Search results - 314 Results
 • Palmyra Cricket Ground

  CRICKET23, Feb 2019, 11:12 AM IST

  ಟಿ20ಯಲ್ಲಿ ಅತಿದೊಡ್ಡ ಗೆಲುವು ಪಡೆದ ಆಂಧ್ರ!

  2007ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧ 172 ರನ್‌ ಗೆಲುವು ಸಾಧಿಸಿ ಲಂಕಾ ದಾಖಲೆ ಬರೆದಿತ್ತು. ಆ ದಾಖಲೆಯನ್ನು ಆಂಧ್ರ ಪುಡಿಗಟ್ಟಿದೆ.

 • Chris Gayle

  CRICKET22, Feb 2019, 4:10 PM IST

  ಅಫ್ರಿದಿ-ರೋಹಿತ್ ದಾಖಲೆ ಧೂಳಿಪಟ ಮಾಡಿದ ಗೇಲ್..!

  ವೆಸ್ಟ್ ಇಂಡಿಸ್ ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ವಿಶ್ವಕ್ರಿಕೆಟ್’ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. 
  ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಗೇಲ್ ಅಬ್ಬರಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಗೇಲ್ ಇದೀಗ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. 

 • Virat Kohli

  CRICKET18, Feb 2019, 4:28 PM IST

  ಐಪಿಎಲ್‌ನಲ್ಲಿ RCB ನಿರ್ಮಿಸಿದೆ ಅಪರೂಪದ ರೆಕಾರ್ಡ್ !

  12ನೇ ಆವೃತ್ತಿ ಐಪಿಎಲ್ ಟೂರ್ನಿಗೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ಆರಂಭಿಸಿದೆ. ಇದರ ಬೆನ್ನಲ್ಲೇ  RCB ದಾಖಲೆಗಳನ್ನ ಅಭಿಮಾನಿಗಳು ನೆನಪಿಸಿದ್ದಾರೆ. ಕಳೆದ 11 ಆವೃತ್ತಿಗಳಲ್ಲಿ RCB ಹಲವು ಅಪರೂಪದ ದಾಖಲೆ ನಿರ್ಮಿಸಿದೆ ಅವುಗಳ ಡಿಟೇಲ್ಸ್ ಇಲ್ಲಿದೆ ನೋಡಿ.
   

 • CRICKET16, Feb 2019, 12:18 PM IST

  ಐಪಿಎಲ್ 2019: ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ 3 ದಾಖಲೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 3 ಪ್ರಮುಖ ದಾಖಲೆ ಬರೆಯಲು ಸಜ್ಜಾಗಿದ್ದಾರೆ. 2019ರ ಆವೃತ್ತಿಯಲ್ಲಿ ಕೊಹ್ಲಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿವರ.

 • CRICKET16, Feb 2019, 10:43 AM IST

  ಐಪಿಎಲ್ 2019: ಎಂ.ಎಸ್.ಧೋನಿ ನಿರ್ಮಿಸಲಿದ್ದಾರೆ 4 ಅಪರೂಪದ ದಾಖಲೆ!

  ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹಲವು ದಾಖಲೆ ಬರೆದಿದ್ದಾರೆ. ಆದರೆ 12ನೇ ಆವೃತ್ತಿಯಲ್ಲಿ ಧೋನಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ 2019ರಲ್ಲಿ ಧೋನಿ ನಿರ್ಮಿಸಲಿರುವ ಅಪರೂಪದ 4 ದಾಖಲೆ ವಿವರ ಇಲ್ಲಿದೆ.

 • Yajamana

  Sandalwood13, Feb 2019, 10:17 AM IST

  ದರ್ಶನ್ ಸ್ಪೀಡ್‌ಗೆ ಸೌತ್ ಇಂಡಿಯಾ ಶೇಕ್ !

  ದರ್ಶನ್ ಅಭಿನಯದ ಯಜಮಾನ ಟೀಸರ್ ಗೆ ರಿಲೀಸ್ ಆಗಿದ್ದು ಅತೀ ಹೆಚ್ಚು ವೀಕ್ಷಣೆ ಪಡೆದಿದೆ. ಹೊಸ ದಾಖಲೆಯನ್ನೇ ಬರೆದಿದೆ. ಮಹೇಶ್ ಬಾಬು, ರಜನಿಕಾಂತ್ ರೆಕಾರ್ಡ್ಸ್ ನ್ನೇ ಬ್ರೇಕ್ ಮಾಡಿದೆ ಯಜಮಾನ. ಮಾರ್ಚ್ 1 ಕ್ಕೆ ತೆರೆ ಮೇಲೆ ಬರಲಿದೆ. ದರ್ಶನ್ ಗೆ ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದಾರೆ. 

 • Art Of Living

  state11, Feb 2019, 9:12 AM IST

  ನದಿ ಪುನಶ್ಚೇತನ: ಆರ್ಟ್‌ ಆಫ್‌ ಲಿವಿಂಗ್‌ ದಾಖಲೆ

  ನದಿ ಪುನಶ್ಚೇತನ: ಆರ್ಟ್‌ ಆಫ್‌ ಲಿವಿಂಗ್‌ ಲಿಮ್ಕಾ ದಾಖಲೆ| 4 ರಾಜ್ಯಗಳ 40 ನದಿ, ಹೊಳೆ, 26 ಕೆರೆಗಳ ಪುನಶ್ಚೇತನ| 5 ಸಾವಿರ ಹಳ್ಳಿಗಳ 50 ಲಕ್ಷ ಜನರಿಗೆ ಪ್ರಯೋಜನ: ಎಒಎ

 • Vande Mataram

  Udupi10, Feb 2019, 10:20 AM IST

  ವಂದೇ ಮಾತರಂ ಗೋಲ್ಡನ್ ಬುಕ್ ದಾಖಲೆಗೆ ಸೇರ್ಪಡೆ

  ವಿವಿಧ ರಾಗ ಸಂಯೋಜನೆ ಮೂಲಕ ಹಾಡಲಾದ ವಂದೇ ಮಾತರಂ ಗೀತೆಯು ಇದೀಗ ಗೋಲ್ಡನ್ ಬುಕ್ ಆಫ್ ರೇಕಾರ್ಡ್ ಗೆ ಸೇರ್ಪಡೆಯಾಗಿದೆ. 

