Search results - 136 Results
 • Independent women

  relationship21, Jan 2019, 1:49 PM IST

  ಬ್ಯುಟಿ ವಿಥ್ ಬ್ರೈನಿ ಹೆಣ್ಣಿನ ಮಿ.ರೈಟ್ ಹೇಗಿರಬೇಕು?

  ಅಬಲೆ, ವೀಕ್....ಎಂದೆಲ್ಲಾ ಕರೆಯಿಸಿಕೊಳ್ಳುವ ಹೆಣ್ಣು ಸ್ವಾಭಿಮಾನ ಬೆಳೆಯಿಸಿಕೊಂಡರೆ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿಬಿಡುತ್ತಾಳೆ. ಮೆಂಟಲಿ ಸ್ಟ್ರಾಂಗ್ ಇರೋ ಹೆಣ್ಣನ್ನು ಮಾತನಾಡಿಸುವುದೂ ಕಷ್ಟ. ಇನ್ನು ಆಕೆಯ ಮದ್ವೆ ವಿಷಯಕ್ಕೆ ಬಂದರೆ...?

 • Family

  relationship14, Jan 2019, 4:15 PM IST

  ಅಮ್ಮನಾದರೂ ರೊಮ್ಯಾಂಟಿಕ್ ಆಗಿರೋದು ಹೇಗೆ?

  ಅಮ್ಮನಾದರೆ ಮುಗೀತು ಅಡ್ಡಾ ದಿಡ್ಡಿ ದೇಹ ಬೆಳೆಸಿಕೊಳ್ಳುವ ಹೆಣ್ಣು ಮಕ್ಕಳು ಜೀವನವೇ ಮುಗಿದು ಹೋಯಿತು ಎನ್ನುವಂತೆ ಆಡುತ್ತಾರೆ. ಅಷ್ಟಕ್ಕೂ ಮಗುವಾದ ನಂತರ ರೊಮ್ಯಾಂಟಿಕ್ ಲೈಫ್ ಚೆಂದವಾಗಿಸಲೇನು ಮಾಡಬೇಕು?

 • relationship

  relationship13, Jan 2019, 2:33 PM IST

  ಆ ಸುಖಕ್ಕೆ ಇಲ್ಲಿವೆ ಶತಮಾನದ ಶತಾವರಿ ಟಿಪ್ಸ್!

   ಮನಸ್ಸು ಮನಸ್ಸುಗಳು ಒಂದಾದಾಗ ಮಾತ್ರ ಲೈಂಗಿಕ ಸುಖ ಸಿಗುತ್ತದೆ. ಆದರೆ, ಕೆಲವೊಮ್ಮೆ ಕೆಲವು ದೈಹಿಕ ಹಾಗೂ ಮಾನಸಿಕ ಸಮಸ್ಯೆಯೂ ಅತೃಪ್ತಿಗೆ ಕಾರಣವಾಗಬಲ್ಲದು. ಅದಕ್ಕೆ ಶತಮಾನದ ಹಿಂದೆ ಮಾಡುತ್ತಿದ್ದ ಮದ್ದಿದು...

 • couples

  relationship12, Jan 2019, 4:33 PM IST

  ಸುಖಕ್ಕಾಗಿ ಹಾತೊರೆಯುವ ಮುನ್ನ ಇರಲಿ ಅರಿವು...

  ಜೀವನದ ಅಗತ್ಯಗಳಲ್ಲಿ ಒಂದಾದ ಸೆಕ್ಸ್ ಬಗ್ಗೆ ಮನುಷ್ಯನಿಗೆ ಮಡಿವಂತಿಕೆಯೂ ಜಾಸ್ತಿ. ಈ ಬಗ್ಗೆ ಮಾತನಾಡುವುದು, ಓದುವುದು ಹಾಗೂ ಬರೆಯುವುದೇ ಅಪರಾಧ ಎಂದು ನಂಬಿರುವವರೇ ಹೆಚ್ಚು. ಅದಕ್ಕೆ ತೀರದ ಕುತೂಹಲ. ಇಂಥ ವಿಷಯದ ಬಗ್ಗೆ ಒಂದಷ್ಟು ಮಾಹಿತಿ...

