Rebel Star  

(Search results - 34)
 • Abhisheka Ambareesh Nikhil Kumarswamy
  Video Icon

  ENTERTAINMENT11, Apr 2019, 12:58 PM IST

  ನಿಖಿಲ್‌ಗೆ ಯಂಗ್ ರೆಬೆಲ್ ಅಭಿಷೇಕ್ ಎಚ್ಚರಿಕೆ!

  ಮಂಡ್ಯ ಲೋಕಸಭಾ ಚುನಾವಣೆ ಇಡೀ ಇಂಡಿಯಾದಲ್ಲೇ ಸದ್ದು ಮಾಡುತ್ತಿದೆ. ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ನಟ ದರ್ಶನ್ ಹಾಗೂ ಯಶ್ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ತಕ್ಷಣ ತನ್ನ ಅಣ್ಣಂದಿರ ಬಗ್ಗೆ ಮಾತನಾಡಿದರೆ, ನಾ ಸುಮ್ಮನಿರೋಲ್ಲ ಎಂದಿದ್ದಾರೆ. ಇದನ್ನು ಕೇಳಿದ ನಿಖಿಲ್ ರಿಯಾಕ್ಷನ್ ಹೇಗಿತ್ತು?

 • Shivaramegowda

  Lok Sabha Election News31, Mar 2019, 10:14 PM IST

  ‘ಅಂಬರೀಶ್ ಸೋಲಿಸಿದ್ದು ನಾನೇ, ನಾನು ನಾಗಮಂಗಲದ ಗಂಡು’

  ಮಂಡ್ಯ ಸಂಸದ ಶಿವರಾಮೇಗೌಡ ಅಬ್ಬರಿಸಿದ್ದಾರೆ. ಅಂಬರೀಶ್ ಮತ್ತು ಅಂಬರೀಶ್ ಪುತ್ರನ ಮೇಲೆ ವಾಗ್ದಾಳಿ ಮಾಡಿದ್ದಾರೆ.

 • Ambareesh

  ENTERTAINMENT15, Mar 2019, 10:30 AM IST

  ಅಂಬರೀಶ್ ಬಿರುದು ಮಿಸ್ಟೇಕ್ ಮಾಡಿದ ಕಲಾವಿದರ ಸಂಘ!

   

  ಚಿತ್ರರಂಗದ ದಿಗ್ಗಜ ಅಂಬರೀಶ್ ಅಭಿಮಾನಿಗಳಿಂದ ಪಡೆದುಕೊಂಡ ಬಿರುದು ‘ರೆಬೆಲ್’ನನ್ನು ನಾಮ ಫಲಕದಲ್ಲಿ ತಪ್ಪಾಗಿ ಕಲಾವಿದರ ಸಂಘದಲ್ಲಿ ಹಾಕಲಾಗಿದೆ.

 • Rakesh

  Sandalwood14, Mar 2019, 8:36 AM IST

  ಫ್ಯಾನ್ ಆಫ್ ರೆಬೆಲ್ ಸ್ಟಾರ್: ಅಂಬಿ ಅಭಿಮಾನಿಯ ಕಥೆಗೆ ನಾಯಕನ್ಯಾರು?

  ’ಫ್ಯಾನ್ ಆಫ್ ದಿ ರೆಬೆಲ್ ಸ್ಟಾರ್’ ಎನ್ನುವ ಸಿನಿಮಾವೊಂದು ಬರುತ್ತಿದೆ. ಇದು ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರ. ಈ ಇಡೀ ಸಿನಿಮಾ ಅಂಬರೀಶ್ ಅವರ ಉಸಿರಿನಂತಿದ್ದ ಮಂಡ್ಯದ ಮಣ್ಣಲ್ಲಿಯೇ ನಡೆಯುತ್ತದೆ.

 • Abhishek Ambareesh Dialogue goes viral
  Video Icon

  News21, Feb 2019, 8:06 PM IST

  ಅಭಿಷೇಕ್ ಅಂಬರೀಶ್ ಆ ಒಂದು ಡೈಲಾಗ್ ಸಖತ್ ವೈರಲ್!

  ರೆಬಲ್ ಸ್ಟಾರ್ ಅಂಬರೀಶ್ ಎಂದಿಗೂ ಕನ್ನಡಿಗರ ಮನಸ್ಸಿನಿಂದ ಮರೆಯಾಗುವುದೇ ಇಲ್ಲ. ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್  ಹೇಳಿರುವ ಡೈಲಾಗ್‌ವೊಂದು ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ರೆಬಲ್ ಪುತ್ರ ಹೇಳಿರುವ ಡೈಲಾಗ್ ಎಂಥದ್ದು?

