Red Light  

(Search results - 12)
 • <h3>ಕೊರೋನಾತಂಕ ನಡುವೆ ರೆಡ್‌ಲೈಟ್‌ ಏರಿಯಾ ಓಪನ್!</h3>

  India30, Jul 2020, 5:53 PM

  ಕೊರೋನಾತಂಕ ನಡುವೆ ರೆಡ್‌ಲೈಟ್‌ ಏರಿಯಾ ಓಪನ್!

  ಕೆಲವೇ ತಿಂಗಳಲ್ಲಿ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳನ್ನು ಕಂಗೆಡಿಸಿದೆ. ಅಮೆರಿಕದಂತ ಬಲಿಷ್ಟ ರಾಷ್ಟ್ರವೂ ಈ ಮಹಾಮಾರಿಗೆ ಬೆಚ್ಚಿ ಬಿದ್ದಿದೆ. ಎಲ್ಲೆಡೆ ಮೃತದೇಹಗಳಿವೆ. ಕಣ್ಣಿಗೆ ಕಾಣದ ಈ ವೈರಸ್ ಯಾರ ದೇಹವನ್ನು ಬೇಕಾದ್ರೂ ಪ್ರವೇಶಿಸುವ ಕ್ಷಮತೆ ಹೊಂದಿದೆ. ಇದರಿಂದ ರಕ್ಷಿಸಿಕೊಳ್ಳಲು ಸದ್ಯ ಯಾವುದೇ ಹಾದಿ ಇಲ್ಲ. ಅನೇಕ ರಾಷ್ಟ್ರಗಳು ಲಸಿಕೆ ಹುಡುಕುವ ಪ್ರಯತ್ನದಲ್ಲಿದ್ದಾರೆ, ಆದರೆ ಇದು ಈವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್‌ನ್ನು ನಿಧಾನವಾಗಿ ತೆರವುಗೊಳಿಸಲಾರಂಭಿಸಿದ್ದಾರೆ. ಹೀಗಿರುವಾಗ ಭಾರತದಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ನೂತನ ಮಾರ್ಗಸೂಚಿ ಅನ್ವಯ ಆಗಸ್ಟ್ 5ರಿಂದ ಜಿಮ್ ತೆರೆಯಲು ಅವಕಾಶ ನೀಡಿದೆ. ಆದರೆ ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್ಲೈಟ್‌ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ಸೆಕ್ಸ್‌ ವರ್ಕರ್ಸ್‌ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಬೇರೆ ರಾಜ್ಯಗಳು ರೆಡ್‌ಲೈಟ್ ಏರಿಯಾ ಯಾಕೆ ತೆರೆದಿಲ್ಲ? ಹಾಗೂ ತೆರೆಯಲಾದ ರೆಡ್‌ಲೈಟ್ ಏರಿಯಾ ಯಾವುದು? ಇಲ್ಲಿದೆ ವಿವರ
   

 • India23, Jun 2020, 12:25 PM

  ಪುಣೆ ವೇಶ್ಯಾಗೃಹಗಳಲ್ಲಿ ಮಾಸ್ಕ್‌, ಹ್ಯಾಂಡ್ ‌ಗ್ಲೌವ್ಸ್ ಕಡ್ಡಾಯ!

  ಪುಣೆ ವೇಶ್ಯಾಗೃಹಗಳಲ್ಲಿ ಮಾಸ್ಕ್‌, ಹ್ಯಾಂಡ್ ‌ಗ್ಲೌವ್ಸ್ ಕಡ್ಡಾಯ!| ವೇಶ್ಯಾವೃತ್ತಿ ಪುನಾರಂಭ: ಗ್ರಾಹಕರಿಗೆ ಸ್ನಾನ, ನಂತರ ಕೋಣೆಗೆ ಪ್ರವೇಶ

 • relationship27, May 2020, 5:26 PM

  ಸ್ಮಾರ್ಟ್‌ಫೋನಲ್ಲೇ ಈಗ ರೆಡ್‌ಲೈಟ್‌ ಸೆಕ್ಸ್‌ ಕಾರುಬಾರು!

