Realme X7
(Search results - 2)MobilesNov 16, 2020, 6:44 PM IST
ಮುಂದಿನ ವರ್ಷ Realme X7 ಸೀರಿಸ್ 5G ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ
ಕಡಿಮೆ ಬೆಲೆಗೆ ಅತ್ಯುನ್ನತ ಫೋನ್ಗಳನ್ನು ಮಾರಾಟ ಮಾಡುವುದರ ಮೂಲಕ ಗ್ರಾಹಕರ ಮನಗೆಲ್ಲುತ್ತಿರುವ ರಿಯಲ್ಮೀ ತನ್ನ 5ಜಿ ತಂತ್ರಜ್ಞಾನದ ಎಕ್ಸ್7 ಸೀರಿಸ್ ಫೋನ್ಗಳನ್ನು ಮುಂದಿನ ವರ್ಷ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.
Whats NewOct 27, 2020, 7:43 PM IST
13,900 ರೂಪಾಯಿಯ ರಿಯಲ್ಮೀ C17 ಫೋನ್ ಶೀಘ್ರ ಬಿಡುಗಡೆ
ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿರುವ ರಿಯಲ್ಮೀ ಸಿ17 ಫೋನ್ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಭಾರತದಲ್ಲಿ ಸಿಗಲಿದೆ