸಮಂತಾ ಅಭಿನಯದ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ಸ್ಟಂಟ್ ಮಾಸ್ಟರ್‌ಗಳಿಂದ ಸ್ಟಂಟ್ಸ್ ಕಲಿತು ಸಮಯ ತೆಗೆದುಕೊಂಡು ಮಾಡಿದ ಸಿನಿಮಾವಿದು. ಸಮಂತಾ ನಟನೆಯನ್ನು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಮಂತಾ ಈ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?

Prashanth neel

Video Icon

SandalwoodMay 26, 2021, 3:07 PM IST

ಅತ್ಯಧಿಕ ಸಂಭಾವನೆ ಪಡೆದ ಮೊದಲ ಸ್ಯಾಂಡಲ್‌ವುಡ್ ಡೈರೆಕ್ಟರ್: ನೀಲ್ ಪೇಮೆಂಟ್ ಗೊತ್ತಾ ?

ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ನಿರ್ಮಾಪಕ ಎನ್ನುವ ಬಿರುದು ಪ್ರಶಾಂತ್‌ ನೀಲ್‌ಗೆ ಸಿಕ್ಕಿದೆ. ಎನ್‌ಟಿಆರ್ ಸಿನಿಮಾಗೆ ನೀಲ್ ಆಕ್ಷನ್ ಕಟ್ ಹೇಳಲಿದ್ದು, ಇದಕ್ಕಾಗಿ ಇವರು ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ಯಾರೇ ಆದ್ರೂ ಹುಬ್ಬೇರಿಸುವಂತಿದೆ. ಬಿಗ್ ಬಜೆಟ್ ಸಿನಿಮಾ ಡೈರೆಕ್ಟ್ ಮಾಡೋ ನಟನ ಸಂಭಾವನೆ ಗೊತ್ತಾ ? ಇಲ್ನೋಡಿ ವಿಡಿಯೋ

Serial

Small ScreenMay 26, 2021, 12:58 PM IST

ಅತೀ ಹೆಚ್ಚು ಸಂಭಾವನೆ ಪಡೆಯೋದು ಮೇಘಾ ಶೆಟ್ಟಿ..! ಕನ್ನಡ ಕಿರುತೆರೆ ನಟಿಯರ ವೇತನ ಎಷ್ಟಿದೆ?

ಸಿನಿಮಾ ನಟ, ನಟಿಯರಿಗೆ ಅತೀ ಹೆಚ್ಚು ಸಂಭಾವನೆ ಸಿಗುತ್ತದೆ ಎನ್ನುವುದು ಗೊತ್ತಿರುವ ಸಂಗತಿ. ಆದರೆ, ಕಿರುತೆರೆ ನಟಿಯರು ಕೂಡ ಈ ಸಂಭಾವನೆ ರೇಸಿನಲ್ಲಿ ಹಿಂದೆ ಬಿದ್ದಿಲ್ಲ. ಅವರ ಸಂಭಾವನೆಯ ಅಂದಾಜು ಮೊತ್ತದ ಡೀಟೈಲ್ ಇಲ್ಲಿದೆ.

Samantha, Naga Chaitanya

Video Icon

SandalwoodMay 10, 2021, 5:16 PM IST

ದೊಡ್ಡ ಚರ್ಚೆಯಾಗುತ್ತಿದೆ ಸಮಂತಾ ಮತ್ತು ನಾಗಚೈತನ್ಯ ಸಂಭಾವನೆ!

ಟಾಲಿವುಡ್ ಸೂಪರ್ ಹಿಟ್ ಜೋಡಿ ಸಮಂತಾ ಮತ್ತು ನಾಗಚೈತನ್ಯ ತಮ್ಮ ಸಿನಿಮಾಗಳಿಗೆ ಪಡೆಯುವ ಸಂಭಾವನೆ ಕೋಟಿಯಲ್ಲಿದೆ. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲು ಎಷ್ಟು ಸಂಭಾವನೆ ಪಡೆಯುತ್ತಾರೆ, ಎಂಬ ಪ್ರಶ್ನೆ ಅಭಿಮಾನಿಗಳು ಕೇಳುತ್ತಿದ್ದಾರೆ. ಅಂದಾಚು ಎಷ್ಟು ಇರಬಹುದು ಗೊತ್ತಾ?

kiccha-sudeep

Video Icon

Small ScreenMay 2, 2021, 4:54 PM IST

ಎರಡು ವಾರ ಸುದೀಪ್‌ ಬಿಗ್‌ಬಾಸ್‌ಗೆ ಬಂದಿಲ್ಲ; ಸಂಭಾವನೆ ಕಡಿತ ಆಗುತ್ತಾ?

ಎರಡು ವಾರಗಳಿಂದ ನಟ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಸೀಸನ್‌ 8ರ ನಿರೂಪಣೆ ಮಾಡಿಲ್ಲ. ಚಿತ್ರರಂಗ ಸೆಲ್ಫ್ ಲಾಕ್‌ಡೌನ್ ಮಾಡಿಕೊಂಡಿರುವ ಕಾರಣ ಇನ್ನೂ ಎರಡು ವಾರ ನಿರೂಪಣೆಯಲ್ಲಿ ಭಾಗಿಯಾಗುವುದಿಲ್ಲ ಅಂದ್ಮೇಲೆ ಸುದೀಪ್ ಸಂಭಾವನೆ ಕಟ್ ಮಾಡ್ತಾರಾ? ಮಾಡಿದರೆ ಎಷ್ಟು ಮಾಡುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

Kiccha Sudeep

Video Icon

Small ScreenApr 23, 2021, 4:05 PM IST

ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

ಕಿರುತೆರೆ ಮಾಧ್ಯಮದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌. ಸೀಸನ್‌ 1 ಆರಂಭದಿಂದ ಸೀಸನ್‌ 8ರವರೆಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಪ್ರತಿ ವರ್ಷವೂ ಸುದೀಪ್ ಬಿಬಿ ನಡೆಸಿಕೊಡಲು ಪಡೆಯುವ ಸಂಭಾವನೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಸೀಸನ್‌ 8 ನಡೆಸಿಕೊಡಲು ಸುದೀಪ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?