Asianet Suvarna News Asianet Suvarna News
20 results for "

Refrigerator

"
Bengaluru Refrigerator Blast in Vijayanagar Incident Caught in CCTV hlsBengaluru Refrigerator Blast in Vijayanagar Incident Caught in CCTV hls
Video Icon

ಬೆಂಗಳೂರು: ವಿಜಯನಗರ ಮನೆಯಲ್ಲಿ ನಿಗೂಢ ಸ್ಫೋಟ, ವೃದ್ಧ ದಂಪತಿಗೆ ಗಾಯ

ವಿಜಯನಗರದ ಹಂಪಿನಗರ ಎರಡಂತಸ್ತಿನ ಕಟ್ಟಡದ ಮೊದಲ ಮಹಡಿ ಮನೆಯಲ್ಲಿ ನಿಗೂಢ ಸ್ಫೋಟವಾಗಿದೆ. ಮನೆಯಲ್ಲಿದ್ದ ವೃದ್ಧ ದಂಪತಿಗೆ ಗಾಯಗಳಾಗಿದ್ದು, ಗೃಹಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. 

state Aug 16, 2021, 11:06 AM IST

Man buys used refrigerator and finds Rs 96 lakh cash taped underneath hands it over to police podMan buys used refrigerator and finds Rs 96 lakh cash taped underneath hands it over to police pod

ಆನ್‌ಲೈನ್ ಫ್ರಿಡ್ಜ್‌ ಆರ್ಡರ್‌ ಮಾಡಿ ಲಕ್ಷಾಧಿಪತಿಯಾದ ಗ್ರಾಹಕ, 96 ಲಕ್ಷ ರೂ. ಬಂಡಲ್!

* ಆನ್‌ಲೈನ್‌ ಮೂಲಕ ಖರೀದಿಸಿದ ಫ್ರಿಡ್ಜ್‌

* ಫ್ರಿಡ್ಜ್ ಖರೀದಿಸಿದ ವ್ಯಕ್ತಿ ಕೈ ಸೇರಿತು ಲಕ್ಷ ಲಕ್ಷ ಹಣ

* ಬರೋಬ್ಬರಿ 96 ಲಕ್ಷ ರೂ. ನಗದು ಪತ್ತೆ

International Aug 16, 2021, 9:37 AM IST

How Long We Can Store Foods In RefrigeratorHow Long We Can Store Foods In Refrigerator

ಯಾವ ಆಹಾರಗಳನ್ನು ಎಷ್ಟು ದಿನ ಫ್ರಿಡ್ಜ್ ನಲ್ಲಿ ಸಂಗ್ರಹಿಸಿದರೊಳಿತು?

ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು  ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ಆದರೆ ಈ ಸಂಗ್ರಹಿತ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಎಲ್ಲೋ ನಮಗೆ ಹಾನಿಮಾಡುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಸಂಗ್ರಹಿಸಲಾದ ಆಹಾರದ ಬಗ್ಗೆ ಇಂದು ವಿವರವಾಗಿ ತಿಳಿದುಕೊಳ್ಳೋಣ.

Food Jul 16, 2021, 5:10 PM IST

How to preserve potatoes from being spoiled here tipsHow to preserve potatoes from being spoiled here tips

ಆಲೂಗಡ್ಡೆಗಳನ್ನು ಸುದೀರ್ಘ ಕಾಲ ಹಾಳಾಗದಂತೆ ಕಾಪಾಡುವುದು ಹೇಗೆ?

ಆಲೂಗಡ್ಡೆಯನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಸಲಾಗುತ್ತದೆ. ಇದನ್ನು ತರಕಾರಿಗಳ ರಾಜ ಎಂದೂ ಕರೆಯಲಾಗುತ್ತದೆ. ಏಕೆಂದರೆ ನಿಮಗೆ ಏನೂ ಮಾಡಬೇಕೆಂದು ತಿಳಿಯದೇ ಇದ್ದಾಗ, ಅಥವಾ ಆಲೂಗಡ್ಡೆಯಿಂದ ಏನಾದರೊಂದನ್ನು ಬೇಗ ಮಾಡಿಬಿಡಬಹುದು. ಅಲ್ಲದೇ, ನೀವು ಅದನ್ನು ತರಕಾರಿಯಾಗಿ ತಯಾರಿಸಲಿ ಅಥವಾ ಅನ್ನ, ಪರೋಟಾಕ್ಕೆ ಬಳಸಿ, ಅದು ರುಚಿರುಚಿಯಾಗಿರುತ್ತದೆ. ಅದಕ್ಕಾಗಿಯೇ ಜನರು ಹೆಚ್ಚಾಗಿ ಆಲೂಗಡ್ಡೆಯನ್ನು ಸಂಗ್ರಹಿಸುತ್ತಾರೆ. ಆದರೆ, ಇದು ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ? 

