Rcb Vs Csk  

(Search results - 13)
 • SPORTS21, Apr 2019, 6:00 PM IST

  RCB Vs CSK ಸಂಭವನೀಯ ತಂಡ- ಯಾರು ಇನ್? ಯಾರು ಔಟ್?

  ರಾಯಲಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೋರಾಟ ವೀಕೆಂಡ್ ಮಸ್ತಿ ಹೆಚ್ಚಿಸಲಿದೆ. ಇಂದಿನ ಪಂದ್ಯಕ್ಕೆ ಬೆಂಗಳೂರು ಹಾಗೂ ಚೆನ್ನೈ ತಂಡದಲ್ಲಿ ಬದಲಾವಣೆ ಏನು? ಇಲ್ಲಿದೆ ವಿವರ.
   

 • AB de Villiers Battting

  SPORTS21, Apr 2019, 5:20 PM IST

  ಅಪರೂಪದ ದಾಖಲೆ ಬರೆಯಲು ರೆಡಿಯಾದ ಎಬಿ ಡಿವಿಲಿಯರ್ಸ್..!

  2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದ ಎಬಿಡಿ, 28 ಪಂದ್ಯಗಳನ್ನಾಡಿದ್ದರು. 28 ಪಂದ್ಯಗಳಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 671 ರನ್ ಬಾರಿಸಿದ್ದರು. 

 • RCB vs CSK

  SPORTS21, Apr 2019, 1:05 PM IST

  ಬೆಂಗಳೂರಲ್ಲಿಂದು ಕೊಹ್ಲಿ vs ಧೋನಿ ಫೈಟ್

  ಈ ಆವೃತ್ತಿಯಲ್ಲಿ ಕೇವಲ 2 ಸೋಲು ಕಂಡಿರುವ ಚೆನ್ನೈ, 14 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಚೆನ್ನೈ 16 ಅಂಕ ಗಳಿಸಲಿದ್ದು, ಅಗ್ರ 4ರಲ್ಲಿ ಸ್ಥಾನ ಖಚಿತವಾಗಲಿದೆ. ಮತ್ತೊಂದೆಡೆ ಕೇವಲ 2 ಗೆಲುವು ಸಾಧಿಸಿರುವ ಆರ್‌ಸಿಬಿ, ಪ್ಲೇ-ಆಫ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಮುಂದಿನ ಐದೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. 

 • Toss RCB CSK

  SPORTS23, Mar 2019, 7:26 PM IST

  IPL 2019 ಆರಂಭ: ಟಾಸ್ ಗೆದ್ದ CSK ಫೀಲ್ಡಿಂಗ್ ಆಯ್ಕೆ!

  ಕಾತರದಿಂದ ಕಾಯುತ್ತಿದ್ದ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. 2019ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಹೆಗ್ಗಳಿಕೆಗೆ CSK ಪಾತ್ರವಾಗಿದೆ. ಟಾಸ್ ರಿಸಲ್ಟ್, ಉಭಯ ತಂಡದಲ್ಲಿ ಯಾರಿದ್ದಾರೆ? ಇಲ್ಲಿದೆ ವಿವರ.
   

 • RCB vs CSK

  SPORTS23, Mar 2019, 10:05 AM IST

  IPL 2019: RCB vs CSK ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಪಡೆಗೆ ಗೆಲುವಿನ ಕನವರಿಕೆ

  12ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಒತ್ತಡಕ್ಕೆ ಸಿಲುಕಿದೆ. ಟೂರ್ನಿಯಲ್ಲಿ ಶುಭಾರಂಭ ಮಾಡಬೇಕಿದ್ದರೆ ಆರ್‌ಸಿಬಿ ಕಠಿಣ ಪರಿಶ್ರಮ ವಹಿಸಬೇಕು. ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಕೊನೆ ಬಾರಿಗೆ ಗೆದ್ದಿದ್ದು 2014ರಲ್ಲಿ. 

