Reduce  

(Search results - 334)
 • Health benefits of Pomegranate which protect human from being attacked from CancerHealth benefits of Pomegranate which protect human from being attacked from Cancer

  HealthOct 20, 2021, 2:02 PM IST

  ದಾಳಿಂಬೆ ಬಗ್ಗೆ ತಜ್ಞರು ಕಂಡುಕೊಂಡ ಅಚ್ಚರಿದಾಯಕ ಸತ್ಯ ಹೀಗಿತ್ತು!

  ದಾಳಿಂಬೆಯಲ್ಲಿ ಇರುವ ಆರೋಗ್ಯದಾಯಕ ಅಂಶಗಳನ್ನು ತಿಳಿದರೆ ನೀವು ಇಂದಿನಿಂದಲೇ ದಾಳಿಂಬೆ ಸೇವನೆ ಶುರು ಮಾಡುತ್ತೀರಿ!

 • Benefits of Breastfeeding for Mother especially to reduce weightBenefits of Breastfeeding for Mother especially to reduce weight

  WomanOct 16, 2021, 4:58 PM IST

  ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ

  ಮಗು ಹುಟ್ಟಿದ ಆರು ತಿಂಗಳವರೆಗೆ ಎದೆಹಾಲುಣಿಸುವುದು ಕಡ್ಡಾಯವಾಗಿದೆ.  ಇದು ಮಗುವಿನ ಆರೋಗ್ಯ ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದರೆ ಎದೆಹಾಲುಣಿಸುವುದರಿಂದ ಮಗುವಿನ ಜೊತೆಗೆ ತಾಯಿಗೂ ಉತ್ತಮ ಅನ್ನೋದು ಗೊತ್ತ? ಸ್ತನ್ಯಪಾನ Breast feedingಗರ್ಭಧಾರಣೆಯ ನಂತರ ತೂಕ ಕಳೆದುಕೊಳ್ಳಲು ಸಹಾಯಕವಾಗಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ.

 • Maruti Suzuki SUV Jimny ready to launch how this carMaruti Suzuki SUV Jimny ready to launch how this car

  CarsOct 16, 2021, 4:02 PM IST

  ಮಾರುತಿಯ ಆಫ್‌ರೋಡ್ ಎಸ್‌ಯುವಿ Jimny ಬಿಡುಗಡೆಗೆ ಸಜ್ಜಾಗಿದೆಯಾ?

  ಮಾರುತಿ (Maruti Suzuki) ಕಂಪನಿಯ ಬಹು ನಿರೀಕ್ಷೆಯ ಆಫ್‌ರೋಡ್ ಎಸ್‌ಯುವಿ ಜಿಮ್ನಿ(Jimny) ಮತ್ತೆ ಸುದ್ದಿಯಲ್ಲಿದೆ. ಕಂಪನಿಯು ಜಿಮ್ನಿಗೆ ಸಂಬಂಧಿಸಿದ ಟೀಸರ್‌ವೊಂದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಮಾಡಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಜಿಮ್ನಿ ಮುಂಬರುವ ವರ್ಷದಲ್ಲಿ ಮಾರುಕಟ್ಟೆಗೆ ಲಾಂಚ್ ಆಗಬಹುದು ಎನ್ನಲಾಗುತ್ತಿದೆ.

 • Mistakes makes while dieting to reduce weight and be fitMistakes makes while dieting to reduce weight and be fit

  HealthOct 13, 2021, 5:57 PM IST

  ಹೊಟ್ಟೆಗೆ ಹಾಕೋದನ್ನು ಬಿಟ್ಟರೂ ತೆಳ್ಳಗೆ ಆಗ್ತಿಲ್ವಲ್ಲಾ? ಏಕಿರಬಹುದು?

  ಸಾಮಾನ್ಯವಾಗಿ ನಾವು ತೂಕ ಕಳೆದುಕೊಳ್ಳುವ (weight lose) ಬಗ್ಗೆ ಯೋಚಿಸಿದಾಗ ಮೊದಲು ಮಾಡೋದು ನಮ್ಮ ಆಹಾರ ಯೋಜನೆ ಮತ್ತು ಸರಿಯಾದ ಎಕ್ಸರ್ ಸೈಜ್ (Exercise) ಮಾಡುವ ಬಗ್ಗೆ. ಈ ದಿನಗಳಲ್ಲಿ ಒಂದು ರೀತಿಯ ಆಹಾರ ಯೋಜನೆ ಅಂತರ್ಜಾಲದಲ್ಲಿ ಲಭ್ಯವಿದೆ ಮತ್ತು ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಆಹಾರವನ್ನು ಬದಲಾಯಿಸುತ್ತಾರೆ. 

