Search results - 214 Results
 • ipl 2019

  CRICKET19, Feb 2019, 3:38 PM IST

  ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!

  12ನೇ ಆವೃತ್ತಿ ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ಲೋಕಸಭಾ ಚುನಾವಣೆ ದಿನಾಂಕ ಇನ್ನೂ ಪ್ರಕಟಗೊಳ್ಳದ ಕಾರಣ ಬಿಸಿಸಿಐ ಆರಂಭಿಕ  2 ವಾರಗಳ ವೇಳಾಪಟ್ಟಿಯನ್ನ ಪ್ರಕಟಿಸಿದೆ. 17 ಪಂದ್ಯಗಳ ಈ ವೇಳಾಪಟ್ಟಿಯಲ್ಲಿ ಉದ್ಘಾಟನೆ ಪಂದ್ಯ ಆಡೋ ತಂಡ ಯಾವುದು? ಇಲ್ಲಿದೆ ಪಂದ್ಯಗಳ ವಿವರ.

 • Virat Kohli

  CRICKET18, Feb 2019, 4:28 PM IST

  ಐಪಿಎಲ್‌ನಲ್ಲಿ RCB ನಿರ್ಮಿಸಿದೆ ಅಪರೂಪದ ರೆಕಾರ್ಡ್ !

  12ನೇ ಆವೃತ್ತಿ ಐಪಿಎಲ್ ಟೂರ್ನಿಗೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ಆರಂಭಿಸಿದೆ. ಇದರ ಬೆನ್ನಲ್ಲೇ  RCB ದಾಖಲೆಗಳನ್ನ ಅಭಿಮಾನಿಗಳು ನೆನಪಿಸಿದ್ದಾರೆ. ಕಳೆದ 11 ಆವೃತ್ತಿಗಳಲ್ಲಿ RCB ಹಲವು ಅಪರೂಪದ ದಾಖಲೆ ನಿರ್ಮಿಸಿದೆ ಅವುಗಳ ಡಿಟೇಲ್ಸ್ ಇಲ್ಲಿದೆ ನೋಡಿ.
   

 • CRICKET16, Feb 2019, 12:18 PM IST

  ಐಪಿಎಲ್ 2019: ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ 3 ದಾಖಲೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 3 ಪ್ರಮುಖ ದಾಖಲೆ ಬರೆಯಲು ಸಜ್ಜಾಗಿದ್ದಾರೆ. 2019ರ ಆವೃತ್ತಿಯಲ್ಲಿ ಕೊಹ್ಲಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿವರ.

 • rcb

  CRICKET13, Feb 2019, 2:02 PM IST

  RCB ಸಹಾಯಕ ಕೋಚ್ ಆಗಿ ಜಮ್ಮು ಕಾಶ್ಮೀರ ಮಾಜಿ ಕ್ರಿಕೆಟಿಗ ನೇಮಕ!

  2019ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ನೂತನ ಅಸಿಸ್ಟೆಂಟ್ ಕೋಚ್ ನೇಮಕ ಮಾಡಿದೆ. ಜಮ್ಮ ಮತ್ತು ಕಾಶ್ಮೀರದ ಮಾಜಿ ಕ್ರಿಕೆಟಿಗನ್ನ ಆಯ್ಕೆ ಮಾಡಿರುವ RCB, 2019ರ  ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
   

 • CRICKET6, Feb 2019, 9:33 PM IST

  IPL 2019: ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ RCB

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ಆರಂಭಿಸಿದೆ. 12ನೇ ಆವೃತ್ತಿ ಐಪಿಎಲ್ ಟೂರ್ನಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ RCB ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಶುರುಮಾಡಿದೆ. ಯಾವ ಕ್ರಿಕೆಟಿಗರು ಅಭ್ಯಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿದೆ ವಿವರ.
   

 • CRICKET1, Feb 2019, 4:21 PM IST

  ಐಪಿಎಲ್ 2019: ಇಲ್ಲಿದೆ RCB ತಂಡದ ಬೆಸ್ಟ್ ಪ್ಲೇಯಿಂಗ್ ಇಲೆವೆನ್ !

  2019ರ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸಿದ್ಧತೆ ಆರಂಭಿಸಿದೆ. ಆರ್‌ಸಿಬಿ ಕೋಚ್ ಹಾಗೂ ಮ್ಯಾನೇಜ್ಮೆಂಟ್ ಇದೀಗ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುತ್ತಿದೆ. RCB ಬೆಸ್ಟ್ ಪ್ಲೇಯಿಂಗ್ ಇಲೆವೆನ್ ವಿವರ ಇಲ್ಲಿದೆ.

 • CRICKET21, Jan 2019, 5:00 PM IST

  IPL ಆರಂಭಕ್ಕೂ ಮುನ್ನ RCB ಪಡೆಗೆ ಮುಖಭಂಗ..!

  ಬಹುನಿರೀಕ್ಷಿತ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್’ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿ ಈಗಾಗಲೇ ಪ್ರಶಸ್ತಿಯ ಕನವರಿಕೆಯಲ್ಲಿದೆ. 11 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿ ಆರಂಭಕ್ಕೂ ಮುನ್ನವೇ ಟ್ವೀಟ್’ವೊಂದನ್ನು ಮಾಡಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.

 • rcb

  CRICKET22, Dec 2018, 4:26 PM IST

  25 ಲಕ್ಷ ಉಳಿಸಲು ಹೋಗಿ ಕೈ ಸುಟ್ಟುಕೊಂಡ RCB!