 • Antha

  Sandalwood7, Feb 2019, 1:49 PM IST

  ಹೊಸ ತಂತ್ರಜ್ಞಾನದಲ್ಲಿ ರೆಬೆಲ್ ಸ್ಟಾರ್ 'ಅಂತ' ಬಿಡುಗಡೆ

  ‘ಕುತ್ತೇ ಕನ್ವರ್‌ ನಹೀ ಕನ್ವರ್‌ಲಾಲ್‌ ಬೋಲೋ’..' ಎಂಬ ಡೈಲಾಗ್‌ನಿಂದಲೇ ಅಂಬರೀಷ್ ಸ್ಯಾಂಡಲ್‌ವುಡ್ ಚಿತ್ರ ರಸಿಕರ ಹೃದಯ ಗೆದ್ದವರು. ರೌಡಿ ಪಾತ್ರವಾದರೂ, ಅವರ ಅಭಿನಯದಿಂದ ಕನ್ನಡಿಗರ ಮನ  ಗೆದ್ದು, 'ರೆಬೆಲ್ ಸ್ಟಾರ್' ಆದವರು. ಆ ಆಂಗಿಕ ಭಾಷೆ, ಭಾವಾಭಿನಯ....ಎಲ್ಲದರಿಂದಲೂ ಜನರನ್ನು ಮೋಡಿ ಮಾಡಿದ್ದ 'ಅಂತ' ಹೊಸ ತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ.

 • Yash

  News6, Jan 2019, 6:04 PM IST

  ಯಾವ ಕಾರಣಕ್ಕೆ ಯಶ್ ಬರ್ತ್‌ಡೆ ಸೆಲಬರೇಶನ್ ಬೇಡ ಅಂದ್ರು!

  ರಾಕಿಂಗ್ ಸ್ಟಾರ್ ಯಶ್ ಫೇಸ್ ಬುಕ್ ಲೈವ್‌ ನಲ್ಲಿ ಮಾತನಾಡಿದ್ದಾರೆ. ಜನವರಿ 8 ರ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣವನ್ನು ನೀಡಿದ್ದಾರೆ.

 • Ambareesh

  NEWS13, Dec 2018, 5:36 PM IST

  ಕೊನೆಗೂ ಲೋಕಸಭೆಯಲ್ಲಿ ಅಂಬಿಗೆ ಸಂತಾಪ: 3 ದಿನ ಬೇಕಾಯ್ತೇನಪ್ಪ?

  ಇತ್ತೀಚಿಗಷ್ಟೇ ನಿಧನರಾದ ಮಾಜಿ ಕೇಂದ್ರ, ರಾಜ್ಯ ಸಚಿವ ಹಾಗೂ ಹಿರಿಯ ನಟ ಅಂಬರೀಷ್ ಅವರಿಗೆ ಇಂದು ಲೋಕಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಮಾಜಿ ಕೇಂದ್ರ ಸಚಿವರೂ ಆಗಿದ್ದ ಅಂಬರೀಷ್​ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲದೇ ಇರುವುದಕ್ಕೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

 • Ambareesh

  NEWS12, Dec 2018, 3:16 PM IST

  ಅಂಬಿಗೆ ಲೋಕಸಭೆ ಅವಮಾನ: 2 ದಿನವಾದರೂ ಇಲ್ಲ ಸಂತಾಪ!

  ಇತ್ತೀಚಿಗೆ ನಿಧನರಾದ ಚಿತ್ರನಟ, ಅಭಿಮಾನಿಗಳ ಪಾಲಿನ ಕಲಿಯುಗದ ಕರ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ಸಚಿವ ಅಂಬರೀಶ್ ಅವರಿಗೆ ಸಂಸತ್ತು ಅವಮಾನಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿ ಎರಡು ದಿನ ಕಳೆದರೂ ಅಂಬರೀಶ್ ನಿಧನಕ್ಕೆ ಲೋಕಸಬೆಯಲ್ಲಿ ಸಂತಾಸ ಸೂಚಿಸಲಾಗಿಲ್ಲ.

 • Srinivas
  Video Icon

  INTERVIEW1, Dec 2018, 8:23 PM IST

  ಅಣ್ಣಾ ಇಲ್ಲದ ಜೀವನ ಕಷ್ಟ: ಅಂಬರೀಶ್ ಆಪ್ತನ ಮನದಾಳದ ಮಾತು!

  ಇತ್ತೀಚಿಗೆ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ವರ ಕುರಿತು ಅವರ ಆಪ್ತ ಮತ್ತು ಪಿಎ ಶ್ರೀನಿವಾಸ್ ಅವರು ಸುವರ್ಣನ್ಯೂಸ್ ಜೊತೆ ಅವರೊಂದಿಗಿನ ಒಡನಾಟದ ಅನುಭವವನ್ನು ಹಂಚಿಕೊಂಡಿದ್ಧಾರೆ. ಅಂಬರೀಶ್ ಬಾಳಿ ಬದಕಿದ ರೀತಿ, ಅವರ ನೇರ ನಡೆನುಡಿ ಕುರಿತು ಶ್ರೀನಿವಾಸ್ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

 • ದೇವೇಗೌಡ

  Sandalwood26, Nov 2018, 1:29 PM IST

  ಅಂಬಿಗೆ ಭಾವಪೂರ್ಣ ವಿದಾಯ ಹೇಳಿದ ಕರುನಾಡು

  ಅಂಬಿಗೆ ಭಾವಪೂರ್ಣ ವಿದಾಯ ಹೇಳಿದ ಕರುನಾಡು

 • ಇಬ್ಬರ ಸ್ವಭಾವಗಳು ವಿರದ್ಧವಾದ ಕಾರಣ ಇವರ ನಡುವೆ ಆಕರ್ಷಣೆಗೆ ಕಾರಣವೆನ್ನುತ್ತಾರೆ ಪತ್ನಿ ಸುಮಲತಾ.

