Asianet Suvarna News Asianet Suvarna News
57 results for "

Real Estate

"
Suvarna FIR: Beautician wife kills her real estate business partner rbjSuvarna FIR: Beautician wife kills her real estate business partner rbj
Video Icon

Suvarna FIR: ಲೈಂಗಿಕವಾಗಿ ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಟಿಕ್‌ಟಾಕ್ ಸುಂದರಿ

ಟಿಕ್‌ಟಾಕ್ ಸುಂದರಿ..ರಿಯಲ್ ಎಸ್ಟೇಟ್ ಗಂಡ... ಅವಳು ಗಂಡನನ್ನು ಬಿಟ್ಟಿದ್ದಳು, ಆತ ಹೆಂಡತಿಯನ್ನು ಬಿಟ್ಟಿದ್ದ.. ಆಕೆಯ ಬ್ಯೂಟಿಗೆ ಫಿದಾ ಆದವನು ಹೆಂಡತಿಯನ್ನೇ ಬಿಟ್ಟು ಅವಳ ಹಿಂದೆ ಬಂದಿದ್ದ. ಹದಿನಾರು ವರ್ಷದ ಸಂಸಾರದಲ್ಲಿ ಅದೊಂದು ರಾತ್ರಿ ಅವರ ಭಂಗಲೆಯಲ್ಲಿ ನಡೆದ್ದದ್ದು ಭಯಾನಕ ಹಾಗೂ ನಿಗೂಢ. 

CRIME Nov 9, 2021, 3:53 PM IST

Uphaar Fire Tragedy case Delhi Court sentenced 7 year jail term to real estate Sushil Ansal and others ckmUphaar Fire Tragedy case Delhi Court sentenced 7 year jail term to real estate Sushil Ansal and others ckm

Uphaar Fire Tragedy: 24 ವರ್ಷ ಹಿಂದಿನ ಪ್ರಕರಣ, ಸಾಕ್ಷ್ಯ ತಿರುಚಿದ ಉದ್ಯಮಿಗಳಿಗೆ 7 ವರ್ಷ ಜೈಲು!

  • 1997ರಲ್ಲಿ ನಡೆದ ಉಹಾರ ಅಗ್ನಿ ಅವಘಡ ಪ್ರಕರಣ
  • ಪ್ರಮುಖ ಸಾಕ್ಷ್ಯ ತಿರುಚಿದ ಉದ್ಯಮಿ ಸುಶೀಲ್, ಗೋಪಾಲ್ ಅನ್ಸಾಲ್
  • ತೀರ್ಪು ನೀಡಿದ ದೆಹಲಿ ಪಟಿಯಾಲ ಕೋರ್ಟ್

India Nov 8, 2021, 8:19 PM IST

Three Arrested for Fire on Businessman Car Case in Bengaluru grgThree Arrested for Fire on Businessman Car Case in Bengaluru grg

ಉದ್ಯಮಿ ಕಾರಿಗೆ ಬೆಂಕಿ: ದಿ.ಮುತ್ತಪ್ಪ ರೈ ಪರ ವಕೀಲರು ಸೇರಿ ಮೂವರ ಸೆರೆ

ಇತ್ತೀಚೆಗೆ ರಿಯಲ್‌ ಎಸ್ಟೇಟ್‌(Real Estate) ಉದ್ಯಮಿ ಶ್ರೀನಿವಾಸ್‌ ನಾಯ್ಡು ಅವರ ರೇಂಜ್‌ ರೋವರ್‌ ಕಾರಿಗೆ ಬೆಂಕಿ(Fire) ಹಚ್ಚಿದ ಪ್ರಕರಣ ಸಂಬಂಧ ಮಾಜಿ ಭೂಗತ ದೊರೆ ದಿ.ಮುತ್ತಪ್ಪ ರೈ(Muttappa Rai) ಪರ ವಕೀಲರ ತಂಡದ ಮೂವರು ವಕೀಲರು ಸೇರಿದಂತೆ ಐವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Oct 28, 2021, 9:53 AM IST

Mumbai is least happiest city in the world to a buy houseMumbai is least happiest city in the world to a buy house

ಮಾಯಾನಗರಿ ಮುಂಬೈ ಬಗ್ಗೆ ಜನರಿಗಿಲ್ಲ ಒಲವು, ಜಾಗತಿಕ ಮಟ್ಟದಲ್ಲೇ ಕಡಿಮೆ ರೇಟಿಂಗ್!

-ಮನೆ ಖರೀದಿಸಲು ಅತ್ಯಂತ ಕಡಿಮೆ ಇಷ್ಟಪಡುವ ನಗರ ಮುಂಬೈ!

-ಇನ್ಸ್ಟಾಗ್ರಾಮ್‌ ಪೋಸ್ಟ್‌ಗಳನ್ನು ಬಳಸಿ ನಡೆದ ಸಮೀಕ್ಷೆ

-ಮನೆ ಖರೀದಿಸಲು ಅತ್ಯಂತ  ಹೆಚ್ಚು ಇಷ್ಟಪಡುವ ನಗರಗಳಲ್ಲಿ ಚಂಢೀಗಢಕ್ಕೆ 5ನೇ ಸ್ಥಾನ

International Oct 21, 2021, 10:39 AM IST

Real Estate lobby for Convert Jarkabandi Reserve Forest into Garden in Bengaluru grgReal Estate lobby for Convert Jarkabandi Reserve Forest into Garden in Bengaluru grg

ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್‌ ಎಸ್ಟೇಟ್‌ ಲಾಬಿ..!

ನಗರದ ಜಾರಕ ಬಂಡೆ(ಜೆ.ಬಿ.ಕಾವಲ್‌) ಅರಣ್ಯಪ್ರದೇಶದ ಹೊರ ಭಾಗದಲ್ಲಿ ರಿಯಲ್‌ ಎಸ್ಟೇಟ್‌(Real Estate) ಸಂಸ್ಥೆಗಳು ಬಂಡವಾಳ ಹೂಡಿದ್ದು ತಮ್ಮ ಆದಾಯ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ(Government) ಮೇಲೆ ಒತ್ತಡ ತಂದು ಮೀಸಲು ಅರಣ್ಯವನ್ನು ಉದ್ಯಾನವನ್ನಾಗಿ(Garden) ಪರಿವರ್ತಿಸಲು ಯತ್ನಿಸಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
 

Karnataka Districts Oct 18, 2021, 8:08 AM IST

Evergrande A Crisis That Has Hit China But Its Effects Are Felt in the world podEvergrande A Crisis That Has Hit China But Its Effects Are Felt in the world pod

ಚೀನಾ ಆರ್ಥಿಕತೆ ಗಡಗಡ: ವಿಶ್ವಕ್ಕೇ ಆತಂಕ: ಕೋಟ್ಯಂತರ ಹೂಡಿಕೆದಾರರಿಗೆ ಆತಂಕ!

* ಕೊರೋನಾ ಬಳಿಕ ಪ್ರಪಂಚಕ್ಕೆ ಮತ್ತೊಂದು ಭಾರೀ ಆಘಾತ ನೀಡುತ್ತಾ ಕಮ್ಯುನಿಸ್ಟ್‌ ದೇಶ?

* ಚೀನಾದ ಎರಡನೇ ಅತಿದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿ ಎವರ್‌ಗ್ರಾಂಡೆ ದಿವಾಳಿಯ ಅಂಚಿನತ್ತ

* ನೂರಾರು ಬ್ಯಾಂಕಿಂದ ಸಾಲ ಪಡೆದ ಕಂಪನಿ

* ಕೋಟ್ಯಂತರ ಹೂಡಿಕೆದಾರರಿಗೆ ಆತಂಕ, ಪ್ರತಿಭಟನೆ

BUSINESS Oct 10, 2021, 7:55 AM IST

Suvarna Focus Financial Crisis in china real estate bubble mahSuvarna Focus Financial Crisis in china real estate bubble mah
Video Icon

ಸಂಬಳಕ್ಕೂ ದುಡ್ಡಿಲ್ಲ.. ಸಾಲ ಕಟ್ಟೋಕೆ ಆಗ್ತಿಲ್ಲ...  ಈ 3 ಕಾರಣಕ್ಕೆ ಮಕಾಡೆ ಮಲಗಿದ ಚೀನಾ!

ಸಂಬಳಕ್ಕೂ ದುಡ್ಡಿಲ್ಲ.. ಸಾಲ(Loan) ಕಟ್ಟೋದಕ್ಕೂ ಆಗುತ್ತಿಲ್ಲ. ಚೀನಾದಲ್ಲಿ(China) ಭೀಕರ ಆರ್ಥಿಕ ಪರಿಸ್ಥಿತಿ(Financial Crisis) ಉಂಟಾಗಿದೆ. ಒಬ್ಬ ಸರ್ವಾಧಿಕಾರಿ ಎರಡು ದಶಕದ ಆಡಳಿತ.. ಆತ ಮಾಡಿದ ಮೂರು ತಪ್ಪು ಡ್ರ್ಯಾಗನ್ ದೇಶದ  ಪತನಕ್ಕೆ ಕಾರಣವಾಯ್ತಾ? ಕೊರೋನಾ ಜನಕ(Coronavirus) ಪಾಠ ಕಲಿಯುವ ಕಾಲ ಮಿಂಚಿ ಹೋಗಿದೆ.  ಜಗತ್ತನ್ನು ಆಳೋಕೆ ಹೊರಟವನು ಮಕಾಡೆ ಮಲಗಿದ್ದು ಎಲ್ಲಿ? ಭಾರತದ ಮೇಲಿನ ದ್ವೇಷ ಚೀನಾಕ್ಕೆ ಇಂಥ ಸ್ಥಿತಿ ತಂದಿತಾ? ಚೀನಾ ಎಂತಹ ಮೋಸಗಾರ ದೇಶ ಎನ್ನುವುದನ್ನು ಹೊಸದಾಗಿ ಹೇಳಬೇಕಿಲ್ಲ. ಸಣ್ಣ ರಾಷ್ಟ್ರಗಳಿಗೆ ಆಮಿಷ ತೋರಿಸಿ ಅವರನ್ನು  ತನ್ನ ಕೈ ವಶ ಮಾಡಿಕೊಳ್ಳುವ ಚೀನಾಕ್ಕೆ ಇಂಥ ದುರ್ಗತಿ ಬಂದಿದ್ದಾರೂ ಏಕೆ. ಚೀನಾ ಇಂದು ಭೀಕಾರಿ!