  2019ರ ಐಪಿಎಲ್‌ನ ಬಿಡ್ಡಿಂಗ್ ನಡೆದಿದ್ದು, ಎಲ್ಲಾ ಫ್ರಾಂಚೈಸಿಗಳು ಉತ್ತಮ ಆಟಗಾರರನ್ನೇ ಖರೀದಿಸಿವೆ. ಆದರೆ 25 ಲಕ್ಷ ಉಳಿಸಲು ಹೋದ ಆರ್‌ಸಿಬಿ ಮಾತ್ರ ತನಗೇ ತಾನೇ ನಷ್ಟ ಮಾಡಿಕೊಂಡಿದೆ.

 • Shimron Hetmyer

  SPORTS19, Dec 2018, 8:48 PM IST

  ಆರ್‌ಸಿಬಿ ಸೇರಿಕೊಂಡ ಸಂತಸ-ಶಿಮ್ರೊನ್ ಹೆಟ್ಮೆರ್ ವೀಡಿಯೋ ವೈರಲ್!

  ಜೈಪುರದಲ್ಲಿ 12ನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ ನಡೆದ ಹರಾಜಿನಲ್ಲಿ RCB ತಂಡ ಶಿಮ್ರೊನ್ ಹೆಟ್ಮೆರ್ ಖರೀದಿ ಮಾಡಿತ್ತು.  4.2 ಕೋಟಿಗೆ ಶಿಮ್ರೊನ್ ಖರೀದಿಸುತ್ತಿದ್ದಂತೆ, ಹೊಟೆಲ್‌ನಲ್ಲಿ ಹರಾಜು ವೀಕ್ಷಿಸುತ್ತಿದ್ದ ಶಿಮ್ರೊನ್ ಪ್ರತಿಕ್ರಿಯೆ ವೈರಲ್ ಆಗಿದೆ.

 • Devdut Padikkal

  SPORTS19, Dec 2018, 4:18 PM IST

  Exclusive ಸಂದರ್ಶನ: RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಏಕೈಕ ಕನ್ನಡಿಗನನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. 18ರ ಯವ ಪ್ರತಿಭಾನ್ವಿತ ಎಡಗೈ ಬ್ಯಾಟ್ಸ್‌ಮನ್ ದೇವದತ್ ಜೊತೆ ಸುವರ್ಣನ್ಯೂಸ್.ಕಾಂ ನಡೆಸಿದ Exclussive ಸಂದರ್ಶನ ಇಲ್ಲಿದೆ.
   

 • SPORTS18, Dec 2018, 9:41 PM IST

  ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!

  ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಆಟಗಾರರನ್ನ ಖರೀದಿಸೋ ಮೂಲಕ ಒಟ್ಟು ತಂಡದ ಆಟಾಗಾರರ ಸಂಖ್ಯೆ 24ಕ್ಕೆ ಏರಿಕೆ ಮಾಡಿಕೊಂಡಿದೆ. ಇಲ್ಲಿದೆ ಆರ್‌ಸಿಬಿ ತಂಡದ ಕಂಪ್ಲೀಟ್ ಲಿಸ್ಟ್.
   

 • SPORTS18, Dec 2018, 6:51 PM IST

  ಐಪಿಎಲ್ ಹರಾಜು 2019: 16 ವರ್ಷದ ಪೋರನಿಗೆ 1.5 ಕೋಟಿ ನೀಡಿದ ಆರ್‌ಸಿಬಿ

  ಐಪಿಎಲ್ ಟೂರ್ನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೆ ಖರೀದಿಸಿದ ಆಟಗಾರರು ಯಾರು? ಇಲ್ಲಿದೆ 
   

 • SPORTS18, Dec 2018, 6:09 PM IST

  ಬರೋಬ್ಬರಿ 5 ಕೋಟಿ ನೀಡಿ ಶಿವಂ ದುಬೆ ಖರೀದಿಸಿದ RCB

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಈವರೆಗೆ ಐವರು ಆಟಗಾರರನ್ನ ಖರೀದಿಸಿದೆ. ಇವರಲ್ಲಿ ಶಿವಂ ದುಬೆಗೆ ಗರಿಷ್ಠ ಮೊತ್ತ ನೀಡಿ ಆರ್‌ಸಿಬಿ ಖರೀದಿ ಮಾಡಿದೆ. ಆರ್‌ಸಿಬಿ ತಂಡದ ಹರಾಜು ಡೀಟೇಲ್ಸ್ ಇಲ್ಲಿದೆ.
   

 • SPORTS18, Dec 2018, 5:35 PM IST

  ಕನ್ನಡಿಗನನ್ನ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಹರಾಜಿನಲ್ಲಿ ಕನ್ನಡಿಗನಿಗೆ ಮಣೆ ಹಾಕಿದೆ. ಆರ್‌ಸಿಬಿ ತಂಡ ಸೇರಿಕೊಂಡ ಕನ್ನಡಿಗ ಯಾರು?

 • Virat Kohli

  SPORTS16, Dec 2018, 5:11 PM IST

  ಐಪಿಎಲ್ 2019: ಹರಾಜಿಗೂ ಮುನ್ನ ಆರ್‌ಸಿಬಿ ತಂಡ ಹೀಗಿದೆ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿಗೆ ರೆಡಿಯಾಗಿದೆ. ಹರಾಜಿಗೂ ಮೊದಲು ಆರ್‌ಸಿಬಿ ತಂಡ ಹೇಗಿದೆ? ಯಾರೆಲ್ಲಾ ತಂಡದಲ್ಲಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ.