Rcb Vs Mi  

(Search results - 43)
 • IPL 2021 Royal Challengers Bengaluru beat Mumbai Indians by 54 runs in Dubai ckmIPL 2021 Royal Challengers Bengaluru beat Mumbai Indians by 54 runs in Dubai ckm

  CricketSep 26, 2021, 11:28 PM IST

  IPL 2021: ಹರ್ಷಲ್ ಪಟೇಲ್‌ಗೆ ಹ್ಯಾಟ್ರಿಕ್ ವಿಕೆಟ್, ಮುಂಬೈ ವಿರುದ್ಧ RCBಗೆ 54 ರನ್ ಗೆಲುವು!

  • ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಮುಂಬೈ ವಿರುದ್ಧ 54 ರನ್ ಗೆಲುವು ಸಾಧಿಸಿದ ಕೊಹ್ಲಿ ಸೈನ್ಯ
  • RCB vs MI ನಡುವಿನ IPL 2021 ಟೂರ್ನಿಯ 39ನೇ ಪಂದ್ಯ
 • IPL 2021 RCB vs MI Virat Kohli won toss and elected bat first against mumbai Indians ckmIPL 2021 RCB vs MI Virat Kohli won toss and elected bat first against mumbai Indians ckm

  CricketSep 26, 2021, 7:07 PM IST

  IPL 2021: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ,ಕೊಹ್ಲಿ ಸೈನ್ಯದಲ್ಲಿ 3 ಬದಲಾವಣೆ!

  • ಸತತ ಎರಡು ಪಂದ್ಯ ಸೋತಿರುವ ಆರ್‌ಸಿಬಿ ಅಗ್ನಿಪರೀಕ್ಷೆ
  • ಸೋಲಿನ ಸುಳಿಯಲ್ಲಿರುವ ಮುಂಬೈ ವಿರುದ್ಧ ಗೆಲುವಿನ ವಿಶ್ವಾಸ
  • ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
 • IPL 2021 RCB Probable Squad Against Mumbai Indians in Dubai kvnIPL 2021 RCB Probable Squad Against Mumbai Indians in Dubai kvn

  CricketSep 26, 2021, 6:01 PM IST

  IPL 2021: ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಎರಡು ಬದಲಾವಣೆ?

  ದುಬೈ: 14ನೇ ಆವೃತ್ತಿಯ ಐಪಿಎಲ್‌(IPL 2021) ಟೂರ್ನಿಯ 39ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಸತತ 2 ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದಿನ ಮುಂಬೈ ವಿರುದ್ದದ ಪಂದ್ಯಕ್ಕೆ ಎರಡು ಮಹತ್ತರ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

 • RCB captain Virat Kohli 13 runs away from becoming the first Indian batsman to achieve 10000 Runs in T20 cricket kvnRCB captain Virat Kohli 13 runs away from becoming the first Indian batsman to achieve 10000 Runs in T20 cricket kvn

  CricketSep 26, 2021, 12:44 PM IST

  IPL 2021: ಮುಂಬೈ ಎದುರಿನ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿ ರೆಡಿ..!

  ದುಬೈ: ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಹಾಗೂ ರನ್‌ ಮಷೀನ್‌ ವಿರಾಟ್ ಕೊಹ್ಲಿ ಇದೀಗ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಮುಂಬೈ ಇಂಡಿಯನ್ಸ್‌ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ವಿರಾಟ್ ಕೊಹ್ಲಿ ಅಪರೂಪದ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • IPL 2021 Royal Challengers Bangalore take on Mumbai Indians in Dubai kvnIPL 2021 Royal Challengers Bangalore take on Mumbai Indians in Dubai kvn

  CricketSep 26, 2021, 10:02 AM IST

  IPL 2021: ಸೂಪರ್‌ ಸಂಡೇಯಲ್ಲಿಂದು ಆರ್‌ಸಿಬಿ ವರ್ಸಸ್‌ ಮುಂಬೈ ಹೈವೋಲ್ಟೇಜ್‌ ಫೈಟ್‌

  ಯುಎಇ ಚರಣದ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಖಾತೆ ತೆರೆಯಲು ತುದಿಗಾಲಿನಲ್ಲಿ ನಿಂತಿವೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸತತ 2 ಪಂದ್ಯಗಳಲ್ಲಿ ಸೋತಿದ್ದರೆ, ಮುಂಬೈ ಇಂಡಿಯನ್ಸ್‌ ಕೂಡಾ ಸತತ 2 ಪಂದ್ಯಗಳಲ್ಲಿ ಸೋತಿದೆ. ಪ್ಲೇ-ಆಫ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ನಿರ್ಣಾಯಕ ಪಂದ್ಯ ಎನಿಸಿದೆ

 • IPL 2021 Rohit Sharma bats for Save the Rhino with a special message on his shoes against RCB kvnIPL 2021 Rohit Sharma bats for Save the Rhino with a special message on his shoes against RCB kvn

  CricketApr 10, 2021, 5:57 PM IST

  IPL 2021: ಪಂದ್ಯ ಸೋತರೂ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮಾ

  ಆರ್‌ಸಿಬಿ ವಿರುದ್ದದ ಮೊದಲ ಪಂದ್ಯದಲ್ಲಿ ರೈನೋ ಉಳಿಸುವ ಕೆಲಸಕ್ಕೆ ರೋಹಿತ್ ಸಾಥ್‌ ನೀಡಿದ್ದು, ಈ ಕುರಿತಂತೆ ನಿನ್ನೆ ನಾನು ಆಟವಾಡಲು ಮೈದಾನಕ್ಕಿಳಿದಾಗ ಅದು ಕೇವಲ ಪಂದ್ಯಕ್ಕಾಗಿ ಅಷ್ಟೇ ಅಲ್ಲ. ಕ್ರಿಕೆಟ್‌ ಆಡುವುದು ನನ್ನ ಕನಸು. ಈ ಮೂಲಕ ಈ ಜಗತ್ತನ್ನು ಇನ್ನಷ್ಟು ಉತ್ತಮ ಪಡಿಸಲು ನಾವು ನೀವೆಲ್ಲರೂ ಕೈಜೋಡಿಸಬೇಕು.  

 • RCB vs MI IPL logo is secretly designed after AB de Villiers Says Virender Sehwag kvnRCB vs MI IPL logo is secretly designed after AB de Villiers Says Virender Sehwag kvn

  CricketApr 10, 2021, 1:23 PM IST

  IPL 2021: ಎಬಿಡಿ ಆಟಕ್ಕೆ ಮತ್ತೊಮ್ಮೆ ಮನಸೋತ ವಿರೇಂದ್ರ ಸೆಹ್ವಾಗ್..!

  ವಿಲ್‌ ಪವರ್‌ = ಡಿವಿಲಿಯರ್ಸ್‌ ಪವರ್‌. ಡಿಫೀಟ್ಸ್ ಆಲ್‌ ಪವರ್‌. ಎಬಿಡಿ ಬ್ಯಾಟಿಂಗ್‌ ನೋಡಿ ಗುಟ್ಟಾಗಿ ಐಪಿಎಲ್‌ ಲೋಗೋ ನಿರ್ಮಾಣವಾಗಿದ್ದರೂ ಅಚ್ಚರಿಯಿಲ್ಲ. ಅದ್ಭುತ ಆಟ. ಇನ್ನು ಹರ್ಷೆಲ್‌ ಪಟೇಲ್‌ ಬೌಲಿಂಗ್‌ ಮತ್ತಷ್ಟು ಖುಷಿ ಕೊಟ್ಟಿತು ಎಂದು ಸೆಹ್ವಾಗ್ ಟ್ವೀಟ್‌ ಮಾಡಿದ್ದಾರೆ.
   

