Search results - 107 Results
 • Mukesh Ambani

  BUSINESS8, Feb 2019, 12:30 PM IST

  ತಮ್ಮನ ಕಣ್ಣೀರೇ ಅಣ್ಣನಿಗೆ ಪನ್ನೀರು: ಅಂಬಾನಿ ಆಟ ಅಬ್ಬಬ್ಬಾ!

  ಕಿರಿಯ ಸಹೋದರ ಅನಿಲ್ ಅಂಬಾನಿ ಅವರ ಈ ಸಂಕಷ್ಟವೇ ಹಿರಿಯ ಸಹೋದರ ಮುಖೇಶ್ ಅಂಬಾನಿ ಅವರ ಪಾಲಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅನಿಲ್ ತಮ್ಮ ಸ್ಪೆಕ್ಟ್ರಮ್ ನ್ನು ಮುಖೇಶ್ ಅಂಬಾನಿಗೆ ನೀಡಲಿರುವುದರಿಂದ ಮುಖೇಶ್ ತಮ್ಮ ಜಿಯೋ ಸಾಮ್ರಾಜ್ಯವನ್ನು ವಿಸ್ರರಿಸಲು ಸಜ್ಜಾಗಿದ್ದಾರೆ.

 • WHATS NEW29, Jan 2019, 9:10 PM IST

  ಜಿಯೋನಿಂದ 10GB ಉಚಿತ ಡೇಟಾ! ಯಾರಿಗುಂಟು? ಯಾರಿಗಿಲ್ಲ?

  ತಮ್ಮ ಚಂದಾದಾರರನ್ನು ಹಿಡಿದಿಟ್ಟುಕೊಳ್ಳಲು ಟೆಲಿಕಾಂ ಕಂಪನಿಗಳು ವಿವಿಧ ರೀತಿಯ ಆಫರ್‌ಗಳನ್ನು ನೀಡುತ್ತವೆ. ಅವುಗಳಲ್ಲಿ ಸರ್ಪ್ರೈಸ್ ಆಫರ್‌ಗಳು ಕೂಡಾ ಒಂದು. ಜಿಯೋ 10GB ಡೇಟಾ ನೀಡುತ್ತಿದೆ.  ಅದನ್ನು ಪಡೆಯುವುದು ಹೇಗೆ? ಇಲ್ಲಿದೆ ವಿವರ...

 • WHATS NEW28, Jan 2019, 7:14 PM IST

  ಜಿಯೋನಿಂದ ಹೊಸ ವರ್ಷದ ಧಮಾಕಾ... ಬೆರಳತುದಿಯಲ್ಲೇ ಹೊಸ ಸೌಲಭ್ಯ!

  ಮೊಬೈಲ್ ಕಂಪನಿಗಳು ಈಗ ಕರೆ/ಮೆಸೇಜ್‌ಗಳಿಗೆ ಅಥವಾ ಇಂಟರ್ನೆಟ್ ಡೇಟಾಗೆ ಸೀಮಿತವಾಗಿಲ್ಲ. ಅವುಗಳ ಹೊರತಾಗಿ ಇನ್ನೂ ಹಲವು ಸೇವೆ-ಸೌಲಭ್ಯಗಳನ್ನು ಈ ಕಂಪನಿಗಳು ನೀಡುತ್ತಿವೆ. ಜನಪ್ರಿಯ ಮೊಬೈಲ್ ಕಂಪನಿ ಜಿಯೋ ಕೂಡಾ, ತನ್ನ ಬಳಕೆದಾರರಿಗೆ ಇದೀಗ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸಿದೆ.

 • WHATS NEW25, Jan 2019, 5:02 PM IST

  ಸಂಕ್ರಾಂತಿ ಮುಗಿದರೂ ಇದೆ ಹಬ್ಬ! ಜಿಯೋನಿಂದ ಇನ್ನೆರಡು ಹೊಸ ಪ್ಲಾನ್‌ಗಳು!

  ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು, ಹೊಸ ಗ್ರಾಹಕರನ್ನು ಆಕರ್ಷಿಸುವುವಷ್ಟೇ ಮುಖ್ಯ; ಹಾಗೂ ಎಲ್ಲಾ ಟೆಲಿಕಾಂ ಕಂಪನಿಗಳ ಮುಂದಿರುವ ಆದ್ಯತೆ ಕೂಡಾ.  ಪ್ರಮುಖವಾಗಿ, ಅಗ್ಗದ ಸೇವೆಗಳನ್ನು ಎದುರುನೋಡುವ ಭಾರತದಂತಹ ದೇಶದಲ್ಲಿ ದರ ಸಮರ ಪ್ರಮುಖ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ಗ್ರಾಹಕರಿಗೆ ಹೊಸ ಹೊಸ ಪ್ಲಾನ್‌ಗಳನ್ನು ಟೆಲಿಕಾಂ ಕಂಪನಿಗಳು ನೀಡುತ್ತಾ ಬಂದಿವೆ.

 • Mukesh Ambani

  BUSINESS18, Jan 2019, 7:42 PM IST

  ಮುಖೇಶ್ ಒಂದು ಮಾತಿಂದ ಅಮೆಜಾನ್ ಎದೆ ಢವಢವ!

  ರಿಲಯನ್ಸ್ ಜಿಯೋ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವ ಮುಖೇಶ್ ಅಂಬಾನಿ, ಇದೀಗ ಇ-ಕಾಮರ್ಸ್ ಮಾರುಕಟ್ಟೆಯಲ್ಲೂ ಅಧಿಪತ್ಯ ಸಾಧಿಸಲು ಮುಂದಾಗಿದ್ದಾರೆ.

 • Jio Bsnl

  Mobiles17, Jan 2019, 4:29 PM IST

  ಜಿಯೋಗೆ ಸೆಡ್ಡು ಹೊಡೆದ BSNL! ಈ ಪ್ಲಾನ್‌ನಲ್ಲಿ ಪ್ರತಿದಿನ 3.21 GB ಡೇಟಾ ಉಚಿತ!

  ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಹವಾ ಸೃಷ್ಟಿಸಿದ್ದ ಜಿಯೋಗೆ ಸದ್ಯ ಸ್ಪರ್ಧೆಯೊಡ್ಡಲು BSNL ಅಣಿಯಾಗಿದೆ. BSNL ನ ಈ ಪ್ಲಾನ್ ಗ್ರಾಹಕರಿಗೆ ಖುಷಿ ನೀಡಿದ್ದರೂ, ಜಿಯೋಗೆ ಬಹುದೊಡ್ಡ ತಲೆನೋವಾಗಲಿದೆ.

 • kumbh-mela

  TECHNOLOGY10, Jan 2019, 8:21 PM IST

  ಭಕ್ತರ ನೆರವಿಗೆ ಬಂದ ಜಿಯೋ; ಹೊಸ ಆ್ಯಪ್ ಬಿಡುಗಡೆ

  ಅಲಹಾಬಾದ್‌ನಲ್ಲಿ ಆರಂಭವಾಗಲಿದೆ ಕುಂಭಮೇಳ; ಕೋಟ್ಯಾಂತರ ಭಕ್ತರು ನೀಡಲಿದ್ದಾರೆ ಭೇಟಿ; ಭಕ್ತರ ಅನುಕೂಲಕ್ಕಾಗಿ ಆ್ಯಪ್ ಬಿಡುಗಡೆ ಮಾಡಿದ ಜಿಯೋ

 • TECHNOLOGY1, Jan 2019, 2:59 PM IST

  ಜಿಯೋನಿಂದ ಭರ್ಜರಿ Happy New Year ಆಫರ್! ಶಾಪಿಂಗ್‌ಗೆ ರೆಡಿಯಾಗಿರಿ

  ಹೊಸ ವರ್ಷಕ್ಕೆ ರಿಲಯನ್ಸ್ ಹೊಸ ಆಫರ್! ಪ್ರಿಪೇಯ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್!  ನಿಯಮಿತ ಅವಧಿಗೆ ಮಾತ್ರ 

 • jio

  NEWS21, Dec 2018, 11:43 AM IST

  ಮಗಳ ಮದುವೆ ಬಳಿಕ ಜಿಯೋದಿಂದ ಮತ್ತೊಂದು ಭರ್ಜರಿ ಆಫರ್ ಕೊಟ್ಟ ಅಂಬಾನಿ? ಸುಳ್ ಸುದ್ದಿ

  ರಿಲಾಯನ್ಸ್ ಜಿಯೋ ಇದೀಗ ಹೊಸ ಆಫರ್ ಒಂದನ್ನು ನೀಡುತ್ತಿದೆ. ಗ್ರಾಹಕರು ಆಲೂಗಡ್ಡೆಗಳನ್ನು ನೀಡಿದಲ್ಲಿ 1 ಜಿಬಿ ಡೇಟಾವನ್ನು ಉಚಿತವಾಗಿ ನೀಡಲಿದೆ. 

 • Jio

  BUSINESS18, Dec 2018, 2:48 PM IST

  ಶೇ. 90 ರಷ್ಟು ಭಾರತೀಯರಿಗೆ ಮುಖೇಶ್ ಮಗಳ ಮದುವೆ ಗಿಫ್ಟ್!

  ದೇಶದ ಸುಮಾರು 5000 ನಗರಗಳಲ್ಲಿ 5000 ಜಿಯೋ ಸ್ಟೋರ್ಸ್ ತೆರಯಲು ರಿಲಯನ್ಸ್ ಮುಂದಾಗಿದೆ. ಹೌದು ಇದುವರೆಗೂ ಆನ್‌ಲೈನ್ ಶಾಪಿಂಗ್ ಮಾಡಿರದ ಜನರತ್ತ ಗಮನ ಹರಿಸಿರುವ ರಿಲಯನ್ಸ್, ದೇಶಾದ್ಯಂತ ಜಿಯೋ ರಿಟೇಲ್ಸ್ ಮಳಿಗೆಗಳನ್ನು ತೆರಯುವ ಮೂಲಕ ಅಗತ್ಯ ವಸ್ತುಗಳನ್ನು ನೇರವಾಗಿ ಮನೆಗೆ ತಲುಪಿಸುವ ಯೋಜನೆ ರೂಪಿಸಿದೆ.

 • Google Phone

  Mobiles8, Dec 2018, 6:36 PM IST

  ಜಿಯೋಗೆ ಸಡ್ಡು ಹೊಡೆಯಲು ಗೂಗಲ್ ಫೋನ್: ಬೆಲೆ ಕೇವಲ...!

  ರಿಲಯನ್ಸ್ ಜಿಯೋ ಫೋನ್‌ಗೆ ಸಡ್ಡು ಹೊಡೆಯಲು, ಸರ್ಚ್ ಎಂಜಿನ್ ದೈತ್ಯ ಗೂಗಲ್ ಅತಿ ಅಗ್ಗದ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ. ವಿಝ್‌ಫೋನ್ ಡಬ್ಲ್ಯುಪಿ006 ಎಂಬ ಹೆಸರಿನ ಕಾಯ್ ಓಪರೇಟಿಂಗ್ (KaiOS) ಸಿಸ್ಟಂ ಹೊಂದಿರುವ, ಮೊಬೈಲ್ ಫೋನ್ ಅನ್ನು ಗೂಗಲ್ ಬಿಡುಗಡೆ ಮಾಡಿದೆ. 

 • Ambani Brothers

  BUSINESS4, Dec 2018, 3:32 PM IST

  ಹಲೋ ಬ್ರದರ್, ಐ ಆ್ಯಮ್ ಹಿಯರ್: ಅಣ್ಣನ ಪಾಲಾಯ್ತು ತಮ್ಮನ ಚೇರ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ಸಂಸ್ಥೆ ತನ್ನ ಸ್ಪೆಕ್ಟ್ರಮ್ ಅನ್ನು ಸಹೋದರ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಗೆ ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

 • WHATS NEW24, Nov 2018, 11:09 AM IST

  ಜಿಯೋಗೆ ಮುಡಿಗೆ ಇನ್ನೊಂದು ಗರಿ; ಬಳಕೆದಾರರಿಗೆ ಹೊಸ ಸೇವೆ

  • ದೇಶದ ಮೊದಲ VOLTE ಅಂತಾರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ರಿಲಯನ್ಸ್ ಜಿಯೋ
  • ಭಾರತದಲ್ಲಿ ಜಿಯೋನ VOLTE ಆಧಾರಿತ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಬಳಸಲಿರುವ ಜಪಾನಿನ ಕೆಡಿಡಿಐ
 • Mobiles26, Oct 2018, 10:12 AM IST

  ರಿಲಯನ್ಸ್ ಜಿಯೋದಿಂದ 5ಜಿ ಸೇವೆ

  ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಮೊದಲ ದಿನವಾದ ಗುರುವಾರ ವಿಶ್ವದ  ಅತಿದೊಡ್ಡ ಮತ್ತು ಅತಿ ವೇಗವಾಗಿ ಟೆಲಿಕಾಂ ಮಾರುಕಟ್ಟೆ ವೃದ್ಧಿಸಿಕೊಂಡ ರಿಲಯನ್ಸ್ ಜಿಯೋ, ಎರಿಕ್ಸನ್ ಜೊತೆಗೂಡಿ ಸುಮಾರು 1388  ಕಿ.ಮೀ ದೂರದ ಏರೋಸಿಟಿಯಿಂದ ರಿಮೋಟ್ ಲೋಕೇಷನ್ ಮೂಲಕ 5ಜಿ ನೆಟ್‌ವರ್ಕ್ ತಂತ್ರಜ್ಞಾನದ ಪ್ರದರ್ಶನ ನಡೆಸಿತು.

 • Ambani-Mittal

  BUSINESS21, Oct 2018, 2:14 PM IST

  ಒಂದೇ ವೇದಿಕೆಯಲ್ಲಿ ವ್ಯಾಪಾರ ವೈರಿಗಳು: ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ!

  ರಿಲಯನ್ಸ್ ಜಿಯೋ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಮತ್ತು ಭಾರತಿ ಏರ್‌ಟೆಲ್ ಮುಖ್ಯಸ್ಥರಾದ ಸುನೀಲ್ ಮಿತ್ತಲ್ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದೇ ಅಕ್ಟೋಬರ್ 25-26 ರಂದು ಎರಡು ದಿನಗಳ ಕಾಲ ಮೊಬೈಲ್ ಕಾಂಗ್ರೆಸ್ ಸಮಾವೇಶ ನಡೆಯಲಿದೆ.