Remedies  

(Search results - 51)
 • <p>job promotion follow</p>

  Festivals11, Aug 2020, 5:48 PM

  ಉದ್ಯೋಗದಲ್ಲಿ ಪ್ರಮೋಶನ್‌ಗೆ ಹೀಗೆ ಮಾಡಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ..!

  ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಉಲ್ಲೇಖಿಸಿದ್ದಾರೆ. ವೈದಿಕ ಜ್ಯೋತಿಷ್ಯದಲ್ಲಿ, ಮನೆಯಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆ, ಆರ್ಥಿಕ ತೊಂದರೆ ಹೀಗೆ ಹತ್ತು ಹಲವಾರು ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಸಿದ್ದಾರೆ. ಜಾತಕದಲ್ಲಿರುವ ಗ್ರಹ, ನಕ್ಷತ್ರಗಳ ಸ್ಥಿತಿಗತಿಗಳಿಂದ ವ್ಯಕ್ತಿಯ ಭವಿಷ್ಯದ ವಿಚಾರವನ್ನು ತಿಳಿಯಬಹುದು, ಅದರಲ್ಲಿ ಗೋಚರಿಸುವ ಸಮಸ್ಯೆಗಳ ಪರಿಹಾರವನ್ನು ತಿಳಿಸಲಾಗಿದೆ. ಹಾಗಾಗಿ ಉದ್ಯೋಗ ಅಥವಾ ಪ್ರಮೋಶನ್ ಪಡೆಯಲು ಹೇಳಿರುವ ಪರಿಹಾರಗಳ ಬಗ್ಗೆ ತಿಳಿಯೋಣ..

 • Festivals30, Jun 2020, 4:09 PM

  ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಎದುರಾಗುವ ತೊಂದರೆ, ಪಾರಾಗುವ ಬಗೆ ತಿಳಿಯಿರಿ!

  ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿಯ ಬದಲಾವಣೆಯಿಂದಾಗಿ ವ್ಯಕ್ತಿಯ ಜೀವನದಲ್ಲಿ ಏರುಪೇರಾಗುತ್ತದೆ. ಗ್ರಹಗಳ ಸ್ಥಿತಿ ಬಲವಾಗಿದ್ದರೆ ಸಕಲ ಕಾರ್ಯಗಳಲ್ಲೂ ಯಶಸ್ಸು ಲಭಿಸುತ್ತದೆ. ಅದೇ ಗ್ರಹಗಳ ಸ್ಥಿತಿ ನೀಚವಾಗಿದ್ದರೆ ಅನೇಕ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಯಾವ್ಯಾವ ಸಮಸ್ಯೆಗಳು ಎದುರಾಗುತ್ತವೆ ಮತ್ತು ಅದರಿಂದ ಪಾರಾಗಲು ಅನುಸರಿಸಬೇಕಾದ ಪರಿಹಾರಗಳ ಬಗ್ಗೆ ತಿಳಿಯೋಣ.

 • <p>Astrology horoscope  depression </p>

  Festivals21, Jun 2020, 5:03 PM

  ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

  ಖಿನ್ನತೆಗೆ ಮನಸ್ಸು ಮತ್ತು ಮೆದುಳು ನೇರವಾಗಿ ಸಂಬಂಧಿಸಿರುತ್ತದೆ. ಖಿನ್ನತೆಯಲ್ಲಿ ಬಳಲುತ್ತಿರುವ ವ್ಯಕ್ತಿ ನಿರಾಶೆ, ಹತಾಶೆ, ಒಂಟಿ ಎಂಬ ಭಾವನೆಯಿಂದ ಒದ್ದಾಡುತ್ತಾ, ಸಮಾಜದಿಂದ ವಿಮುಖನಾಗಲು ಯತ್ನಿಸುತ್ತಾನೆ. ಖಿನ್ನತೆಯು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕವನ್ನು ನೋಡಿ, ಅದರಲ್ಲಿರುವ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ಪರೀಕ್ಷಿಸಿ ಖಿನ್ನತೆಗೆ ಕಾರಣ ಮತ್ತು ಅದಕ್ಕೆ ಮಾಡಬಹುದಾದ ಪರಿಹಾರವನ್ನು ತಿಳಿಯಬಹುದು. ಕೆಲವು ಪರಿಹಾರ ಮತ್ತು ಖಿನ್ನತೆಗೆ ಕಾರಣಗಳನ್ನು ತಿಳಿದುಕೊಳ್ಳೋಣ.