 • Couples

  relationship11, Jan 2019, 6:23 PM IST

  ಹೆಂಡ್ತೀರು ಈ ಗುಟ್ಟು ಬಿಟ್ಟು ಕೊಡೋದು ಕಷ್ಟ...?

  ಹೆಣ್ಣು ಭಾವನಾಜೀವಿ. ಹಾಗಂಥ ಕೆಲವು ಭಾವನೆಗಳನ್ನು ಅಪ್ಪಿ ತಪ್ಪಿಯೂ ಎಕ್ಸ್‌ಪ್ರೆಸ್ ಮಾಡುವುದೇ ಇಲ್ಲ. ಗಂಡ ತಾನಾಗೇ ಅರ್ಥ ಮಾಡಿಕೊಳ್ಳಲಿ ಎಂದು ಭಯಸುತ್ತಾರೆ. ಮತ್ತೆ ಕೆಲವು ಗೊತ್ತಾಗದಿರಲಿ ಎಂದು ಕೊಳ್ಳುತ್ತಾಳೆ. ಎಂಥ ಗುಟ್ಟುಗಳು ಅವು?

 • Relationship

  relationship10, Jan 2019, 4:49 PM IST

  ಇಂಥ ಗುಣವಿರೋ ಹುಡುಗರನ್ನು ನಂಬಬಾರದು...!

  ಸಂಬಂಧ, ಮದುವೆಯಂಥ ವಿಷಯಗಳಲ್ಲಿ ಗಂಡು ಹೆಣ್ಣಿಗೆ ಬದ್ಧತೆ ಇರಬೇಕು. ಯಾರೊಬ್ಬರೂ ಈ ವಿಷಯದಲ್ಲಿ ಬದ್ಧರಾಗಿಲ್ಲವೆಂದರೆ ಅದು ಗಟ್ಟಿಯಾಗಿ ಉಳಿಯುವುದಿಲ್ಲ. ಹಾಗಾದ್ರೆ ಗಂಡಿನಲ್ಲಿರೋ ಬದ್ಧತೆಯನ್ನು ಗುರುತಿಸುವುದು ಹೇಗೆ?

 • Couples

  relationship10, Jan 2019, 3:37 PM IST

  ರೊಮ್ಯಾಂಟಿಕ್ ಫ್ಲರ್ಟ್ ಎಂದ್ರೆ ಹೆಣ್ಣಿಗಿಷ್ಟ...!

   

  ದಾಂಪತ್ಯದಲ್ಲಿ ಸುಖ ಹೆಚ್ಚಿಸೋ ಸೆಕ್ಸ್‌ನಲ್ಲಿ ಏಕಾತಾನತೆ ಇರಬಾರದು. ಜೋಡಿಗೆ ಅದ್ಭುತ ಅನುಭವ ಸಿಗಬೇಕೆಂದರೆ ತುಸು ತರಲೆ ತರಲೆ ಮಾತುಗಳು, ಪ್ರೀತಿಯ ಹೊಗಳಿಕೆ....ಜತೆಗೆ ‌ಗೌರವಯುತ ನಡೆ ಎಲ್ಲವೂ ಅಗತ್ಯ....

 • Relationship

  relationship9, Jan 2019, 4:19 PM IST

  ಲವ್ ಲೈಫ್ ಸೂಪರ್ ಆಗಿರಲು ಇಲ್ಲಿವೆ ಟಿಪ್ಸ್....!

