Rebel Mlas  

(Search results - 112)
 • Yediyurappa

  NEWS31, Jul 2019, 10:37 AM IST

  ಕಾಂಗ್ರೆಸ್ ಅನರ್ಹ ಶಾಸಕರಿಗೆ BSY ಸಂಪುಟದಲ್ಲಿ ಸಚಿವ ಸ್ಥಾನ ಫಿಕ್ಸ್

  ಅತೃಪ್ತ ಶಾಸಕರು ಅನರ್ಹಗೊಂಡು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಲಾಗಿದೆ. ಆದರೆ ಇದೀಗ ಬಿಜೆಪಿ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಸುಳಿವನ್ನು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

 • NEWS31, Jul 2019, 8:51 AM IST

  ಅನರ್ಹಗೊಂಡ 14 ಶಾಸಕರು ಕಾಂಗ್ರೆಸ್‌ನಿಂದ ಉಚ್ಚಾಟನೆ

  ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನದಿಂದ ದೂರ| ಅನರ್ಹಗೊಂಡ 14 ಶಾಸಕರು ಕಾಂಗ್ರೆಸ್‌ನಿಂದ ಉಚ್ಚಾಟನೆ

 • Anand Asnotikar
  Video Icon

  NEWS29, Jul 2019, 6:23 PM IST

  ‘ಅತೃಪ್ತರಿಗೆ ಧಮ್‌ ಇಲ್ಲ, ಗಂಡಸ್ತನವಿದ್ರೆ ಸದನಕ್ಕೆ ಬಂದು ಮತ ಹಾಕ್ಬೇಕಿತ್ತು ’

  ಮಾಜಿ ಶಾಸಕ ಆನಂದ್ ಆಸ್ನೋಟಿಕರ್ ನಾಲಿಗೆ ಹರಿಬಿಟ್ಟಿದ್ದಾರೆ. ಅತೃಪ್ತ ಶಾಸಕರು ಗಂಡಸ್ತನ‌ ‌ಇದ್ದರೆ ಸದನಕ್ಕೆ ಬಂದು ವಿರುದ್ದ ಮತ ಹಾಕಬೇಕಿತ್ತು.  ಅದು ಬಿಟ್ಟು ನಪುಂಸಕರ ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ..?  ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ಮಾಡಿದ್ದಾರೆ.  ಕಾರವಾರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಸ್ನೋಟಿಕರ್ ಸುಪ್ರೀಂಕೋರ್ಟ್‌ನಲ್ಲಿ ಶಾಸಕರ ಅನರ್ಹತೆ ತಡೆ ಹಿಡಿಯುವ ಸಾಧ್ಯತೆ ಕಡಿಮೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮನ್ನ ಅನರ್ಹ ಮಾಡಲಾಗಿತ್ತು. ಆಗ ನಾವು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದೆವು. ನೋಟಿಸ್ ನೀಡದೆ ಅನರ್ಹತೆ ಮಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ನಮ್ಮ ಅನರ್ಹತೆ ರದ್ದಾಗಿತ್ತು. 20 ದಿನಗಳ‌ ಕಾಲ ಅನರ್ಹ ಶಾಸಕರ ರಾಜಕೀಯವನ್ನ ರಾಜ್ಯದ ಜನತೆ ನೋಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ. 

 • Experts

  NEWS29, Jul 2019, 9:21 AM IST

  ಶಾಸಕರ ಅನರ್ಹತೆಗೆ ತಜ್ಞರು ಏನಂತಾರೆ?

  ಶಾಸಕರ ಅನರ್ಹತೆಗೆ ತಜ್ಞರು ಹೇಳಿದ್ದೇನು?| ಸ್ಪೀಕರ್‌ ನಿರ್ಧಾರ ಸಂವಿಧಾನಬಾಹಿರ: ಆಚಾರ್ಯ| ಸ್ಪೀಕರ್‌ ನಿರ್ಧಾರ ಕಾನೂನುಬದ್ಧ: ಪೊನ್ನಣ್ಣ| ನಿರ್ಧಾರಕ್ಕೆ ಹಾರನಹಳ್ಳಿ, ಧನಂಜಯ್‌ ಟೀಕೆ

 • JDS

  NEWS28, Jul 2019, 4:07 PM IST

  ಕೂಗೋ ಕೋಳಿಗೆ ಖಾರ ಮಸಾಲೆ, ಬಾಡೂಟಕ್ಕೆ ಚಿಕನ್ ಆದ್ರು ಜೆಡಿಎಸ್ ಶಾಸಕರು!

