Relationshp  

(Search results - 5)
  • 85 year old grandma enjoys life at most

    Woman7, Feb 2020, 12:22 PM IST

    ನಂಗೆ ಲೈಫ್ ಅಂದ್ರೆ ಲೆಮನೈಡ್ ಇದ್ದಂಗೆ: 85 ವರ್ಷದ ಅಜ್ಜಿ!

    ಅಜ್ಜಿ ವಯಸ್ಸು ಎಂಭತ್ತೈದು ವರ್ಷ. ಗಂಡ ತೀರಿಕೊಂಡು 35 ವರ್ಷಗಳಾದವು. ಮಕ್ಕಳ ಹಂಗಿಲ್ಲದೇ ಈ ಅಜ್ಜಿ ಲೈಫ್‌ಅನ್ನು ಎಷ್ಟು ಚೆನ್ನಾಗಿ ಎನ್ ಜಾಯ್ ಮಾಡ್ತಿದ್ದಾರೆ ಗೊತ್ತಾ, ಲೈಫ್ ಅಂದ್ರೆ ಬೋರ್, ಫ್ರಸ್ರ್ಟೇಶನ್ ಅನ್ನೂ ನಮಗೆಲ್ಲ ಮಾದರಿ ಈ ಅಜ್ಜಿ.

  • why i hate children

    relationship28, Jan 2020, 12:02 PM IST

    ಮಕ್ಕಳು ಅಂದರೆ ಇಷ್ಟಾನೇ ಆಗಲ್ಲ! ಇದೊಂಥರಾ ಹೊಸ ಟ್ರೆಂಡಾ?

    ಮಕ್ಕಳು ಅಂದರೆ ದೂರ ಓಡಿ ಹೋಗಿಬಿಡೋಣ ಅನಿಸುತ್ತೆ. ಅವರ ಮಾತುಗಳಲ್ಲೆಲ್ಲ ಬರೀ ಸ್ವಾರ್ಥನೇ ಕಾಣುತ್ತೆ. ಐ ಹೇಟ್ ಚಿಲ್ಡ್ರನ್. ಈಗ ನೀನೊಂದು ನಿರ್ಧಾರಕ್ಕೆ ಬಾ..

  • which zodiac person wants more sex

    Astrology13, Jan 2020, 5:40 PM IST

    ಯಾವ ಜನ್ಮರಾಶಿಯವರಿಗೆ ಎಷ್ಟು ಲೈಂಗಿಕಾಸಕ್ತಿ ಇರುತ್ತೆ?

    ಮಿಲನಕ್ಕೆ ಸಾಕಷ್ಟು ಶಕ್ತಿಯೂ ಬೇಕು, ಆಸಕ್ತಿಯೂ ಬೇಕು. ಮಂಚದ ಮೇಲೆ ಸ್ವರ್ಗ ಸ್ವಷ್ಟಿಸುವ ಕಲೆ ಎಲ್ಲರಿಗೂ ಒಲಿಯೋಲ್ಲ. ಆಸಕ್ತಿ ಮತ್ತು ಆ ಶಕ್ತಿ ಯಾವ ಜನ್ಮರಾಶಿಯವರಲ್ಲಿ ಅಧಿಕ ಎಂಬುದು ತಿಳಿಯಬೇಕೆ?

  • How to overcome loneliness

    relationship11, Dec 2019, 11:35 AM IST

    ಒಂಟಿ ಒಂಟಿಯಾಗಿರುವುದು ಬೋರೋ ಬೋರು..

    ಒಬ್ಬರಿಗೆ ಫ್ರೆಂಡ್ ಬೇರೆ ಊರಿಗೆ ಶಿಫ್ಟ್ ಆಗುತ್ತಾನೆ, ಮತ್ತೊಬ್ಬರಿಗೆ ಮಗುವಾಗುತ್ತದೆ, ಮತ್ತೊಬ್ಬರು ವಾರದ 70 ಗಂಟೆ ಕೆಲಸ ಮಾಡುತ್ತಲೇ ಇರುತ್ತಾರೆ, ಮಗದೊಬ್ಬರಿಗೆ ಸಂಗಾತಿ ಮರಣ ಹೊಂದುತ್ತಾರೆ... ಒಟ್ಟಿನಲ್ಲಿ ಒಂಟಿತನ ಎಂಬುದು ಎಲ್ಲರನ್ನೂ ಒಂದಿಲ್ಲೊಂದು ಬಾರಿ ಕಾಡಿರುತ್ತದೆ. ಅದರ ಕಷ್ಟ, ಬೇಸರ, ನೋವು ಅನುಭವಿಸಿದವರ ಅರಿವಿಗೆ ಬಾರದಿರದು. ಈ ಒಂಟಿತನವೆಂಬ ಶತ್ರುವನ್ನು ದೂರವಿಡೋದು ಹೇಗೆ?

  • Parenting Women

    LIFESTYLE15, Aug 2019, 3:11 PM IST

    ಅಪ್ಪುಗೆಯಲ್ಲಿದೆ ಬೆಚ್ಚಗಿನ ಸುಖ, ಸಂಬಂಧ ಬೆಸೆದರೆ ಇಲ್ಲ ದುಃಖ!

    ಮಗುವಿನ ಮುದ್ದು ಮುದ್ದಾದ ನಗು, ಹೊಳೆಯುವ ಕಣ್ಗಳು, ಅರಳುವ ಕೆನ್ನೆ, ಚಪ್ಪಾಳೆ ತಟ್ಟುವ ಮೃದುವಾದ ಕೈಗಳು - ಈ ದೃಶ್ಯ ನೋಡುವುದರ ಮುಂದೆ ಪೋಷಕರಿಗೆ ಆಸ್ಕರ್ ಗೆದ್ದ ಸಿನಿಮಾವೂ ಬೇಡ. ಪೋಷಕರು ಹಾಗೂ ಮಗುವಿನ ಬಂಧವೇ ಅಂಥದ್ದು- ಒಬ್ಬರೊಬ್ಬರ ಕಂಪನಿಯಲ್ಲಿ ಖುಷಿ ಕಾಣುವವರು. ಮಗುವಿಗೆ ನಿಮ್ಮ ಸಖ್ಯ ಬೇಕು, ನಿಮಗೆ ಮಗುವಿನ ಸುಖ ಬೇಕು.