Religious Conversion  

(Search results - 23)
 • Claims on religious conversion attempt spark protest Hubballi mahClaims on religious conversion attempt spark protest Hubballi mah

  Karnataka DistrictsOct 18, 2021, 12:05 AM IST

  ಮತಾಂತರಿಗಳ ವಿರುದ್ಧ ಕ್ರಮ ಇಲ್ಲ...ಪೊಲೀಸರ ಮೇಲೆ ಬೆಲ್ಲದ್ ಆಕ್ರೋಶ

  ಮತಾಂತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. 

 • Asianet Suvarna Focus Foreign Funding For Conversions podAsianet Suvarna Focus Foreign Funding For Conversions pod
  Video Icon

  IndiaSep 24, 2021, 5:15 PM IST

  ಅತ್ತ ಮಿಷನರಿ, ಇತ್ತ ಜಿಹಾದಿ...: ಹಿಂದೂ ಧರ್ಮಕ್ಕೆ ಏನೀ ಆತಂಕ!

  ಅತ್ತ ಮಿಷನರಿ, ಇತ್ತ ಜಿಹಾದಿ ಕೋಟಿ ಕೋಟಿ ಫಾರಿನ್ ದುಡ್ಡಲ್ಲಿ ನಡೆಯುತ್ತಿದೆ ಮತಾಂತರಿಗಳ ವಿಷಜಾಲ. ಹಿಂದೂ ದೇವರನ್ನು ಬೈಯ್ಯೋದೇ ಮಂತ್ರ. ಹೆಣ್ಣು ಮಕ್ಕಳ ಬ್ರೈನ್‌ವಾಶ್ ಮಾಡ್ತಾರೆ. ಕುರುಡ, ಕಿವುಡ ಮಕ್ಕಳನ್ನೇ ಟಾರ್ಗೆಟ್‌ ಆಗಿಟ್ಟುಕೊಳ್ಳುತ್ತಾರೆ. ಖದೀಮ ಧರ್ಮಗುರುವನ್ನು ಅರೆಸ್ಟ್‌ ಮಾಡಿದ್ದೇಕೆ ಭಯೋತ್ಪಾದಕ ನಿಗ್ರಹ ಪಡೆ? 

 • UP ATS arrests Maulana Kaleem Siddiqui in religious conversion racket from Meerut podUP ATS arrests Maulana Kaleem Siddiqui in religious conversion racket from Meerut pod

  IndiaSep 23, 2021, 7:27 AM IST

  ಅತಿದೊಡ್ಡ ಮತಾಂತರ ದಂಧೆ ಪತ್ತೆ: ಇಸ್ಲಾಂಮಿಕ್‌ ವಿದ್ವಾಂಸ ಕಲೀಂ ಸಿದ್ಧಿಕಿ ಬಂಧನ!

  * ವಿದೇಶಗಳಿಂದ ದೇಣಿಗೆ ಪಡೆದ ಲಕ್ಷಾಂತರ ಜನರ ಮತಾಂತರ

  * ಅತಿದೊಡ್ಡ ಮತಾಂತರ ದಂಧೆ ಪತ್ತೆ

  * ಉತ್ತರಪ್ರದೇಶದ ಇಸ್ಲಾಂಮಿಕ್‌ ವಿದ್ವಾಂಸ ಕಲೀಂ ಸಿದ್ಧಿಕಿ ಬಂಧನ

 • News Hour mulling over law to stop religious conversion through inducement to Karnataka Politics mahNews Hour mulling over law to stop religious conversion through inducement to Karnataka Politics mah
  Video Icon

  IndiaSep 22, 2021, 11:39 PM IST

  ಮತಾಂತರಕ್ಕೆ ಮುಂದಾದ್ರೆ ಸರ್ಕಾರದಿಂದ ಪಂಚ್, ಕಲಾಪದಲ್ಲಿ ಜಾರಿದ ಸಿದ್ದು ಪಂಚೆ!

  ಮತಾಂತರ ನಿಷೇಧದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದ್ದು ಕರ್ನಾಟಕ ಸರ್ಕಾರ ಕಾನೂನು ರಚನೆಗೆ ಸಿದ್ಧತೆ ಮಾಡಿಕೊಂಡಿದೆ. ನನ್ನ ಹೆತ್ತ ತಾಯಿಯನ್ನೇ ಮತಾಂತರ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ನೋವು ತೋಡಿಕೊಂಡಿದ್ದಾರೆ. ಆದರೆ ಇದನ್ನು ಕ್ರಿಶ್ಚಿಯನ್ ಅಸೋಸಿಯೇಷನ್ ಅಲ್ಲಗಳೆದಿದೆ. ಮೈಸೂರಿನಲ್ಲಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂಬಂಧ ಗಂಭೀರ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಸಡಿಲವಾದ ಪ್ರಸಂಗಕ್ಕೂ ವಿಧಾನಸಭೆ ಸಾಕ್ಷಿಯಾಯಿತು.

