Records  

(Search results - 169)
 • Sachin Tendulkar

  Cricket5, Apr 2020, 8:09 PM IST

  ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ 5 ಅಪರೂಪದ ಬೌಲಿಂಗ್ ದಾಖಲೆಗಳಿವು..!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ತಮ್ಮ 24 ವರ್ಷಗಳ ಸುದೀರ್ಘ ಕ್ರಿಕೆಟ್‌ ಜರ್ನಿಯಲ್ಲಿ ಮುಂಬೈಕರ್ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದಾರೆ. ಈಗಲೂ ಸಚಿನ್ ಆಟವನ್ನು ಬ್ಯಾಟಿಂಗ್‌ನಿಂದಲೇ ನೆನಪಿಸಿಕೊಳ್ಳುವವರು ಹೆಚ್ಚು.
  ಆದರೆ ನೆನಪಿರಲಿ ಸಚಿನ್ ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಪಾರ್ಟ್ನರ್‌ಶಿಪ್‌ ಬ್ರೇಕರ್ ಆಗಿಯೂ ಟೀಂ ಇಂಡಿಯಾ ಪಾಲಿಗೆ ತೆಂಡುಲ್ಕರ್ ಆಪತ್ಬಾಂದವ ಆಗಿದ್ದು ಬಹುತೇಕ ಮಂದಿ ಮರೆತಿರಬಹುದು. ಕುತೂಹಲಕರ ಸಂಗತಿ ಎಂದರೆ ಏಕದಿನ ಕ್ರಿಕೆಟ್‌ನಲ್ಲಿ ಕೆಲ ಬೌಲಿಂಗ್ ದಿಗ್ಗಜರಾದ ಶೇನ್ ವಾರ್ನ್, ಕಪಿಲ್ ದೇವ್, ಜಹೀರ್ ಖಾನ್, ಇಮ್ರಾನ್ ಖಾನ್ ಅವರಿಗಿಂತ ಹೆಚ್ಚು ಬಾರಿ ಸಚಿನ್ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಸಚಿನ್ ಹೆಸರಿನಲ್ಲಿರುವ 5 ಅಪರೂಪದ ದಾಖಲೆಗಳು ನಿಮ್ಮ ಮುಂದೆ.

 • coronavirus
  Video Icon

  Coronavirus World4, Apr 2020, 1:01 PM IST

  ಏನೇನಾಗುತ್ತೋ ಆಗಿ ಬಿಡ್ಲಿ ನಮ್ಮ ಕೈಲೇನಿಲ್ಲ; ದೊಡ್ಡಣ್ಣನೇ ಹೀಗಂದ್ರೆ ಹೇಗಣ್ಣಾ?

  ಕೊರೋನಾ ಆರ್ಭಟ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾ ಕೂಡಾ ತಲ್ಲಣಗೊಂಡಿದ್ದು ನಾವು ಕೂಡಾ ಸಂಕಷ್ಟದಲ್ಲಿದ್ದೇವೆ ಎಂದಿದ್ದೇ ತಡ ಇಡೀ ಜಗತ್ತೇ ಬೆಚ್ಚಿ ಬಿತ್ತು. ಇಲ್ಲಿನ ಹಾಗೆ ಅಲ್ಲಿಯೂ ಕೂಡಾ ವೈದ್ಯರೆ ದೇವರಾಗಿದ್ದಾರೆ. 

   

 • trump bill gates

  Coronavirus World4, Apr 2020, 10:53 AM IST

  ಕೊರೋನಾ ತಾಂಡವ: ಅಮೆರಿಕದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಮಂದಿ ಸಾವು!

  ಕೊರೋನಾ ತಾಂಡವಕ್ಕೆ ಅಕ್ಷರಶಃ ನಲುಗಿ ಹೋಗಿರುವ ಅಮೆರಿಕ| ಈ ಸೋಂಕಿಗೆ 24 ಗಂಟೆಯೊಳಗೆ 1500 ಮಂದಿ ಬಲಿ| 10 ವಾರಗಳ ಲಾಕ್‌ಡೌನ್‌ ಘೋಷಿಸಿ, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್‌ ಅಮೆರಿಕ ಸರ್ಕಾರಕ್ಕೆ ಸಲಹೆ

 • undefined
  Video Icon

  Karnataka Districts29, Mar 2020, 2:46 PM IST

  ಕೊರೋನಾ ಇದ್ದರೂ ಬಿಂದಾಸ್ ತಿರುಗುತ್ತಿದ್ದ ರೇಣುಕಾಗೆ ಡಿಸಿ ಬಿಸಿ!

