Rcb Vs Srh  

(Search results - 14)
 • Umpire Nigel Llong

  SPORTS7, May 2019, 3:13 PM IST

  RCB ಮೇಲಿನ ಸಿಟ್ಟಿಗೆ ಬಾಗಿಲು ಮುರಿದ ಅಂಪೈರ್- ನಿಗೆಲ್‌ಗೆ ಬಿತ್ತು ಬರೆ!

  IPL ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್‌ಗೆ ದಂಡ ಹಾಕಲಾಗಿದೆ. ಇಷ್ಟು  ನಿಯಮ ಉಲ್ಲಂಘನೆಗೆ ಕಾರಣದಿಂದ ಆಟಗಾರರು ದಂಡ ಕಟ್ಟುತ್ತಿದ್ದರು. ಇದೀಗ ಅನುಚಿತ ವರ್ತನೆ ತೋರಿದ ಅಂಪೈರ್ ದಂಡ ಕಟ್ಟಿದ ಘಟನೆ ನಡೆದಿದೆ. 

 • Virat Kohli was named Man of the Match after he scored his fifth IPL century off 58 balls to help Bangalore register 213 on the scoreboard.

  SPORTS5, May 2019, 5:05 PM IST

  ಕೊಹ್ಲಿ ಟ್ರೋಲ್ ಮಾಡಲು ಹೋಗಿ ತಾನೇ ಟ್ರೋಲ್ ಆದ ಖಲೀಲ್..!

  ಹೈದರಾಬಾದ್ ನೀಡಿದ್ದ ಗುರಿ ಬೆನ್ನತ್ತಿದ RCB ಕೇವಲ 20 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ 4ನೇ ವಿಕೆಟ್’ಗೆ ಶಿಮ್ರೋನ್ ಹೆಟ್ಮೇಯರ್ ಜೋಡಿ 144 ರನ್ ಸಿಡಿಸುವ ಮೂಲಕ RCB ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಬೆಂಗಳೂರು ತಂಡ 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟಗಳ ಭರ್ಜರಿ ಜಯ ಸಾಧಿಸುವ ಮೂಲಕ 12ನೇ ಆವೃತ್ತಿಗೆ ಗೆಲುವಿನೊಂದಿಗೆ ವಿದಾಯ ಹೇಳಿತು.

 • RCB Vs SRH

  SPORTS5, May 2019, 2:21 PM IST

  IPL 12: ಲೀಗ್ ಹಂತ ಇಂದು ಮುಕ್ತಾಯ; ಅಂಕಪಟ್ಟಿಯಲ್ಲಿ ಮೇಲೇರಿದ RCB

  ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಆಘಾತ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದು 7ನೇ ಸ್ಥಾನಕ್ಕೆ ಲಗ್ಗೆಯಿಡುವುದರ ಮೂಲಕ 12ನೇ ಆವೃತ್ತಿಯ ಐಪಿಎಲ್’ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. 
   

 • RCB vs SRH

  SPORTS4, May 2019, 3:01 PM IST

  ಸನ್‌ ಪ್ಲೇ-ಆಫ್‌ ಆಸೆಗೆ ತಣ್ಣೀರೆರೆಚುತ್ತಾ RCB?

  ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದರೂ, ಸನ್‌ರೈಸ​ರ್ಸ್ ನೆಟ್‌ ರನ್‌ರೇಟ್‌ +0.653 ಇದೆ. ಪ್ಲೇ-ಆಫ್‌ ಪೈಪೋಟಿಯಲ್ಲಿರುವ ಉಳಿದೆಲ್ಲಾ ತಂಡಗಳಿಗಿಂತ ಉತ್ತಮ ರನ್‌ರೇಟ್‌ ಹೊಂದಿರುವ ಕಾರಣ, ಸನ್‌ರೈಸರ್ಸ್’ಗೆ ಮುಂದಿನ ಹಂತಕ್ಕೇರಲು ಅವಕಾಶ ಹೆಚ್ಚಿರಲಿದೆ.
   

 • Prayas Ray Barman

  SPORTS31, Mar 2019, 5:02 PM IST

  ಯಾರು ಈ ಪ್ರಯಾಸ್ ರೇ ಬರ್ಮಾನ್..?

  12ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ 16 ವರ್ಷದ ಪ್ರಯಾಸ್ ರೇ ಬರ್ಮಾನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ 1.5 ಕೋಟಿ ನೀಡಿ ಖರೀದಿಸಿತ್ತು.

 • RCB vs SRH

  SPORTS31, Mar 2019, 12:47 PM IST

  IPL 12: ಬಲಿಷ್ಠ ಸನ್’ರೈಸರ್ಸ್ ಮಣಿಸುತ್ತಾ RCB..?