  ವಿಡಿಯೋ ಸೆಕ್ಸ್ ಮತ್ತು ಆಡಿಯೋ ಸೆಕ್ಸ್ ಎಂಬುದು ಹಿಂದೆಯೂ ಇತ್ತು. ಆದರೆ ಅದು ಇಂಟರ್‌ನೆಟ್‌ ಬಳಸುತ್ತಿದ್ದ, ಪೋರ್ನ್‌ ಸೈಟ್‌ಗಳ ಲಭ್ಯತೆ ಇದ್ದ, ಬೆಂಗಳೂರಿನಂಥ ಕಾಸುಳ್ಳ ನಗರಗಳಲ್ಲಿ ಹೈಕ್ಲಾಸ್‌ ಕಾಲ್‌ಗರ್ಲ್‌ಗಳ ನಡುವೆ ವ್ಯವಹಾರ ನಡೆಸುತ್ತಿದ್ದ ಕೆಲವೇ ಹೈಫೈ ಮಂದಿಗೆ ಸೀಮಿತವಾಗಿತ್ತು. ಈಗ ಅದು ಮುಂಬಯಿಯ ರೆಡ್‌ಲೈಟ್‌ ಏರಿಯಾಗಳಂತ ಪ್ರದೇಶಗಳಿಗೂ ವ್ಯಾಪಿಸಿದೆ.

 • <p>Red light women alert corona</p>

  Health18, May 2020, 5:00 PM

  ರೆಡ್‌ ಲೈಟ್ ಏರಿಯಾಗಳಲ್ಲಿ ಕೊರೋನಾ ಬಾಂಬ್‌ ಇದೆಯಂತೆ!

  ಲಾಕ್‌ಡೌನ್‌ ಓಪನ್‌ ಮಾಡಿದ ನಂತರ ಭಾರಿ ಪ್ರಮಾಣದಲ್ಲಿ ಕೊರೋನಾ ಕೇಸ್‌ಗಳು ಕಂಡುಬರಬಹುದು. ಇದಕ್ಕೆ ಭಾರತದ ದೊಡ್ಡ ನಗರಗಳಲ್ಲಿ ಇರುವ ರೆಡ್‌ ಲೈಟ್‌ ಏರಿಯಾಗಳು ಮುಖ್ಯ ಮೂಲ ಆಗಬಹುದು ಎಂದು ಕೊರೋನಾ ಮಾಡೆಲಿಂಗ್‌ ಅಧ್ಯಯನ ಮಾಡಿದ ತಜ್ಞರು ಹೇಳುತ್ತಿದ್ದಾರೆ.

   

 • <p>Sex work</p>

  state18, May 2020, 1:10 PM

  ಸೋಂಕು ತಡೆಯಲು ಸಚಿವರ ಮೆಗಾ ಪ್ಲಾನ್: ರಾಜ್ಯದ ರೆಡ್‌ ಲೈಟ್‌ ಏರಿಯಾಗೆ ಬೀಗ?

  ಲೈಂಗಿಕ ಚಟುವಟಿಕೆ ತಾಣಗಳಿಗೆ ಬೀಗ ಹಾಕಿದ್ರೆ ಶೇ 72ರಷ್ಟು ಕೊರೋನಾ ತಡೆಯಬಹುದು| ವಿಜ್ಞಾನಿಗಳ ಎಚ್ಚರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಕಾರ್ಯ ಪ್ರವೃತ್ತರಾದ ಆರೋಗ್ಯ ಸಚಿವ| ರಾಜ್ಯದ ರೆಡ್‌ ಲೈಟ್‌ ಏರಿಯಾಗಳನ್ನು ಮುಚ್ಚುವಂತೆ ಆದೇಶಿಸಿ ಎಂದು ಗೃಹ ಇಲಾಖೆಗೆ ಮನವಿ ಮಾಡಿದ ಸಚಿವ

 • relationship17, Apr 2020, 3:34 PM

  ಕಾಮಾಟಿಪುರದ ವೇಶ್ಯೆಯರು ಈಗೇನು ಮಾಡುತ್ತಿದ್ದಾರೆ!

  ಕಾಮಾಟಿಪುರದಲ್ಲಿ ಈಗ ಮೊದಲಿನ ಲವಲವಿಕೆ, ನಗು, ಕೇಕೆ, ರಾತ್ರಿಯಾದರೆ ಸಾಕು ಜನಜಂಗುಳಿ- ಇವೆಲ್ಲ ಇಲ್ಲ. ಮಂಕುಬಡಿದ ಹಾಗಿರುವ ಏರಿಯಾದ ತುಂಬ ಭವಿಷ್ಯದ ಪ್ರಶ್ನೆ.

