Ready To Wait  

(Search results - 1)
  • #ReadyToWait Campaign begin in Kerala on Shabarimala Judgement#ReadyToWait Campaign begin in Kerala on Shabarimala Judgement

    NEWSOct 3, 2018, 2:14 PM IST

    ಶಬರಿಮಲೆ ತೀರ್ಪು ವಿರೋಧಿಸಿ ಶುರುವಾಯ್ತು 'ಕಾಯಲು ಸಿದ್ಧ’ ಮಹಿಳಾ ಆಂದೋಲನ

    ಸುಪ್ರೀಂ ಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸಮಾನ ಮನಸ್ಕ ಮಹಿಳೆಯರು #ReadyToWait ಎನ್ನುವ ಆಂದೋಲನವನ್ನು ಶುರು ಮಾಡಿದ್ದಾರೆ. ಈ ಆಂದೋಲನದ ಬಗ್ಗೆ ವಕ್ತಾರೆ ಪದ್ಮಾ ಪಿಳ್ಳೈ, ನಾವು ದೇವಾಲಯದ ಸಂಪ್ರದಾಯ, ಪರಂಪರೆಯನ್ನು ಗೌರವಿಸುತ್ತೇವೆ. 50 ವರ್ಷದವರೆಗೆ ಕಾಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಾಕಷ್ಟು ಮಹಿಳೆಯರು ದನಿಗೂಡಿಸಿದ್ದಾರೆ.