 • <p>Coronavirus </p>

  Health18, Jun 2020, 3:17 PM

  ಕೊರೋನಾ ಇನ್ನೂ ಹೋಗಿಲ್ಲ ಸ್ವಾಮಿ!ನಿಮ್ಮ ಹುಷಾರಲ್ಲಿ ನೀವಿದ್ದರೆ ಒಳಿತು

  ಕಣ್ಣಿಗೆ ಗೋಚರವಾಗದಷ್ಟುಸಣ್ಣ ಕೊರೋನಾ ಸೋಂಕಿನ ಅಬ್ಬರಕ್ಕೆ ಮನುಕುಲ ಹೈರಾಣಾಗಿದೆ. ಸೋಂಕು ಎಷ್ಟರ ಮಟ್ಟಿಗೆ ಭೀತಿ ಹುಟ್ಟಿಸಿದೆ ಎಂದರೆ, ಹಿಂದೊಮ್ಮೆ ಕತ್ತರಿಸಿಟ್ಟಕ್ಯಾಬೇಜ್‌ ಖರೀದಿಸಿ, ಮನೆಗೆ ತಂದಾಗ ಕೊರೋನಾ ಭೀತಿ ಶುರುವಾಯಿತು. 

 • <p>নতুন বছরে সাড়ে সাতির যোগ, রাশি অনুযায়ী কোন সময়ে কেমন প্রভাব ফেলবে </p>
  Video Icon

  Panchanga16, May 2020, 8:30 AM

  ಪಂಚಾಂಗ ಫಲ: ಇಂದು ಶನೈಶ್ಚರನನ್ನು ಆರಾಧಿಸಿದರೆ ದುರಿತಗಳು ನಷ್ಟವಾಗುತ್ತದೆ..!

  ಶುಭೋದಯ ಓದುಗರೇ, ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಾಯಣ ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಶತಭಿಷ ನಕ್ಷತ್ರ, ಇಂದು ಶನಿವಾರವಾದ್ದರಿಂದ ಶನೈಶ್ವರ ಅಥವಾ ಆಂಜನೇಯನನ್ನು ಪ್ರಾರ್ಥನೆ ಮಾಡಿದರೆ ದುರಿತಗಳಗಳು ನಷ್ಟವಾಗುತ್ತದೆ, ಕಷ್ಟಗಳು ದೂರವಾಗುತ್ತದೆ, ಇಷ್ಟ ಪ್ರಾಪ್ತಿಯಾಗುತ್ತದೆ. ಇಂದಿನ ಪಂಚಾಂಗ ಫಲದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...! 

 • Remedies to treat digestion problems at home

  Health7, Apr 2020, 8:07 PM

  ಹೊಟ್ಟೆಯ ಅಜೀರ್ಣ ಸಮಸ್ಯೆಗಳಿಗೆ ಮನೆಯಲ್ಲೇ ಇದೆ ಮದ್ದು

  ಹೊಟ್ಟೆ ಇದ್ದವರಿಗೆಲ್ಲರಿಗೂ ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರಿಸುವಿಕೆ, ನೋವು, ಉರಿ ಮುಂತಾದ ಸಮಸ್ಯೆಗಳು ಕಾಡಿಯೇ ತೀರುತ್ತವೆ. ಹಾಗಂಥ ಎಲ್ಲದಕ್ಕೂ ಮಾತ್ರೆಯೇ ಪರಿಹಾರವಲ್ಲ. ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ತೀರಾ ಅನಿವಾರ್ಯವಲ್ಲದೆ ಹೊರಗೆ ಓಡಾಡುವುದು ಸರಿಯೂ ಅಲ್ಲ. ಹಾಗಾಗಿ, ಇಂಥ ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. 