International Oct 8, 2021, 4:15 PM IST

Tax Department Raids Gujarat Realty Firm Detects Rs 500 Crore Unaccounted Transactions podTax Department Raids Gujarat Realty Firm Detects Rs 500 Crore Unaccounted Transactions pod

ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ!

* ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ 4 ದಿನದಿಂದ ಪರಿಶೀಲನೆ, 24 ಲಾಕರ್‌ ವಶ

* 1 ಕೋಟಿ ನಗದು ಅಧಿಕಾರಿಗಳಿಂದ ಜಪ್ತಿ

* ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ

India Oct 3, 2021, 7:42 AM IST

China Real Estate Giant Evergrande Sends Global ShockwavesChina Real Estate Giant Evergrande Sends Global Shockwaves

ಮತ್ತೊಂದು ಜಾಗತಿಕ ಆರ್ಥಿಕ ಹಿಂಜರಿತ?: ಭಾರೀ ಸಾಲದಲ್ಲಿ ಚೀನಾದ ರಿಯಲ್‌ ಎಸ್ಟೇಟ್‌ ಕಂಪನಿ!

* ಮತ್ತೊಂದು ಆರ್ಥಿಕ ಕುಸಿತದತ್ತ ಜಾಗತಿಕ ಹಣಕಾಸು ಮಾರುಕಟ್ಟೆ

* ಭಾರೀ ಸಾಲದಲ್ಲಿ ಚೀನಾದ ಎರಡನೇ ಅತಿ ದೊಡ್ಡ ರಿಯಲ್‌ ಎಸ್ಟೇಟ್ ಡೆವಲಪರ್

* ಕಂಪನಿ ಮುಳುಗದಂತೆ ತಡೆಯಬಹುದು ಚೀನಾ ಸರ್ಕಾರ

BUSINESS Sep 22, 2021, 5:14 PM IST

Swiss bank accounts India to get 3rd set of details info on real estate assets included 1st time podSwiss bank accounts India to get 3rd set of details info on real estate assets included 1st time pod

ಈ ಬಾರಿ ಸ್ವಿಸ್‌ ಬ್ಯಾಂಕಿಂದ ರಿಯಲ್‌ ಎಸ್ಟೇಟ್‌ ಮಾಹಿತಿ!

* ಮೊದಲ ಬಾರಿಗೆ ಭಾರತೀಯರ ಸ್ಥಿರಾಸ್ತಿ ಮಾಹಿತಿ ಬಹಿರಂಗ

* ಈ ಬಾರಿ ಸ್ವಿಸ್‌ ಬ್ಯಾಂಕಿಂದ ರಿಯಲ್‌ ಎಸ್ಟೇಟ್‌ ಮಾಹಿತಿ

BUSINESS Sep 13, 2021, 8:29 AM IST

Karnataka Govt Good news for who build new house snrKarnataka Govt Good news for who build new house snr

ಮನೆ ಖರೀದಿದಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ

  • ನಿವೇಶನ, ಮನೆ ಖರೀದಿದಾರರಿಗೆ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ
  • ಕೋವಿಡ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದಿರುವ ಕಾರಣ ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಲು ತೀರ್ಮಾನ

state Sep 4, 2021, 7:41 AM IST

Things to consider before investing in real estateThings to consider before investing in real estate

ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸೋ ಮುನ್ನ ಇವಿಷ್ಟು ವಿಚಾರ ಗಮನಿಸಿ

ಇಂದಿಗೂ ಹೂಡಿಕೆದಾರರಿಗೆ ಸುರಕ್ಷಿತ ತಾಣವೆಂದ್ರೆ ರಿಯಲ್‌ ಎಸ್ಟೇಟ್‌. ಆದ್ರೆ ಈ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸೋ ಮುನ್ನ ಕೆಲವು ವಿಚಾರಗಳನ್ನು ಗಮನಿಸೋದು ಅಗತ್ಯ.

BUSINESS Jul 22, 2021, 12:06 PM IST

Bengaluru based Nitesh Estates booked for defaulting on bank loan podBengaluru based Nitesh Estates booked for defaulting on bank loan pod

ಯೆಸ್‌ ಬ್ಯಾಂಕ್‌ಗೆ ನಿತೇಶ್‌ ಎಸ್ಟೇಟ್‌ 712 ಕೋಟಿ ರೂ. ವಂಚನೆ: ದೂರು

* ಯೆಸ್‌ ಬ್ಯಾಂಕ್‌ಗೆ ನಿತೇಶ್‌ ಎಸ್ಟೇಟ್‌ 712 ಕೋಟಿ ವಂಚನೆ: ದೂರು

* ರಿಯಲ್‌ ಎಸ್ಟೇಟ್‌ ಯೋಜನೆಗಳಿಗೆ ಭಾರಿ ಸಾಲ ಪಡೆದು ಮೋಸ: ಎಫ್‌ಐಆರ್‌ ದಾಖಲು

* 2016ರಿಂದ ಆರೋಪಿ ನಿತೇಶ್‌ ಎಸ್ಟೇಟ್ಸ್‌ ಲಿ. ಕಂಪನಿ ಮುಂಬೈ ಹಾಗೂ ಬೆಂಗಳೂರಿನ ಕಸ್ತೂರ್‌ಬಾ ರಸ್ತೆಯಲ್ಲಿರುವ ಯೆಸ್‌ ಬ್ಯಾಂಕಿನಲ್ಲಿ ಹಣಕಾಸು ವ್ಯವಹಾರ ಪ್ರಾರಂಭಿಸಿತ್ತು.

state Jul 7, 2021, 7:30 AM IST

IAS Shilpa Nag Slams Rohini sindhuri On Real Estate Issue snrIAS Shilpa Nag Slams Rohini sindhuri On Real Estate Issue snr

ರಾಜೀನಾಮೆ ವಾಪಸ್ ಪಡೆದಿದ್ದೇನೆ : ರೋಹಿಣಿ ವಿರುದ್ದ ಮತ್ತೆ ಗುಡುಗಿದ ಶಿಲ್ಪಾ

  •  ನಾನು ನನ್ನ ರಾಜೀನಾಮೆಯನ್ನ ವಾಪಸ್ ಪಡೆದಿದ್ದೇನೆ ಎಂದ ಶಿಲ್ಪಾ ನಾಗ್
  • ಇಂತಹ ಅಧಿಕಾರಿಗಳು ಯಾವ ಜಾಗದಲ್ಲಿ ಇರಬಾರದೆಂದು ರೋಹಿಣಿ ವಿರುದ್ಧ ಅಸಮಾಧಾನ
  • ಮೈಸೂರಿನಲ್ಲಿ ಎಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದ ಶಿಲ್ಪಾ

Karnataka Districts Jun 6, 2021, 2:38 PM IST

Asianet Suvarna FIR real estate Businessman  Brutal Murder Bengaluru mahAsianet Suvarna FIR real estate Businessman  Brutal Murder Bengaluru mah

ಬೆಂಗಳೂರು;  ಎಲ್ಲಾ ಅವಳಿಗಾಗಿ,  ಸುಂದರಿಗಾಗಿ ಇಳಿಸಂಜೆ ಹೆಣ ಬಿತ್ತು!

ಹೆಣ್ಣಿನ ಮೋಹಕ್ಕೆ ಸಿಲುಕಿದವರು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಈ  ಪ್ರಕರಣವೇ ಉದಾಹರಣೆ. ಒಂದು ಹೆಣ ಬೇಕಾದರೂ ಉರುಳಿಸುತ್ತಾರೆ. ಇದು ಎರಡು ವರ್ಷದ ಅಫೇರ್ ಕತೆ. ಎಲ್ಲಾ ಅವಳಿಗಾಗಿ.. ಐದು ಹುಡುಗರು ಒಂದು ಭಯಾನ ಅಟ್ಯಾಕ್.  ರಿಯಲ್ ಎಸ್ಟೇಟ್ ಉದ್ಯಮಿ .. ಇಳಿ ಸಂಜೆ ಬೆಂಗಳೂರಿನ ರಸ್ತೆ ಮಧ್ಯದಲ್ಲಿ ನಡೆದ ಅಟ್ಯಾಕ್. ಹೆಣ್ಣೊಬ್ಬಳ ಹಿಂದೆ. 

CRIME Mar 27, 2021, 2:35 PM IST