Food Jul 15, 2021, 11:15 AM IST

Why should you avoid storing peeled onions in your fridgeWhy should you avoid storing peeled onions in your fridge

ಸಿಪ್ಪೆ ಸುಲಿದ ಈರುಳ್ಳಿಯನ್ನು ಫ್ರಿಡ್ಜಲ್ಲಿಡಬಾರದೇಕೆ?

ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯ ಬೇರ್ಪಡಿಸಲಾಗದ ಭಾಗ! ಆಹಾರಗಳಿಗೆ ವಿಶಿಷ್ಟ ಪರಿಮಳ ಮತ್ತು ವಿನ್ಯಾಸ ಸೇರಿಸುವುದರಿಂದ ಹಿಡಿದು ಸಲಾಡ್ ರುಚಿಯನ್ನು ಹೆಚ್ಚಿಸುವವರೆಗೆ, ಭಕ್ಷ್ಯಗಳಿಗೆ ರುಚಿಯ ಸೇರಿಸುವವರೆಗೆ, ಈರುಳ್ಳಿ  ಆಹಾರಕ್ಕೆ ರುಚಿಯನ್ನು ಸೇರಿಸುತ್ತದೆ. ಆದಾಗ್ಯೂ, ಅವುಗಳ ವಿಶಿಷ್ಟ ರುಚಿ ಮತ್ತು ಬಲವಾದ ವಾಸನೆಯು ಅವುಗಳನ್ನು ಕತ್ತರಿಸಲು ಮತ್ತು ಸಂಗ್ರಹಿಸಲು ಆಗಾಗ್ಗೆ ಕಷ್ಟಕರವಾಗಿಸುತ್ತದೆ. ಆದರೆ ದೈನಂದಿನ ಅಡುಗೆಯಲ್ಲಿ ನಾವು ಆಗಾಗ್ಗೆ ಈರುಳ್ಳಿಯನ್ನು ಸಿಪ್ಪೆ ಸುಲಿದು ಕತ್ತರಿಸುತ್ತೇವೆ ಮತ್ತು ಸಮಯವನ್ನು ಉಳಿಸಲು ಅವುಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸುತ್ತೇವೆ. ಆದರೆ ಸಿಪ್ಪೆ ಸುಲಿದ ಈರುಳ್ಳಿಯನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಬಾರದು. ಏಕೆ?

Health Jun 19, 2021, 7:02 PM IST

How to store breast milk here is methodHow to store breast milk here is method

ಎದೆಹಾಲನ್ನು ಸಂಗ್ರಹಿಸಿಡಲು ಸಾಧ್ಯವೇ? ಅದು ಹೇಗೆ?

ಕಚೇರಿ ಮತ್ತು ಮನೆಯನ್ನು ಒಟ್ಟಿಗೆ ನಿರ್ವಹಿಸುವ ಅಮ್ಮಂದಿರಿಗೆ ತಮ್ಮ ಶಿಶುಗಳಿಗೆ ಹಾಲುಣಿಸಲು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮಕ್ಕಳಿಗೆ ಸರಿಯಾಗಿ ಎದೆಹಾಲು ಸಿಗದೇ ಹೋಗಬಹುದು. ಆದರೆ ಪ್ರಸ್ತುತ ಸ್ತನ ಪಂಪ್ ಅನೇಕ ಹೊಸ ಅಮ್ಮಂದಿರಿಗೆ ಅನಿವಾರ್ಯ. ಸುರಕ್ಷತೆ ಮತ್ತು ತಾಜಾತನವನ್ನು ಹೆಚ್ಚಿಸಲು ಪಂಪ್ ಮಾಡಿದ ಎದೆಹಾಲನ್ನು ಸಂಗ್ರಹಿಸುವ ಬಗ್ಗೆ ತಿಳಿದುಕೊಳ್ಳಬೇಕು.

