Search results - 1 Results
  • NEWS19, Jun 2018, 1:44 PM IST

    ನ್ಯಾಯಾಧೀಶರ ವಿರುದ್ಧ ಆರೋಪಿಸಿದ ಕೆಂಪು ಉಗ್ರರು

    ಮತ್ತೆ ಕೆಂಪು ಉಗ್ರರು ಎಲ್ಲೆಡೆ ತಮ್ಮ ಪ್ರಕೋಪ ತೋರುತ್ತಿದ್ದು, ರಾಯಚೂರಿನ ಕೋರ್ಟ್ ಆವರಣದಲ್ಲಿ ಇದೀಗ ಕರಪತ್ರಗಳನ್ನು ಹಂಚಿದ್ದಾರೆ. ನ್ಯಾಯಧೀಶರು ಹಾಗೂ ವಕೀಲರ ವಿರುದ್ಧ ಆರೋಪಿಸಿರುವ ಕೆಂಪು ಉಗ್ರರು 'ಜೈ ನಕ್ಸಲ್' ಎಂಬ ಘೋಷವಾಕ್ಯ ಇರುವ ಕರಪತ್ರಗಳನ್ನು ಹಂಚಿದ್ದಾರೆ.