 • IPL 2021 Winning tournament more important than winning the first match Says Mumbai Indians Captain Rohit Sharma kvnIPL 2021 Winning tournament more important than winning the first match Says Mumbai Indians Captain Rohit Sharma kvn

  CricketApr 10, 2021, 10:51 AM IST

  ಮೊದಲ ಪಂದ್ಯ ಗೆಲ್ಲುವುದು ಮುಖ್ಯವಲ್ಲ; ಆರ್‌ಸಿಬಿ ಕಾಲೆಳೆದ ರೋಹಿತ್ ಶರ್ಮಾ

  2013ರಿಂದೀಚೆಗೆ ಮುಂಬೈ ಇಂಡಿಯನ್ಸ್‌ ತಂಡ ಸತತ 9ನೇ ಬಾರಿಗೆ ಮೊದಲ ಪಂದ್ಯದಲ್ಲಿ ಸೋಲುಂಡಿದೆ. ಈ ಪೈಕಿ 8 ಪೂರ್ಣ ಆವೃತ್ತಿಗಳನ್ನಾಡಿ 5 ಬಾರಿ ಮುಂಬೈ ಇಂಡಿಯನ್ಸ್‌ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.

 • RCB vs MI Bengaluru team spinner Yuzvendra Chahal completes 100 IPL matches ckmRCB vs MI Bengaluru team spinner Yuzvendra Chahal completes 100 IPL matches ckm

  CricketApr 9, 2021, 8:41 PM IST

  ಐಪಿಎಲ್‌ನಲ್ಲಿ 100; ಮುಂಬೈ ವಿರುದ್ಧ ವಿಶೇಷ ದಾಖಲೆ ಬರೆದ ಚಹಾಲ್!

  14ನೇ ಆವೃತ್ತಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿಶೇಷ ದಾಖಲೆ ಬರೆದಿದ್ದಾರೆ. ಚಹಾಲ್ ಬರೆದ ವಿಶೇಷ ದಾಖಲೆ ವಿವರ ಇಲ್ಲಿದೆ.

 • IPL 2021 Its going to be tough for Mumbai Indians as well Says RCB Star Cricketer AB de Villiers kvnIPL 2021 Its going to be tough for Mumbai Indians as well Says RCB Star Cricketer AB de Villiers kvn

  CricketApr 9, 2021, 2:57 PM IST

  ಐಪಿಎಲ್‌ 2021: ಉದ್ಘಾಟನಾ ಪಂದ್ಯಕ್ಕೂ ಮುನ್ನ ಮುಂಬೈಗೆ ವಾರ್ನ್‌ ಮಾಡಿದ ಎಬಿಡಿ..!

  ಚೆನ್ನೈ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಇನ್ನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಬಲಿಷ್ಠ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ.
  ಈ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಆರ್‌ಸಿಬಿ ಸ್ಪೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಎದುರಾಳಿ ಮುಂಬೈ ತಂಡಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
   

 • IPL 2021 RCB vs Mumbai Indians Inaugural Match in Chennai Match Preview kvnIPL 2021 RCB vs Mumbai Indians Inaugural Match in Chennai Match Preview kvn

  CricketApr 9, 2021, 9:33 AM IST

  IPL 2021 ಆರ್‌ಸಿಬಿ-ಮುಂಬೈ ಇಂಡಿಯನ್ಸ್‌ ಬ್ಲಾಕ್‌ಬಸ್ಟರ್‌ ಪಂದ್ಯಕ್ಕೆ ಕ್ಷಣಗಣನೆ

  ‘ಸ್ಪಿನ್‌ ಸ್ವರ್ಗ’ ಚೆಪಾಕ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಹೇಗೆ ಹೊಂದಿಕೊಳ್ಳಲಿವೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಮುಂಬೈ 5 ಬಾರಿ ಚಾಂಪಿಯನ್‌ ಆಗಿದ್ದರೂ, ಕಳೆದ 8 ಆವೃತ್ತಿಗಳಲ್ಲಿ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆರ್‌ಸಿಬಿ ಇದರ ಲಾಭ ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಬೇಕಿದೆ.
   

