Asianet Suvarna News Asianet Suvarna News
25 results for "

Rcb Vs Dc

"
IPL 2021 Twitter Reaction Delhi Capitals Pacer Avesh Khan Smiling During The Final Over against RCB in Dubai kvnIPL 2021 Twitter Reaction Delhi Capitals Pacer Avesh Khan Smiling During The Final Over against RCB in Dubai kvn

IPL 2021: ನಿನಗಿದು ಬೇಕಿತ್ತಾ ಮಗನೇ..? ಆವೇಶ್ ಖಾನ್ ಫುಲ್ ಟ್ರೋಲ್‌..!

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಯುವ ವೇಗಿ ಆವೇಶ್ ಖಾನ್‌ 22 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಆವೇಶ್‌ ಖಾನ್‌ಗೆ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಲಿನ ದವಡೆಯಿಂದ ಪಾರಾಗಿದೆ. ಕೊನೆಯ ಓವರ್‌ನಲ್ಲಿ ಆವೇಶ್‌ ಖಾನ್ ತೋರಿದ ಒಂದು ಎಕ್ಸ್‌ಪ್ರೆಶನ್‌ ಪಂದ್ಯದ ದಿಕ್ಕೇ ಬದಲಾಗುವಂತೆ ಮಾಡಿತು.  

Cricket Oct 9, 2021, 1:27 PM IST

IPL 2021 Royal Challengers Bangalore VS Delhi Capitals Hetmyer lifts DC to 164 mahIPL 2021 Royal Challengers Bangalore VS Delhi Capitals Hetmyer lifts DC to 164 mah

IPL 2021; ಟೆಬಲ್ ಟಾಪರ್ಸ್ ಕದನ  ಆರ್‌ಸಿಬಿಗೆ  ಸವಾಲಿನ ಟಾರ್ಗೆಟ್ ನೀಡಿದ ಡೆಲ್ಲಿ!

ಈ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ  ವಹಿಸಿದೆ.  ಮತ್ತೊಮ್ಮೆ ದೆಹಲಿಗೆ ಅದ್ಭುತ ಆರಂಭ ಸಿಕ್ಕಿತು. ಶಿಖರ್ ಧವನ್  ಮತ್ತು ಪೃಥ್ವಿ ಶಾ 88 ರನ್ ಗಳ ಜತೆಯಾಟ ನೀಡಿದರು.  ಎಂದಿನಂತೆ ಹತ್ತು ಓವರ್ ಗಳ ನಂತರ ಲಯಕ್ಕೆ ಮರಳಿದ ಆರ್‌ಸಿಬಿ ಬೌಲರ್ ಗಳು ವಿಕೆಟ್ ಉರುಳಿಸಿದರು. ಶಾ 48 ರನ್ ಗಳಿಸಿದರೆ ಧವನ್  43 ರನ್ ಗಳಿಸಿದರು. ಈ ವೇಳೆ ಡೆಲ್ಲಿಯ ಒಂದಷ್ಟು ವಿಕೆಟ್ ಗಳು ಉರುಳಿದವು.

Cricket Oct 8, 2021, 9:26 PM IST

IPL 2021 Royal Challengers Bangalore won the toss and Elected to Bowling First Against Delhi Capitals kvnIPL 2021 Royal Challengers Bangalore won the toss and Elected to Bowling First Against Delhi Capitals kvn

IPL 2021: ಡೆಲ್ಲಿ ಕ್ಯಾಪಿಟಲ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ

ಈ ಹೈವೋಲ್ಟೇಜ್‌ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.  ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೂಡಾ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

Cricket Oct 8, 2021, 7:15 PM IST

IPL 2021 Royal Challengers Bangalore take on Mumbai Indians in last League Match in Dubai kvnIPL 2021 Royal Challengers Bangalore take on Mumbai Indians in last League Match in Dubai kvn

IPL 2021: ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿ ತಂಡಕ್ಕೆ ಡೆಲ್ಲಿ ಸವಾಲು

