Registration
(Search results - 88)stateJan 12, 2021, 7:18 AM IST
ಪಿಯುಸಿ ಪರೀಕ್ಷೆ ನೋಂದಣಿ ಗಡುವು ಮತ್ತೆ ವಿಸ್ತರಣೆ, ಇಂಪಾರ್ಟೆಂಟ್ ಡೇಟ್ಸ್ ಹೀಗಿವೆ
ಪಿಯುಸಿ ಪರೀಕ್ಷೆ ನೋಂದಣಿ ಗಡುವು ಮತ್ತೆ ವಿಸ್ತರಣೆ | ನೋಂದಣಿಗೆ ಮತ್ತೊಮ್ಮೆ ಅವಕಾಶ
Deal on WheelsJan 7, 2021, 2:39 PM IST
ರತನ್ ಟಾಟಾ ಕಾರು ನಂಬರ್ ಫೋರ್ಜರಿ ಮಾಡಿದ ಮಹಿಳೆ; BMW ಸೀಝ್, ಮಹಿಳೆ ಅರೆಸ್ಟ್!
ಭಾರತದ ಶ್ರೀಮಂತ ಉದ್ಯಮಿ, ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ ಸಾಮಾಜಿಕ ಕಳಕಳಿ, ಸಮಾಜ ಸೇವೆ, ಮಾನವೀಯತೆಗೆ ತಲೆಬಾಗಲೇಬೇಕು. ಸಂಕಷ್ಟದಲ್ಲಿದ್ದವರಿಗೆ ನೆರವಾಗುವ ರತನ್ ಟಾಟಾಗೆ ಇದೀಗ ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ಮೋಸ ಮಾಡಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಮಹಿಳೆಗೆ ತಕ್ಕ ಶಾಸ್ತಿ ಮಾಡಿದ್ದಾರೆ.
Deal on WheelsDec 27, 2020, 6:38 PM IST
ವಾಹನ ಮಾಲೀಕರಿಗೆ ಗುಡ್ ನ್ಯೂಸ್; ದಾಖಲೆ ಪತ್ರ ವ್ಯಾಲಿಡಿಟಿ ವಿಸ್ತರಿಸಿದ ಕೇಂದ್ರ!
ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಲೈಸೆನ್ಸ್ ಸೇರಿದಂತೆ ವಾಹನಗಳ ಹಲವು ದಾಖಲೆ ಪತ್ರಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಸ್ತರಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Auto PhotoDec 24, 2020, 2:44 PM IST
25 ಕೋಟಿ ರೂ ಕಾರಿಗೆ 52 ಕೋಟಿ ರೂ ನಂಬರ್ ಪ್ಲೇಟ್; ದುಬಾರಿ ರಿಜಿಸ್ಟ್ರೇಶನ್ಗೆ ದಂಗಾದ ಪೊಲೀಸ್!
ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸುವ ಬಹುತೇಕರು ತಮಗಿಷ್ಟವಾದ ನಂಬರ್ ಪ್ಲೇಟ್ ಖರೀದಿಸುತ್ತಾರೆ. ಇದಕ್ಕಾಗಿ ಹೆಚ್ಚು ಹಣ ವ್ಯಯಿಸುತ್ತಾರೆ. ಲಕ್ಷ, ಕೋಟಿ ರೂಪಾಯಿ ಖರ್ಚು ಮಾಡಿ ತಮಗೆ ಬೇಕಾದ, ತಮ್ಮ ಅದೃಷ್ಠದ ನಂಬರ್ ಖರೀದಿಸುತ್ತಾರೆ. ಹೀಗೆ 25 ಕೋಟಿ ರೂಪಾಯಿ ನೀಡಿ ವಿಶ್ವದ ಅತ್ಯಂತ ದುಬಾರಿ ಬುಗಾಟಿ ಚಿರೋನ್ ಕಾರು ಖರೀದಿಸಿ ಮಾಲೀಕ, ನಂಬರ್ ಪ್ಲೇಟ್ಗಾಗಿ ಕಾರಿಗಿಂತ ಎರಡು ಪಟ್ಟು ಹಣ ಖರ್ಚು ಮಾಡಿದ್ದಾರೆ. ದುಬಾರಿ ನಂಬರ್ ಪ್ಲೇಟ್, ಕಾರಿನ ಮಾಹಿತಿ ಇಲ್ಲಿದೆ
Deal on WheelsDec 16, 2020, 5:36 PM IST
ಜೇಬಲ್ಲಿ ದುಡ್ಡಿಲ್ಲ, ಆದರೂ ರಿಜಿಸ್ಟ್ರೇಶನ್ ನಂಬರ್ಗಾಗಿ 32 ಲಕ್ಷ ರೂ.ವರೆಗೆ ಬಿಡ್ಡಿಂಗ್ ಕೂಗಿದ ಭೂಪ!