  NEWS26, Nov 2018, 10:14 AM IST

  ರೆಬೆಲ್ ಸ್ಟಾರ್ ರಾಜಕೀಯ ಜೀವನದ ಏಳು-ಬೀಳು

  ಎರಡೂವರೆ ದಶಕದ ರಾಜಕೀಯ ಜೀವನದಲ್ಲಿ ನಾಲ್ಕು ಗೆಲುವು, ಮೂರು ಸೋಲು, ಮೂರು ಬಾರಿ ರಾಜೀನಾಮೆ, ತಲಾ ಒಂದು ಬಾರಿ ಕೇಂದ್ರ-ರಾಜ್ಯ ಸಚಿವ ಹುದ್ದೆ ಅಲಂಕರಿಸಿರುವ ಅವರು ಯಾವತ್ತೂ ಅಧಿಕಾರದ ಹಿಂದೆ ಬಿದ್ದವರಲ್ಲ. 

 • ’ಬೊಂಬೆ ಆಡ್ಸೋನು ಮೇಲೆ ಕುಂತವ್ನೆ....’ ಎಂದು ಹೇಳುತ್ತಾ ಜೀವನದ ಅರ್ಥವನ್ನು ಹೇಳಿಕೊಟ್ರು ಜಲೀಲ...

  News25, Nov 2018, 4:56 PM IST

  ’ಬೊಂಬೆ ಆಡ್ಸುವವನ....’ ಆಟದ ಬೊಂಬೆಯಾದ ಅಂಬಿ

  ಸ್ಯಾಂಡಲ್ ವುಡ್ ದಿಗ್ಗಜ, ರಾಜಕಾರಣಿ ಅಂಬರೀಶ್ ಇನ್ನು ನೆನಪು ಮಾತ್ರ. ಸ್ಯಾಂಡಲ್ ವುಡ್ ನ ಹಿರಿಯಣ್ಣನಂತಿದ್ದರು. ಏನೇ ಸಮಸ್ಯೆಯಾದರೂ ಅದನ್ನು ಇತ್ಯರ್ಥಪಡಿಸುತ್ತಿದ್ದರು. ಡ್ರಾಮಾ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದ ಫೋಟೋಗಳು ಇಲ್ಲಿವೆ ನೋಡಿ. 

 • Ambareesh

  BUSINESS25, Nov 2018, 1:36 PM IST

  ಅಂಬಿ ಅಣ್ಣ ಮತ್ತು ಬಿಸಿನೆಸ್: 'ಕೈ ಹಾಕಿದಲ್ಲೆಲ್ಲಾ ಗೌಡ್ರು ಸಕ್ಸೆಸ್!

  ಕರುನಾಡು ಮತ್ತೋರ್ವ ಪ್ರೀತಿ ಪಾತ್ರ ನಟನನ್ನು ಕಳೆದುಕೊಂಡಿದೆ. ಅಭಿಮಾನಿಗಳ ಪಾಲಿನ ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಇನ್ನು ನಮ್ಮ ಜೊತೆಗಿಲ್ಲ. ಅದರಂತೆ ಅಂಬರೀಷ್ ಕೇವಲ ಚಿತ್ರರಂಗ, ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೇ ವ್ಯಾಪಾರ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿದ್ದ ಹೂಡಿಕೆಗಳು ವ್ಯಾಪಾರ  ಕ್ಷೇತ್ರದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಜ್ಞಾನಕ್ಕೆ ಉದಾಹರಣೆಯಾಗಿದೆ.

 • Ambi Ning Vayassaytho

  NEWS25, Nov 2018, 10:48 AM IST

  ಈ ಕಾರಣಕ್ಕಾಗಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ನಟಿಸಿದ್ರಂತೆ!

  'ಅಂಬಿ ನಿಂಗ್ ವಯಸ್ಸಾಯ್ತೋ!' ಅಭಿನಯಿಸುವ ಹೊತ್ತಿಗೆ ಅವರು ಆನಾರೋಗ್ಯದಿಂದಾಗಿ ಅಂಬರೀಶ್ ಸಾಕಷ್ಟು ಆಯಾಸಗೊಂಡಿದ್ದರು. ಹಾಗಾಗಿಯೇ ಸಾಕಷ್ಟು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದ್ದರು. ಇಷ್ಟಾಗಿಯೂ ಅವರು ಈ ಚಿತ್ರದಲ್ಲಿ ಎರಡು ಕಾರಣಳಿಗೆ ಅಭಿನಯಿಸಿದ್ದರು.