Search results - 46 Results
 • Rashmi Rao

  Food25, Dec 2018, 4:56 PM IST

  ಸಿಂಪಲ್, ಟೇಸ್ಟಿ ಕೇಕ್ ರೆಸಿಪಿ ಇಲ್ಲಿದೆ....

  ಇನ್ನೇನು ಹೊಸ ವರ್ಷ ಬರುತ್ತಿದೆ. ಕೇಕ್ ಮಾಡಿ, ಕಟ್ ಮಾಡಿ ಸಂಭ್ರಮಿಸಿ. ಅದರಲ್ಲಿಯೂ ಮನೆಯಲ್ಲಿಯೇ ಮಾಡಿರುವ ಕೇಕ್ ಕಟ್ ಮಾಡಿದರೆ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಇಲ್ಲಿದೆ ಟೇಸ್ಟಿ ಕೇಕ್ ಮಾಡೋ ಸಿಂಪಲ್ ರೆಸಿಪಿ.

 • NEWS4, Dec 2018, 6:32 PM IST

  ಬಾರದ ಲೋಕಕ್ಕೆ ಯುಟ್ಯೂಬ್ ಅಜ್ಜಿ ಮಸ್ತಾನಮ್ಮ!

  ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬ್ ಜನಪ್ರಿಯ ವೃದ್ಧೆ ಮಸ್ತಾನಮ್ಮ ವಿಧಿವಶರಾಗಿದ್ದಾರೆ. ತಮ್ಮ ಗ್ರಾಮೀಣ ಸೊಗಡಿನ ಚಿಕನ್ ಆಹಾರ ಶೈಲಿಯಿಂದಲೇ ಮಸ್ತಾನಮ್ಮ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು. 107 ವರ್ಷದ ಮಸ್ತಾನಮ್ಮ ತಮ್ಮ ಚಿಕನ್ ಕರ್ರಿ ಮುಂತಾದ ಮಾಂಸಾಹಾರಿ ಆಹಾರಗಳಿಂದ ಕೇವಲ 2 ವರ್ಷಗಳಲ್ಲಿ ವಿಶ್ವದಾದ್ಯಂತ ಸುಮಾರು 12 ಲಕ್ಷ ಅಭಿಮಾನಿಗಳನ್ನು ಗಳಿಸಿದ್ದರು. ಅಲ್ಲದೇ ವಿಶ್ವದ ಅತ್ಯಂತ ಹಿರಿಯ  ಯುಟ್ಯೂಬರ್ ಎಂಬ ಖ್ಯಾತಿಗೂ ಮಸ್ತಾನಮ್ಮ ಪಾತ್ರರಾಗಿದ್ದರು.

 • Pineapple kheer

  Food8, Nov 2018, 11:32 AM IST

  ರೆಸಿಪಿ : ಪೈನಾಪಲ್ ಖೀರ್

  ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ

 • Chawal dhokla

  Food6, Nov 2018, 10:51 AM IST

  ರೆಸಿಪಿ: ಚಾವಲ್ ಧೋಕ್ಲಾ

  ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ

 • Kadabu

  Food5, Nov 2018, 4:38 PM IST

  ರೆಸಿಪಿ: ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡೋದು ಹೇಗೆ?

  ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡುವುದು ವಾಡಿಕೆ. ಹಬ್ಬಗಳಲ್ಲಿ ಮಾಡುವ ವಿವಿಧ ಖಾದ್ಯಗಳಿಗೆ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. ದೀಪಾವಳಿ ಮೊದಲ ದಿನ ಮಾಡೋ ಚೀನಿಕಾಯಿ ಕಡುಬು ಮಾಡುವುದು ಹೇಗೆ?

 • Sabudana Thalipeeth

  Food5, Nov 2018, 10:45 AM IST

  ರೆಸಿಪಿ: ಸಾಬುದಾನ ತಾಲಿಪಟ್ಟು

  ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ 

 • Chicken curry

  Food23, Oct 2018, 4:23 PM IST

  ಟೇಸ್ಟಿ ಚಿಕನ್ ಮಾಡೋ ಸಿಂಪಲ್ ರೆಸಿಪಿ ಇದು...

  ಭಾನುವಾರ ಬಂದರೆ ಸಾಕು ನಾಲಿಗೆ ಏನಾದರೂ ಸ್ಪೆಷಲ್ ಟೇಸ್ಟ್ ಬಯಸುತ್ತದೆ. ನಾನ್‌ವೆಜ್ ಪ್ರಿಯರಿಗೆ ಏನಾದರೂ ಬೇಕೇ ಬೇಕು. ಅಯ್ಯೋ ಮಾಡ್ಲಿಕ್ಕೆ ಬರೋಲ್ಲವೆಂದು ಸುಮ್ಮನಾಗಬೇಡಿ. ಇಲ್ಲಿದೆ ಸಂಡೆ ಸ್ಪೆಷಲ್ ಚಿಕನ್ ಮಾಡೋ ಸಿಂಪಲ್ ರೆಸಿಪಿ. 

 • Pav bhaji

  Food19, Oct 2018, 11:15 AM IST

  ರೆಸಿಪಿ: ಮನೇಲೇ ಮಾಡ್ಬಹುದು ಪಾವ್ ಬಾಜಿ

  ಹೊಟ್ಟೇನೂ ತುಂಬುವಂತೆ ಮಾಡುವುದರೊಂದಿಗೆ ರುಚಿ ಎನಿಸುವ ಪಾವ್ ಬಾಜಿಯನ್ನು ಮನೇಲೂ ಮಾಡಬಹುದು. ಹೇಗೆ? ಇಲ್ಲಿದೆ ರೆಸಿಪಿ...

 • carrot rice

  Food25, Sep 2018, 1:13 PM IST

  ರೆಸಿಪಿ: ಕ್ಯಾರೆಟ್ ರೈಸ್

  ದೃಷ್ಟಿ ದೋಷ, ದೇಹದಲ್ಲಿ ಕೆಲವು ತೊಂದರೆ ಎಂದಾಕ್ಷಣ ಕೇಳುವ ಮಾತು ಕ್ಯಾರೇಟ್ ತಿನ್ನೋಲ್ವಾ? ತೊಳೆದು ದಿನಾ ಅದನ್ನೇ ತಿನ್ನೋ ಬದಲು ನಿತ್ಯವೂ ವೆರೈಟಿ ತಿನಿಸು ಮಾಡಿಕೊಂಡು ತಿನ್ನಬೇಕು. ಇವತ್ತು ಕ್ಯಾರೇಟ್ ರೈಸ್   ಟ್ರೈ ಮಾಡಿ. ಇಲ್ಲಿದೆ ರೆಸಿಪಿ.

 • Onion pakoda

  Food22, Sep 2018, 12:51 PM IST

  ರೆಸಿಪಿ: ಈರುಳ್ಳಿ ಪಕೋಡ

  ಅರ್ಧ ಗಂಟೆಯಲ್ಲಿ ಮಕ್ಕಳಿಗೆ ಕುರುಕು ತಿಂಡಿ ಮಾಡಿ ಕೊಟ್ಟರೆ, ಅಮ್ಮಂದಿರಿಗೋ ಎಲ್ಲಿಲ್ಲದ ನೆಮ್ಮದಿ ಸಿಕ್ಕಿದಂತಾಗುತ್ತದೆ. ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳಿಂದಲೇ ರುಚಿ ರುಚಿಯಾಗಿ ತಿಂಡಿ ಮಾಡಿಕೊಡಬಹುದೆಂದರೆ ಅದಕ್ಕಿಂತ ಖುಷಿ ಇನ್ನೇನಿದೆ? ಇಂಥದ್ದೊಂದು ಈರುಳ್ಳಿ ಪಕೋಡ ರೆಸಿಪಿ ಮಾಡೋ ವಿಧಾನ ಇಲ್ಲಿದೆ...

 • Ragi chakkuli

  Food16, Sep 2018, 12:22 PM IST

  ಅಡುಗೆ ರೆಸಿಪಿ: ರಾಗಿ ಚಕ್ಕುಲಿ

  ಉದ್ದು, ಅಕ್ಕಿ ಹಾಕೋ ಮಾಡುವ ಚಕ್ಕುಲಿ ಎಲ್ಲರಿಗೂ ಗೊತ್ತು. ಆದರೆ, ರಾಗಿ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಒಳ್ಳೆಯದು ರಾಗಿ ಮುದ್ದೆ, ಅಮ್ಲಿ ಅಲ್ಲದೇ ಇದರ ಚಕ್ಕುಲಿಯೂ ಮಾಡಬಹುದು. ಇಲ್ಲಿದೆ ರೆಸಿಪಿ.

 • Pineapple curry

  Food15, Sep 2018, 11:50 AM IST

  ಅಡುಗೆ ರೆಸಿಪಿ: ಅನಾನಸ್ ಪಲ್ಯ

  ಯಾವುದೇ ಸಮಾರಂಭ ಅಥವಾ ಹಬ್ಬದಲ್ಲಿ ಸಾಮಾನ್ಯವಾಗಿ ಊಟದ ಎಲೆ ಮೇಲೆ ಕಾಣುವುದು ತರಕಾರಿ ಪಲ್ಯ, ಆದರೆ ವೆರೖಟಿ ರುಚಿ ಬೇಕು ಆದರೆ  ತರಕಾರಿ ಬೇಡ ಎನ್ನುವರಿಗೆ ಇಲ್ಲಿದೆ  ಅನಾನಸ್ ಪಲ್ಯ ರೆಸಿಪಿ....

 • Garlic samber

  Food1, Sep 2018, 9:14 AM IST

  ಬಾಯಿ ರುಚಿ ಇಲ್ಲವೆಂದರ ಈ ಸಾರಿನ ರುಚಿ ನೋಡಿ

  ಬೆಳ್ಳುಳ್ಳಿ, ಶುಂಠಿ ಅಡುಗೆ ರುಚಿ ಹೆಚ್ಚಿಸುತ್ತದೆ. ತಂಡಿ, ಕಫ, ಕೆಮ್ಮಿಗೆ ಅತ್ಯುತ್ತಮ ಮದ್ದಾದ ಇದರ ಸಾರು ಬಾಯಿ ರುಚಿಯನ್ನೂ ಹೆಚ್ಚಿಸುತ್ತದೆ.

 • Modaka

  Food30, Aug 2018, 3:56 PM IST

  ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸುವು ಹೇಗೆ..?

  ಮೋದಕ  ಗಣೇಶನಿಗೆ ಅತ್ಯಂತ ಪ್ರಿಯವಾದುದಾಗಿದೆ. ಆದ್ದರಿಂದ ಗಣೇಶ ಚತುರ್ಥಿಯಂದು ಇದನ್ನು ಎಲ್ಲರ ಮನೆಯಲ್ಲಿಯೂ ತಯಾರು ಮಾಡುತ್ತಾರೆ. ಆದರೆ ಅದನ್ನು ತಯಾರಿ ಮಾಡುವ ವಿಧಾನ ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

 • NEWS25, Aug 2018, 4:04 PM IST

  ಅಯ್ಯೋ ಪಾಪಿ: ಹಿಂದೂ ಮಹಾಸಭಾ ವೆಬ್‌ಸೈಟ್‌ನಲ್ಲಿ ಗೋಮಾಂಸ ರೆಸಿಪಿ!

  ಸೈದ್ಧಾಂತಿಕ ಸಂಘರ್ಷಗಳು ಪ್ರಕೃತಿ ವಿಕೋಪದಂತ ಸಂದರ್ಭದಲ್ಲೂ ಕಂಡುಬಂದರೆ ಅದನ್ನು ಒಪ್ಪಿಕೊಳ್ಳುವುದು ಮನಸ್ಸು ಒಪ್ಪಲ್ಲ. ಪ್ರಾಕೃತಿಕ ಸಂಕಷ್ಟದ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಗಬೇಕಿದ್ದವರು, ಇದರಲ್ಲೂ ರಾಜಕೀಯ ಕಾಣುತ್ತಿರುವುದು ನಿಜಕ್ಕೂ ದುರಂತವೇ ಸರಿ. ಕೇರಳ ಜಲಪ್ರಳಯಕ್ಕೆ ಅಲ್ಲಿನ ಜನರ ಗೋಮಾಂಸ ಸೇವನೆಯೇ ಕಾರಣ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದು, ಇದನ್ನು ವಿರೋಧಿಸಿ ಹಿಂದೂ ಮಹಾಸಭಾ ವೆಬ್‌ಸೈಟ್ ಹ್ಯಾಕ್ ಮಾಡಿ ಅದರಲ್ಲಿ ಬೀಫ್ ರೆಸಿಪಿ ಹಾಕಿದ್ದು ಎರಡೂ ವಿರೋಧಕ್ಕೆ ಅರ್ಹವಾಗಿವೆ.