ಕಾರು ಖರೀದಿಸುವಾಗ ಹಲವು ಶ್ರೀಮಂತರು ತಮಗಿಷ್ಟವಾದ, ತಮ್ಮ ಅದೃಷ್ಠ ರಿಜಿಸ್ಟ್ರೇಶನ್ ನಂಬರ್ ಖರೀದಿಸುತ್ತಾರೆ. RTO ನಡೆಸುವ ಬಿಡ್ಡಿಂಗ್ ಮೂಲಕ ಲಕ್ಷ ಲಕ್ಷ ರೂಪಾಯಿ ಪಾವತಿಸಿ ನಂಬರ್ ಖರೀದಿಸುತ್ತಾರೆ. ಇದೀಗ 32 ಲಕ್ಷ ರೂಪಾಯಿ ವರೆಗೆ ಬಿಡ್ಡಿಂಗ್ ಕೂಗಿ ಗೆದ್ದ ವಾಹನ ಮಾಲೀಕನ ಬಳಿ ದುಡ್ಡೇ ಇರದೆ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
Central Govt JobsDec 13, 2020, 3:43 PM IST
ವಿವಿಧ ಹುದ್ದೆಗಳ ನೇಮಕಾತಿ: SSLC ಪಾಸಾದವರೂ ಅರ್ಜಿ ಹಾಕ್ಬಬಹುದು
ಡೈರೆಕ್ಟೊರೇಟ್ ಆಫ್ ಪರ್ಚೇಸ್ ಆಯಂಡ್ ಸ್ಟೋರ್ಸ್ (ಡಿಪಿಎಸ್) ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.
AutomobileNov 27, 2020, 7:21 PM IST
ವಿಂಟೇಜ್ ಕಾರಿನ ರಿಜಿಸ್ಟ್ರೇಶನ್ಗೆ ಹೊಸ ನೀತಿ: ಕೇಂದ್ರದಿಂದ ಮಹತ್ವದ ಹೆಜ್ಜೆ!
ಅದೆಷ್ಟೇ ಹೊಸ ಮಾಡೆಲ್ ಕಾರುಗಳು ಬಿಡುಗಡೆಯಾದರೂ ಹಳೇ ವಿಂಟೇಜ್ ಕಾರಿಗಿರುವ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ. ವಿಂಟೇಜ್ ಕಾರುಗಳು ಆಕರ್ಷಣೆ ಮಾತ್ರವಲ್ಲ, ಇದು ಪ್ರತಿಷ್ಠೆ ಕೂಡ ಹೌದು. ಇದೀಗ ವಿಂಟೇಜ್ ಕಾರುಗಳ ರಿಜಿಸ್ಟ್ರೇಶನ್ಗೆ ಹೊಸ ನೀತಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
Karnataka DistrictsNov 24, 2020, 9:07 AM IST
ಒಂದೇ ಕಂಪನಿಯ ಒಂದೇ ನಂಬರ್ನ 4 ಬಸ್ ಸಂಚಾರ!
ಒಂದೇ ಕಂಪನಿಯ ಒಂದೇ ಬಣ್ಣದ ನಾಲ್ಕು ಬಸ್ಗಳು ಸಂಚಾರ ಮಾಡುತ್ತಿದ್ದು ಇದೀಗ ಸಿಕ್ಕಿ ಬಿದ್ದು ಭಾರೀ ದಂಡ ವಿಧಿಸಲಾಗಿದೆ
stateOct 29, 2020, 8:29 AM IST
ಆಸ್ತಿ ನೋಂದಣಿ ಮಾಡೋದು ಇನ್ಮುಂದೆ ಬಹು ಸುಲಭ
ಆಸ್ತಿ ನೋಂದಣಿ ಮಾಡುವವರಿಗೆ ಇಲ್ಲಿದೆ ಗುಡ್ ನ್ಯೂಸ್.. ಇನ್ಮುಂದೆ ನೀವು ಆಸ್ತಿ ನೋಂದಣಿ ಮಾಡಲು ಕಾದು ನಿಲ್ಲೋದು ಬೇಡ
IndiaOct 13, 2020, 5:59 PM IST
ಜನನ ಮತ್ತು ಮರಣ ನೋಂದಾವಣೆಗೆ ಆಧಾರ್ ಕಡ್ಡಾಯವಲ್ಲ; RGIಸ್ಪಷ್ಟನೆ!
ಬರ್ತ್ ಸರ್ಟಿಫಿಕೇಟ್ ಹಾಗೂ ಡೆತ್ ಸರ್ಟಿಫಿಕೇಟ್ ಮಾಡಿಸುವಾಗ ಕೆಲ ದಾಖಲೆ ಪತ್ರಗಳನ್ನು ನೀಡಬೇಕು. ಇಲ್ಲಿ ಸಾಕಷ್ಟು ಗೊಂದಲಗಳು ಕೂಡ ಇವೆ. ಹಲವು ಕೇಂದ್ರಗಳಲ್ಲಿ ಆಧಾರ್ ಕಡ್ಡಾಯ ಎಂದರೆ ಇನ್ನು ಕೆಲ ಕೇಂದ್ರಗಳಲ್ಲಿ ಆಧಾರ್ ಅಗತ್ಯವಿಲ್ಲ ಅನ್ನೋ ಉತ್ತರ ಕೇಳಿರುತ್ತೀರಿ. ಇದೀಗ ಈ ಗೊಂದಲಕ್ಕೆ ಭಾರತೀಯ ನೋಂದಾವಣಿ ಕಚೇರಿ ಸ್ಪಷ್ಟಪಡಿಸಿದೆ.
