Asianet Suvarna News Asianet Suvarna News
32 results for "

Rcb Vs Rr

"
IPL 2021 Royal Challengers Bangalore Probable Squad Against Rajasthan Royals in Dubai kvnIPL 2021 Royal Challengers Bangalore Probable Squad Against Rajasthan Royals in Dubai kvn

IPL 2021: ರಾಜಸ್ಥಾನ ರಾಯಲ್ಸ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಒಂದು ಬದಲಾವಣೆ?

ದುಬೈ: 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯ 43ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿಂದು ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದ ಸವಾಲನ್ನು ಎದುರಿಸಲಿದೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಆರ್‌ಸಿಬಿ (RCB) ತಂಡದ ಪಾಲಿಗೆ ಈ ಪಂದ್ಯದ ಗೆಲುವು ಸಾಕಷ್ಟು ಮಹತ್ವದ್ದಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಯಶಸ್ವಿಯಾಗಿ 4 ಓವರ್ ಬೌಲಿಂಗ್‌ ಮಾಡಿದ್ದರಿಂದ ಈ ಬಾರಿ ಓರ್ವ ಹೆಚ್ಚುವರಿ ಬ್ಯಾಟ್ಸ್‌ಮನ್‌ನೊಂದಿಗೆ ಆರ್‌ಸಿಬಿ ಕಣಕ್ಕಿಳಿಯುವ ಸಾಧ್ಯತೆಯಿದೆ. ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

Cricket Sep 29, 2021, 4:14 PM IST

IPL 2021 Legendary Cricketer Sunil Gavaskar praise Devdutt Padikkal Performance against RR kvnIPL 2021 Legendary Cricketer Sunil Gavaskar praise Devdutt Padikkal Performance against RR kvn

ಪಡಿಕ್ಕಲ್‌ ಸದ್ಯದಲ್ಲೇ ಟೀಂ ಇಂಡಿಯಾ ಪ್ರತಿನಿಧಿಸಿದರೆ ಆಚ್ಚರಿಪಡುವಂತದ್ದೇನಿಲ್ಲ: ಗವಾಸ್ಕರ್

ಕೆಲವು ತಿಂಗಳ ಹಿಂದಷ್ಟೇ ಮುಕ್ತಾಯವಾದ ವಿಜಯ್ ಹಜಾರೆ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್‌ ಬಾರಿಸಿ ಗಮನ ಸೆಳೆದಿದ್ದ ಪಡಿಕ್ಕಲ್‌, ಇದೀಗ ಐಪಿಎಲ್‌ನಲ್ಲೂ ತಮ್ಮ ಜಾದೂ ತೋರಿಸಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಅಜೇಯ 101 ರನ್ ಬಾರಿಸುವ ಮೂಲಕ ತಾವೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್ ಎನ್ನುವುದನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.
 

Cricket Apr 23, 2021, 5:49 PM IST

IPL 2021 RCB Opener Devdutt Padikkal Maiden IPL Hundred against Rajasthan Royals create unique records kvnIPL 2021 RCB Opener Devdutt Padikkal Maiden IPL Hundred against Rajasthan Royals create unique records kvn

IPL 2021: ಒಂದು ಶತಕ: ಅಪರೂಪದ ದಾಖಲೆಗಳು ಕನ್ನಡಿಗ ಪಡಿಕ್ಕಲ್‌ ಪಾಲು..!

ಬೆಂಗಳೂರು: ಕರ್ನಾಟಕದ ಯುವ ಪ್ರತಿಭೆ ದೇವದತ್‌ ಪಡಿಕ್ಕಲ್‌ ರಾಜಸ್ಥಾನ ರಾಯಲ್ಸ್‌ ವಿರುದ್ದ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸುವ ಮೂಲಕ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಬಾರಿಸಿ ಅಬ್ಬರಿಸಿದ್ದಾರೆ. 
ರಾಜಸ್ಥಾನ ರಾಯಲ್ಸ್‌ ನೀಡಿದ್ದ 178 ರನ್‌ಗಳ ಗುರಿ ಆರ್‌ಸಿಬಿ ಆರಂಭಿಕರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್‌ಗೆ ಸವಾಲೆನಿಸಲೇ ಇಲ್ಲ. ದೇವದತ್ ಪಡಿಕ್ಕಲ್ ಕೇವಲ 51 ಎಸೆತಗಳನ್ನು ಎದುರಿಸಿ ಅಜೇಯ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಡಿಕ್ಕಲ್‌ ಶತಕ ಬಾರಿಸಿದ ಬಳಿಕ ನಿರ್ಮಾಣವಾದ ಅಪರೂಪದ ದಾಖಲೆಗಳು ಇಲ್ಲಿವೆ ನೋಡಿ
 

Cricket Apr 23, 2021, 4:08 PM IST

Shivam Dube Tewatia help Rajasthan get to 177 vs RCB mahShivam Dube Tewatia help Rajasthan get to 177 vs RCB mah

RCBಗೆ  178 ರನ್ ಟಾರ್ಗೆಟ್, ನಾಲ್ಕನೇ ಗೆಲುವು ಸಿಗುತ್ತಾ?

ನಾಲ್ಕನೇ ಗೆಲುವಿನ ನಿರಿಕ್ಷೆಯಲ್ಲಿರುವ ಬೆಂಗಳೂರು ರಾಜಸ್ಥಾನದ ವಿರುದ್ಧ ಚೇಸಿಂಗ್ ಗೆ ಇಳಿದಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ  178 ರನ್ ಟಾರ್ಗೆಟ್ ಫಿಕ್ಸ್ ಮಾಡಿದೆ. 

Cricket Apr 22, 2021, 9:31 PM IST

IPL 2021 RCB Won the toss Elected to Bowling First Against Rajasthan Royals in Mumbai kvnIPL 2021 RCB Won the toss Elected to Bowling First Against Rajasthan Royals in Mumbai kvn

ಐಪಿಎಲ್ 2021: ರಾಯಲ್ಸ್ ಎದುರು ಟಾಸ್ ಗೆದ್ದ ಅರ್‌ಸಿಬಿ ಬೌಲಿಂಗ್ ಅಯ್ಕೆ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು, ಮತ್ತೊಂದು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ. 

Cricket Apr 22, 2021, 7:05 PM IST

IPL 2021 RCB vs Rajasthan Royals Probable Squad kvnIPL 2021 RCB vs Rajasthan Royals Probable Squad kvn

IPL 2021 ಇಲ್ಲಿದೆ ನೋಡಿ ಆರ್‌ಸಿಬಿ ವರ್ಸಸ್‌ ರಾಜಸ್ಥಾನ ರಾಯಲ್ಸ್‌ ಸಂಭಾವ್ಯ ತಂಡ

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ 23 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಆರ್‌ಸಿಬಿ ಹಾಗೂ ರಾಯಲ್ಸ್ ತಂಡಗಳು ತಲಾ 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ. ಇನ್ನು 3 ಪಂದ್ಯಗಳು ಫಲಿತಾಂಶವಿಲ್ಲದೇ ರದ್ದಾಗಿವೆ.

Cricket Apr 22, 2021, 3:27 PM IST

IPL 2021 RCB take on Rajasthan Royals in Mumbai kvnIPL 2021 RCB take on Rajasthan Royals in Mumbai kvn

IPL 2021: ಸತತ 4ನೇ ಜಯದ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಚೆನ್ನೈ ಚರಣದಲ್ಲಿ ಅಸಾಧಾರಣ ಯಶಸ್ಸು ಕಂಡ ಕೊಹ್ಲಿ ಪಡೆ, ಮುಂದಿನ 2 ಪಂದ್ಯಗಳನ್ನು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಆಡಲಿದ್ದು, ಇಲ್ಲಿಯೂ ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತಿದೆ. 

Cricket Apr 22, 2021, 9:13 AM IST

IPL 2020 RCB vs Rajasthan Royals and CSK vs Delhi Capitals Post Match analysis by Chethan Kumar kvnIPL 2020 RCB vs Rajasthan Royals and CSK vs Delhi Capitals Post Match analysis by Chethan Kumar kvn
Video Icon

IPL 2020: ಅಬ್ಬಾ ವೀಕೆಂಡ್ 2 ಮ್ಯಾಚ್ ಮರೆಯೋಕೆ ಆಗುತ್ತಾ..?

ರಾಜಸ್ಥಾನ ರಾಯಲ್ಸ್ ಕೈಯಲ್ಲಿದ್ದ ಪಂದ್ಯವನ್ನು ಎಬಿ ಡಿವಿಲಿಯರ್ಸ್ ಪಾಲಾಗುವಂತೆ ಆಡಿದ ರೀತಿಯೇ ಅಮೋಘ. ಇನ್ನು ಸಿಎಸ್‌ಕೆ ಎದುರು ಧವನ್ ಚೊಚ್ಚಲ ಶತಕ ಬಾರಿಸಿ ಡೆಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೀಕೆಂಡ್‌ನ 2 ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 18, 2020, 1:17 PM IST

IPL 2020 AB De villiers heroic fifty helps RCB beat RR by 7 wickets kvnIPL 2020 AB De villiers heroic fifty helps RCB beat RR by 7 wickets kvn

ಪಂದ್ಯ ಗೆಲ್ಲಿಸಿ ಕ್ರಿಕೆಟ್ ಅಭಿಮಾನಿಗಳ ಹೃದಯಗೆದ್ದ ಸೂಪರ್‌ ಮ್ಯಾನ್ ಎಬಿ ಡಿವಿಲಿಯರ್ಸ್

ರಾಜಸ್ಥಾನ ನೀಡಿದ್ದ 178 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಫಿಂಚ್ ಕೇವಲ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

IPL Oct 17, 2020, 7:14 PM IST

IPL 2020 Rajasthan Royals Set 178 runs Target to RCB in Dubai match kvnIPL 2020 Rajasthan Royals Set 178 runs Target to RCB in Dubai match kvn

ಐಪಿಎಲ್ 2020: ಆರ್‌ಸಿಬಿಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ ರಾಯಲ್ಸ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 50 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾದರು. ಅಂದಹಾಗೆ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ಆರಂಭಿಕರು ಮೊದಲ ವಿಕೆಟ್‌ಗೆ ದಾಖಲಿಸಿದೆ ಗರಿಷ್ಠ ಜತೆಯಾಟ ಇದಾಗಿದೆ.

