Red Alert  

(Search results - 31)
 • rain

  Udupi27, Oct 2019, 9:59 AM IST

  ಉಡುಪಿ ಜಿಲ್ಲೆಯಲ್ಲಿ ಇಂದೂ ರೆಡ್‌ ಅಲರ್ಟ್‌

  ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಕ್ಯಾರ್ ಚಂಡಮಾರುತ ಉಡುಪಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಗೆ ಕಾರಣವಾಗಿದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ, ಸಾಕಷ್ಟುಮರಗಳು ಬುಡಮೇಲಾಗಿವೆ, ವಿದ್ಯುತ್‌ ಕಂಬಗಳೂ ಉರಳಿವೆ. ದೀಪಾವಳಿಯ ಪ್ರಯುಕ್ತ ಕೃಷ್ಣಮಠದ ರಥಬೀದಿಯಲ್ಲಿ ನೂರಾರು ಮಂದಿ ಹೂ- ಹಣ್ಣು ವ್ಯಾಪಾರಿಗಳಿಗೆ, ಮಣ್ಣಿನ ಹಣತೆ ಮಾರುವವರಿಗೆ ಮಳೆಯಿಂದ ತೊಂದರೆಯಾಯಿತು.

 • fani cyclone

  Dakshina Kannada25, Oct 2019, 11:55 AM IST

  ಉಳ್ಳಾ​ಲ​ದಲ್ಲಿ ಕಡಲು ಬಿರು​ಸು: ಅಪಾ​ಯದಂಚಿನಲ್ಲಿ ಮನೆಗಳು

  ಮಂಗಳೂರಿನಲ್ಲಿ ಬಿರುಸಿನ ಮಳೆ ಸುರಿಯುತ್ತಿದ್ದು, ಸೋಮೇಶ್ವರ ಉಚ್ಚಿಲ ಮತ್ತು ಉಳ್ಳಾಲದಲ್ಲಿ ಸಮುದ್ರದ ಅಲೆಗಳು ಬಿರುಸುಗೊಂಡಿದೆ. ತೀರ ಪ್ರದೇಶದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.

 • Vayu cyclone

  Dakshina Kannada25, Oct 2019, 11:29 AM IST

  ಕರಾವಳಿಗೆ ಅಪ್ಪಳಿಸಲಿದ್ಯಾ ಸೈಕ್ಲೋನ್‌ ಕ್ಯಾರ್‌...?

  ಕರಾವಳಿಗೆ ಯಾವುದೇ ಕ್ಷಣದಲ್ಲಿ ಕ್ಯಾರ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸೈಕ್ಲೋನ್‌ ಮತ್ತಷ್ಟುತೀವ್ರಗೊಳ್ಳಲಿದ್ದು, ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಈ ಸಂಭಾವ್ಯ ಚಂಡ ಮಾರುತಕ್ಕೆ ‘ಕ್ಯಾರ್‌’ ಎಂದು ಹೆಸರಿಸಲಾಗಿದೆ. ಆದ್ದರಿಂದ ಮುಂದಿನ 2 ದಿನ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

 • rain

  Dakshina Kannada23, Oct 2019, 9:27 AM IST

  ಭಾರಿ ಮಳೆ : ಕರಾವಳಿಯಲ್ಲಿ ರೆಡ್‌ ಅಲರ್ಟ್‌

  ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಅ.24 ಮತ್ತು ಅ.25ರಂದು ರೆಡ್‌ ಅಲರ್ಟ್‌ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
   

 • flood
  Video Icon

  Udupi22, Oct 2019, 1:37 PM IST

  ಕಟಾವ್ ಮಾಡುವಂತಿಲ್ಲ, ಮೀನು ಹಿಡಿಯುವಂತಿಲ್ಲ; ರೆಡ್ ಅಲರ್ಟ್ ಉಡುಪಿಯಲ್ಲೆಲ್ಲಾ!

  ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿದೆ. ನಿನ್ನೆ (ಸೋಮವಾರ) ರಾತ್ರಿಯಿಂದ ಮಳೆರಾಯ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾನೆಯಾದರೂ, ಹವಾಮಾನ ಇಲಾಖೆಯು ನಾಳೆಯಿಂದ 3 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ. ಒಂದು ಕಡೆ ಅರಬ್ಬೀ ಸಮುದ್ರ ಮತ್ತೊಂದು ಕಡೆ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಉಡುಪಿಯಲ್ಲಿ, ಈಗ ಭತ್ತದ ಕಟಾವು ಮತ್ತು ಆಳ ಸಮುದ್ರ ಮೀನುಗಾರಿಕೆಯ ಸೀಸನ್. ಆದರೆ  ಮಹಾಮಳೆಯು ಎಲ್ಲರನ್ನೂ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ನಮ್ಮ ಪ್ರತಿನಿಧಿ ಶಶಿಧರ್ ಮಾಸ್ತಿಬೈಲು ಉಡುಪಿಯ ಚಿತ್ರಣ ಹೇಗಿದೆ ಎಂಬುವುದನ್ನು ವಿವರಿಸಿದ್ದಾರೆ....    

 • ERANKULAM RAIN

  Udupi22, Oct 2019, 8:44 AM IST

  ಮಳೆ: ಕರಾವಳಿಯಲ್ಲಿ 27ರ ತನಕ ರೆಡ್‌ ಅಲರ್ಟ್‌

  ಕರಾವಳಿ ಸೇರಿ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, 27ರ ತನಕ ಉಡುಪಿ ಹಾಗೂ ಮಂಗಳೂರಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿರುತ್ತದೆ. ಅವುಗಳೇನೇನು ಎಂಬ ಮಾಹಿತಿ ಇಲ್ಲಿದೆ.

 • Udupi
  Video Icon

  Karnataka Districts21, Oct 2019, 8:55 PM IST

  ಮುಗಿದಿಲ್ಲ ಮಳೆ ಅಬ್ಬರ: ಅ. 25ರವರೆಗೆ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

  ಮತ್ತೆ ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದೆ.  ಪ್ರವಾಹದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಜಲಾಘಾತ ರಾಜ್ಯಕ್ಕೆ ಆಗಿದೆ.

  ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

 • Mumbai heavy rain red alert

  NEWS5, Sep 2019, 8:26 AM IST

  ಮುಂಬೈನಲ್ಲಿ ಭಾರೀ ಮಳೆ, ರೆಡ್‌ ಅಲರ್ಟ್‌

  ಕೆಲದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿದು ಶಾಂತವಾಗಿದ್ದ ವರುಣ ಮತ್ತೆ ಮುಂಬೈನಲ್ಲಿ ಅಬ್ಬರಿಸುತ್ತಿದ್ದು, ನಗರದ ಹಲವೆಡೆ ಭಾರೀ ಮಳೆ ಸುರಿದಿದೆ. ಜೊತೆಗೆ ಬುಧವಾರ ಮುಂಜಾನೆಯಿಂದ ಆರಂಭವಾಗುವ 24 ಗಂಟೆಗಳ ಅವಧಿಯಲ್ಲಿ ಮುಂಬೈ ಹಾಗೂ ಉಪನಗರಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದು ಹವಾಮಾನ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.

 • मौसम विभाग ने अगले 24 घंटे में भारी बारिश की चेतावनी दी है। बीएमसी ने भी पूरे शहर में अर्लट जारी जारी कर दिया है। मौसम विभाग अनुसार मुंबई, ठाणे, पुणे,रायगढ़, रत्नागिरि, सिंधुदुर्ग और पालघर एरिया में अलर्ट जारी कर दिया गया है।

  Karnataka Districts4, Sep 2019, 10:35 PM IST

  ಮತ್ತೆ ರಾಜ್ಯದಲ್ಲಿ ಮಳೆ ಎಚ್ಚರಿಕೆ... ನೀವು ಏನ್ ಮಾಡಬೇಕು?

