Reliance Industry  

(Search results - 5)
 • mukesh ambani property

  BUSINESS24, Dec 2019, 2:13 PM

  ಅಬ್ಬಬ್ಬಾ ಅಂಬಾನಿ: ಇಲ್ಲಿದೆ ಆಸ್ತಿ ಏರಿಕೆಯ ಅಸಲಿ ಕಹಾನಿ!

  ಪ್ರಸಕ್ತ ಸಾಲಿನಲ್ಲಿ ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿಯಲ್ಲಿ ಬರೋಬ್ಬರಿ 17 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಒಟ್ಟು ಶೇ.40 ರಷ್ಟು ಆಸ್ತಿ ಹೆಚ್ಚಾಗಿದೆ. ಮುಖೇಶ್ ಅಂಬಾನಿ ಸದ್ಯ ಒಟ್ಟು 61 ಬಿಲಿಯನ್ ಡಾಲರ್ ಆಸ್ತಿಯ ಒಡೆಯ.

 • mukesh ambani

  BUSINESS12, Dec 2019, 3:16 PM

  ಬಿಗ್ ಬ್ರೇಕಿಂಗ್: ಅಂಬಾನಿ 3 ವರ್ಷಗಳ ‘ಪ್ಲ್ಯಾನ್’ ಬಹಿರಂಗ!

  ವಿಶ್ವದ 9ನೇ ಆಗರ್ಭ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಖೇಶ್ ಅಂಬಾನಿ, ಮುಂದಿನ ಮೂರು ವರ್ಷಗಳಲ್ಲಿ ವಿಶ್ವದ ಆಗರ್ಭ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಲಿದ್ದಾರೆ.

 • Jio

  BUSINESS12, Aug 2019, 3:47 PM

  ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

  ಈ ಬಾರಿಯ ಹೂಡಿಕೆದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಮುಖೇಶ್ ಸಂಸ್ಥೆಯ ಗ್ರಾಹಕರಿಗೆ ಭರ್ಜರಿ ಕೊಡುಗೆ  ಘೋಷಿಸಿದ್ದಾರೆ. ಇದೇ ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿರುವ ಜಿಯೊ ಫೈಬರ್, 100 ಎಂಬಿಪಿಎಸ್ ಸ್ಪೀಡ್’ನ ಆರಂಭಿಕ ಪ್ಲ್ಯಾನ್’ನಿಂದ ಆರಂಭವಾಗಿ 1 ಜಿಬಿಪಿಎಸ್’ವರೆಗಿನ ಐತಿಹಾಸಿಕ ಜಿಯೋ ಫೈಬರ್ ಯೋಜನೆಯನ್ನು ಮುಖೇಶ್ ಘೋಷಿಸಿದ್ದಾರೆ.

 • Nita Ambani

  BUSINESS22, Dec 2018, 12:28 PM

  ತುಟ್ಟಿಯಾದ ಮಗಳ ಮದ್ವೆ?: ಒಂದೇ ಬಟ್ಟೆಯಲ್ಲಿ ತಿರುಗಾಡ್ತಿದ್ದಾರೆ ನೀತಾ!

  ಮುಕೇಶ್ ಅಂಬಾನಿ ಅಂದ್ಮೇಲೆ ಹಣಕ್ಕೇನು ಕೊರತೆ ಅಲ್ಲವೇ?. ಲಕ್ಷಾಂತರ ಕೋಟಿ ರೂ. ಒಡೆಯರಾಗಿರುವ ಮುಕೇಶ್ ತಮ್ಮ ಪತ್ನಿ ಇಚ್ಛಿಸಿದರೆ ಇಂದ್ರ ಲೋಕವನ್ನೇ ಭೂಮಿಗೆ ತರಬಲ್ಲರು. ಆದರೆ ಆಗರ್ಭ ಶ್ರೀಮಂತರಾಗಿದ್ದೂ ತಮ್ಮ ಶ್ರೀಮಂತಿಕೆಯನ್ನು ಮುಕೇಶ್ ಆಗಲಿ ಪತ್ನಿ ನೀತಾ ಅಂಬಾನಿ ಆಗಲಿ ಎಂದೂ ಪ್ರದರ್ಶಿಸಿದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವುದು ಅವರ ಮೂಲ ಗುಣ.

   

 • BUSINESS25, Oct 2018, 2:53 PM

  ಎಲ್ಲಾ ಮೊಬೈಲ್‌ಗೂ 4ಜಿ, ರೆಡಿಯಾಗಿ ಪಡೆಯಲು 5ಜಿ: ಇದು ಅಂಬಾನಿ ಪ್ರಾಮಿಸ್!

  ಭಾರತ 2020ರ ವೇಳೆಗೆ ಸಂಪೂರ್ಣ 4ಜಿ ತಂತ್ರಜ್ಞಾನ ಹೊಂದಿದ ರಾಷ್ಟ್ರವಾಗಲಿದೆ ಎಂದು ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತದ ಎಲ್ಲಾ ಮೊಬೈಲ್ ಫೋನ್ ಗಳು 2020ರ ವೇಳೆಗೆ 4ಜಿ ವೇಗ ಪಡೆಯಲಿದ್ದು, ಇದಕ್ಕಾಗಿ ರಿಲಯನ್ಸ್ ಜಿಯೋ ಶ್ರಮಿಸಲಿದೆ ಎಂದು ಮುಖೇಶ್ ಭರವಸೆ ನೀಡಿದರು.