Central Govt JobsOct 7, 2020, 3:28 PM IST
ಶಾಲಾ-ಕಾಲೇಜು ಪ್ರಾರಂಭಕ್ಕೆ ಅನುಮತಿ: 8 ಸಾವಿರ ಶಿಕ್ಷಕರ ನೇಮಕಾತಿ
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇಷ್ಟು ದಿನ ಬಂದ್ ಆಗಿದ್ದ ಶೈಕ್ಷಣ ಕ್ಷೇತ್ರವನ್ನು ಹಂತ-ಹಂತವಾಗಿ ತೆರೆಯಲು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 8000 ಶಿಕ್ಷಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
stateSep 25, 2020, 9:48 AM IST
'ದೇಶದ ಪ್ರಪ್ರಥಮ ಇ-ಗ್ರಂಥಾಲಯಕ್ಕೆ ದಾಖಲೆಯ 5 ಲಕ್ಷ ನೋಂದಣಿ'
ದೇಶದಲ್ಲಿಯೇ ಪ್ರಪ್ರಥಮವಾಗಿ ರಾಜ್ಯ ಗ್ರಂಥಾಲಯ ಇಲಾಖೆ ಅನುಷ್ಠಾನಗೊಳಿಸಿದ ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದು, ದಾಖಲೆ ಸಂಖ್ಯೆಯ ಓದುಗರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
IndiaSep 22, 2020, 9:55 PM IST
ಆಧಾರ್ ಇಲ್ಲವೆಂದರೆ ಏನೂ ಇಲ್ಲ... ಒಂದೊಂದು ರೂಪಾಯಿಗೂ ಲೆಕ್ಕ ಕೊಡ್ಲೇಬೇಕು!
ಕೃಷಿ ಎಪಿಎಂಸಿ ಬಿಲ್ ನಂತರ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಬಿಲ್ ಪಾಸ್ ಮಾಡಿದೆ. ಎನ್ಜಿಒಗಳಿಗೆ ಇದು ಮಹತ್ವದ ನಿಯಮವಾಗಿದ್ದು ವಿದೇಶದಿಂದ ದೇಶದ ಸಂಘ ಸಂಸ್ಥೆಗಳಲ್ಲಿ ಹೂಡಿಕೆಯಾಗುವ ಒಂದು ರೂಪಾಯಿಗೂ ಲೆಕ್ಕ ಸಿಗಲಿದೆ.
IndiaSep 10, 2020, 3:33 PM IST
ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಸ್ವರ್ಣ ಮಂದಿರಕ್ಕೆ ವಿದೇಶೀ ಅನುದಾನ!
ಅಮೃತಸರದ ಸ್ವರ್ಣ ಮಂದಿರ ಎಂದೇ ಖ್ಯಾತಿ ಗಳಿಸಿರುವ ಶ್ರೀ ಹರ್ಮಂದಿರ್ ಸಾಹಿಬ್ಗೆ ಇನ್ಮುಂದೆ ಸಿಗಲಿದೆ ವಿದೇಶೀ ಅನುದಾನ| ಮೋದಿ ಸರ್ಕಾರದ ಹತ್ವದ ನಿರ್ಧಾರ| ಟ್ವೀಟ್ ಮಾಡಿ ಮಾಹಿತಿ ನೀಡಿದ ಗೃಹ ಸಚಿವ ಅಮಿತ್ ಶಾ
AutomobileAug 15, 2020, 3:44 PM IST
ಕೊರೋನಾ ಹೊಡೆತದ ನಡುವೆ ಆಟೋಮೊಬೈಲ್ ಮಾರಾಟದಲ್ಲಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ!
ಕೊರೋನಾ ವೈರಸ್ ಕಾರಣ ದೇಶದ ಆಟೋಮೊಬೈಲ್ ವಿಭಾಗ ತೀವ್ರ ಸಂಕಷ್ಟ ಎದುರಿಸುತ್ತಿದೆ. ಅನ್ಲಾಕ್ ಅವಧಿಯಲ್ಲಿ ಆಟೋಮೊಬೈಲ್ ಕೊಂಚ ಚೇತರಿಕೆ ಕಾಣುತ್ತಿದೆ. ಉತ್ತರ ಪ್ರದೇಶ ಕಳೆದ ತಿಂಗಳ ಆಟೋಮೊಬೈಲ್ ಮಾರಾಟದಲ್ಲಿ ಗರಿಷ್ಠ ಆದಾಯಗಳಿಸಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.