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ 2017ರಲ್ಲಿ 146 ರನ್‌ಗಳಿಂದ ಗೆದ್ದಿದ್ದು ಐಪಿಎಲ್‌ ಇತಿಹಾಸದಲ್ಲೇ ಈ ವರೆಗಿನ ಅತಿದೊಡ್ಡ ಗೆಲುವು. ಹೀಗಾಗಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಹಿಂದಿಕ್ಕಿ ಆರ್‌ಸಿಬಿ 2ನೇ ಸ್ಥಾನಕ್ಕೇರಲು ಪವಾಡವೇ ಆಗಬೇಕು. ಇನ್ನು ಡೆಲ್ಲಿ ಈ ಪಂದ್ಯದಲ್ಲಿ ಸೋತರೂ ಅಗ್ರಸ್ಥಾನದಲ್ಲೇ ಉಳಿಯಲಿದೆ. ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಡೆಲ್ಲಿ, ಮತ್ತೊಂದು ಭರ್ಜರಿ ಜಯದ ನಿರೀಕ್ಷೆಯಲ್ಲಿದೆ.
 

Cricket Oct 8, 2021, 1:52 PM IST

IPL 2021 Delhi Capitals VS RCB ABD Masterclass lifts RCB past 170 mahIPL 2021 Delhi Capitals VS RCB ABD Masterclass lifts RCB past 170 mah

ಪಂತ್ ಪಡೆ ಮೇಲೆ ಸ್ಫೋಟಿಸಿದ ಎಬಿಡಿ, ಆರ್‌ಸಿಬಿ ಅಬ್ಬರ!

ಡಿವಿಲಿಯರ್ಸ್ ಮತ್ತೆ ಅಬ್ಬರಿಸಿದ್ದಾರೆ. ಪಂತ್ ಪಡೆ ಮುಂದೆ ಸ್ಪರ್ಧಾತ್ಮಕ ಮೊತ್ತ ಇಡಲಾಗಿದೆ.  ಎಬಿಡಿ  42 ಎಸೆತದಲ್ಲಿ 75 ರನ್ ಸಿಡಿಸಿದ್ದಾರೆ  

Cricket Apr 27, 2021, 9:23 PM IST

IPL 2021 Delhi Capitals Won the toss elected Bowling first Against RCB in Ahmedabad kvnIPL 2021 Delhi Capitals Won the toss elected Bowling first Against RCB in Ahmedabad kvn

IPL 2021: ಆರ್‌ಸಿಬಿ ಎದುರು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಆಯ್ಕೆ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಉಭತ ತಂಡಗಳು ತಲಾ 5 ಪಂದ್ಯಗಳನ್ನಾಡಿ 4 ಗೆಲುವು ಹಾಗೂ ಒಂದು ಸೋಲು ಕಂಡಿವೆ. ಅಂಕಪಟ್ಟಿಯಲ್ಲಿ ಡೆಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 3ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

Cricket Apr 27, 2021, 7:06 PM IST

IPL 2021 All you Need to Know before RCB vs Delhi Capitals Match kvnIPL 2021 All you Need to Know before RCB vs Delhi Capitals Match kvn

IPL 2021: ಆರ್‌ಸಿಬಿ vs ಡೆಲ್ಲಿ ಪಂದ್ಯಕ್ಕೂ ಮುನ್ನ ನೀವು ತಿಳಿದಿರಲೇಬೇಕಾದ ಅಂಕಿ-ಅಂಶಗಳಿವು

ಸದ್ಯ ಆಡಿದ 5 ಪಂದ್ಯಗಳ ಪೈಕಿ ಉಭಯ ತಂಡಗಳು ತಲಾ 4 ಗೆಲುವು ಹಾಗೂ ಒಂದು ಸೋಲಿನೊಂದಿಗೆ 8 ಅಂಕಗಳನ್ನು ಗಳಿಸಿದ್ದು, ನೆಟ್‌ ರನ್‌ರೇಟ್‌ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2ನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 3ನೇ ಸ್ಥಾನದಲ್ಲಿದೆ. ಇಂದು ಗೆಲುವು ಸಾಧಿಸುವ ತಂಡವು ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿವೆ. 