  ಮತ್ತೆ ಧಾರಾಕಾರ ಮಳೆಯಾಗಲಿದೆ.. ಇದು ಸಿನಿಮಾದ ಗೀತೆ ಇಲ್ಲ.. ಸದ್ಯದ ಹವಾಮಾನ ವರದಿ.. ಮುಂದಿನ 48 ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವೆಡೆ ಮಳೆ ಸುರಿಯಲಿದೆ.

 • heavy rain in theni and dinidgul

  Karnataka Districts4, Sep 2019, 5:31 PM IST

  ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ: ರೆಡ್ ಅಲರ್ಟ್ ಘೋಷಣೆ, ಶಾಲಾ-ಕಾಲೇಜು ಬಂದ್

  ಕೊಡಗು ಜಿಲ್ಲೆಯಾದ್ಯಂತ ಮತ್ತೆ ನಿರಂತರ ಮಳೆ ಸುರಿಯುತ್ತಿದ್ದು, ಮತ್ತಷ್ಟು ಮಳೆಯಾಗು ಮುನ್ಸೂಚನೆಯನ್ನು ಭಾರತೀಯ ಹವಮಾನ ಇಲಾಖೆನೀಡಿದೆ. 

 • महाराष्ट्र: देश भर के कई राज्यों में भारी बारिश के चलते जन-जीवन अस्त-वयस्त हो गया है। मानसून ने कर्नाटक और महाराष्ट्र के कई हिस्सों को बुरी तरीके से प्रभावित किया है। चार राज्यों में मौत का कुल आंकड़ा 142 तक पहुंच गया है। महाराष्ट्र में लगभग चार लाख लोगों को रेसक्यू कर बचाया गया। कर्नाटक में बारिश से संबंधित घटनाओं में अबतक 26 लोगों की मौत हो गई। शुक्रवार को आए भूस्खलन के बाद केरल के मलप्पुरम और कवलप्पारा में कीचड़ और मलबे के नीचे लगभग 50 लोगों के फंसने की आशंका है। आकड़ा बढ़ भी सकता है। कोझिकोड और मलप्पुरम जिलों में 20 लोग मारे गए हैं। 8 अगस्त को बाढ़ के चलते वायनाड में नौ लोगों की मौत हो गई है। जलवायु परिवर्तन और बढ़ती आबादी लाखों लोगों का जीवन ऐसे मौसम के खतरे में डाल रही है जिसका पहले से अंदाजा नहीं लगाया जा सकता। रिसर्चरों की मानें तो, जलवायु में परिवर्तन को समझने के लिए प्राकृतिक संकेतों को देखना होगा और समझना होगा। इन सबका इस्तेमाल कर शहरों में रहने वालों को मौसम की चरम स्थिति के बारे में आगाह किया जा सकता है। शहरों के लोग अकसर ऐसे पूर्वानुमानों को नहीं मानते हैं। यह बातें ब्रिटिश एकेडमी के जर्नल में छपी एक रिसर्च रिपोर्ट में कही गई है।

  NEWS15, Aug 2019, 7:32 AM IST

  ಭಾರೀ ಮಳೆ ಸಾಧ್ಯತೆ : ಮತ್ತೆ 6 ಜಿಲ್ಲೆಗಳಿಗೆ ರೆಡ್ ಅಲರ್ಟ್

  ಈಗಾಗಲೇ ದಾಖಲೆ ಪ್ರಮಾಣದಲ್ಲಿ ಮಳೆಯಾಗಿ ಕರ್ನಾಟಕ ರಾಜ್ಯದಲ್ಲಿ ಅನಾಹುತ ಸೃಷ್ಟಿ ಮಾಡಿದೆ. ಆದರೆ ಇದೀಗ ಮತ್ತೆ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

 • River

  NEWS14, Aug 2019, 10:37 AM IST

  ದೇವರ ನಾಡಲ್ಲಿ ನಿಲ್ಲದ ಮಳೆ: 5 ಜಿಲ್ಲೆ​ಗ​ಳಲ್ಲಿ ಮತ್ತೆ ರೆಡ್‌ ಅಲ​ರ್ಟ್‌!

