Asianet Suvarna News Asianet Suvarna News
2164 results for "

Release

"
UP Elections Keshav Prasad Maurya tweets reply to UP mein ka ba podUP Elections Keshav Prasad Maurya tweets reply to UP mein ka ba pod

UP Elections: ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ವಿರೋಧಿ ವಿಡಿಯೋ ವೈರಲ್!

* ಉತ್ತರ ಪ್ರದೇಶ ಚುನಾವಣೆಗೆ ದಿನಾಂಕ ನಿಗದಿ

* ಪಕ್ಷಗಳ ಬಿರುಸಿನ ಪ್ರಚಾರ

* ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ವಿರೋಧಿ ವಿಡಿಯೋ ವೈರಲ್

India Jan 23, 2022, 8:35 AM IST

Indian Army has released a notification regarding the recruitment for  Law Graduates gowIndian Army has released a notification regarding the recruitment for  Law Graduates gow

Indian Army Recruitment 2022: ಕಾನೂನು ಪದವೀಧರರಾಗಿದ್ದರೆ ಭಾರತೀಯ ಸೇನೆಯಲ್ಲಿ ಸುವರ್ಣಾವಕಾಶ

ಭಾರತೀಯ ಸೇನೆಯು ಶಾರ್ಟ್ ಸರ್ವಿಸ್ ಕಮಿಷನ್ ಕೋರ್ಸ್‌ಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಫೆಬ್ರವರಿ 17, 2022 ಆಗಿದೆ.

Central Govt Jobs Jan 22, 2022, 10:33 PM IST

MES Activists Not Yet Release From Jail Even  Got Bail in Belagavi grgMES Activists Not Yet Release From Jail Even  Got Bail in Belagavi grg

Belagavi: ಎಂಇಎಸ್‌ ಪುಂಡರಿಗೆ ಬೇಲ್‌ ಸಿಕ್ರೂ ಬಿಡುಗಡೆ ಭಾಗ್ಯ ಇಲ್ಲ..!

*  ಎಂಇಎಸ್‌ ಪುಂಡರಿಗೆ ಜಾಮೀನು ನೀಡಿದ ನ್ಯಾಯಾಲಯ
*  ದೇಶದ್ರೋಹ ಪ್ರಕರಣದಲ್ಲಿ ಜೈಲು ಸೇರಿದ್ದ ಎಂಇಎಸ್‌ ಪುಂಡರು
*  ಶಿವಸೇನೆ ದಿಂಡಿಯಾತ್ರೆ ರದ್ದು
 

Karnataka Districts Jan 22, 2022, 12:48 PM IST

Nano satellite construction project in Karnataka government school gowNano satellite construction project in Karnataka government school gow

ಸರಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ

ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ ರಾಜ್ಯದ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಒಂದು ನ್ಯಾನೊ ಉಪಗ್ರಹವನ್ನು ವಿನ್ಯಾಸಗೊಳಿಸಿ, ಉಡಾಯಿಸುವ ಯೋಜನೆಗೆ 1.90 ಕೋಟಿ ರೂ. ಬಿಡುಗಡೆ ಮಾಡಲು ಆದೇಶಿಸಲಾಗಿದೆ.

Education Jan 21, 2022, 4:13 PM IST

Karnataka CM Basavaraj Bommai releases Olle Hudga pratham Nata Bhayankara poster vcsKarnataka CM Basavaraj Bommai releases Olle Hudga pratham Nata Bhayankara poster vcs

Olle Hudga Pratham: 'ನಟ ಭಯಂಕರ ಪೋಸ್ಟರ್‌' ಬಿಡುಗಡೆ ಮಾಡಿದ ಸಿಎಂ!

ಒಳ್ಳೆ ಹುಡುಗನ ಚಿತ್ರಕ್ಕೆ ಸಾಥ್‌ ಕೊಟ್ಟ ಕರ್ನಾಟಕ ಸಿಎಂ. ಪೋಸ್ಟರ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?
 

Sandalwood Jan 21, 2022, 9:03 AM IST

Telugu Rajamouli decides new release date for RRR release vcsTelugu Rajamouli decides new release date for RRR release vcs
Video Icon

RRR Release: ಆ ದಿನಾಂಕದ ಮೇಲೆ ಕಣ್ಣಿಟ್ಟಿದ್ದಾರೆ ನಿರ್ದೇಶಕ ರಾಜಮೌಳಿ?

