Reena Dwivedi  

(Search results - 3)
 • NEWS30, Jul 2019, 2:33 PM IST

  ಹಳದಿ ಸೀರೆಯ ಎಲೆಕ್ಷನ್ ಆಫೀಸರ್‌ನ ಈ ವಿಡಿಯೋಗೆ ನೆಟ್ಟಿಗರು ಫಿದಾ!

  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಿಂಚಿದ್ದ ರೀನಾ ದ್ವಿವೇದಿ ಮತ್ತೆ ಸೌಂಡ್ ಮಾಡ್ತಿದ್ದಾರೆ| ಫೋಟೋ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದ ಬೆಡಗಿ ಈಗ ಸಪ್ನಾ ಚೌಧರಿ ಡಾನ್ಸ್‌ಗೆ ಸೊಂಟ ಬಳುಕಿಸಿದ್ರು| ಹಳದಿ ಸೀರೆಯುಟ್ಟು ಮಿಂಚಿದಾಕೆಯ ಡಾನ್ಸ್ ವೈರಲ್

 • Reena Dwivedi

  News16, May 2019, 7:46 PM IST

  ಹಳದಿ ಸೀರೆಯ ಅಧಿಕಾರಿಯ ‘ದೊಡ್ಡ’ ಆಸೆ.. ನಿಮ್ಮ ಮನೆಗೂ ಬರ್ತಾರೆ!

  ಲೋಕಸಭಾ ಚುನಾವಣೆಯಲ್ಲಿ ಚುನಾವಣೆಗೆ ಹೊರತಾದ ಕೆಲ ಸುದ್ದಿಗಳು, ಗ್ಲಾಮರ್ ಲುಕ್ ಗಳು ಸದ್ದು ಮಾಡಿದ್ದವು. ಹಳದಿ ಸೀರೆಯುಟ್ಟು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ರೀನಾ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೆವರೇಟ್ ಆಗಿದ್ದರು.

 • Reena

  Lok Sabha Election News11, May 2019, 7:42 PM IST

  ಹಳದಿ ಸೀರೆ ಚುನಾವಣಾಧಿಕಾರಿ: ಕರ್ತವ್ಯಕ್ಕೆ ಸೌಂದರ್ಯವೇ ಮಾರಿ?

  ಮೇ.6ರಂದು ನಡೆದ ಐದನೇ ಹಂತದ ಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲಕ್ನೋ ಮೂಲದ ಚುನಾವಣಾಧಿಕಾರಿ ರೀನಾ ದ್ವಿವೇದಿ, ಇದೀಗ ಇಂಟರ್ ನೆಟ್ ಸೆನ್ಸೆಶನ್ ಆಗಿದ್ದಾರೆ. ಜನ ಅದರಲ್ಲೂ ಹೆಚ್ಚಾಗಿ ಯುವಕರು ಈಕೆಯ ಕುರಿತು ಮಾಹಿತಿಗಾಗಿ ಇಂಟರ್‌ನೆಟ್ ತಡಕಾಡುತ್ತಿದ್ದಾರೆ.