Rejection  

(Search results - 8)
 • Health26, Jun 2020, 6:56 PM

  ತಿರಸ್ಕಾರದ ನೋವು ಬೆಂಬಿಡದೆ ಕಾಡುತ್ತಿದೆಯಾ? ಇಲ್ಲಿದೆ ನೋಡಿ ಮದ್ದು

  ಪ್ರೀತಿ ನಿರಾಕರಣೆಯಿಂದ ಹಿಡಿದು ಬದುಕಿನಲ್ಲಿ ಎದುರಾಗುವ ತಿರಸ್ಕಾರಗಳು ಮನಸ್ಸಿಗೆ ಆಳವಾದ ಗಾಯವನ್ನುಂಟು ಮಾಡುತ್ತವೆ. ಇದಕ್ಕೆ ಸೂಕ್ತ ಸಮಯದಲ್ಲಿ ಪರಿಹಾರ ಪತ್ತೆ ಹಚ್ಚದಿದ್ರೆ ಮನಸ್ಸು ಕೆಟ್ಟ ನಿರ್ಧಾರಗಳತ್ತ ವಾಲುತ್ತದೆ.

 • मेहता ने पीठ से कहा, कोर्ट यह बताए कि क्या किसी एक ही मामले में दोषियों को अलग-अलग फांसी नहीं दी जा सकती है। जब बेंच ने कहा, 11 फरवरी को इस बारे में सुनवाई करेंगे तो मेहता ने आग्रह किया कि चारों दोषियों को नोटिस ही जारी कर दें। आप दोषियों से कहें कि वे सोमवार को इस अदालत में आएं और बताएं कि आखिर उनका इरादा क्या है?

  India12, Feb 2020, 10:48 AM

  ಮತ್ತೆ ನಿರ್ಭಯಾ ದೋಷಿ ಪೀಕಲಾಟ, ರಾಷ್ಟ್ರಪತಿ ವಿರುದ್ಧ ಸುಪ್ರೀಂಗೆ ಅರ್ಜಿ!

  ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು| ಕ್ಷಮಾದಾನ ತಿರಸ್ಕಾರ ಪ್ರಶ್ನಿಸಿ ವಿನಯ್‌ ಶರ್ಮಾ ಮತ್ತೆ ಸುಪ್ರೀಂಗೆ ಅರ್ಜಿ

 • president of india

  India25, Jan 2020, 4:42 PM

  ಖತರ್ನಾಕ್ ಕಿರಾತಕರು: ರಾಷ್ಟ್ರಪತಿಗಳ ವಿರುದ್ಧವೇ ಸುಪ್ರೀಂ ಮೊರೆ ಹೋದರು!

  ಯಾವ ದಾರಿಯೂ ಕಾಣದಾಗ ರಾಷ್ಟ್ರಪತಿ ನಿರ್ಧಾರವನ್ನೇ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ನಿರ್ಭಯಾ ದೋಷಿ| ಮುಖೇಶ್ ಬಳಿ ಇರುವ ಕೊನೆಯ ಕಾನೂನಾತ್ಮಕ ಅವಕಾಶ| ಅತ್ತ ದೋಷಿಗಳ ಪರ ವಕೀಲ ತಿಹಾರ್ ಜೈಲು ಸಿಬ್ಬಂದಿ ವಿರುದ್ಧ ಸಲ್ಲಿಸಿದ್ದ ಅರ್ಜಿಯೂ ವಜಾ

 • Vidya Balan

  ENTERTAINMENT14, Aug 2019, 10:53 AM

  ಅವಕಾಶಕ್ಕಾಗಿ ಮೂರು ವರ್ಷ ಅಲೆದಿದ್ದರು ‘ಕಹಾನಿ’ ನಟಿ!

  ಅವಕಾಶ ಎನ್ನುವುದು ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ. ಅವಕಾಶಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ. ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಸಿನಿಮಾ ಸೆಲಬ್ರಿಟಿಗಳು ಹೊರತಲ್ಲ. ನಟಿ ವಿದ್ಯಾ ಬಾಲನ್ ತಮ್ಮದ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ. 