Woman Jun 19, 2021, 5:08 PM IST

Preserving vegetables without fridge and kitchen tipsPreserving vegetables without fridge and kitchen tips

ಫ್ರಿಜ್ ಇಲ್ಲದೆಯೂ ತರಕಾರಿ ಫ್ರೆಷ್ ಆಗಿರಲು ಇಲ್ಲಿವೆ ಸಿಂಪಲ್ ಟಿಪ್ಸ್

ಮಾರುಕಟ್ಟೆಗೆ ಹೋದಾಗ ಅಥವಾ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೋದಾಗ, ಒಂದು ವಾರದ ವಸ್ತುಗಳನ್ನು ತರುತ್ತೀರಿ. ತಾಪಮಾನವು ಕಡಿಮೆಯಾದಾಗ, ಇದು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಬೇಸಿಗೆಯಲ್ಲಿ, ತರಕಾರಿಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸುವುದು ಕಷ್ಟ. ಏಕೆಂದರೆ ಅವು ಯಾವುದೇ ಸಮಯದಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಫ್ರಿಡ್ಜ್ ಇಲ್ಲದೆ ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ. 

Food May 18, 2021, 6:05 PM IST

Be aware of these points while having food kept in fridgeBe aware of these points while having food kept in fridge

ಫ್ರಿಜ್‌ನಲ್ಲಿಟ್ಟ ಆಹಾರ ಸೇವಿಸೋ ಮುನ್ನ ಈ ವಿಷಯ ನೆನಪಿರಲಿ…

ಫ್ರಿಜ್ನಿಂದ ತೆಗೆದ ಆಹಾರ ಪದಾರ್ಥಗಳನ್ನುತಕ್ಷಣ ಸೇವಿಸೋ ಅಭ್ಯಾಸ ಆರೋಗ್ಯಕ್ಕೆ ಮಾರಕವಾಗಬಲ್ಲದು.ಅದ್ರಲ್ಲೂ ಸಾಂಬಾರು, ಪಲ್ಯದಂತಹ ಖಾದ್ಯಗಳನ್ನುಬಿಸಿ ಮಾಡದೆ ಸೇವಿಸಿದ್ರೆ ಆರೋಗ್ಯ ಕೆಡೋದು ಪಕ್ಕಾ.

Food May 17, 2021, 2:47 PM IST

What happens if we keep lemon in refrigerator kitchen tips hereWhat happens if we keep lemon in refrigerator kitchen tips here

ಫ್ರಿಡ್ಜಲ್ಲಿ ನಿಂಬೆ ಹಣ್ಣನ್ನು ಇಡಬಹುದಾ, ಡೌಟಿಗಿಲ್ಲಿದೆ ಉತ್ತರ

ಫ್ರಿಜ್ ದೀರ್ಘಕಾಲದವರೆಗೆ ಆಹಾರಗಳನ್ನು ಸಂಗ್ರಹಿಸಲು ಉತ್ತಮ ಮಾರ್ಗ. ಆದರೆ ಎಲ್ಲವನ್ನೂ ರೆಫ್ರಿಜರೇಟರ್ನಲ್ಲಿ ಇಡುತ್ತಾರೆ. ಅದನ್ನು ಹಲವು ದಿನಗಳವರೆಗೆ ತಾಜಾವಾಗಿಡಬಹುದೆಂದು ಕೊಳ್ಳುತ್ತಾರೆ. ರೆಫ್ರಿಜರೇಟರ್‌ನಲ್ಲಿ ಇಡಬಾರದ ವಸ್ತುಗಳನ್ನು ಸಹ ತಿಳಿದೋ, ತಿಳಿಯದೆಯೋ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆಗಾಗ್ಗೆ ಜನರು ನಿಂಬೆಯನ್ನು ಒಟ್ಟಿಗೆ ಖರೀದಿಸುತ್ತಾರೆ ಮತ್ತು ಅದನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಆದರೆ ರೆಫ್ರಿಜರೇಟರ್‌ನಲ್ಲಿ ನಿಂಬೆಹಣ್ಣನ್ನು ಇಡಬಹುದಾ? ನಿಂಬೆಯನ್ನು ತಾಜಾವಾಗಿಡುವುದು ಹೇಗೆ? 