   

 • Sex industry takes a blow due to corona virus

  Health14, Mar 2020, 3:11 PM

  ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್!

  ಮುಂಬಯಿಯ ಕಾಮಾಟಿಪುರ ರೆಡ್‌ಲೈಟ್ ಏರಿಯಾ, ಕೋಲ್ಕತ್ತಾದ ಸೋನಾಗಾಚಿ ಕೆಂಪು ದೀಪ ಪ್ರದೇಶಗಳಲ್ಲೂ ಗಿರಾಕಿಗಳ ಸಂಖ್ಯೆಯಲ್ಲಿ ಊಹಿಸಲಾಗದಷ್ಟು ಇಳಿಕೆಯಾಗಿದೆ. ಇದು ಒಳ್ಳೆಯದಕ್ಕೋ ಕೆಡುಕಿಗೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಘರ್‌ವಾಲಿಗಳು‌. ರೋಗ ಹರಡದಿದ್ದರೆ ಒಳ್ಳೆಯದು. ಹಸಿದು ಸಾಯುವ ಹಾಗಾದರೆ ಕೆಟ್ಟದು! 

   

 • sex with teacher

  CRIME13, Jan 2020, 8:53 PM

  ರೆಡ್ ಲೈಟ್ ಏರಿಯಾಗೆ ಬರಲ್ಲ ಎಂದ ಕ್ಯಾಬ್ ಚಾಲಕನನ್ನೇ ರೇಪ್ ಮಾಡಿದ ಬರಗೆಟ್ಟ ಪೊಲೀಸಪ್ಪ

  ಈ ಪೊಲೀಸಪ್ಪ ಎಷ್ಟು ಬರಗೆಟ್ಟಿದ್ದ ಅಂದ್ರೆ, ರೆಡ್ ಲೈಟ್ ಏರಿಯಾಗೆ ಬರಲ್ಲ ಎಂದು ಹೇಳಿದ ಕ್ಯಾಬ್ ಚಾಲಕನ ಮೇಲೆಯೇ  ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಚಿತ್ರ ಆದರೂ ನಂಬಲೇಬೇಕು. ಏನಿದು ಪ್ರಕರಣ..? ಫುಲ್ ಡಿಟೇಲ್ಸ್ ಈ ಕೆಳಗಿನಂತಿದೆ.

 • traffice rules

  NEWS30, Aug 2019, 10:59 AM

  ತಾನೇ ಜಾರಿಗೆ ತಂದ ಟ್ರಾಫಿಕ್‌ ವ್ಯವಸ್ಥೆಗೆ ದಂಡ ತೆತ್ತ ಸಚಿವ!

  ತಮಾಷೆಯಲ್ಲ ತಾನೇ ಜಾರಿಗೆ ತಂದ ಟ್ರಾಫಿಕ್‌ ವ್ಯವಸ್ಥೆಗೆ ದಂಡ ತೆತ್ತ ಸಚಿವ| ಯಾರು ಆ ಸಚಿವ? ಇಲ್ಲಿದೆ ವಿವರ

 • KN Rajanna
  Video Icon

  Lok Sabha Election News27, Mar 2019, 3:19 PM

  'ಯಾರ್ ಬೇಕಾದ್ರೂ ಬಂದು ಹೋಗೋಕೆ ತುಮಕೂರು ರೆಡ್ ಲೈಟ್ ಏರಿಯಾನಾ?'

  ಜನತಾದಳ, ವಿಶೇಷವಾಗಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರುತ್ತ ಬಂದಿರುವ ತುಮಕೂರಿನ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಮತ್ತೆ ಕೆಂಡಾಮಂಡಲವಾಗಿದ್ದಾರೆ. ತುಮಕೂರು ಅಂದ್ರೆ ರೆಡ್ ಲೈಟ್ ಏರಿಯಾನಾ? ಎಂದು ಪ್ರಶ್ನಿಸಿದ್ದಾರೆ.  ಏನು? ಯಾಕೆ? ಅವರ ಬಾಯಿಯಿಂದಲೇ ಕೇಳಿ...