  ಕೊರೋನಾ ಕಾಟಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೆ ಈ ಶಾಸಕರು ಮಾತ್ರ ಸುತ್ತಾಟ ಮಾಡುತ್ತಿದ್ದರು. ಇದನ್ನು ಕಂಡ ಜಿಲ್ಲಾಧಿಕಾರಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

 • udupi

  Coronavirus Karnataka25, Mar 2020, 2:36 PM IST

  ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಪತ್ತೆ: ಒಟ್ಟು ಸೋಂಕಿತರ ಸಂಖ್ಯೆ 42ಕ್ಕೇರಿಕೆ

  ಕರ್ನಾಟಕದಲ್ಲಿ ಇಂದು (ಬುಧವಾರ) ಮತ್ತೊಂದು ಕೊರೋನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿದೆ.ಈ ಮೂಲಕ ಸೋಂಕಿತರ ಸಮಖ್ಯೆ 42ಕ್ಕೆ ಏರಿಕೆಯಾಗಿದೆ.

 • undefined

  International14, Mar 2020, 10:13 AM IST

  2019ರ ನವೆಂಬರ್‌ನಲ್ಲೇ ಕೊರೋನಾ ಮೊದಲ ಕೇಸ್ ಪತ್ತೆಯಾಗಿತ್ತು!

  ಚೀನಾದಲ್ಲಿ ಕೊರೋನಾ ವೈರಸ್‌ ಭಾರೀ ಪ್ರಮಾಣದಲ್ಲಿ ಹಬ್ಬಿದ್ದ ಹುಬೇ ಪ್ರಾಂತ್ಯ| 2020ರ ಜನವರಿಯಲ್ಲಿ ಕೊರೋನಾ ಪ್ರಕರಣ ಕಂಡು ಬಂದಿದ್ದಲ್ಲ| 2019ರ ನ.17ರಂದೇ ಮೊದಲ ಪ್ರಕರಣ ದಾಖಲು

 • undefined

  Karnataka Districts9, Mar 2020, 7:47 AM IST

  ದಾಖಲೆಗಳ ಮೇಲೆ ದಾಖಲೆ ಬರೆದ ಕಂಬಳದ ಉಸೇನ್‌ ಬೋಲ್ಟ್‌ ಶ್ರೀನಿ

  ಕಂಬಳ ಕ್ರೀಡೆಯ ಉಸೇನ್‌ ಬೋಲ್ಟ್‌ ಎಂದೇ ಖ್ಯಾತರಾದ ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರು ಈ ಒಂದೇ ಕಂಬಳ ಋುತು (ಸೀ​ಸ​ನ್‌) ವಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

 • undefined

  state9, Mar 2020, 7:34 AM IST

  ಸಾಲಮನ್ನಾ: ದಾಖಲೆಗಾಗಿ 2300 ರೈತರ ಪರದಾಟ!

  ಸಾಲಮನ್ನಾ: ದಾಖಲೆಗಾಗಿ 2300 ರೈತರ ಪರದಾಟ| 10 ಸಾವಿರ ರೈತರಿಗೆ ಇನ್ನೂ ಬಾರದ ಸಾಲಮನ್ನಾ ಹಣ| ದಾಖಲೆ ಹೊಂದಾಣಿಕೆ ಸಮಸ್ಯೆ ಎಂಬ ಕಾರಣ ನೀಡುತ್ತಿರುವ ಅಧಿಕಾರಿಗಳು| ವಿಳಂಬವಾಗುತ್ತಿರುವುದರಿಂದ ಸಾಲದ ಬಡ್ಡಿ ಮೊತ್ತ ದಿನೇ ದಿನೇ ಹೆಚ್ಚಳ| ಸಾಲಮನ್ನಾ ನಿರೀಕ್ಷೆಯ ನಡುವೆಯೇ ಅನ್ನದಾತ ಕಂಗಾಲು

 • temperature

  India18, Feb 2020, 2:27 PM IST

  ಅವಧಿ ಮುನ್ನವೇ ದಿಢೀರ್‌ ಸುಡುಬಿಸಿಲು, 6 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ!

  ದಿಢೀರ್‌ ಸುಡುಬಿಸಿಲು| 30 ವರ್ಷದಲ್ಲಿ ಮೊದಲ ಬಾರಿಗೆ 3 ಡಿಗ್ರಿ ಸೆಲ್ಸಿಯಸ್‌ ಏರಿಕೆ| 6 ಜಿಲ್ಲೆಗಳಲ್ಲಿ ಭಾರೀ ಸುಡುಬಿಸಿಲಿನ ಬಗ್ಗೆ ಮುನ್ನೆಚ್ಚರಿಕೆ