 • Former Cricketer Scott Styris suggests Suryakumar Yadav to play for New Zealand if he fancies international cricket kvnFormer Cricketer Scott Styris suggests Suryakumar Yadav to play for New Zealand if he fancies international cricket kvn

  IPLOct 29, 2020, 4:11 PM IST

  ತಮ್ಮ ದೇಶದ ಪರ ಆಡಲು ಸೂರ್ಯಕುಮಾರ್‌ ಯಾದವ್‌ಗೆ ಆಹ್ವಾನ ಕೊಟ್ಟ ಕಿವೀಸ್ ಮಾಜಿ ಆಟಗಾರ

  ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಬಹುತೇಕ ತನ್ನ ಪ್ಲೇ ಆಫ್ ಸ್ಥಾನವನ್ನು ರೋಹಿತ್ ಶರ್ಮಾ ಪಡೆ ಖಚಿತ ಪಡಿಸಿಕೊಂಡಿದೆ.
  ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಸೂರ್ಯಕುಮಾರ್ ಯಾದವ್ ಅಜೇಯ ಬ್ಯಾಟಿಂಗ್ ನೆರವಿನಿಂದ ಮುಂಬೈ ಭರ್ಜರಿ ಗೆಲುವು ದಾಖಲಿದೆ. ಕಳೆದ ಕೆಲವು ವರ್ಷಗಳಿಂದ ಅದ್ಭುತ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿಲ್ಲ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ಮಾಜಿ ಸ್ಟಾರ್ ಆಟಗಾರ ತಮ್ಮ ದೇಶದ ಪರ ಆಡಲು ಮುಕ್ತ ಆಹ್ವಾನ ನೀಡಿದ್ದಾರೆ.

 • IPL 2020 RCB vs Mumbai Indians will Played In Abu Dhabi Pre Match Analysis by Naveen Kodase kvnIPL 2020 RCB vs Mumbai Indians will Played In Abu Dhabi Pre Match Analysis by Naveen Kodase kvn
  Video Icon

  IPLOct 28, 2020, 6:16 PM IST

  ಬಲಿಷ್ಠ ಮಂಬೈಗೆ ಟಕ್ಕರ್ ನೀಡಿ ಪ್ಲೇ ಆಫ್‌ಗೇರುತ್ತಾ ಆರ್‌ಸಿಬಿ..?

  ಇವತ್ತಿನ(ಅ.28) ಪಂದ್ಯಕ್ಕೆ ರೋಹಿತ್ ಶರ್ಮಾ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡವನ್ನು ಕಾಡುವ ಸಾಧ್ಯತೆಯಿದೆ. ಇಂದಿನ ಪಂದ್ಯದ ಸಂಭಾವ್ಯ ತಂಡ ಹೇಗಿರಲಿದೆ? ಈ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

 • IPL 2020 RCB Takes on Mumbai Indians in Abu Dhabi match Preview kvnIPL 2020 RCB Takes on Mumbai Indians in Abu Dhabi match Preview kvn

  IPLOct 28, 2020, 9:05 AM IST

  ಪ್ಲೇ ಆಫ್‌ಗಾಗಿ RCB-ಮುಂಬೈ ಇಂಡಿಯನ್ಸ್ ಫೈಟ್‌

  11ರಲ್ಲಿ ತಲಾ 7 ಗೆಲುವು ಸಾಧಿಸಿರುವ ಎರಡೂ ತಂಡಗಳು 14 ಅಂಕಗಳಿಸಿದ್ದು, ಪ್ಲೇ ಆಫ್‌ ಹಂತವನ್ನು ಖಚಿತಪಡಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿವೆ. ರೋಹಿತ್‌ ಗೈರು ಹಾಜರಿಯಲ್ಲಿ ಮುಂಬೈ ತಂಡ ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು, 1 ಸೋಲನ್ನು ಕಂಡಿದೆ.

 • IPL 2020 RCB Star pacer Navdeep Saini doubtful for Mumbai Indians clash kvnIPL 2020 RCB Star pacer Navdeep Saini doubtful for Mumbai Indians clash kvn

  IPLOct 27, 2020, 11:23 AM IST

  ಮುಂಬೈ ವಿರುದ್ಧದ ಪಂದ್ಯಕ್ಕೂ RCBಗೆ ಶಾಕ್; ಪ್ರಮುಖ ವೇಗಿ ಆಡೋದು ಡೌಟ್..!

  ದುಬೈ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹೊಸ್ತಿಲಲ್ಲಿದ್ದು, ಬುಧವಾರ(ಅ.27) ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಮುಖಾಮುಖಿಯಾಗಲಿದೆ.
  ಹೌದು, ಈ ಪಂದ್ಯ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಸ್ಟಾರ್ ವೇಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನಿಸಿದೆ.