Asianet Suvarna News Asianet Suvarna News
7 results for "

Rcb Vs Pbks

"
IPL 2021 RCB Thrashed Punjab Kings by 6 runs and Qualified Play off in Sharjah kvnIPL 2021 RCB Thrashed Punjab Kings by 6 runs and Qualified Play off in Sharjah kvn

IPL 2021: ಪಂಜಾಬ್‌ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ

ಆರ್‌ಸಿಬಿ ನೀಡಿದ್ದ 165 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ ಉತ್ತಮ ಆರಂಭವನ್ನೇ ಪಡೆಯಿತು. ಪಂಜಾಬ್‌ ಪರ ಮೊದಲ ವಿಕೆಟ್‌ಗೆ ಕನ್ನಡದ ಜೋಡಿಯಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ಕೆ.ಎಲ್‌. ರಾಹುಲ್‌ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿತ್ತು. 

Cricket Oct 3, 2021, 7:27 PM IST

IPL 2021 Glenn Maxwell Half Century helps RCB Set 165 runs target to Punjab Kings kvnIPL 2021 Glenn Maxwell Half Century helps RCB Set 165 runs target to Punjab Kings kvn

IPL 2021: ಮ್ಯಾಕ್ಸ್‌ವೆಲ್‌ ಮಿಂಚು, ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಆರ್‌ಸಿಬಿ

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರ್‌ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್‌ ಹಾಗೂ ವಿರಾಟ್ ಕೊಹ್ಲಿ ಪವರ್‌ ಪ್ಲೇ ನಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ 6 ಓವರ್‌ನಲ್ಲಿ ಆರ್‌ಸಿವಿ ವಿಕೆಟ್‌ ನಷ್ಟವಿಲ್ಲದೇ 55 ರನ್‌ ಕಲೆಹಾಕಿತು. ಇದಾದ ಬಳಿಕ ರವಿ ಬಿಷ್ಣೋಯಿ ಹಾಗೂ ಹರ್ಪ್ರೀತ್ ಬ್ರಾರ್ ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಹಾಕಿದರು. 

Cricket Oct 3, 2021, 5:20 PM IST

IPL 2021 RCB vs PBKS Devdutt Padikkal Controversial Decision create new Debate in Social Media kvnIPL 2021 RCB vs PBKS Devdutt Padikkal Controversial Decision create new Debate in Social Media kvn

IPL 2021: RCB vs PBKS ಇದು ನಿಮ್ಮ ಪ್ರಕಾರ out/Not out?

ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಥರ್ಡ್‌ ಅಂಪೈರ್ ನೀಡಿದ ತೀರ್ಪು ಚರ್ಚೆ ಹುಟ್ಟುಹಾಕಿದೆ. ಪಂದ್ಯದ 8ನೇ ಓವರ್‌ ದಾಳಿಗಿಳಿದ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಪಡಿಕ್ಕಲ್ ರಿವರ್ಸ್‌ ಸ್ವೀಪ್‌ ಮಾಡುವ ಯತ್ನ ನಡೆಸಿದರು. ಬಿಷ್ಣೋಯಿ ಗೂಗ್ಲಿ ಗ್ರಹಿಸುವಲ್ಲಿ ಪಡಿಕ್ಕಲ್‌ ವಿಫಲರಾದರು. ಚೆಂಡು ಪಡಿಕ್ಕಲ್ ಗ್ಲೌಸ್‌ ಸವರಿ ವಿಕೆಟ್ ಕೀಪರ್‌ ರಾಹುಲ್‌ ಕೈ ಸೇರಿತು. ಔಟ್‌ಗೆ ಮನವಿ ಸಲ್ಲಿಸಿದರೂ ಆನ್‌ ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ತಡಮಾಡದ ರಾಹುಲ್‌ ಡಿಆರ್‌ಎಸ್‌ ಮೊರೆ ಹೋದರು.