ಜನವರಿ 7ರಂದು ರಾಜಮೌಳಿ (Rajamouli) ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ (RRR) ಬಿಡುಗಡೆ ಆಗಬೇಕಿತ್ತು. ಆದರೆ ಕೊರೋನಾ ಕಾಟದಿಂದ ದಿನಾಂಕ ಮುಂದೂಡಿದ್ದಾರೆ. ಆದರೀಗ ರಾಜಮೌಳಿ ಅವರು ಚಿತ್ರದ ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್ 29ರಂದು ಸಿನಿಮಾ ರಿಲೀಸ್ ಮಾಡಬೇಕು ಅಂದುಕೊಂಡಿದ್ದಾರೆ, ಈ ದಿನಾಂಕಕ್ಕೂ ರಂಜಾನ್‌ ಹಬ್ಬಕ್ಕೂ ಲಿಂಕ್ ಇದೆ ಎನ್ನಲಾಗಿದೆ. ಏನಿದು ಪ್ಲ್ಯಾನಿಂಗ್ ನೋಡಿ...

Cine World Jan 20, 2022, 2:36 PM IST

Kannada Puneeth Rajkumar James film trailer and teaser release postponed vcsKannada Puneeth Rajkumar James film trailer and teaser release postponed vcs
Video Icon

ರಿಲೀಸ್ ಆಗಲ್ವಂತೆ Puneeth Rajkumar 'ಜೀಮ್ಸ್‌' ಟೀಸರ್, ಟ್ರೈಲರ್!

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ (Puneeth Rajkumar) ನಾಯಕನಾಗಿ ನಟಿಸಿರುವ ಕೊನೆ ಸಿನಿಮಾ ಜೇಮ್ಸ್‌ (James). ಚೇತನ್ ಕುಮಾರ್  (Chetan Kumar) ನಿರ್ದೆಶನ ಮಾಡಿರುವ ಈ ಸಿನಿಮಾ ಟ್ರೈಲರ್ ಮತ್ತು ಟೀಸರ್‌ನ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ. ಚಿತ್ರತಂಡ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಯಾಕೆ ಈ ಚಿತ್ರದ ಸಣ್ಣ ತುಣುಕು ಕೂಡ ರಿವೀಲ್ ಮಾಡಿಲ್ಲ? ಈ ವಿಡಿಯೋ ನೋಡಿ..

Sandalwood Jan 20, 2022, 1:57 PM IST

There is no scene with Sanjay dutt in KGF 2 says Raveena Tandon vcsThere is no scene with Sanjay dutt in KGF 2 says Raveena Tandon vcs

ಕೆಜಿಎಫ್‌ 2ನಲ್ಲಿ Sanjay dutt ಜೊತೆ ಸೀನ್‌ ಇಲ್ಲ: Raveena tandon

ರಮಿಕಾ ಸೇನ್‌ ಪಾತ್ರ ಇಂದಿರಾ ಗಾಂಧಿ ಪಾತ್ರದ ಸ್ಫೂರ್ತಿ ಅಲ್ಲ - ರವೀನಾ ಟಂಡನ್‌

Sandalwood Jan 20, 2022, 9:14 AM IST

China PLA abducts Indian boy from Arunachal Pradesh MP Tapir Gao podChina PLA abducts Indian boy from Arunachal Pradesh MP Tapir Gao pod

India China Dispute: ಅರುಣಾಚಲ ಪ್ರದೇಶದಿಂದ 17ರ ಬಾಲಕನನ್ನು ಹೊತ್ತೊಯ್ದ ಚೀನಾ ಸೇನೆ!

* ಭಾರತ ಜೊತೆ ಚೀನಾ ಸಂಘರ್ಷ

* ಅರುಣಾಚಲ ಪ್ರದೆಶದಿಂದ ಏಕಾಏಕಿ ಬಾಲಕನನ್ನು ಹೊತ್ತೊಯ್ದ ಚೀನಾ

* ರಾಜ್ಯ ಸಂಸದ ತಪಿರ್ ಗಾವೊ ಮಾಹಿತಿ

India Jan 20, 2022, 8:47 AM IST

UP polls Modi Nadda lead BJP star campaigners Varun Maneka excluded podUP polls Modi Nadda lead BJP star campaigners Varun Maneka excluded pod

UP Elections: ಮೊದಲ ಹಂತದ ಚುನಾವಣೆಗೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ!

* ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಸಿದ್ಧತೆ

* ಮೊದಲ ಹಂತದ ಚುನಾವಣೆಗೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

* ಮೋದಿ, ಅಮಿತ್ ಶಾ ಸೇರಿದಂತೆ 30 ನಾಯಕರ ಹೆಸರು

India Jan 19, 2022, 4:56 PM IST

Kannada Actor Nikhil Kumar New Movie Title and First Look will Release on January 22nd gvdKannada Actor Nikhil Kumar New Movie Title and First Look will Release on January 22nd gvd

Nikhil Kumaraswamy: ನಿಖಿಲ್ ಹುಟ್ಟುಹಬ್ಬದಂದು ಹೊಸ ಚಿತ್ರದ ಟೈಟಲ್-ಫಸ್ಟ್ ಲುಕ್ ರಿಲೀಸ್

ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್ ಕುಮಾರ್‌ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅವರ ಜನ್ಮದಿನದಂದು ರಿಲೀಸ್ ಆಗಲಿದೆ.  ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ.

