Reliance

(Search results - 290)

Mukesh Ambani

Fashion10, Aug 2020, 5:12 PM

ಜಗತ್ತಿನ ನಾಲ್ಕನೇ ಕುಬೇರನ ವಿಚಿತ್ರ ಖಯಾಲಿ ನೋಡಿದ್ರಾ?

ಮುಕೇಶ್‌ ಅಂಬಾನಿಗೆ ಇರುವ ಒಂದು ವಿಚಿತ್ರ ಖಯಾಲಿ ಎಂದರೆ ದುಬಾರಿ ಕಾರು ಕಂಡ ಕೂಡಲೇ ಖರೀದಿಸುವುದು. ಒಂದು ಲೆಕ್ಕಾಚಾರದ ಪ್ರಕಾರ ಇವರ ಬಳಿ ಈಗ ಇರುವ ದುಬಾರಿ ಕಾರುಗಳ ಸುಖ್ಯೆ ಹತ್ತಿರತ್ತಿರ ಇನ್ನೂರು. ಈ ಕಾರುಗಳನ್ನು ನಿಲ್ಲಿಸಲು, ಸರ್ವಿಸ್‌ ಮಾಡಲೆಂದೇ ಅಂಟಿಲ್ಲಾ ಬಿಲ್ಡಿಂಗ್‌ನಲ್ಲಿ ಅಂಬಾನಿ ಆರು ಫ್ಲೋರ್‌ಗಳ ಗ್ಯಾರೇಜ್‌ ಹೊಂದಿದ್ದಾರೆ!

Rajnath Singh

Video Icon

India9, Aug 2020, 1:37 PM

ರಕ್ಷಣಾ ಉತ್ಪನ್ನಗಳ ಆಮದಿಗೆ ಬ್ರೇಕ್: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

ಮೊಬೈಲ್‌ ಆಪ್‌ಗಳನ್ನು ಬ್ಯಾನ್‌ ಮಾಡಿ ಬೆನ್ನಲ್ಲೇ 101 ಚೀನಾ ರಕ್ಷಣಾ ಸರಕುಗಳಿಗೆ ನಿರ್ಬಬಂಧ ಹೇರಿರುವ ಕೇಂದ್ರ ರಕ್ಷಣಾ ಇಲಾಖೆ, ಭಾರತದಲ್ಲೇ ಇವುಗಳನ್ನು ಉತ್ಪಾದಿಸುವ ಕುರಿತು ಮಹಹತ್ವದ ಘೋಷಣೆ ಮಾಡಿದೆ.

• BUSINESS9, Aug 2020, 9:53 AM

ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಶ್ರೀಮಂತ

ರಿಲಯನ್ಸ್ ಇಂಡಸ್ಟ್ರೀಸ್ ಮಾಲಿಕ ಮುಕೇಶ್ ಅಂಬಾನಿ ವಿಶ್ವದ 4 ನೇ ಅತಿ ದೊಡ್ಡ ಸಿರಿವಂತನಾಗಿ ಹೊರ ಹೊಮ್ಮಿದ್ದಾರೆ.  ಬ್ಲೂಮ್‌ಬರ್ಗ್ ಬಿಲಿಯನೆರ್ಸ್ ಸೂಚ್ಯಂಕದ ಅನ್ವಯ 6.048 ಲಕ್ಷ ಕೋಟಿ ರೂ ಆಸ್ತಿಯೊಂದಿಗೆ 5 ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಆಂಟೀಲಿಯಾ- ಇದು ಅಂಬಾನಿ ಅರಮನೆ. ಜಗತ್ತಿನಲ್ಲಿ ಬಕಿಂಗ್‌ಹ್ಯಾಮ್ ಅರಮನೆ ಬಿಟ್ಟರೆ ಆ್ಯಂಟೀಲಿಯಾದ ಅಂದ ಹಾಗೂ ಶ್ರೀಮಂತಿಕೆ ಮತ್ತೊಂದಕ್ಕಿಲ್ಲ. ರಿಲಯನ್ಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿಯ ಇಂಥದೊಂದು ವೈಭವೋಪೇತ ಬಂಗಲೆ ಮುಂಬಯಿಯಲ್ಲಿದೆ. ಅದರೊಳಗೆ ಹೇಗಿದೆ, ಏನೆಲ್ಲಾ ಇದೆ, ವಿಶೇಷತೆಗಳೇನು ಎಂದು ಒಂದು ಸುತ್ತು ಹಾಕೋಣವೇ?