  ಅತೃಪ್ತ ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿದ ನಂತರ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.  ಸ್ಪೀಕರ್ ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್‌ನ 11 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಜೆಡಿಎಸ್ ಮೂವರು ಶಾಸಕರನ್ನು ಸೋಶಿಯಲ್ ಮೀಡಿಯಾದಲ್ಲಿ ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವ ಪರಿ ಮಾತ್ರ ವಿಚಿತ್ರವಾಗಿದೆ.

 • karnataka rebel mla
  Video Icon

  NEWS28, Jul 2019, 3:40 PM IST

  ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲಿದ್ದಾರೆ ಅನರ್ಹ ಶಾಸಕರು

  ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಹಿರಿಯ ವಕೀಲರ ಬಳಿ ಚರ್ಚೆ ನಡೆಸಲಿದ್ದಾರೆ. 17 ಶಾಸಕರ ಸನರ್ಹದಿಂದ ವಿಧಾನಸಭೆ ಬಲ 207 ಕ್ಕೆ ಕುಸಿದಿದೆ. ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್‌, ಮುನಿರತ್ನ, ಭೈರತಿ ಬಸವರಾಜ್‌, ಪ್ರತಾಪಗೌಡ ಪಾಟೀಲ್‌, ರೋಷನ್‌ ಬೇಗ್‌, ಎಂಟಿಬಿ ನಾಗರಾಜ್‌, ಸುಧಾಕರ್‌, ಬಿಸಿ ಪಾಟೀಲ್‌, ಶಿವರಾಂ ಹೆಬ್ಬಾರ್‌, ಗೋಪಾಲಯ್ಯ,  ಶ್ರೀಮಂತ ಪಾಟೀಲ್‌, ಆನಂದ್‌ ಸಿಂಗ್‌, ನಾರಯಣ ಗೌಡ, ಹೆಚ್‌. ವಿಶ್ವನಾಥ್‌ ಅವರನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅನರ್ಹಗೊಳಸಿ ಆದೇಶ ಹೊರಡಿಸಿದ್ದಾರೆ.

 • BJP

  NEWS28, Jul 2019, 1:01 PM IST

  ಅತೃಪ್ತ ಶಾಸಕರು ಅನರ್ಹ: ಬದಲಾಯ್ತು ನಂಬರ್ ಗೇಮ್!

  ಅತೃಪ್ತ ಶಾಸಕರೆಲ್ಲಾ ಅನರ್ಹ| ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದಿಂದ ಬದಲಾಯ್ತು ನಂಬರ್ ಗೇಮ್| ಆದರೂ ಬಿಜೆಪಿಗಿಲ್ಲ ಟೆನ್ಶನ್

 • karnataka rebel mla

  NEWS28, Jul 2019, 11:59 AM IST

  ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್!

  ಕಾಂಗ್ರೆಸ್- ಜೆಡಿಎಸ್ ದೂರಿನನ್ವಯ 14 ಶಾಸಕರ ಅನರ್ಹತೆ| ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷದ ಒಟ್ಟು 14 ಶಾಸಕರು ಅನರ್ಹಗೊಂಡಿದ್ದಾರೆ| ಸುದ್ದಿಗೋಷಿಯಲ್ಲಿ ಅನರ್ಹರ ಹೆಸರು ಘೋಷಿಸಿದ ಸ್ಪೀಕರ್ ರಮೇಶ್ ಕುಮಾರ್

 • siddaramaiah
  Video Icon

  NEWS27, Jul 2019, 5:52 PM IST

  ಸಿದ್ದರಾಮಯ್ಯಗೆ ಅತೃಪ್ತರಿಂದ ಫೋನ್ ಮೇಲೆ ಫೋನ್! ವರ್ಕೌಟ್ ಆಯ್ತಾ ಅನರ್ಹತೆ ಪ್ಲಾನ್?

  ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದೇ ತಡ, ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಸಿದ್ದರಾಮಯ್ಯರಿಗೆ ಫೋನ್ ಮೇಲೆ ಫೋನ್ ಮಾಡುತ್ತಿದ್ದಾರಂತೆ. ಇನ್ನೂ ರಾಜೀನಾಮೆ vs  ಅನರ್ಹತೆಯ ಚೆಂಡು ಸ್ಪೀಕರ್ ಅಂಗಳದಲ್ಲೇ ಇದೆ. ಈ ಹಿನ್ನೆಲೆಯಲ್ಲಿ, ಮೂವರು ಶಾಸಕರ ಅನರ್ಹತೆ ಅತೃಪ್ತರಿಗೆ ಬಿಸಿ ಮುಟ್ಟಿಸಿದೆಯಾ?  ಈ ಸ್ಟೋರಿ ನೋಡಿ... 
   