  ಆರ್‌ಸಿಬಿ ಬೌಲಿಂಗ್‌ ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಎನಿಸುತ್ತಿದೆ. ಯಜುವೇಂದ್ರ ಚಹಲ್‌ ಸ್ಪಿನ್‌ ಮೋಡಿ ಹೈದರಾಬಾದ್‌ನಲ್ಲೂ ನಡೆದರೆ ಆರ್‌ಸಿಬಿಗೆ ಗೆಲುವು ಸುಲಭವಾಗಲಿದೆ.

 • RCB Team

  18, May 2018, 4:13 PM IST

  ಚಿನ್ನಸ್ವಾಮಿ ಮೈದಾನದಲ್ಲಿ ಹೈಡ್ರಾಮಾ; ಇದು ನಾಟೌಟ್ ಅಂತೆ..!!

  ಆರ್’ಸಿಬಿ ಪರ ಉಮೇಶ್ ಯಾದವ್ ಹಾಕಿದ ಮೂರನೇ ಓವರ್’ನ 5ನೇ ಎಸೆತ ಈ ಚರ್ಚೆಗೆ ಮೂಲ ಕಾರಣ. ಉಮೇಶ್ ಹಾಕಿದ ಎಸೆತವನ್ನು ಅಲೆಕ್ಸ್ ಹೇಲ್ಸ್ ಎತ್ತಿಬಾರಿಸಿದರು, ಆಗ ಟಿಮ್ ಸೌಥಿ ಅದ್ಭುತ ಕ್ಯಾಚ್ ಪಡೆದರು. ಕ್ಯಾಚ್ ಕುರಿತಂತೆ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಮೊರೆ ಹೋದಾಗ ನಾಟೌಟ್ ಎಂದು ತೀರ್ಪು ಬಂತು.

 • undefined

  18, May 2018, 3:20 PM IST

  ಎಬಿಡಿ ಸೂಪರ್’ಮ್ಯಾನ್ ಮಾತ್ರ ಅಲ್ಲ, ಸ್ಪೈಡರ್ ಮ್ಯಾನ್..!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ ಅಲೆಕ್ಸ್ ಹೇಲ್ಸ್ ಬಾರಿಸಿದ ಚೆಂಡನ್ನು ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಸೂಪರ್’ಮ್ಯಾನ್ ಜತೆಗೆ ತಾವೊಬ್ಬ ಸ್ಪೈಡರ್’ಮ್ಯಾನ್ ಎನ್ನುವುದನ್ನೂ ಸಾಬೀತು ಮಾಡಿದ್ದಾರೆ.

 • Umesh Yadav RCB

  17, May 2018, 3:21 PM IST

  IPL 2018: ಹೈವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜು

  ಸನ್‌ರೈಸರ್ಸ್‌ನ ಬಲಿಷ್ಠ ಬೌಲಿಂಗ್ ಪಡೆಯನ್ನು ಮೆಟ್ಟಿ ನಿಲ್ಲಬೇಕಿದ್ದರೆ ಕೊಹ್ಲಿ, ಡಿವಿಲಿಯರ್ಸ್‌ ಸಿಡಿಯಲೇಬೇಕು. ಇಬ್ಬರ ಮೇಲೆ ಆರ್‌ಸಿಬಿ ಹೆಚ್ಚು ಅವಲಂಬಿತಗೊಂಡಿದೆ.

 • undefined

  7, May 2018, 7:40 PM IST

  IPL 2018: ಟಾಸ್ ಗೆದ್ದ ಆರ್’ಸಿಬಿ ಬೌಲಿಂಗ್ ಆಯ್ಕೆ

  ಆರ್’ಸಿಬಿ 2 ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು, ಮುರುಗನ್ ಅಶ್ವಿನ್ ಬದಲಿಗೆ ಮನನ್ ವೋಹ್ರಾ ಹಾಗೂ ಬ್ರೆಂಡನ್ ಮೆಕ್ಲಮ್ ಬದಲಿಗೆ ಮೋಯಿನ್ ಅಲಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

 • RCB Team

  7, May 2018, 1:28 PM IST

  IPL 2018: ಆರ್’ಸಿಬಿಗಿಂದು ಲಾಸ್ಟ್ ಚಾನ್ಸ್..!

  ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಸೋತು 3ರಲ್ಲಿ ಗೆದ್ದಿರುವ ಆರ್‌’ಸಿಬಿ ಖಾತೆಯಲ್ಲಿ 6 ಅಂಕಗಳಿದ್ದು, ಮುಂದಿನ ಹಂತದ ಆಸೆ ಜೀವಂತವಾಗಿರಿಸಿ ಕೊಳ್ಳಬೇಕಾಗಿದ್ದರೆ ಇನ್ನುಳಿದ ಐದೂ ಪಂದ್ಯಗಳಲ್ಲಿ ಭಾರೀ ಅಂತರದ ಗೆಲುವು ಸಾಧಿಸಬೇಕಾಗಿದೆ.