 • Kalaburagi

  Karnataka Districts9, Feb 2020, 10:44 AM IST

  ಕಲಬುರಗಿ ಅಕ್ಷರ ಜಾತ್ರೆ: ಹಲವು ದಾಖಲೆಗಳಿಗೆ ಸಾಕ್ಷಿಯಾದ ಸಮ್ಮೇಳನ

  ತೊಗರಿ ಕಣಜ, ಕವಿರಾಜ ಮಾರ್ಗಕಾರನ ನೆಲ ಕಲಬುರಗಿಯಲ್ಲಿ ಫೆ.5ರಿಂದ 3 ದಿನಗಳ ಕಾಲ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಸಮ್ಮೇಳನಗಳ ಎಲ್ಲ ದಾಖಲೆಗಳನ್ನೆಲ್ಲ ಮುರಿದು ನವ ನವೀನ ದಾಖಲೆಗಳೊಂದಿಗೆ ಕನ್ನಡಿಗರ ಮಾತೃಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರಣಿಯಲ್ಲಿ ನಭೂತೋ... ಎಂಬಂತೆ ಗಟ್ಟಿ ಸ್ಥಾನ ಪಡೆದುಕೊಂಡಿದೆ. 

 • Coronavirus
  Video Icon

  International8, Feb 2020, 4:49 PM IST

  ಚೀನಾ ಮಾತ್ರವಲ್ಲ, 25 ದೇಶಗಳಲ್ಲಿ ಮಾರಕ ಕೊರೋನಾ ವೈರಸ್ ಪತ್ತೆ!

  ಕೊರೋನಾ ವೈರಸ್‌ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಈಗಾಗಲೇ 630 ಜನರು ಮೃತಪಟ್ಟಿದ್ದು, 30 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಬರೀ ಚೀನಾದಲ್ಲಿ ಮಾತ್ರವಲ್ಲದೆ ನೆರೆಯ ದೇಶಗಳಿಗೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲೂ (ಕೇರಳ) ಮೂವರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

 • Team India

  Cricket5, Feb 2020, 6:08 PM IST

  ಒಂದು ಸೋಲು, ಹಲವು ಅಪಖ್ಯಾತಿಗೆ ಗುರಿಯಾದ ಟೀಂ ಇಂಡಿಯಾ!

  ನ್ಯೂಜಿಲೆಂಡ್ ಪ್ರವಾಸದದಲ್ಲಿ ಭರ್ಜರಿ ಶುಭಾರಂಭ ಪಡೆದ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯಲ್ಲಿ ಸೋಲಿಗೆ ಗುರಿಯಾಗಿದೆ. 5-0 ಅಂತರದಲ್ಲಿ ಟಿ20 ಸರಣಿ ಗೆದ್ದು ಇತಿಹಾಸ ರಚಿಸಿದ ಭಾರತ, ಮೊದಲ ಏಕದಿನ ಪಂದ್ಯದ ಸೋಲಿನೊಂದಿಗೆ ಹಲವು ಅಪಖ್ಯಾತಿಗೆ ಗುರಿಯಾಗಿದೆ. ಒಂದು ಸೋಲು ಭಾರತ ತಂಡಕ್ಕೆ ನೀಡಿದ ಆಘಾಗಳೆಷ್ಟು? ಇಲ್ಲಿದೆ ವಿವರ.

 • kl rahul

  Cricket3, Feb 2020, 11:24 AM IST

  ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕನ್ನಡಿಗ ರಾಹುಲ್ ಬರೆದ ಅಪರೂಪದ ದಾಖಲೆಗಳಿವು

  ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕೆ.ಎಲ್. ರಾಹುಲ್ ಬರೆದ ಅಪರೂಪದ ದಾಖಲೆಗಳ ವಿವರ ಇಲ್ಲಿದೆ ನೋಡಿ...

 • undefined

  BUSINESS2, Feb 2020, 3:23 PM IST

  40ರ ಗಡಿ ದಾಟಿದ ಚಿನ್ನ, 50ರ ಸಮೀಪ ಬೆಳ್ಳಿ: ಆಭರಣದಾಸೆಗೆ ಬಿತ್ತು ಕೊಳ್ಳಿ!

  ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದಂತೇ ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಆಭರಣ ಪ್ರಿಯರನ್ನು ದಂಗುಬಡಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 4,001 ರೂ. ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ಇದೀಗ 40,060 ರೂ. ಆಗಿದೆ.

 • virat kohli kl rahul
  Video Icon

  Cricket29, Jan 2020, 12:44 PM IST

  ಇಬ್ಬರು ದಿಗ್ಗಜರ ದಾಖಲೆ ಬ್ರೇಕ್ ಮಾಡಲು ರೆಡಿಯಾದ ರಾಹುಲ್

  ಮೂರನೇ ಟಿ20 ಪಂದ್ಯದಲ್ಲಿ ರಾಹುಲ್ ಕೆಲ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