 • Jadeja Kohli

  7, May 2018, 12:19 PM IST

  ಕೊಹ್ಲಿ ವಿಕೆಟ್ ಪಡೆದ್ರೂ ಜಡ್ಡು ಸಂಭ್ರಮಿಸಲಿಲ್ಲ ಏಕೆ..?

  ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿರಾಟ್ ವಿಕೆಟ್ ಪಡೆದರೂ ಜಡೇಜಾ ಸಂಭ್ರಮಿಸಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಜಡ್ಡು ಕಾಲೆಳೆದಿದ್ದಾರೆ.

 • Parthiv Patel

  6, May 2018, 5:28 PM IST

  ನಿವೃತ್ತಿಯ ಕಾಲ ಬಂದಿದ್ದರೂ ಕ್ರಿಕೆಟ್ ಕಲಿಯೋದು ಯಾವಾಗ..?

  ರೈನಾ 11 ರನ್’ಗಳಿಸಿದ್ದಾಗ ಪಾರ್ಥಿವ್ ಪಟೇಲ್ ರನೌಟ್ ಅವಕಾಶವನ್ನು ಕೈಚೆಲ್ಲಿದರು. ಇನ್ನು ಕಾಲಿನ್ ಡಿ ಗ್ರಾಂಡ್’ಹೋಂ ಬೌಲಿಂಗ್’ನಲ್ಲಿ ಡ್ವೇನ್ ಬ್ರಾವೋ ವಿಕೆಟ್ ಪಡೆಯುವ ಸಾಧ್ಯತೆಯಿತ್ತು. ಆದರೆ ಸುಲಭ ಕ್ಯಾಚ್ ಕೈಚೆಲ್ಲುವುದರ ಜೊತೆಗೆ ಪಂದ್ಯವನ್ನೂ ಕೈಚೆಲ್ಲಬೇಕಾಗಿ ಬಂತು.

 • CSK Win Over RCB

  5, May 2018, 7:44 PM IST

  IPL 2018: ಕಳಪೆ ಬ್ಯಾಟಿಂಗ್’ಗೆ ಬೆಲೆ ತೆತ್ತ ಆರ್’ಸಿಬಿ

  ಈ ಗೆಲುವಿನೊಂದಿಗೆ ಸಿಎಸ್’ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಆರ್’ಸಿಬಿ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತು ಆರನೇ ಸ್ಥಾನದಲ್ಲೇ ಉಳಿದಿದೆ. ಇದರ ಜೊತೆಗೆ ಆರ್’ಸಿಬಿ ಪ್ಲೇ ಆಫ್ ಪ್ರವೇಶಿಸುವ ಕನಸು ಇನ್ನಷ್ಟು ಕಠಿಣವಾಗಿದೆ.

 • 5, May 2018, 7:07 PM IST

  IPL 2018 ಹೊಸ ದಾಖಲೆ ಬರೆದ ಅಂಬಟಿ ರಾಯುಡು

  ಹಾಲಿ ಆರೆಂಜ್ ಕ್ಯಾಪ್ ಒಡೆಯ ರಾಯಡು ಪ್ರಸಕ್ತ ಆವೃತ್ತಿಯಲ್ಲಿ 400 ರನ್ ಕಲೆಹಾಕಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಅಂಬಟಿ ರಾಯುಡು ಪಾತ್ರರಾಗಿದ್ದಾರೆ.