Food Apr 12, 2021, 11:48 AM IST

Fridge could keep hygiene by following these kitchen tipsFridge could keep hygiene by following these kitchen tips

ಫ್ರಿಡ್ಜ್ ಕ್ಲೀನ್ ಆಗಿಡಲು ಇಲ್ಲಿವೆ ಪಾಲಿಸಲೇಬೇಕಾದ ಕೆಲವು ಸಲಹೆಗಳು!

ಇಂದಿನ ದಿನಗಳಲ್ಲಿ ಜನರು ರೆಫ್ರಿಜರೇಟರ್ ಅನ್ನು ತುಂಬಾನೇ ಅವಲಂಬಿಸಿದ್ದಾರೆ. ರೆಫ್ರಿಜರೇಟರ್ ಇಲ್ಲರದೇ ಅಡುಗೆ ಕೆಲಸವೇ ಕಷ್ಟವಾಗಲಿದೆ. ರೆಫ್ರಿಜರೇಟರ್ ಇದ್ದರೆ ಎರಡು ದಿನಗಳವರೆಗೆ ಆಹಾರ ಕೆಡದಂತೆ ರಕ್ಷಿಸಬಹುದು. ಆದ್ದರಿಂದ, ಕಾಲಕಾಲಕ್ಕೆ ಅದನ್ನು ಆರೈಕೆ ಮಾಡುವುದು ಬಹಳ ಮುಖ್ಯ, ಇದರಿಂದ ಅದು ದುರಸ್ತಿ ಅಥವಾ ಬದಲಾಯಿಸದೆ ವರ್ಷಕಾಲ ಬಾಳಿಕೆ ಬರುತ್ತದೆ. ರೆಫ್ರಿಜರೇಟರ್ ಉತ್ತಮ ಆರೋಗ್ಯದಿಂದ ಇರಲು ಈ ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ:

Food Mar 15, 2021, 2:41 PM IST

when tiger pataudi sent sharmila Tagore seven refrigerators to impress herwhen tiger pataudi sent sharmila Tagore seven refrigerators to impress her

ಶರ್ಮಿಳಾನ್ನು ಇಂಪ್ರೆಸ್ ಮಾಡಲು ಪಟೌಡಿ ಹೀಗ್ ಮಾಡಿದ್ರಂತೆ!

ತಮ್ಮ ಕಾಲದ  ಬಾಲಿವುಡ್‌ನ ಅತಿಲೋಕ ಸುಂದರಿಗೆ ಈಗ 76 ವರ್ಷ. ಉತ್ತರಪ್ರದೇಶದ ಕಾನ್ಪುರದಲ್ಲಿ 8 ಡಿಸೆಂಬರ್‌ 1944ರಲ್ಲಿ ಜನಿಸಿದ ಶರ್ಮಿಳಾ,  ಟೀಮ್‌ ಇಂಡಿಯಾದ ಆಗಿನ ಕ್ಯಾಪ್ಟನ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು. ಸಂದರ್ಶನವೊಂದರಲ್ಲಿ, ಶರ್ಮಿಳಾರ ಪುತ್ರಿ ಸೋಹಾ ಅಲಿ ಖಾನ್ ತಂದೆ-ತಾಯಿ ಲವ್‌ಸ್ಟೋರಿ ಬಗ್ಗೆ ಹೇಳಿದರು. ಮೊದಲ ಬಾರಿಗೆ ತಂದೆಗೆ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಮನ್ಸೂರ್ ಶರ್ಮಿಳಾಗೆ 7 ರೆಫ್ರಿಜರೇಟರ್‌ಗಳನ್ನು ಮನೆಗೆ ಕಳುಹಿಸಿದ್ದರು ಎಂದು ಹೇಳಿದರು. ದೆಹಲಿಯಲ್ಲಿ ಮನ್ಸೂರ್ ಶರ್ಮಿಳಾ ಮೊದಲ ಬಾರಿಗೆ ಭೇಟಿಯಾದರು .

Cine World Dec 10, 2020, 4:38 PM IST

Tamil Nadu man kept his old age elder brother in refrigerator podTamil Nadu man kept his old age elder brother in refrigerator pod

ಮುದುಕ ಸಾಯಲಿ ಎಂದು ಫ್ರೀಜರ್‌ನಲ್ಲಿ ತುಂಬಿಟ್ಟ ತಮ್ಮ!