   ಜೀವನದಲ್ಲಿ ಖುಷ್ ಖುಷಿಯಾಗಿರೋದು ಅಷ್ಟು ಸುಲಭವಲ್ಲ. ಆದರೊಮ್ಮೆ ಖುಷಿ ಆಗಿರ್ಬೇಕು ಎಂದು ಡಿಸೈಡ್ ಮಾಡಿದರೆ ಅದಕ್ಕೆ ಬದ್ಧರಾಗಿಲು ಕೆಲವೊಂದು ಟಿಪ್ಸ್ ಫಾಲೋ ಮಾಡಬೇಕು. ಏನವು?

 • Couples

  relationship7, Jan 2019, 4:10 PM IST

  ಮನ, ಮನೆ ಸ್ವಚ್ಛತೆಯೇ ಸುಖಕ್ಕೆ ಸೋಪಾನ...

  ಸೆಕ್ಸ್ ಆಸಕ್ತಿ ಕುಂದಲು ಹಲವು ಕಾರಣಗಳಿರುತ್ತವೆ. ಅದರಲ್ಲಿಯೂ ಮಾನಸಿಕ ಸ್ವಾಸ್ಥ್ಯದ ಮೇಲೆ ಲೈಂಗಿಕ ಜೀವನ ಅವಲಂಬಿತವಾಗಿರುತ್ತದೆ. ಆದರೆ, ಇಂಥ ತಪ್ಪು ಕಲ್ಪನೆಗಳು ಇರದಿದ್ದರೆ ಒಳಿತು...

 • Helicopter parenting

  relationship7, Jan 2019, 1:10 PM IST

  ಮಕ್ಕಳನ್ನು ಅತಿಯಾಗಿ ಮುದ್ದು ಮಾಡ್ತೀರಾ? ಚೆಕ್ ಮಾಡಿ ನೋಡಿ

  ಭಾರತದಲ್ಲಿ ಹೆಲಿಕಾಪ್ಟರ್ ಪೇರೆಂಟಿಂಗ್ ಟ್ರೆಂಡ್ ಆಗ್ತಿದೆಯಾ ಎಂಬ ವಿಷಯದಲ್ಲಿ ಆಂಗ್ಲ ಪತ್ರಿಕೆಯೊಂದರಲ್ಲಿ ಲೇಖನ ಬಂದಿತ್ತು. ಅರೆ, ಹೀಗೂ ಒಂದಿದೆಯಾ ಅಂತ ಅದರ ಬಗ್ಗೆ ಸರ್ಚ್ ಮಾಡಿ ನೋಡಿದಾಗ ಹತ್ತಾರು ವೆಬ್‌ಸೈಟ್‌ಗಳಲ್ಲಿ ವಿವರ ಬಂದು ಬಿತ್ತು. ಮತ್ತೆ ನೋಡಿದರೆ ಇದರ ಬಗ್ಗೆ ಒಂದು ಸಿನಿಮಾವೇ ಬಂದಿದೆ.

 • office

  relationship6, Jan 2019, 5:31 PM IST

  ಆಫೀಸ್‌ನಲ್ಲಿ ನಗ್ತಾ ಇದ್ರೆ ಪ್ರಮೋಶನ್ ಗ್ಯಾರಂಟಿ ಅಂತೆ!

  ನಗು ಉತ್ತಮ ಸಂಬಂಧಗಳನ್ನು ಹುಟ್ಟು ಹಾಕುತ್ತದೆ. ವ್ಯಕ್ತಿಯ ಬಗ್ಗೆ ಸಕಾರಾತ್ಮಕ ಭಾವನೆಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ. ಆಫೀಸಿನಲ್ಲಿ ನಗುತ್ತಾ, ಚಟುವಟಿಕೆಯಿಂದಿರುವ ವ್ಯಕ್ತಿಗೆ ಶೇ.60 ರಷ್ಟು ಬಡ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

 • Kiss

  relationship3, Jan 2019, 11:42 AM IST

  ಸ್ಟ್ರೆಸ್ ದೂರವಾಗಿಸಲು ಬೆಸ್ಟ್ ಮದ್ದು ಕಿಸ್...!