Cricket Oct 3, 2021, 4:48 PM IST

IPL 2021 Royal Challengers Bangalore won the toss and Elected to Bat First against Punjab Kings in Sharjah kvnIPL 2021 Royal Challengers Bangalore won the toss and Elected to Bat First against Punjab Kings in Sharjah kvn

IPL 2021: ಪಂಜಾಬ್ ಕಿಂಗ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ಈ ಹಿಂದಿನ ಕಳೆದ ಮೂರು ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌ ಒಮ್ಮೆಯೂ ಆರ್‌ಸಿಬಿ ಎದುರು ವಿಕೆಟ್ ಒಪ್ಪಿಸಿಲ್ಲ. ಆರ್‌ಸಿಬಿ ಎದುರು ಕಳೆದ 3 ಪಂದ್ಯಗಳಲ್ಲಿ ಕೆ.ಎಲ್‌ ರಾಹುಲ್‌ 284 ರನ್‌ ಚಚ್ಚಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್‌ ಆರ್‌ಸಿಬಿ ತಂಡವನ್ನು ಮತ್ತೊಮ್ಮೆ ಕಾಡುವ ಸಾಧ್ಯತೆಯಿದೆ.

Cricket Oct 3, 2021, 3:08 PM IST

IPL 2021 Royal Challengers Bangalore Probable Squad Against Punjab Kings One Changes Expected kvnIPL 2021 Royal Challengers Bangalore Probable Squad Against Punjab Kings One Changes Expected kvn

IPL 2021: ಪಂಜಾಬ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಒಂದು ಬದಲಾವಣೆ?


ದುಬೈ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 48ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಶಾರ್ಜಾ ಮೈದಾನದಲ್ಲಿಂದು ಪಂಜಾಬ್ ಕಿಂಗ್ಸ್‌ ತಂಡದ ಸವಾಲನ್ನು ಎದುರಿಸಲಿದೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಆರ್‌ಸಿಬಿ ತಂಡದ ಪಾಲಿಗೆ ಈ ಪಂದ್ಯದ ಗೆಲುವು ಸಾಕಷ್ಟು ಮಹತ್ವದ್ದಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಪಂಜಾಬ್‌ ಕಿಂಗ್ಸ್‌ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

Cricket Oct 3, 2021, 11:57 AM IST

IPL 2021 Royal Challengers Bangalore take on Punjab Kings in Sharjah kvnIPL 2021 Royal Challengers Bangalore take on Punjab Kings in Sharjah kvn

IPL 2021 RCB vs PBKS ಪ್ಲೇ-ಆಫ್‌ನತ್ತ ಆರ್‌ಸಿಬಿ ಚಿತ್ತ

ಆಡಿರುವ 11 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ವಿರಾಟ್‌ ಕೊಹ್ಲಿ ಪಡೆ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಉಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಅಂತಿಮ ನಾಲ್ಕರ ಘಟ್ಟಕ್ಕೇರುವುದು ಬಹುತೇಕ ಖಚಿತವಾಗಲಿದೆ. ಈ ನಿಟ್ಟಿನಲ್ಲಿ ಭಾನುವಾರ ಪಂಜಾಬ್‌ ವಿರುದ್ಧ ನಡೆಯಲಿರುವ ಪಂದ್ಯವು ಅತ್ಯಂತ ಮಹತ್ವದ್ದಾಗಿದ್ದು, ಗೆದ್ದರೆ ಮುಂದಿನ ಹಾದಿ ಮತ್ತಷ್ಟು ಸುಲಭವಾಗಲಿದೆ.
 

Cricket Oct 3, 2021, 9:17 AM IST

IPL 2021 Virat Kohli Led RCB take on Punjab Kings in Ahmedabad kvnIPL 2021 Virat Kohli Led RCB take on Punjab Kings in Ahmedabad kvn

ಐಪಿಎಲ್ 2021: ಆರ್‌ಸಿಬಿಗಿಂದು ಪಂಜಾಬ್‌ ಕಿಂಗ್ಸ್ ಚಾಲೆಂಜ್‌

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಡವಿದ್ದನ್ನು ಹೊರತುಪಡಿಸಿ ಆರ್‌ಸಿಬಿ ಉಳಿದ 5 ಪಂದ್ಯಗಳಲ್ಲಿ ಸಾಂಘಿಕ ಪ್ರದರ್ಶನದಿಂದ ಗೆಲುವು ಸಂಪಾದಿಸಿದೆ. ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಸ್ಥಿರ ಪ್ರದರ್ಶನ ತೋರಲು ಕಾತರಿಸುತ್ತಿದ್ದರೆ, ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿ ವಿಲಿಯರ್ಸ್‌ರಿಂದ ಮತ್ತೊಮ್ಮೆ ಅಮೋಘ ಆಟ ನಿರೀಕ್ಷಿಸಲಾಗುತ್ತಿದೆ. 

Cricket Apr 30, 2021, 10:45 AM IST