  ದೇವರ ನಾಡಲ್ಲಿ ನಿಲ್ಲದ ಮಳೆ: 3 ಜಿಲ್ಲೆ​ಗ​ಳಲ್ಲಿ ರೆಡ್‌ ಅಲ​ರ್ಟ್‌| 90 ಕ್ಕೇರಿದ ಸಾವಿನ ಸಂಖ್ಯೆ| ಉತ್ತರ ಕೇರ​ಳ ಶಾಂತ, ಮಧ್ಯ ಕೇರ​ಳ​ದ​ಲ್ಲಿ ಮಳೆ ಆರ್ಭ​ಟ| 90ಕ್ಕೇರಿದ ಸಾವಿನ ಸಂಖ್ಯೆ, 40 ಮಂದಿ ನಾಪ​ತ್ತೆ| 5 ಜಿಲ್ಲೆ​ಗ​ಳಲ್ಲಿ ರೆಡ್‌ ಅಲರ್ಟ್‌, 5 ಜಿಲ್ಲೆ​ಗ​ಳಲ್ಲಿ ಆರೆಂಜ್‌ ಅಲ​ರ್ಟ್‌| 1332 ಕೇಂದ್ರ​ಗ​ಳಲ್ಲಿ 2.52 ಲಕ್ಷ ನಿರಾ​ಶ್ರಿ​ತರಿಗೆ ವಸತಿ ಸೌಲಭ್ಯ

 • वहीं मानसून के कहर से कर्नाटक में बाढ़ प्रभावित 80 हजार से ज्यादा लोगों को सुरक्षित जगहों पर पहुंचाया गया है। तमिलनाडु में बारिश से सबसे ज्यादा प्रभावित नीलगिरि जिले में राहत कार्यों के लिए भारतीय वायुसेना से मदद मांगी गई है। जिले में बारिश के कारण पांच लोगों की मौत हो चुकी है। दिल्ली में कांग्रेस नेता और केरल के वायनाड से सांसद राहुल गांधी ने प्रधानमंत्री नरेन्द्र मोदी से बातचीत कर मदद मांगी है।

  NEWS11, Aug 2019, 7:47 AM IST

  ಇನ್ನೂ 5 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

  ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಮುಂದುವರಿದಿದೆ. ಇನ್ನೂ ಐದು ದಿನಗಳ ಕಾಲ ಹಲವು ರಾಜ್ಯಗಳ್ಲಲಿ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. 

 • heavy rains

  NEWS10, Aug 2019, 7:57 AM IST

  ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

  ವರುಣ ಆರ್ಭಟ ಮುಂದುವರಿಸಿದ್ದಾನೆ. ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಜನರು ಪರದಾಡುತ್ತಿದ್ದಾರೆ. ಕರಾವಳಿ ಹಾಗೂ ಮಲೆನಾಡಲ್ಲಿ ಇನ್ನೂ ಕೂಡ ರೆಡ್ ಅಲರ್ಟ್ ಮುಂದುವರಿದಿದೆ. 

 • Kerala Floods

  NEWS9, Aug 2019, 8:09 PM IST

  ಕೇರಳ ಪ್ರವಾಹಕ್ಕೆ 30 ಬಲಿ, ಕಾಸರಗೋಡು ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

  ರಣ ಭೀಕರ ಮಳೆ ಕೇರಳವನ್ನು ಆವರಿಸಿದೆ. ಭೂ ಕುಸಿತದಲ್ಲಿ 40 ಜನ ಸಾವನ್ನಪ್ಪಿರುವ ಸುದ್ದಿ ಗುರುವಾರ ವರದಿಯಾಗಿತ್ತು. ಈಗ ಮತ್ತಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ಶುಕ್ರವಾರದ ಮಳೆ ಅನಾಹುತಕ್ಕೆ 30 ಜನ ಪ್ರಾಣ ಕಳೆದುಕೊಂಡಿದ್ದಾರೆ.