  ನಾವು ಏನೇ ಕೆಲಸ ಮಾಡಿದರೂ ನೂರಕ್ಕೆ ನೂರರಷ್ಟು ಭಾಗಿಯಾದರೆ ಸಿಗೋ ಪ್ರತಿಫಲಾನೇ ಬೇರೆ. ಇದು ರೊಮಾನ್ಸ್‌ಗೂ ಅಪ್ಲೈ ಆಗುತ್ತೆ. ಮನಸ್ಸು ಹಾಗೂ ಆರೋಗ್ಯದ ಮೇಲೆ ರೊಮಾನ್ಸ್ ಧನಾತ್ಮಕ ಪರಿಣಾಮ ಬೀರಬೇಕು ಎಂದರೆ ಏನು ಮಾಡಬೇಕು. ಇಲ್ಲಿದೆ ಉತ್ತರ....

 • illegal love

  relationship2, Jan 2019, 4:55 PM IST

  ಕಡೆವರೆಗೂ ಪ್ರೀತಿಯನ್ನು ಉಳಿಸಿಕೊಳ್ಳುವುದು ಹೇಗೆ?

  ಪ್ರೀತಿ ಇಲ್ಲದ ಮೇಲೆ ದಾಂಪತ್ಯ ಬೇಸರ ತರಿಸುತ್ತದೆ. ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳುವುದು ದಂಪತಿಗಳಿಗೆ ಸವಾಲಿನ ಕೆಲಸ. ಪ್ರೀತಿಸಿ ಮದುವೆಯಾದವರಲ್ಲೂ ಕೂಡಾ ಭಿನ್ನಾಭಿಪ್ರಾಯ ಬರುತ್ತದೆ. ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್. 

 • Ancient time women

  relationship28, Dec 2018, 3:05 PM IST

  ಗಂಡನ್ನು ಆಕರ್ಷಿಸಲು ಹೆಣ್ಣು ಮಾಡುತ್ತಿದ್ದದ್ದು ಹೀಗೆ...

  ಗಂಡನ್ನು ಆಕರ್ಷಿಸಲು ಹೆಣ್ಣು ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಿದರೂ ಸಾಕು. ಹಿಂದಿನ ಕಾಲದಲ್ಲಿಯಂತೂ ಬಾಹ್ಯ ಆಕರ್ಷಣೆಗಿಂತ ಹೆಚ್ಚಾಗಿ ಇಂಥ ಕಾರ್ಯದ ಮೂಲಕವೇ ಹೆಣ್ಣು ಗಂಡನ್ನು ಆಕರ್ಷಿಸುತ್ತಿದ್ದಳು. ಹಾಗಂತ ಸೌಂದರ್ಯ ಕಾಪಾಡಿ ಕೊಳ್ಳುವುದರಲ್ಲಿಯೂ ಹಿಂದೆ ಬಿದ್ದಿರಲಿಲ್ಲ.

 • Health

  relationship27, Dec 2018, 4:33 PM IST

  ಹಸ್ತಮೈಥುನ: ಸತ್ಯ, ಮಿಥ್ಯಗಳೇನು?

  ಹಸ್ತಮೈಥುನ ಬಗ್ಗೆ ಮಾತಾಡಲು ಹಿಂಜರಿಯುವ ಮಂದಿಯೇ ಹೆಚ್ಚು. ಆದರಿದು ಪಾಪದ ಕೆಲಸವಲ್ಲ. ಯುವಕರಲ್ಲಿ ಎಷ್ಟೇ ಇದರ ಬಗ್ಗೆ ಅರಿವು ಮೂಡಿಸಿದರೂ ತಪ್ಪು ಮಾಡಿದ್ದೇವೆಂಬ ಪಾಪ ಪ್ರಜ್ಞೆ ಬೆಳೆಯಿಸಿಕೊಳ್ಳುತ್ತಾರೆ. ಈ ಸಹಜ ಕ್ರಿಯೆ ಬಗ್ಗೆ ಇರೋ ಸತ್ಯ, ಮಿಥ್ಯವೇನು?