ಮುದುಕ ಸಾಯಲಿ ಎಂದು ಫ್ರೀಜರ್‌ನಲ್ಲಿ ತುಂಬಿಟ್ಟ ತಮ್ಮ!| ಶವ ಪೆಟ್ಟಿಗೆಯಲ್ಲಿ ರಾತ್ರಿಯಿಡೀ ಕಳೆದು ಬದುಕುಳಿದ 74ರ ವೃದ್ಧ

India Oct 15, 2020, 12:26 PM IST

Gold refrigerators and washing machines for law abiding citizens in this Kerala village Its lockdown motivationGold refrigerators and washing machines for law abiding citizens in this Kerala village Its lockdown motivation

ಲಾಕ್‌ಡೌನ್: ಮನೆಯಲ್ಲಿದ್ದು ಚಿನ್ನ, ಫ್ರಿಜ್ ಗೆಲ್ಲಿ: ಹೊರಬಂದರೆ ಸ್ಪರ್ಧೆಯಿಂದ ಔಟ್‌!

ಲಾಕ್ಡೌನ್‌: ಮನೆಯಲ್ಲಿರಿ ಚಿನ್ನ, ವಾಷಿಂಗ್‌ ಮಷಿನ್‌ ಗೆಲ್ಲಿ!| ಬಂಪರ್‌ ಬಹುಮಾನ ಯೋಜನೆ| ಮನೆಯಿಂದ ಹೊರಬಂದರೆ ಸ್ಪರ್ಧೆಯಿಂದ ಔಟ್‌

India Apr 29, 2020, 7:19 AM IST

Five star Refrigerator Price may hike New energy label normsFive star Refrigerator Price may hike New energy label norms

ಜನವರಿಯಿಂದ ಫ್ರಿಜ್‌ ಬೆಲೆ 6000 ರು.ವರೆಗೆ ಏರಿಕೆಯಾಗುವ ಸಂಭವ

ಜನವರಿಯಿಂದ ಫ್ರಿಜ್‌ ಬೆಲೆ 6000 ರು.ವರೆಗೆ ಏರಿಕೆಯಾಗುವ ಸಂಭವ| ಜನವರಿಯಿಂದ ಜಾರಿಗೆ ಬರಲಿದೆ ನೂತನ ಇಂಧನ ಕ್ಷಮತೆಯ ನಿಯಮ

BUSINESS Nov 23, 2019, 4:06 PM IST

11 Surprising Foods You should not keep in Refrigerator11 Surprising Foods You should not keep in Refrigerator

ದಿನನಿತ್ಯದ ಆಹಾರಗಳನ್ನು ಫ್ರಿಡ್ಜ್‌ನಲ್ಲಿಡುವ ಅಗತ್ಯವಿಲ್ಲ!

ಬ್ರೆಡ್, ಸಾಸ್, ಹಾಲು, ಮೊಸರು, ತರಕಾರಿಗಳು, ಹಣ್ಣುಗಳು, ಕೂಲ್ ಡ್ರಿಂಕ್ಸ್, ಉಪ್ಪಿನಕಾಯಿ, ಬೇಳೆ, ಮಸಾಲೆ ಪದಾರ್ಥಗಳು, ಮೊಟ್ಟೆ, ಮಾಂಸ, ಸಾರು, ತಂಬುಳಿ, ನೇಲ್‌ಪಾಲಿಶ್... ಫ್ರಿಡ್ಜ್‌ ಎಂಬುದು ತಂಗಳು ಪೆಟ್ಟಿಗೆಯಷ್ಟೇ ಅಲ್ಲ, ಅದೊಂದು ಮಿನಿ ಕಿಚನ್. ಆದರೆ, ಗ್ರೋಸರಿ ಶಾಪಿಂಗ್ ಮಾಡಿಬಂದ ಕೂಡಲೇ ಏನೂ ಯೋಚಿಸದೆ ತಂದದ್ದೆಲ್ಲವನ್ನೂ ಫ್ರಿಡ್ಜ್‌ನಲ್ಲಿ ತುರುಕುವ ಹೆಡ್ಡತನ ಬಿಟ್ಟುಬಿಡಿ. 

LIFESTYLE Jul 29, 2019, 1:14 PM IST