 • মহম্মদ শামি-র ছবি

  SPORTS27, Jul 2019, 3:11 PM

  ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸಂಕಷ್ಟ ಮುಗಿಯುತ್ತಿಲ್ಲ. ಪತ್ನಿ ಹಸಿನ್ ಜಹಾನ್ ಆರೋಪಗಳಿಂದ ಸುಸ್ತಾಗಿರುವ ಶಮಿಗೆ ಇದೀಗ ಅಮೆರಿಕ ವೀಸಾ ನಿರಾಕರಿಸಿದೆ. ತಕ್ಷಣವೆ ಬಿಸಿಸಿಐ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಿದೆ.

 • Binny Bansal

  BUSINESS10, Aug 2018, 1:35 PM

  ಗೂಗಲ್ ಮಾಡಿದ ಅವಮಾನ, ಫ್ಲಿಪ್ ಕಾರ್ಟ್ ಉಗಮಕ್ಕೆ ವರಮಾನ: ಬಿನ್ನಿ ಕತೆ ಕೇಳ ಬನ್ನಿ!

  ಗೂಗಲ್ ಸಂಸ್ಥೆ ಅಂದು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದ ಬಿನ್ನಿ ಬನ್ಸಲ್ ಅವರನ್ನು ರಿಜೆಕ್ಟ್ ಮಾಡಿರದಿದ್ದರೆ, ಇಂದು ಫ್ಲಿಪ್ ಕಾರ್ಟ್ ನಂತಹ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಸ್ತಿತ್ವದಲ್ಲಿ ಇರುವುದು ಅನುಮಾನವಾಗಿರುತ್ತಿತ್ತು. ಬನ್ಸಲ್ ಎರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದ್ದ ಗೂಗಲ್ ಇಂದು ಪ್ರತಿಭಾನ್ವಿತ ಉದ್ಯೋಗಿಯನ್ನು ಕೈಚೆಲ್ಲಿದ್ದಕ್ಕೆ ಕೈ ಕೈ ಹಿಸುಕಿಕೊಳ್ಳುತ್ತಿರಬಹುದು. ಆದರೆ ಅಂದು ಗೂಗಲ್ ಮಾಡಿದ ಅವಮಾನವನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಬಿನ್ನಿ ಬನ್ಸಲ್ ಇಂದು ಸಾವಿರಾರು ಕೋಟಿ ರೂ. ಒಡೆತನದ ದೈತ್ಯ ಫ್ಲಿಪ್ ಕಾರ್ಟ್ ಸಂಸ್ಥೆಯ ಒಡೆಯರಾಗಿದ್ದಾರೆ.

 • BUSINESS22, Jul 2018, 2:23 PM

  ಸಿಗದ ವೀಸಾ: ಯೋಜನಾ ವೆಚ್ಛ ಅಧಿಕದ ಆತಂಕದಲ್ಲಿ ಇನ್ಫೋಸಿಸ್

  ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ದೇಶಗಳು, ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನೀಡುವುದರಲ್ಲಿ ಸೂಕ್ಷ್ಮ ಪರಿಶೀಲನೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲಸದ ವೀಸಾ ಅರ್ಜಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಇದರಿಂದ ಗ್ರಾಹಕರ ಯೋಜನೆ ವೆಚ್ಚಗಳು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

 • Shashi Tharoor

  12, Jun 2018, 9:50 PM

  ಟ್ರೋಲ್‌ಗೆ ಒಳಗಾದ ‘ವೆಬ್‌ಕೂಫ್’ ಶಶಿ ತರೂರ್..!

  ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ಮುಜುಗರಕ್ಕೀಡಾಗಿರುವ ಪ್ರಸಂಗ ನಡೆದಿದೆ. ಪ್ರಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಕುರಿತಾದ ಸುಳ್ಳು ಪತ್ರದ ಫೋಟೋ ಶೇರ್ ಮಾಡಿದ ತರೂರ್ ಟ್ರೋಲ್‌ಗೆ ಒಳಗಾಗಿದ್ದಾರೆ.