Sandalwood Jan 18, 2022, 11:57 PM IST

2021 22  Academic Year Karnataka Second PUC annual exams provisional time table released by PUE rbj2021 22  Academic Year Karnataka Second PUC annual exams provisional time table released by PUE rbj

PUC Exam Time Table: 2021-22ನೇ ಸಾಲಿನ ದ್ವೀತಿಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

* ದ್ವೀತಿಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
* 2021-22ನೇ ಸಾಲಿನ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ ಪದವಿ ಪೂರ್ವ ಶಿಕ್ಷಣ ಇಲಾಖೆ
* ಏಪ್ರಿಲ್ 16ರಿಂದ ಮೇ 4ರವರೆಗೆ ನಡೆಯಲಿರುವ ಪರೀಕ್ಷೆಗಳು

Education Jan 18, 2022, 8:19 PM IST

After Allu Arjuns Pushpa Rangasthalam and more South movies to release in Hindi dplAfter Allu Arjuns Pushpa Rangasthalam and more South movies to release in Hindi dpl

South Indian movies Hindi Release: ಪುಷ್ಪಾ ಸಕ್ಸಸ್ ನಂತ್ರ ಹಲವು ಸೌತ್ ಸಿನಿಮಾ ಹಿಂದಿಯಲ್ಲಿ ರಿಲೀಸ್

  • Pushpa: ಅಲ್ಲು ಸಿನಿಮಾ ಪುಷ್ಪಾ ಸಕ್ಸಸ್ ನಂತರ ಹೆಚ್ಚಿತು ಸೌತ್ ಇಂಡಿಯನ್ ಸಿನಿಮಾ ಕ್ರೇಜ್
  • ದಕ್ಷಿಣ ಸಿನಿ ಇಂಡಸ್ಟ್ರಿಯ ಹಲವು ಸಿನಿಮಾಗಳು ಹಿಂದಿಯಲ್ಲಿ ರಿಲೀಸ್

Cine World Jan 18, 2022, 5:09 PM IST

Kannada Chiranjeevi Sarja Raja martanda film romantic song release vcsKannada Chiranjeevi Sarja Raja martanda film romantic song release vcs
Video Icon

Chiranjeevi Sarja ನಟನೆಯ 'ರಾಜ ಮಾರ್ತಾಂಡ' ರೊಮ್ಯಾಂಟಿಕ್ ಸಾಂಗ್ ರಿಲೀಸ್!

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) ನಟನೆಯ ಕೊನೆಯ ಸಿನಿಮಾ ರಾಜ ಮಾರ್ತಾಂಡ ಚಿತ್ರದ ರೊಮ್ಯಾಂಟಿಕ್ ಲವ್ ಸಾಂಗ್ ರಿವೀಲ್ ಆಗಿದೆ. ಚಿರುಗೆ ನಾಯಕಿಯಾಗಿ ದೀಪ್ತಿ ಸತಿ (Deepthi Sathi) ಅಭಿನಯಿಸಿದ್ದು, ರಾಮ್ ನಾರಾಯಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಾಡಿಗೆ ಕುಶಾಲ್ ಗೌಡ (Kushal Gowda) ಸಾಹಿತ್ಯ ರಚಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. 

Sandalwood Jan 18, 2022, 3:18 PM IST

16 crore more people forced into poverty in two years of pandemic Oxfam report mnj16 crore more people forced into poverty in two years of pandemic Oxfam report mnj

Covid 19 Economy: ಮಹಾಮಾರಿಯಿಂದ 16 ಕೋಟಿ ಜನಕ್ಕೆ ಬಡತನ: ಶ್ರೀಮಂತರ ಆಸ್ತಿ ಏರಿಕೆ!

*ಕೊರೋನಾ ಬಂದ 2 ವರ್ಷದಲ್ಲಿ ಬಡವರ ಬಡತನ ಹೆಚ್ಚಳ, ಶ್ರೀಮಂತರ ಆಸ್ತಿ ಏರಿಕೆ
*ಜಗತ್ತಿನ 99% ಜನರ ಆದಾಯ ಕುಸಿತ: ಅತಿ ಶ್ರೀಮಂತರ ಆಸ್ತಿ ಈ 2 ವರ್ಷದಲ್ಲಿ ಡಬಲ್‌

International Jan 18, 2022, 5:05 AM IST