 • Anil Kumble 10 wicket

  CRICKET7, Feb 2019, 6:30 PM IST

  ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ -20 ವರ್ಷದ ಸಂಭ್ರಮ!

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 07 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

 • rohit sharma

  CRICKET6, Feb 2019, 12:35 PM IST

  ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ ನಾಯಕ ರೋಹಿತ್‌ ಶರ್ಮಾ?

  ರೋಹಿತ್ ಶರ್ಮಾ ಇನ್ನು ಕೇವಲ 36 ರನ್ ಬಾರಿಸಿದರೆ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ಆಟಗಾರರೆನಿಸುತ್ತಾರೆ. ಪ್ರಸ್ತುತ ಗಪ್ಟಿಲ್ 74 ಇನ್ನಿಂಗ್ಸ್’ಗಳಲ್ಲಿ 2272 ರನ್ ಬಾರಿಸಿದ್ದಾರೆ.

 • Ind Vs NZ

  CRICKET3, Feb 2019, 7:45 PM IST

  ಇಂಡೊ-ಕಿವೀಸ್ ಸರಣಿಯಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!

  ಭಾರತ-ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಸರಣಿಯ ಕೆಲವು ಆಸಕ್ತಿಕರ ದಾಖಲೆ/ ಅಂಕಿ-ಅಂಶಗಳು ನಿಮಗಾಗಿ...

 • Hardik Pandya

  CRICKET3, Feb 2019, 4:54 PM IST

  ಎಬಿಡಿ ಅಪರೂಪದ ದಾಖಲೆ ಸರಿಗಟ್ಟಿದ ಪಾಂಡ್ಯ..!

  ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ. ಏನದು ದಾಖಲೆ ನೀವೇ ನೋಡಿ..

   

 • US Winter

  NEWS3, Feb 2019, 12:48 PM IST

  ಭೀಕರ ಯುದ್ಧದಲ್ಲಿ ಅಮೆರಿಕನ್ನರು: ನೋಡೋಣ ‘ನಡಗು’ವರು ಯಾರು?

  ಅಮೆರಿಕದಲ್ಲಿ ಹಿಂದೆಂದೂ ಕಾಣದ ಭೀಕರ ಚಳಿ ಲಗ್ಗೆ ಇಟ್ಟಿದ್ದು, ಇಡೀ ಅಮೆರಿಕ ಹಿಮದಲ್ಲಿ ಮುಳುಗಿದೆ. ಪ್ರಮುಖವಾಗಿ ಉತ್ತರ ಅಮೆರಿಕದ ಇಲಿನಿಯೋಸ್, ಮಿಸಿಸಿಪ್ಪಿ, ಇಂಡಿಯಾನಾ, ನಾರ್ಥ್ ಡಕೋಟಾ ಮುಂತಾದ ರಾಜ್ಯಗಳಲ್ಲಿ ಭೀಕರ ಚಳಿಗಾಳಿ ಬೀಸುತ್ತಿದ್ದು, ತಾಪಮಾನ -34 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ.

 • Sandalwood30, Jan 2019, 2:07 PM IST

  ರಿಲೀಸ್‌ಗೂ ಮುನ್ನವೇ ನಟಸಾರ್ವಭೌಮನ ದಾಖಲೆ!

  ವಿವಿಧ ಕಾರಣಗಳಿಂದಾಗಿ ಕುತೂಹಲ ಮೂಡಿಸಿರುವ 'ನಟಸಾರ್ವಭೌಮ' ರಿಲೀಸ್‌ಗೂ ಮುನ್ನವೇ ದಾಖಲೆ ನಿರ್ಮಿಸಿದೆ. ಓಂದ್ ಕಥೆ ಹೇಳ್ಲಾ ಟ್ರೇಲರ್ ಲಾಂಚ್ ಆಗಿದೆ... ಮುಂತಾದ ಸಿನಿ ಜಗತ್ತಿನ ಸಿನಿ ಎಕ್ಸ್‌ಪ್ರೆಸ್ ಇದು.

 • Virat Kohli-Kane Williamson

  CRICKET30, Jan 2019, 11:22 AM IST

  ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಬರೆದ ಅಪರೂಪದ ದಾಖಲೆ!

  ನ್ಯೂಜಿಲೆಂಡ್ ವಿರುದ್ದದ ಆರಂಭಿಕ 3 ಏಕದಿನ ಪಂದ್ಯ ಗೆದ್ದು ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಇದೀಗ ಸರಣಿ ಕ್ಲೀನ್ ಸ್ವೀಪ್ ಗೆಲುವಿಗೆ ಚಿತ್ತ ಹರಿಸಿದೆ. ಅದರಲ್ಲೂ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹಲವು ಅಪರೂಪದ ದಾಖಲೆ ಬರೆದಿದೆ. ಇಲ್ಲಿದೆ ಈ ದಾಖಲೆಗಳ ಲಿಸ್ಟ್