IPL Oct 17, 2020, 5:22 PM IST

IPL 2020 RCB vs RR and CSK vs DC Pre Match Analysis by Naveen Kodase kvnIPL 2020 RCB vs RR and CSK vs DC Pre Match Analysis by Naveen Kodase kvn
Video Icon

IPL 2020: ಸೂಪರ್ ಶನಿವಾರದಲ್ಲಿ ಗೆಲ್ಲೋರು ಯಾರು?

ಎರಡು ಪಂದ್ಯಗಳು ಹೇಗಿರಲಿದೆ. 4 ತಂಡಗಳ ಬಲಾಬಲಗಳೇನು? ರಾಜಸ್ಥಾನ ಎದುರು ಆರ್‌ಸಿಬಿ ಮತ್ತೊಮ್ಮೆ ಜಯಭೇರಿ ಬಾರಿಸುತ್ತಾ? ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಿಎಸ್‌ಕೆ ತಿರುಗೇಟು ನೀಡುತ್ತಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 17, 2020, 4:04 PM IST

IPL 2020 Rajasthan Royals won the toss and Elected to bat First Against RCB kvnIPL 2020 Rajasthan Royals won the toss and Elected to bat First Against RCB kvn

ಆರ್‌ಸಿಬಿ ಎದುರು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ 8 ಪಂದ್ಯಗಳನ್ನಾಡಿದ್ದು, ಈ ಪೈಕಿ 5 ಗೆಲುವು ಹಾಗೂ 3 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ 8 ಪಂದ್ಯಗಳನ್ನಾಡಿ 3 ಗೆಲುವು 5 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

IPL Oct 17, 2020, 3:04 PM IST

IPL 2020 Rajasthan Royals vs RCB will Played in Dubai match Preview kvnIPL 2020 Rajasthan Royals vs RCB will Played in Dubai match Preview kvn

ರಾಜಸ್ಥಾನ ಎದುರು ಜಯದ ಲಯಕ್ಕೆ ಬರಲು ಆರ್‌ಸಿಬಿ ರೆಡಿ

ವಿರಾಟ್‌ ಕೊಹ್ಲಿ ಪಡೆ ಆಡಿ​ರುವ 8 ಪಂದ್ಯ​ಗ​ಳಲ್ಲಿ 5ರಲ್ಲಿ ಜಯಿಸಿ 3ರಲ್ಲಿ ಸೋಲುಂಡಿದೆ. ತಂಡ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿ​ತ​ಪ​ಡಿ​ಸಿ​ಕೊ​ಳ್ಳಲು ಉಳಿದಿರುವ 6 ಪಂದ್ಯ​ಗ​ಳಲ್ಲಿ ಕನಿಷ್ಠ 3ರಲ್ಲಿ ಗೆಲ್ಲ​ಬೇ​ಕಿದೆ. ಹೀಗಾಗಿ, ಈ ಪಂದ್ಯ ತಂಡಕ್ಕೆ ಮುಖ್ಯ​ವೆ​ನಿ​ಸಿದೆ.
 

IPL Oct 17, 2020, 9:27 AM IST

IPL 2020 RCB vs RR and DC vs KKR Post Match Analysis by Chethan Kumar kvnIPL 2020 RCB vs RR and DC vs KKR Post Match Analysis by Chethan Kumar kvn
Video Icon

IPL 2020: RCB ಹಾಗೂ ಡೆಲ್ಲಿ ಗೆಲುವಿನ ಹೀರೋ ಯಾರು..?

ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಆರ್‌ಸಿಬಿ ತಂಡದ ಪರ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಎರಡು ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 

IPL Oct 4, 2020, 2:17 PM IST

IPL 2020 RCB beat RR by 8 wickets in Abu Dhabi match kvnIPL 2020 RCB beat RR by 8 wickets in Abu Dhabi match kvn

ಪಡಿಕ್ಕಲ್ ಅಬ್ಬರ; ರಾಜಸ್ಥಾನ ವಿರುದ್ಧ ಬೆಂಗಳೂರು ಭರ್ಜರಿ ಜಯಭೇರಿ

165 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲೇ ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿ ಅನಾಯಾಸವಾಗಿ ಬ್ಯಾಟ್‌ ಬೀಸುವ ಮೂಲಕ ತಂಡಕ್ಕೆ ನೆರವಾದರು.

IPL Oct 3, 2020, 7:19 PM IST