 • NEWS27, Jul 2019, 10:40 AM IST

  ದೇಗುಲ ದರ್ಶನಕ್ಕೆ ಒಂದಷ್ಟು ಶಾಸಕರು : ಇನ್ನಷ್ಟು ಶಾಸಕರು ಅಜ್ಞಾತದಲ್ಲಿ

  ಇತ್ತ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಅತ್ತ ಅತೃಪ್ತರು ಶಾಸಕರು ದೇಗುಲ ದರ್ಶನ ಪಡೆದಿದ್ದಾರೆ. 

 • NEWS27, Jul 2019, 9:39 AM IST

  ಅತೃಪ್ತ ವಲಸಿಗರಿಗೆ ಬಿಜೆಪಿ ಸ್ವಾಗತ

  ಅತೃಪ್ತರಾಗಿ ಹೋದ ಕೈ ಶಾಸಕರಿಗೆ ಬಿಜೆಪಿ ನಾಯಕರು ಸ್ವಾಗತ ಕೋರಿದ್ದಾರೆ. ಅಲ್ಲದೇ ನಾಯಕರ ನಿರ್ಧಾರಕ್ಕೆ ಬದ್ದರಾಗಿರುವುದಾಗಿಯೂ ಹೇಳಿದ್ದಾರೆ

 • NEWS27, Jul 2019, 8:50 AM IST

  JDS ಮೂವರು ಅತೃಪ್ತ ಶಾಸಕರು ಅನರ್ಹ?

  ಶೀಘ್ರದಲ್ಲೇ ಮೂವರು ಜೆಡಿಎಸ್ ಶಾಸಕರನ್ನು ಅನರ್ಹ ಮಾಡುವ ಸಾಧ್ಯತೆ ಹೆಚ್ಚಿದೆ. ಬಿ ಎಸ್ ವೈ ವಿಶ್ವಾಸಮತಕ್ಕೂ ಮುನ್ನವೇ ಈ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. 

 • Rebels
  Video Icon

  NEWS26, Jul 2019, 1:32 PM IST

  ಹೊಸ ‘ಅಸ್ತ್ರ’ದೊಂದಿಗೆ ಮುಂಬೈಗೆ ಕಾಂಗ್ರೆಸ್ ನಾಯಕರ ಸಂದೇಶ! ಬದಲಾಗುತ್ತಾ ಅದೃಷ್ಟ?

  ಮೈತ್ರಿ ಸರ್ಕಾರ ಪತನವಾದರೂ, ಅತೃಪ್ತರನ್ನು ಮನವೊಲಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಬತ್ತಳಿಕೆಯಲ್ಲಿ ಹೊಸ ಅಸ್ತ್ರವೊಂದಿದೆ. ಬಂಡಾಯ ಶಾಸಕರನ್ನು ಸರಿದಾರಿಗೆ ತರಲು ಇದು ಸಹಾಯ ಮಾಡುತ್ತಾ? ಇಲ್ಲಿದೆ ವರದಿ... 

 • Ramesh Kumar slams MLAs NEWSABLE

  NEWS26, Jul 2019, 8:58 AM IST

  ಸ್ಪೀಕರ್ ಅನರ್ಹತೆ ತೀರ್ಪಿನಿಂದ ಹೊಸ ವಿವಾದ

  ಅತೃಪ್ತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿದವರಲ್ಲಿ ಮೂವರಿಗೆ ಅನರ್ಹತೆ ಶಿಕ್ಷೆ ನೀಡಲಾಗಿದೆ. ಈ ತೀರ್ಪು ಇದೀಗ ಹೊಸ ವಿವಾದ ಹುಟ್ಟು ಹಾಕಿದೆ. 

 • HD Devegowda

  NEWS26, Jul 2019, 8:24 AM IST

  ಈ ನಾಲ್ವರ ವಿರುದ್ಧ ನಡೆದಿದೆ JDS ಮಾಸ್ಟರ್ ಪ್ಲಾನ್ : ಹಣಿಯಲು ಹೊಸ ತಂತ್ರ

  ಕರ್ನಾಟಕ ರಾಜಕೀಯ ವಿಪ್ಲವಕ್ಕೆ ಕಾರಣರಾದ ರೆಬೆಲ್ ಶಾಸಕರ ವಿರುದ್ಧ ಮಾಸ್ಟರ್ ಪ್ಲಾನ್ ನಡೆಯುತ್ತಿದೆ. JDS ನಾಯಕರು ಈಗ ಹೊಸ ತಂತ್ರ ಹೆಣೆಯುತ್ತಿದ್ದಾರೆ.