 • Parthiv Patel

  5, May 2018, 5:50 PM IST

  IPL 2018: ಸಿಎಸ್’ಕೆ ದಾಳಿಗೆ ತತ್ತರಿಸಿದ ಆರ್’ಸಿಬಿ

  ಆರ್’ಸಿಬಿ ಪರ ಪಾರ್ಥಿವ್ ಪಟೇಲ್[53] ಹಾಗೂ ಟಿಮ್ ಸೌಥಿ[37] ಎರಡಂಕಿ ಮೊತ್ತ ತಲುಪದೇ ಹೋಗಿದ್ದರೆ ತಂಡದ ಸ್ಥಿತಿ ಇನ್ನಷ್ಟು ಶೋಚನೀಯವಾಗಿರುತ್ತಿತ್ತು. ಎಬಿಡಿ, ಕೊಹ್ಲಿ, ಮನ್ದೀಪ್, ಮೆಕ್ಲಮ್ ಮುಂತಾದ ಸ್ಟಾರ್ ಎರಡಂಕಿ ಮೊತ್ತ ಮುಟ್ಟಲು ಪರದಾಡಿದ್ದು ವಿಶೇಷ.

 • RCB Team Combination

  5, May 2018, 2:58 PM IST

  IPL 2018 ಆರ್’ಸಿಬಿಗಿಂದು ಚೆನ್ನೈ ಸವಾಲು

  8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಆರ್‌'ಸಿಬಿ, ಒಂದೊಮ್ಮೆ ಈ ಪಂದ್ಯವನ್ನು ಸೋತರೆ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಆಗ ಇನ್ನುಳಿದ ಐದೂ ಪಂದ್ಯಗಳನ್ನು ತಂಡ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಲಿದೆ.

 • RCB vs CSK

  25, Apr 2018, 7:49 PM IST

  ಟಾಸ್ ಗೆದ್ದ ಸಿಎಸ್'ಕೆ ಫೀಲ್ಡಿಂಗ್ ಆಯ್ಕೆ; ಉಭಯ ತಂಡಗಳಲ್ಲಿ 2 ಬದಲಾವಣೆ

  ಆರ್'ಸಿಬಿ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದು, ಮನನ್ ವೋಹ್ರಾ ಹಾಗೂ ಕ್ರಿಸ್ ವೋಕ್ಸ್ ಬದಲಿಗೆ ಪವನ್ ನೇಗಿ, ಕಾಲಿನ್ ಡಿ ಗ್ರಾಂಡ್ ಹೋಮ್ ಸ್ಥಾನ ಪಡೆದಿದ್ದಾರೆ. ಇನ್ನು ಸಿಎಸ್'ಕೆ ಕೂಡಾ 2 ಬದಲಾವಣೆ ಮಾಡಲಾಗಿದ್ದು, ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಸ್ಥಾನ ಪಡೆದಿದ್ದಾರೆ.

 • RCB Team

  25, Apr 2018, 5:29 PM IST

  RCB vs CSK ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜು

  ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿ ಚೆನ್ನೈ 2 ವರ್ಷ ನಿಷೇಧಕ್ಕೆ ಗುರಿಯಾಗಿದ್ದರಿಂದ ಆರ್'ಸಿಬಿ-ಚೆನ್ನೈ ಸೆಣಸಾಟಕ್ಕೆ ಸಾಕ್ಷಿಯಾಗುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದರು. ಆರ್‌'ಸಿಬಿ ವಿರುದ್ಧ ಚೆನ್ನೈ ಹಿಂದಿನ ಆವೃತ್ತಿಗಳಲ್ಲಿ ಮೇಲುಗೈ ಸಾಧಿಸಿದ್ದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಒಟ್ಟು 7 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದುಕೊಂಡಿವೆ. 1 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ, ಆರ್‌'ಸಿಬಿಗಿಂತ ಉತ್ತಮ ಆರಂಭ ಪಡೆದುಕೊಂಡಿದ್ದು ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. ಇದೇ ವೇಳೆ ಕೊಹ್ಲಿಯ ಆರ್'ಸಿಬಿ 5 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದ್ದು, ಕಳೆದ ಪಂದ್ಯದಲ್ಲಿ ಸಾಧಿಸಿದ ಆಮೋಘ ಗೆಲುವಿನಿಂದ ತಂಡದ ಹುಮ್ಮಸ್ಸು ವೃದ್ಧಿಸಿದೆ.