 • Strict action need in State For religious conversion issue says Bopaiah snrStrict action need in State For religious conversion issue says Bopaiah snr

  Karnataka DistrictsSep 22, 2021, 9:24 AM IST

  'ಮತಾಂತರ ತಡೆಗೆ ರಾಜ್ಯದಲ್ಲೂ ಕಾನೂನು ತನ್ನಿ'

  •  ಮತಾಂತರ ತಡೆಗೆ ಉತ್ತರ ಪ್ರದೇಶದ ರೀತಿಯಲ್ಲಿ ರಾಜ್ಯದಲ್ಲೂ ಕಾನೂನು ತರಬೇಕಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದರು.
  • ಎಲ್ಲ ಕಡೆ ಮತಾಂತರ ಜಾಸ್ತಿ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಕಾಯ್ದೆ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
 • News Hour Religious Conversion debate in assembly to Taliban chief dead Reports mahNews Hour Religious Conversion debate in assembly to Taliban chief dead Reports mah
  Video Icon

  IndiaSep 21, 2021, 11:43 PM IST

  ಮತಾಂತರಕ್ಕೆ ಮೂಲ ಕಾರಣ ಏನು? ಸದನದಲ್ಲಿ ಕೋಲಾಹಲ

  ಶಾಸಕ ಗೂಳಿಹಟ್ಟಿ ಶೇಖರ್  ಮತಾಂತರದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದರು.  ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.ಶಾಸಕ ಗೂಳಿಹಟ್ಟಿ ಶೇಖರ್ ಸುವರ್ಣ ನ್ಯೂಸ್ ಕವ್ ಸ್ಟೋರಿ ಪ್ರಸ್ತಾಪ ಮಾಡಿ ಮಾತನಾಡಿದರು. ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ' ಎಂದು ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ನೋವು ತೋಡಿಕೊಂಡರು. ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿ ವರದಿ ಪ್ರಸ್ತಾಪಿಸಿ ಮತಾಂತರ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರು ಆಗ್ರಹಿಸಿದರು. ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್‌ ಆಗಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಕೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ತೀರ್ಪು ನೀಡಲಾದ ಸುದ್ದಿಯೂ ಬಂದಿದೆ.  ಅಪ್ಘಾನಿಸ್ತಾನದಲ್ಲಿ ಗೊಂದಲಗಳು ಮುಂದುವರಿದೆ ಇದೆ. ತಾಲೀಬಾನಿ ನಾಯಕನೇ ಹತ್ಯೆಯಾಗಿದ್ದಾನೆ ಎನ್ನುವ ಮಾಹಿತಿ ಬಂದಿದೆ.

 • Forceful conversion HM Amit Shah met jammu kashmir 13 member Sikh delegation in Delhi ckmForceful conversion HM Amit Shah met jammu kashmir 13 member Sikh delegation in Delhi ckm

  IndiaJul 4, 2021, 7:00 PM IST

  ಬಲವಂತದ ಮತಾಂತರ ಪ್ರಕರಣ; ಅಮಿತ್ ಶಾ ಭೇಟಿಯಾದ ಸಿಖ್ ನಿಯೋಗ !

  • ಜಮ್ಮು ಕಾಶ್ಮೀರದಲ್ಲಿ ಸಿಖ್ ಯುವತಿಯರ ಬಲವಂತದ ಮತಾಂತರ
  • ಕಿಡ್ನಾಪ್ ಮಾಡಿ ಇಸ್ಲಾಂಗೆ ಮತಾಂತರ ಮಾಡುತ್ತಿರುವುದನ್ನು ವಿರೋಧಿ ಸಿಖ್ ಪ್ರತಿಭಟನೆ
  • 13 ಸದಸ್ಯರ ಸಿಖ್ ನಿಯೋಗ ಭೇಟಿಯಾದ ಕೇಂದ್ರ ಗೃಹ ಸಚಿವ ಅಮಿತ್ ಶಾ
 • Love Jihad marriage and then father in law demanded Physical relationship mahLove Jihad marriage and then father in law demanded Physical relationship mah

  CRIMEJul 2, 2021, 9:49 PM IST

  ಲವ್‌ ಜಿಹಾದ್‌ ಕ್ರೌರ್ಯ,  ಮಾವನೊಂದಿಗೆ ಸೆಕ್ಸ್‌ ಮಾಡಲು ಅತ್ತೆಯ ಒತ್ತಾಯ, ಗಂಡನ ಬೆಂಬಲ!

  ಅದ್ಯಾವುದೋ ಕ್ಷಣದಲ್ಲಿ ಪ್ರೀತಿಗೆ ಕಟ್ಟುಬಿದ್ದು ಮದುವೆಯಾಗಿದ್ದ ಯುವತಿ ಇದೀಗ ನರಕ ಯಾತನೆ ಅನುಭವಿಸುತ್ತಿದ್ದಾಳೆ. ಗಬರ್ನರ್ ಗೆ ಬರೆದ ಪತ್ರದಲ್ಲಿ  ತನ್ನ ನೋವನ್ನು ತೆರೆದಿಟ್ಟಿದ್ದಾಳೆ.

 • International yoga day to religious conversion top 10 news of June 21 ckmInternational yoga day to religious conversion top 10 news of June 21 ckm

  NewsJun 21, 2021, 4:50 PM IST

  ಯೋಗದೊಳಗೆ ಕೊಂಕು ಹುಡುಕಿದ ಕಾಂಗ್ರೆಸ್, ಪಾಕ್ ISI ಎಜೆಂಟ್ ಅರೆಸ್ಟ್; ಜೂ.21ರ ಟಾಪ್ 10 ಸುದ್ದಿ!

  ಅಂತಾರಾಷ್ಟ್ರೀಯ ಯೋಗದಿನದಂದು ಕಾಂಗ್ರೆಸ್ ವಿವಾದ ಸೃಷ್ಟಿಸಿದೆ. ಓಮ್ ಉಚ್ಚಾರಣೆಯಿಂದ ಯೋಗದ ಶಕ್ತಿ ಹೆಚ್ಚಾಗಲ್ಲ ಎಂದಿದೆ. ಮೂಕ, ಕಿವುಡ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಪಾಕ್ ಎಜೆಂಟ್‌ನ್ನು ಉತ್ತರ ಪ್ರದೇಶ ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ಬಾಲಿವುಡ್ ನಟಿ ಮೇಲೆ ಕಳ್ಳಿ ಆರೋಪ ಮಾಡಿದ ಪಿಜಿ ಮಾಲೀಕ, ಟೆಸ್ಟ್ ಕ್ರಿಕೆಟ್‌ನಲ್ಲಿ 10 ವರ್ಷ ಪೂರೈಸಿದ ವಿರಾಟ್ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Person above 18 yrs free to choose religion SC refuses to entertain plea against religious conversions podPerson above 18 yrs free to choose religion SC refuses to entertain plea against religious conversions pod

  IndiaApr 10, 2021, 5:25 PM IST

  18 ವರ್ಷ ಮೇಲ್ಪಟ್ಟವರು ಧರ್ಮ ಆಯ್ಕೆಗೆ ಸ್ವತಂತ್ರರು: ಸುಪ್ರೀಂ

  18 ವರ್ಷ ಮೇಲ್ಪಟ್ಟವರು ಧರ್ಮ ಆಯ್ಕೆಗೆ ಸ್ವತಂತ್ರರು: ಸುಪ್ರೀಂ| ಮತಾಂತರ, ಮಾಟ-ಮಂತ್ರ ನಿಯಂತ್ರಣಕ್ಕೆ ಸೂಚಿಸಲು ಕೋರ್ಟ್‌ ನಕಾರ

 • Persons Above 18 Free To Choose Religion Supreme Court On Religious Conversion mahPersons Above 18 Free To Choose Religion Supreme Court On Religious Conversion mah

  IndiaApr 9, 2021, 8:32 PM IST

  '18 ವರ್ಷ ಮೇಲ್ಪಟ್ಟವರು ತಮ್ಮಿಷ್ಟದ ಧರ್ಮ ಆಯ್ಕೆಗೆ ಸ್ವತಂತ್ರರು'

  ಅರ್ಜಿ ಸಲ್ಲಿಸಿದವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದು  18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಈ ದೇಶದಲ್ಲಿ ಇದೆ  ಎಂಬುದನ್ನು ಸ್ಪಷ್ಟಪಡಿಸಿದೆ. 

   

   

 • Asianet Suvarna News Exposes Religious Conversions grgAsianet Suvarna News Exposes Religious Conversions grg
  Video Icon

  stateMar 5, 2021, 12:29 PM IST

  ಮಹಾ ಸ್ಫೋಟಕ ಸುದ್ದಿ: ಸ್ಟಿಂಗ್‌ ಆಪರೇಷನ್‌ನಲ್ಲಿ ಅತಿದೊಡ್ಡ ರಹಸ್ಯ ಬಯಲು..!

  ಮಾಧ್ಯಮ ಲೋಕದ ಅತಿದೊಡ್ಡ ರಹಸ್ಯ ಕಾರ್ಯಾಚರಣೆಯನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಡಿದೆ. ಹೌದು, ಕರ್ನಾಟಕವನ್ನೇ ಬೆಚ್ಚಿ ಬೀಳಿಸಲಿದೆ ಈ ಸ್ಟಿಂಗ್‌ ಆಪರೇಷನ್‌.   

 • Temple idols desecration in Andhra Pradesh Naidu accuses CM Jagan of intending religious conversions podTemple idols desecration in Andhra Pradesh Naidu accuses CM Jagan of intending religious conversions pod

  IndiaJan 3, 2021, 8:04 AM IST

  ಆಂಧ್ರದಲ್ಲಿ ಮುಂದುವರೆದ ದೇಗುಲಗಳ ಮೇಲಿನ ದಾಳಿ, ವಿಗ್ರಹ ಧ್ವಂಸ!

  ಆಂಧ್ರದಲ್ಲಿ ಮುಂದುವರೆದ ದೇಗುಲಗಳ ಮೇಲಿನ ದಾಳಿ| ರಾಮ, ಸುಬ್ರಹ್ಮಣ್ಯ, ಕೋಮಲಮ್ಮನ ಪಾದ ವಿಗ್ರಹ ಧ್ವಂಸ| ಜಗನ್‌ ಸರ್ಕಾರದ ವಿರುದ್ಧ ಟಿಡಿಪಿ, ಬಿಜೆಪಿ ಆಕ್ರೋಶ| ದಾಳಿಕೋರರ ಮೇಲೆ ಕ್ರಮಕ್ಕೆ ಜಗನ್‌ ಖಡಕ್‌ ಸೂಚನೆ

 • Uttar pradesh Police stopped interfaith marriage due to newly passed anti conversion-ordinance ckmUttar pradesh Police stopped interfaith marriage due to newly passed anti conversion-ordinance ckm

  IndiaDec 4, 2020, 3:45 PM IST

  ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!

   ಮದುವೆಗೆ ಎಲ್ಲಾ ಸಿದ್ದತೆ ನಡೆಸಿ ವಧು-ವರ ಮಂಟಪದಲ್ಲಿ ಹಾಜರಿದ್ದರು. ಹಿಂದೂ-ಮುಸ್ಲಿಂ ಧರ್ಮವಾಗಿದ್ದರೂ, ಎರಡೂ ಮನೆಯವರೂ ಒಪ್ಪಿಗೆ ನೀಡಿದ್ದರು. ಇನ್ನೇನು ಮದುವೆ ಕಾರ್ಯ ನಡೆಯಬೇಕು ಅನ್ನುವಷ್ಟರಲ್ಲೇ ಸಿನಿಮೀಯ ರೀತಿ ಪೊಲೀಸರು ಎಂಟ್ರಿ ಕೊಟ್ಟು ಮದುವೆ ನಿಲ್ಲಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿವೆ.

 • Religious conversion to blue moon top 10 News of october 31 ckmReligious conversion to blue moon top 10 News of october 31 ckm

  NewsOct 31, 2020, 4:39 PM IST

  ನ್ಯಾಯವಲ್ಲ ಮದ್ವೆಗಾಗಿ ಮತಾಂತರ, ರಾತ್ರಿ ಬ್ಲೂ ಮೂನ್ ಗೋಚರ; ಅ.31ರ ಟಾಪ್ 10 ನ್ಯೂಸ್!

  ಕೇವಲ ಮದುವೆಗಾಗಿ ಆಗುವ ಮತಾಂತರ ಒಪ್ಪಲು ಸಾಧ್ಯವಿಲ್ಲ ಎಂದು  ಅಲಹಾಬಾದ್ ಹೈಕೋರ್ಟ್ ಮತ್ವದ ಆದೇಶ ನೀಡಿದೆ. ಪುಲ್ವಾಮಾ ದಾಳಿಯಲ್ಲಿ ರಾಜಕೀಯ ಹುಡುಕಿದವರಿಗೆ ಇದೀಗ ಸತ್ಯ ಅರಿವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದು ಚುನಾವಣಾ ಅಖಾಡದಿಂದೆ ಸರಿದಿದ್ದಾರೆ.  ಇಂದು ರಾತ್ರಿ ಹುಣ್ಣಿಮೆ ಚಂದ್ರ ಗೋಚರ, ಪ್ರತಿ 3 ನಿಮಿಷಕ್ಕೊಂದು ಬಲೆನೋ ಕಾರು ಮಾರಾಟ ಸೇರಿದಂತೆ ಅಕ್ಟೋಬರ್ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.