Lifestyle4, Aug 2020, 5:31 PM

ಅಂಬಾನಿ ಅರಮನೆಯೊಳಗೆ ಹೇಗಿದೆ ನೋಡಿದೀರಾ?

ಆಂಟೀಲಿಯಾ- ಇದು ಅಂಬಾನಿ ಅರಮನೆ. ಜಗತ್ತಿನಲ್ಲಿ ಬಕಿಂಗ್‌ಹ್ಯಾಮ್ ಅರಮನೆ ಬಿಟ್ಟರೆ ಆ್ಯಂಟೀಲಿಯಾದ ಅಂದ ಹಾಗೂ ಶ್ರೀಮಂತಿಕೆ ಮತ್ತೊಂದಕ್ಕಿಲ್ಲ. ರಿಲಯನ್ಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿಯ ಇಂಥದೊಂದು ವೈಭವೋಪೇತ ಬಂಗಲೆ ಮುಂಬಯಿಯಲ್ಲಿದೆ. ಅದರೊಳಗೆ ಹೇಗಿದೆ, ಏನೆಲ್ಲಾ ಇದೆ, ವಿಶೇಷತೆಗಳೇನು ಎಂದು ಒಂದು ಸುತ್ತು ಹಾಕೋಣವೇ ?

TikTok

Technology3, Aug 2020, 9:57 AM

ಟಿಕ್‌ಟಾಕ್‌ ಭಾರತೀಯ ಘಟಕ ಖರೀದಿಗೆ ರಿಲಯನ್ಸ್‌ ಆಸಕ್ತಿ?

ಅಮೆರಿಕ ಘಟಕ ಖರೀದಿಗೆ ಮೈಕ್ರೋಸಾಫ್ಟ್‌ ಸಜ್ಜು| ಟಿಕ್‌ಟಾಕ್‌ ಭಾರತೀಯ ಘಟಕ ಖರೀದಿಗೆ ರಿಲಯನ್ಸ್‌ ಆಸಕ್ತಿ?| ರಿಲಯನ್ಸ್‌ ಜೊತೆಗೆ ಕೋಲ್ಕತಾ ಮೂಲದ ಉದ್ಯಮಿ ಸಂಜೀವ್‌ ಗೋಯಂಕಾ ಕೂಡಾ ಈ ರೇಸ್‌ನಲ್ಲಿ

Reliance

BUSINESS28, Jul 2020, 8:54 AM

ರಿಲಯನ್ಸ್‌ ಈಗ ಜಗತ್ತಿನ ನಂ.2 ಇಂಧನ ಕಂಪನಿ!

ಅಮೆರಿಕದ ಎಕ್ಸೋನ್‌ಮೊಬಿಲ್‌ ಹಿಂದಿಕ್ಕಿದ ರಿಲಯನ್ಸ್‌| ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಈಗ ಜಗತ್ತಿನ ನಂ.2 ಇಂಧನ ಕಂಪನಿ!

Jio glass

India16, Jul 2020, 1:44 PM

ಜಿಯೋ ಗ್ಲಾಸ್: ತರಗತಿ ನಡೆಸಲು ರಿಲಯನ್ಸ್ ಹೊಸ ಪ್ರಾಡಕ್ಟ್, ಡೆಮೋದಲ್ಲಿ ಆಕಾಶ್, ಇಶಾ ಅಂಬಾನಿ

ರಿಲಯನ್ಸ್ ವಾರ್ಷಿಕ ಸಭೆ ನಡೆದಿದೆ. ಈ ಬಾರಿ ಜಿಯೋ ಗ್ಲಾಸ್‌ ಡೆಮೋದಲ್ಲಿ ಇಶಾ ಹಾಗೂ ಆಕಾಶ್ ಅಂಬಾನಿ ಕಾಣಿಸಿಕೊಂಡಿರುವುದು ವಿಶೇಷ.

• Mobiles16, Jul 2020, 8:30 AM

2021ಕ್ಕೆ ರಿಲಯನ್ಸ್‌ನಿಂದ 'ಆತ್ಮನಿರ್ಭರ' 5ಜಿ!