Cricket Apr 27, 2021, 5:25 PM IST

IPL 2021 RCB vs Delhi Capitals Probable Squad played in Ahmedabad Narendra Modi Stadium kvnIPL 2021 RCB vs Delhi Capitals Probable Squad played in Ahmedabad Narendra Modi Stadium kvn

IPL 2021: ಇಲ್ಲಿದೆ ನೋಡಿ ಆರ್‌ಸಿಬಿ ವರ್ಸಸ್‌ ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

ಸತತ 4 ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್‌ಸಿಬಿಗೆ 5ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ರುಚಿ ತೋರಿಸಿತ್ತು. ಇನ್ನು ರಿಷಭ್‌ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು  ಸೂಪರ್ ಓವರ್‌ನಲ್ಲಿ ಗೆಲುವಿನ ನಗೆ ಬೀರಿತ್ತು.

Cricket Apr 27, 2021, 2:59 PM IST

IPL 2021 Virat Kohli led RCB take on Delhi Capitals in Ahmedabad kvnIPL 2021 Virat Kohli led RCB take on Delhi Capitals in Ahmedabad kvn

ಐಪಿಎಲ್ 2021: ಡೆಲ್ಲಿ ಎದುರು ಜಯದ ಹಳಿಗೆ ಮರಳುವುದೇ ಆರ್‌ಸಿಬಿ?

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಬಹುತೇಕ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಜಡೇಜಾ ಜಾದೂಗೆ ತಂಡ ಧೂಳೀಪಟವಾಗಿತ್ತು. ಆ ಆಘಾತದಿಂದ ತಂಡ ಹೊರಬರಬೇಕಿದೆ.
 

Cricket Apr 27, 2021, 8:46 AM IST

IPL 2020 RCB vs Delhi Capitals will played in Abu Dhabi Pre Match analysisIPL 2020 RCB vs Delhi Capitals will played in Abu Dhabi Pre Match analysis
Video Icon

IPL 2020: ಬಲಿಷ್ಠ ಡೆಲ್ಲಿ ಮಣಿಸಿ ಪ್ಲೇ ಆಫ್‌ಗೇರುತ್ತಾ ಆರ್‌ಸಿಬಿ..?

ಇಂದಿನ ಪಂದ್ಯದಲ್ಲಿ ಮುಗ್ಗರಿಸುವ ತಂಡ ಪ್ಲೇ ಆಫ್‌ಗೇರುವ ಸಾಧ್ಯತೆಯಿದೆಯಾ? ಇಂದಿನ ಪಂದ್ಯಗಳಲ್ಲಿ ಉಭಯ ತಂಡಗಳಲ್ಲಿ ಏನಾದರೂ ಬದಲಾವಣೆಗಳಾಬಹುದಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Nov 2, 2020, 4:25 PM IST

IPL 2020 Virat Kohli Led RCB side 2 Changes expected against Delhi Capitals kvnIPL 2020 Virat Kohli Led RCB side 2 Changes expected against Delhi Capitals kvn

RCB ಸಂಭಾವ್ಯ ತಂಡ: ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಪಡೆಯಲ್ಲಿ 2 ಬದಲಾವಣೆ?

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಟೂರ್ನಿಯ ಆರಂಭದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ಘಟ್ಟದಲ್ಲಿ ಸತತ 3 ಸೋಲು ಕಂಡು ಲೀಗ್‌ನಿಂದಲೇ ಹೊರಬೀಳುವ ಭೀತಿ ಎದುರಿಸುತ್ತಿದೆ.
ಹೌದು, ಇದೀಗ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದ್ದು, 2 ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಂದಿನ(ನ.02) ಪಂದ್ಯದಲ್ಲಿ ಗುರುಕೀರತ್ ಮನ್ ಹಾಗೂ ಇಸುರು ಉಡಾನಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಆರ್‌ಸಿಬಿ ಸಂಭಾವ್ಯ ತಂಡ ಇಲ್ಲಿದೆ ನೋಡಿ.

IPL Nov 2, 2020, 1:20 PM IST

IPL 2020 Delhi Capitals Spinner R Ashwin Stops Short Of Mankading RCB Batsman Aaron Finch kvnIPL 2020 Delhi Capitals Spinner R Ashwin Stops Short Of Mankading RCB Batsman Aaron Finch kvn
Video Icon

IPL 2020: RCB ಎದುರು ಮಂಕಡ್ ಮಾಡಲು ಅಶ್ವಿನ್ ಹಿಂದೇಟು ಹಾಕಿದ್ದೇಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಆರಂಭಿಕ ಫಿಂಚ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಶ್ವಿನ್ ಮಂಕಡಿಂಗ್ ಮಾಡುವ ಅವಕಾಶವಿದ್ದರೂ ಮಂಕಡಿಂಗ್ ಮಾಡಿರಲಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL Oct 7, 2020, 6:40 PM IST

IPL 2020 Ashwin gives first and final warning of 2020 regarding Mankading kvnIPL 2020 Ashwin gives first and final warning of 2020 regarding Mankading kvn

ಮಂಕಡಿಂಗ್: ಇದೇ ಮೊದಲು ಇದೇ ಕೊನೆ ಎಂದು ಖಡಕ್ ವಾರ್ನಿಂಗ್ ಕೊಟ್ಟ ಅಶ್ವಿನ್

ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಜೋಸ್‌ ಬಟ್ಲರ್ ಅವರನ್ನು ಆರ್. ಅಶ್ವಿನ್ ಮಂಕಡ್‌ ರನೌಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

IPL Oct 7, 2020, 3:07 PM IST

IPL 2020 RCB vs Delhi Capitals Post match Analysis  by Chethan Kumar kvnIPL 2020 RCB vs Delhi Capitals Post match Analysis  by Chethan Kumar kvn
Video Icon

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ವಿರುದ್ಧ ಮುಗ್ಗರಿಸಿದ್ದೆಲ್ಲಿ..?

ಮೊದಲು ಬ್ಯಾಟ್‌ ಮಾಡಿ ಬೃಹತ್ ಮೊತ್ತ ದಾಖಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆ ಬಳಿಕ ಮಾರಕ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ ಆರ್‌ಸಿಬಿಗೆ ಬಲವಾದ ಪೆಟ್ಟು ನೀಡಿತು. ಈ ಪಂದ್ಯ ಹೇಗಿತ್ತು? ಆರ್‌ಸಿಬಿಯಿಂದ ಪಂದ್ಯ ಕೈಜಾರಿದ್ದು ಹೇಗೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 

IPL Oct 6, 2020, 1:12 PM IST

IPL 2020 Rabada Stoinis star in Delhi Capitals emphatic 59 run win over RCB kvnIPL 2020 Rabada Stoinis star in Delhi Capitals emphatic 59 run win over RCB kvn
Video Icon

ಐಪಿಎಲ್ 2020: ಕಗಿಸೋ ರಬಾಡ ದಾಳಿಗೆ ನೆಲಕಚ್ಚಿದ RCB

ಸವಾಲಿನ ಮೊತ್ತ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ಕಗಿಸೋ ರಬಾಡ ಮಾರಕ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್‌ ಗಳಿಸಷ್ಟೇ ಶಕ್ತವಾಯಿತು. ಡೆಲ್ಲಿ-ಬೆಂಗಳೂರು ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ ನೋಡಿ.

IPL Oct 6, 2020, 11:44 AM IST