 • Food that you can consume in midnight to reduce weightFood that you can consume in midnight to reduce weight

  HealthOct 7, 2021, 6:25 PM IST

  ಮಧ್ಯರಾತ್ರಿ ಏನೇನೋ ತಿಂದು ತೂಕ ಹೆಚ್ಚಿಸೋ ಬದಲು ಈ ಆಹಾರ ಸೇವಿಸಿ

  ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಮಧ್ಯರಾತ್ರಿ (Midnight) ಹಸಿವಾಗುತ್ತದೆ (Hunger), ಜೊತೆಗೆ ಏನೇನೋ ಆಹಾರಗಳನ್ನು (Food) ತಿನ್ನಲು ಮನಸಾಗುತ್ತದೆ. ಹಾಗಂತ ಅನಾರೋಗ್ಯಕರ ಆಹಾರ ಸೇವಿಸಿದರೆ ಆರೋಗ್ಯಕ್ಕೆ (health) ಹಾನಿಯಾಗುತ್ತೆ. ಅದಕ್ಕೆ ಬದಲಾಗಿ ತಡರಾತ್ರಿಯಲ್ಲಿ ಹಸಿದಿರುವಾಗ ಅನಾರೋಗ್ಯಕರ ವಸ್ತುಗಳ ಬದಲಿಗೆ  ಆರೋಗ್ಯಕರ ತಿಂಡಿಗಳನ್ನು ಸೇವಿಸಬೇಕು. 

 • Minimum service for promotion in police reduced to 4 years in Karnataka podMinimum service for promotion in police reduced to 4 years in Karnataka pod

  stateOct 6, 2021, 11:51 AM IST

  ಪೊಲೀಸರಿಗೆ 5 ವರ್ಷ ಬದಲು 4 ವರ್ಷಕ್ಕೇ ಬಡ್ತಿಗೆ ಅವಕಾಶ!

  * ನಿಯಮ ಬದಲಿಸಲು ಸಚಿವ ಸಂಪುಟ ಒಪ್ಪಿಗೆ

  * ಪೊಲೀಸರಿಗೆ 5 ವರ್ಷ ಬದಲು 4 ವರ್ಷಕ್ಕೇ ಬಡ್ತಿಗೆ ಅವಕಾಶ

 • How to deal with Postpartum DepressionHow to deal with Postpartum Depression

  WomanOct 5, 2021, 4:58 PM IST

  ಎದೆ ಹಾಲು ಉಣಿಸದ ತಾಯಂದಿರಿಗೆ ಖಿನ್ನತೆಯ ಅಪಾಯ

  ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಖಿನ್ನತೆಯ ಪ್ರಕರಣಗಳು ಮನುಷ್ಯರಲ್ಲಿ ನಿರಂತರವಾಗಿ ಕಂಡುಬರುತ್ತವೆ. ಆದರೆ ಗಂಭೀರ ವಿಷಯ ಬೆಳಕಿಗೆ ಬಂದಿದೆ ಅದೇನೆಂದರೆ ಗರ್ಭಿಣಿಯರಲ್ಲೂ ಹೆರಿಗೆಯ ನಂತರ (Delivery) ಖಿನ್ನತೆ (Depression) ಪ್ರಕರಣಗಳು ಹೆಚ್ಚುತ್ತಿವೆ. ಮತ್ತು ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 
   

 • Romantic hug and touch required relationships For HealthRomantic hug and touch required relationships For Health

  relationshipOct 4, 2021, 8:39 PM IST

  ಒಂದು ರೊಮ್ಯಾಂಟಿಕ್ ಹಗ್, ಒಂದು ಸ್ಪರ್ಶ.... ಆರೋಗ್ಯದಲ್ಲಿ ಏನೆಲ್ಲಾ ಬದಲಾಯಿಸುತ್ತೆ ನೋಡಿ

  ಪ್ರೀತಿಯಲ್ಲಿ ಬಿದ್ದಾಗ (fall in love) ಜಗತ್ತು ಸಂತೋಷದಿಂದಿರುವಂತೆ ಕಾಣುತ್ತದೆ. ಎಲ್ಲವೂ ಚೆನ್ನಾಗಿ ಮತ್ತು ಉತ್ತಮವಾಗಿ ಕಾಣುತ್ತದೆ. ಎಲ್ಲಾ ಸಮಯದಲ್ಲೂ ಉತ್ಸಾಹವಿರುತ್ತದೆ, ಮನಸ್ಸು ಎಂಜಾಯ್ ಮಾಡೋ ಮೂಡಿನಲ್ಲಿ ಇರುತ್ತದೆ. ಹೊಟ್ಟೆಯಲ್ಲಿ ಚಿಟ್ಟೆಗಳು (butterflies in stomach) ಹಾರಾಡುತ್ತಿರುತ್ತವೆ. ಪ್ರೀತಿ ಜೀವನಕ್ಕೆ ಸಂತೋಷವನ್ನು ತರುತ್ತದೆ ಎಂದು ಅನೇಕ ಜನರು ಯಾವಾಗಲೂ ನಂಬಿದ್ದರೂ, ಈಗ ವಿಜ್ಞಾನವು ಯಾರನ್ನಾದರೂ ಪ್ರೀತಿಸುವುದು ದೇಹಕ್ಕೆ ಮಾತ್ರವಲ್ಲದೆ ಹೃದಯಕ್ಕೂ ಪ್ರಯೋಜನಕಾರಿ ಎಂದು ನಂಬುತ್ತದೆ. ಈ ಕಲ್ಪನೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

 • Surprising health benefits of cardamom water if having on empty stomachSurprising health benefits of cardamom water if having on empty stomach

  HealthSep 30, 2021, 12:02 PM IST

  ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ?

  ಏಲಕ್ಕಿಯನ್ನು (Cardamom ) ಸಾಮಾನ್ಯವಾಗಿ ಆಹಾರಗಳಿಗೆ ಪರಿಮಳವನ್ನು ನೀಡಲು ಬಳಕೆ ಮಾಡಲಾಗುತ್ತದೆ. ಇದರಿಂದ ಆನೇಕ ಆರೋಗ್ಯ ಪ್ರಯೋಜನಗಳೂ ಇವೆ. ಏಲಕ್ಕಿ ನೀರು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ, ಖಾಲಿ ಹೊಟ್ಟೆಯಲ್ಲಿ (empty stomach) ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಇರುತ್ತವೆ!

 • Bigg boss Priyanka Thimmesh reduces 10 kgs of weight for new film project vcsBigg boss Priyanka Thimmesh reduces 10 kgs of weight for new film project vcs

  SandalwoodSep 30, 2021, 10:55 AM IST

  ಹೊಸ ಚಿತ್ರಕ್ಕೆ 10 ಕೆಜಿ ತೂಕ ಏರಿಸಿಕೊಂಡಿದ್ದೇನೆ: ಪ್ರಿಯಾಂಕಾ ತಿಮ್ಮೇಶ್‌

  ಪ್ರೀತಂ ತಗ್ಗಿನಮನೆ ನಿರ್ದೇಶನದ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಿಯಾಂಕ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಬರೋಬ್ಬರಿ 10 ಕೆಜಿ ಏರಿಸಿಕೊಂಡಿದ್ದಾರೆ. 

 • Private Hospitals Plan to Reduce Covid Vaccine Price in Bengaluru grgPrivate Hospitals Plan to Reduce Covid Vaccine Price in Bengaluru grg

  stateSep 27, 2021, 7:46 AM IST

  ಖಾಸಗಿ ಆಸ್ಪತ್ರೆಗಳಿಗೆ ತಲೆನೋವಾದ ವ್ಯಾಕ್ಸಿನ್‌..!

  ಕೋವಿಡ್‌ ಲಸಿಕೆ(Vaccine) ಅಭಿಯಾನದ ಆರಂಭದ ದಿನಗಳಲ್ಲಿ ತಮಗೂ ಲಸಿಕೆ ನೀಡಲು ಅವಕಾಶ ನೀಡಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದಿದ್ದ ಖಾಸಗಿ ಆಸ್ಪತ್ರೆಗಳಿಗೆ ಈಗ ತಮ್ಮಲ್ಲಿ ದಾಸ್ತಾನಿರುವ ಲಸಿಕೆಯನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ದರ ಕಡಿತ ಮಾಡಿ ಲಸಿಕೆ ನೀಡುವ ಮೂಲಕ ದಾಸ್ತಾನು ಖಾಲಿ ಮಾಡಲು ಕೆಲವು ಆಸ್ಪತ್ರೆಗಳು ಮುಂದಾಗಿವೆ.
   

 • Belly Dance Know Its Health Benefits and best way to reduce weightBelly Dance Know Its Health Benefits and best way to reduce weight

  HealthSep 25, 2021, 1:50 PM IST

  ವ್ಯಾಯಾಮ ಮಾಡೋ ಅಗತ್ಯಾನೆ ಇಲ್ಲ, ಬೆಲ್ಲಿ ನೃತ್ಯ ಮಾಡಿ ತೂಕ ಇಳಿಸಿ

  ಅನೇಕ ಜನರು ತಾಲೀಮುಗಳನ್ನು ಇಷ್ಟಪಡುವುದಿಲ್ಲ ಆದರೆ ಅವರು ನೃತ್ಯ (dance)ವನ್ನು ತುಂಬಾ ಇಷ್ಟಪಡುತ್ತಾರೆ. ನೃತ್ಯದ ಮೂಲಕ ತಮ್ಮನ್ನು ತಾವು ಫಿಟ್ ಆಗಿ ಇಟ್ಟುಕೊಳ್ಳುವುದರಿಂದ ಜಿಮ್ (Gym) ಅಥವಾ ಪಾರ್ಕಿನಲ್ಲಿ ಎಂದಿಗೂ ವ್ಯಾಯಾಮ (Exercise) ಮಾಡದ ಅನೇಕ ಜನರಿದ್ದಾರೆ. ಉದಾಹರಣೆಗೆ, ನೋರಾ ಫತೇಹಿ (Nora Fatehi)ಯನ್ನೇ ತೆಗೆದುಕೊಳ್ಳಿ, ಅವರು ನಿಯಮಿತವಾಗಿ ಜಿಮ್‌ಗೆ ಹೋಗುವುದಿಲ್ಲ ಅಥವಾ ವಿಶೇಷ ಆಹಾರವನ್ನು ಅನುಸರಿಸುವುದಿಲ್ಲ, ಆದರೂ ಅವರ ದೇಹ ಫಿಟ್ (Fig) ಆಗಿದೆ. ಏಕೆಂದರೆ ಅವರು ಅದ್ಭುತ ನರ್ತಕಿ ಮತ್ತು ಬೆಲ್ಲಿ ನೃತ್ಯ (Belly Dance) ನಿಪುಣರಾಗಿದ್ದಾರೆ. 

 • DPIIT reduces patent fee for educational institutions by 80pc podDPIIT reduces patent fee for educational institutions by 80pc pod

  IndiaSep 23, 2021, 3:54 PM IST

  ಶಿಕ್ಷಣ ಸಂಸ್ಥೆಗಳಿಗೆ ಪೇಟೆಂಟ್ ಶುಲ್ಕದಲ್ಲಿ ಶೇ. 80ರಷ್ಟು ವಿನಾಯಿತಿ!

  * ಸಂಶೋಧನಾ ಕೆಲಸದಲ್ಲಿ ತೊಡಗಿರುವ ಸಂಸ್ಥೆಗಳಿಗೆ ಬಿಗ್ ರಿಲೀಫ್

  * ಶಿಕ್ಷಣ ಸಂಸ್ಥೆಗಳಿಗೆ ಪೇಟೆಂಟ್ ಶುಲ್ಕದಲ್ಲಿ ಶೇ. 80ರಷ್ಟು ವಿನಾಯಿತಿ

  * ಹೆಚ್ಚಿನ ಪೇಟೆಂಟ್ ಶುಲ್ಕದಿಂದಾಗಿ ಸಂಶೋಧಕರಲ್ಲಿ ಉತ್ಸಾಹದ ಕೊರತೆ

 • Gadkari seeks policy for sleep detection sensors on commercial vehicles podGadkari seeks policy for sleep detection sensors on commercial vehicles pod

  IndiaSep 22, 2021, 9:38 AM IST

  ಲಾರಿ ಚಾಲ​ಕ​ರ ನಿದ್ದೆ ಪತ್ತೆಗೆ ಸೆನ್ಸರ್‌ ಅಳವಡಿಕೆ!

  * ನಿದ್ದೆಗಣ್ಣಿನಲ್ಲಿ ವಾಹನ ಓಡಿಸುವುದನ್ನು ತಡೆಯಲು ಹೊಸ ವ್ಯವಸ್ಥೆ

  * ಚಾಲಕರು ನಿದ್ದೆಗೆ ಜಾರುತ್ತಿದ್ದಂತೆ ಸೆನ್ಸರ್‌ನಿಂದ ಎಚ್ಚರಿಕೆ ಸಂದೇಶ

  * ಲಾರಿ ಚಾಲ​ಕ​ರ ಕರ್ತ​ವ್ಯಕ್ಕೆ ಸಮಯ ಮಿತಿ ಹೇರಲೂ ಚಿಂತ​ನೆ

 • Indian Army helicopter crashes near Patnitop in Udhampur rescue operations underway podIndian Army helicopter crashes near Patnitop in Udhampur rescue operations underway pod

  IndiaSep 21, 2021, 1:53 PM IST

  ಉಧಂಪುರ ಬಳಿ ಸೇನಾ ಹೆಲಿಕಾಪ್ಟರ್‌ ಪತನ, ಮುಂದುವರಿದ ರಕ್ಷಣಾ ಕಾರ್ಯ!

  * ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಪತನ

  * ಪೈಲಟ್ ಹಾಗೂ ಸಹ ಪೈಲಟ್‌ ಇಬ್ಬರಿಗೂ ಗಾಯ

  * ಕೆಟ್ಟ ಹವಾಮಾನದಿಂದ ದುರಂತ ಸಂಭವಿಸಿರುವ ಸಾಧ್ಯತೆ