ವಿಶ್ವದ ಬಹುತೇಕ ದೇಶಗಳು ತಮ್ಮ 5ಜಿ ಸೇವೆಗಾಗಿ ಚೀನಾ ಮೂಲದ ಹುವೈ ಕಂಪನಿಯನ್ನೇ ಅವಲಂಬನೆ| 2021ಕ್ಕೆ ರಿಲಯನ್ಸ್‌ನಿಂದ ಸ್ವದೇಶಿ 5ಜಿ ತಂತ್ರಜ್ಞಾನ| ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸಿಗೆ ಮತ್ತಷ್ಟು ಬಲ

• Mobiles15, Jul 2020, 5:20 PM

2ಜಿ ಮುಕ್ತ ಭಾರತ, ಗೂಗಲ್‌ಗೆ ಅಂಬಾನಿ ವೆಲ್‌ಕಂ, ಹೇಗಿರಲಿದೆ ಹೊಸ ಅಂಡ್ರಾಯ್ಡ್ ಸಿಸ್ಟಂ?

ಭಾರತದ ಪ್ರತಿಯೊಬ್ಬರು ಸ್ಮಾರ್ಟ್ ಪೋನ್ ಮಾಲೀಕರಾಗಬೇಕು, ದೇಶವನ್ನು  2ಜಿ ಮುಕ್ತ  ಮಾಡುತತ್ತೇವೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

• BUSINESS15, Jul 2020, 12:01 PM

ರಿಲಯನ್ಸ್‌ ಜಿಯೋದಲ್ಲಿ ಗೂಗಲ್‌ ಸಂಸ್ಥೆ 30000 ಕೋಟಿ ರುಪಾಯಿ ಹೂಡಿಕೆ?

ರಿಲಯನ್ಸ್‌ ಜಿಯೋದಲ್ಲಿ ಗೂಗಲ್‌ ಸಂಸ್ಥೆ 30000 ಕೋಟಿ ರುಪಾಯಿ ಹೂಡಿಕೆ?|  ವಿಶ್ವದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಗೂಗಲ್|  ಉಭಯ ಕಂಪನಿಗಳ ನಡುವೆ ಚರ್ಚೆ

• BUSINESS14, Jul 2020, 5:52 PM

ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಎಲನ್ ಮಸ್ಕ್ ಹಿಂದಿಕ್ಕಿದ ಅಂಬಾನಿ!

ಕೊರೋನಾ ವೈರಸ್, ಲಾಕ್‌ಡೌನ್‌ನಿಂದ ಉದ್ಯಮಿಗಳು ತೀವ್ರ ನಷ್ಟ ಅನುಭವಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಕ್ಕೂ ಕೊರೋನಾ ಹೊಡೆತ ನೀಡಿದೆ. ಆದರೆ ಈ ಸಂಕಷ್ಟದಲ್ಲೂ ಉದ್ಯಮಿ ಮುಖೇಶ್ ಅಂಬಾನಿ ಆಸ್ತಿ ಎರಿಕೆಯಾಗಿದೆ. ಇಷ್ಟೇ ಅಲ್ಲ ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಟೆಸ್ಲಾ ಕಾರು ಕಂಪನಿ CEO ಎಲನ್ ಮಸ್ಕ್ ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

আম্বানির মোট সম্পদ ৭৮ বিলিয়ন ডলার। এই তালিকায় ফেসবুকের সিইও মার্ক জুকারবার্গ ৮৯ বিলিয়ন ডলার নিয়ে চতুর্থ স্থানে রয়েছেন।

Video Icon

BUSINESS14, Jul 2020, 10:14 AM

ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಕುಬೇರನ ಆಸ್ತಿ ಏರಿದ್ಹೇಗೆ?

ಭಾರತದ ಬ್ಯಸಿನೆಸ್ ಐಕಾನ್ ಮುಕೇಶ್ ಅಂಬಾನಿ ಈಗ ಪ್ರಪಂಚದ 5 ನೇ ಅತೀ ದೊಡ್ಡ ಶ್ರೀಮಂತ. ವಾರದ ಹಿಂದೆ 8 ಸ್ಥಾನದಲ್ಲಿದ್ದ ಅಂಬಾನಿ ಈಗ 5 ನೇ ಸ್ಥಾನಕ್ಕೆ ಬಂದಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಚಕ್ರವರ್ತಿ ಮುಕೇಶ್ ಅಂಬಾನಿ ವಿಶ್ವದ 5 ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.

Ambani

BUSINESS11, Jul 2020, 8:34 AM

ವಾರೆನ್‌ ಬಫೆಟ್‌ ಹಿಂದಿಕ್ಕಿ ಅಂಬಾನಿ ಈಗ ವಿಶ್ವದ ನಂ.7 ಶ್ರೀಮಂತ!