 • मीडिया रिपोर्ट्स में जेल सूत्रों के अनुसार दावा किया गया है कि अक्षय, पवन और विनय ने जेल में रहते हुए काम भी किया। इसके एवज में उन्हें जेल प्रशासन ने मेहनताना भी दिया है। इनमें अक्षय ने सबसे ज्यादा मेहनताना कमाया। अक्षय ने अब तक 69 हजार, वहीं विनय ने 39 हजार तो पवन से 29 हजार रुपये कमाए हैं।

  India7, Mar 2020, 9:11 AM

  ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಹಂತಕನ ಹೊಸ ದಾಳ!

  ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್| ಶಿಕ್ಷೆ ದೂಡಲು ನಿರ್ಭಯಾ ಹಂತಕನ ಹೊಸ ದಾಳ|

 • Karnataka Districts6, Mar 2020, 11:24 AM

  ' ಅಮೃತಬಳ್ಳಿ, ತುಳಸಿ ಕಷಾಯ ಮಾರಕ ಕೊರೋನಾ ಗುಣಪಡಿಸುವ ಔಷಧ'

  ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾಗೆ ಈ ಎರಡು ಗಿಡಗಳಿಂದ ತಯಾರಿಸಿದ ಕಷಾಯ ಸೇವಿಸಿದಲ್ಲಿ ಪರಿಣಾಮಕಾರಿ ಎನ್ನಲಾಗಿದೆ. 

 • दोनों को चलती बस से फेंक कर दोषी फरार हो गए थे। 29 दिसंबर को निर्भया ने सिंगापुर के अस्पताल में इलाज के दौरान दम तोड़ दिया था।

  India5, Feb 2020, 3:12 PM

  ನಿರ್ಭಯಾ ದೋಷಿ ಪರ ವಕೀಲರಿಗೆ ಛೀಮಾರಿ: ರೇಪಿಸ್ಟ್‌ಗಳಿಗೆ ವಾರದ ಗಡುವು

  ನಿರ್ಭಯಾ ಹಂತಕರಿಗೆ 1 ವಾರದ ಗಡುವು| ದೋಷಿ ಪರ ವಕೀಲರಿಗೆ ದೆಹಲಿ ಹೈಕೋರ್ಟ್ ಛೀಮಾರಿ| ಒಂದು ವಾರದೊಳಗೆ ಅರ್ಜಿ ಸಲ್ಲಿಸದಿದ್ದರೆ ಮುಂದೆ ಆಯ್ಕೆ ಇಲ್ಲ

 • astrology 1

  Festivals4, Jan 2020, 9:02 AM

  ಕೆಟ್ಟದ್ದನ್ನು ಮಾತ್ರವಲ್ಲ, ಒಳ್ಳೇದನ್ನೂ ಮಾಡ್ತಾನೆ ಈ ಶನಿ!

   'ಶನಿ ತರ ಒಕ್ಕರಿಸಿದೆ..' ಎಂದು ಎಂಥದ್ದೇ ಕಷ್ಟ ಬಂದರೂ ಹೇಳುವುದು ಕಾಮನ್. ಹಾಗಂತ ಸದಾ ಕೆಟ್ಟದ್ದೇನೂ ಮಾಡೋಲ್ಲ ಈ ಶನಿ. ಕೆಲವು ಮನೆಯಲ್ಲಿದ್ದರೆ ಈ ಗ್ರಹ ಒಳ್ಳೆಯದನ್ನೇ ಮಾಡುತ್ತಾನೆ. ಅಷ್ಟಕ್ಕೂ ಈ ಗ್ರಹ ಯಾವಾಗ ಒಳ್ಳೇಯದನ್ನು ಮಾಡುತ್ತಾನೆ? ನೀವೇ ಓದಿ..