ವಾರೆನ್‌ ಬಫೆಟ್‌ ಹಿಂದಿಕ್ಕಿ ಅಂಬಾನಿ ಈಗ ವಿಶ್ವದ ನಂ.7 ಶ್ರೀಮಂತ| ಗೂಗಲ್‌ ಸಿಇಒಗಳಿಗಿಂತಲೂ ಕುಬೇರ

• Whats New3, Jul 2020, 10:53 PM

Zoomಗೆ ಹೊಡೆತ ನೀಡಿದ ಮುಖೇಶ್ ಅಂಬಾನಿ; Jiomeet ಲಾಂಚ್!

ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಕಚೇರಿ ಕೆಲಸಗಳು ಸೇರಿದಂತೆ ಬಹುತೇಕರ ಎಲ್ಲಾ ಚಟುವಟಿಕೆಗಳು ಮನೆಯಿಂದಲೇ ನಡೆಯುತ್ತಿದೆ. ಹೀಗಾಗಿ ಕಚೇರಿಯ ಮೀಟಿಂಗ್, ಸ್ನೇಹಿತರ ಚಾಟಿಂಗ್ ಎಲ್ಲವನ್ನೂ Zoom ವಿಡಿಯೋ ಮೀಟಿಂಗ್ ಮೂಲಕವೇ ನಡೆಯುತ್ತಿದೆ. ಇದೀಗ ಇದಕ್ಕೆ ಪ್ರತಿಯಾಗಿ ಮುಖೇಶ್ ಅಂಬಾನಿ ಜಿಯೋ ಮೀಟ್ ಲಾಂಚ್ ಮಾಡಿದ್ದಾರೆ. ಇದರಲ್ಲಿ ಎಲ್ಲವೂ ಫೀ...ಫ್ರೀ..

• Woman24, Jun 2020, 7:23 PM

ವಿಶ್ವದ 9ನೇ ಸಿರಿವಂತ ಮುಕೇಶ್ ಪತ್ನಿ ನೀತಾ ತಿನ್ನೋದು ಇದನ್ನಂತೆ!

ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ 'ಟೌನ್ ಆ್ಯಂಡ್ ಕಂಟ್ರಿ' 2020ರ ವರ್ಷದ ಉನ್ನತ ಸಾಮಾಜಿಕ ಕಾರ್ಯಕರ್ತರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಸ್ಥಾನ ಪಡೆದಿದ್ದಾರೆ. ಅವರೊಂದಿಗೆ ರಿಲಯನ್ಸ್ ಫೌಂಡೇಶನ್‌ಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ನೀತಾ ಬಹಳ ಸಮಯದಿಂದ ರಿಲಯನ್ಸ್ ಫೌಂಡೇಶನ್ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆ ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತರ ಪಟ್ಟಿಯಲ್ಲಿ ಭಾರತದಿಂದ ಆಯ್ಕೆಯಾದವರು ನೀತಾ ಒಬ್ಬರೇ. ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಸಮಯದಲ್ಲಿ, ಸಮಾಜದ ಬಡ ವರ್ಗಗಳಿಗೆ ಪರಿಹಾರ ಯೋಜನೆಗಳನ್ನು ನಡೆಸಲು, ಬಡವರಿಗೆ ಮತ್ತು ಕಾರ್ಮಿಕರಿಗೆ ಆಹಾರ ಒದಗಿಸಲು, ಆರ್ಥಿಕ ಸಹಾಯವನ್ನು ಒದಗಿಸಲು ಮತ್ತು ದೇಶದ ಮೊದಲ ಕೋವಿಡ್ -19 ಆಸ್ಪತ್ರೆಯನ್ನು ನಿರ್ಮಿಸಿದ ಕಾರಣಕ್ಕಾಗಿ ವಿಶ್ವದ ಪ್ರಮುಖ ಸಾಮಾಜಿಕ ಕಾರ್ಯಕರ್ತರ ಪಟ್ಟಿಯಲ್ಲಿ ನೀತಾರನ್ನು ಸೇರಿಸಲಾಗಿದೆ. ಇಷ್ಟು ಕೆಲಸ ಕೆಲಸ ಮಾಡಿದರೂ, ಬ್ಯುಸಿಯಾಗಿದ್ದರೂ ನೀತಾರ ಮುಖದಲ್ಲಿ ಉದ್ವೇಗ ಕಾಣಿಸುವುದಿಲ್ಲ, ಅದಕ್ಕೆ ಕಾರಣ ಅವರ ಫಿಟ್‌ನೆಸ್. ಸೀಕ್ರೇಟ್ ಏನು?