 • woman stress
  Video Icon

  LIFESTYLE22, Aug 2019, 12:33 PM

  ರಾತ್ರಿ ನಿದ್ದೆಯಿಲ್ಲ, ದಿನದಲ್ಲಿ ನೆಮ್ಮದಿ ಇಲ್ಲ? ಇಲ್ಲಿದೆ ನಿದ್ರಾಹೀನತೆಗೆ ರಾಮಬಾಣ

  ಆಧುನಿಕ ಜೀವನದ ಜಂಜಾಟದಲ್ಲಿ ಸಿಲುಕಿಕೊಂಡಿರುವ ಬಹುತೇಕ ಜನರು ಇನ್ಸಾಮಿಯಾದ ಪರಿಣಾಮ ಅನುಭವಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಅನೇಕರು ಇದರ ಪರಿಣಾಮ ಎದುರಿಸತ್ತ ತಮ್ಮ ದೈನಂದಿನ ಕೆಲಸಕ್ಕೆ ಅಡಚಣೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಇದಕ್ಕೆ ಪರಿಹಾರವೇನು?

 • Dry Lips

  LIFESTYLE23, Jul 2019, 11:52 AM

  ಒಣ ತುಟಿಗೆ ಲಿಪ್ ಬಾಮ್ ಹಚ್ಚೋ ಮುನ್ನ....

  ತುಟಿ ಒಣಗುವ ಅಥವಾ ಒಡೆಯುವ ಸಮಸ್ಯೆ ಕೇವಲ ಚಳಿಗಾಲದಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ಕಾಡುತ್ತದೆ. ದೇಹಕ್ಕೆ ನೀರಿನ ಅಗತ್ಯವಿದೆ ಎಂದಾಗಲೂ  ಕಾಡೋ ಈ ಸಮಸ್ಯೆಗೆ ಪರಿಹಾರವೇನು?
   

 • Heartburn
  Video Icon

  LIFESTYLE16, Jul 2019, 3:58 PM

  ಬಳಲಿಕೆ ತರೋ ಎದೆಯುರಿಗೆ ಸಿಂಪಲ್ ಮದ್ದು!

  ಎದೆಯುರಿ, ಗ್ಯಾಸ್ಟ್ರಿಕ್‌ ಎಲ್ಲರನ್ನೂ ಕಾಡೋ ಕಾಮನ್ ಅನಾರೋಗ್ಯ. ಇದಕ್ಕೆ ಅದು, ಇದು ಆಂಥ ಔಷಧಿ, ಮಾತ್ರೆ ತೆಗೆದುಕೊಳ್ಳುವ ಬದಲು ಅಡುಗೆಮನಲ್ಲಿಯೇ ಇರೋ ಈ ಸಿಂಪಲ್ ಮದ್ದು ಟ್ರೈ ಮಾಡಿ. ಸಮಸ್ಯೆಯಿಂದ ಸುಲಭವಾಗಿ ಮುಕ್ತರಾಗಿ.

 • vomiting problem in pregnant women

  LIFESTYLE14, Jul 2019, 2:12 PM

  ಬಸುರಿ ವಾಂತಿಗೆ ಮನೆ ಮದ್ದು...

  ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ವಾಂತಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ನಿವಾರಿಸಲು ಕೆಲವರು ವೈದ್ಯರ ಬಳಿ ಹೋಗುತ್ತಾರೆ. ಇದನ್ನು ಬಗೆಹರಿಸಲು ಮನೆಯಲ್ಲಿಯೇ ಕೆಲವು ಮನೆ ಮದ್ದುಗಳಿವೆ..

 • underarm

  LIFESTYLE6, Jul 2019, 1:16 PM

  ಬಗಲ ಬ್ಯಾಕ್ಟೀರಿಯಾ ಬಡಿದೋಡಿಸುವ ಅಡುಗೆ ಸೋಡಾ

  ಕಂಕುಳ ವಾಸನೆ ಹಲವಾರು ಬಾರಿ ಅವಮಾನಕಾರಿ. ಇಲ್ಲಿ ಬೆವರು ಹೆಚ್ಚು ಉತ್ಪಾದನೆಯಾಗುವುದರಿಂದ ಕೆಟ್ಟ ನಾತ ಹರಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೋಲ್ ಆನ್, ಪರ್ಫ್ಯೂಮ್ಸ್ ಟ್ರೈ ಮಾಡಿರುತ್ತೀರಾ. ಆದರೆ, ಅವ್ಯಾವುದೂ ಶಾಶ್ವತ ಪರಿಹಾರ ನೀಡುವುದಿಲ್ಲ.