Rbi  

(Search results - 274)
 • Fact Check

  News17, Oct 2019, 10:35 AM IST

  Fact Check: ಆರ್‌ಬಿಐ ಬಿಡುಗಡೆ ಮಾಡಿದ ಹೊಸ 1000 ರು. ನೋಟು ಹೀಗಿದೆ ನೋಡಿ!

  2000 ರು. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಹಿಂಪಡೆಯುತ್ತಿದೆ ಎಂದು ಸುದ್ದಿಯಾದ ಬೆನ್ನಲ್ಲೇ ನಿಷೇಧಗೊಂಡಿದ್ದ 1000 ರು. ಮುಖಬೆಲೆ ನೋಟುಗಳಲ್ಲು ಆರ್‌ಬಿಐ ಮತ್ತೆ ಬಿಡುಗಡೆ ಮಾಡುತ್ತಿದೆ ಎಂದು ಸಾವಿರು ರು. ಮುಖಬೆಲೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ನಿಜನಾ ಈ ಸುದ್ದಿ? 

 • Farmers pension sceme central govt announce

  INDIA16, Oct 2019, 12:08 PM IST

  ಚಿನ್ನ ಅಡ ಇಟ್ಟು ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುತ್ತಾರೆ ಕರ್ನಾಟಕದ ರೈತರು!

  ‘ರೈತರು ತಮಗೆ ಬೇಕಾದ ಅಗತ್ಯ ಕೃಷಿ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಇದು ರೈತರ ಸಾಲ ಸಮಸ್ಯೆಯನ್ನು ಇನ್ನಷ್ಟುತೀವ್ರಗೊಳಿಸುತ್ತಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಎಚ್ಚರಿಸಿದೆ.

 • fake currency

  INDIA16, Oct 2019, 9:39 AM IST

  2 ಸಾವಿರ ನೋಟು ಮುದ್ರಣವೇ ಸ್ಥಗಿತ; ಚಲಾವಣೆ ನಿಲ್ಲುತ್ತಾ?

  ಅಪನಗದೀಕರಣದ ಸಂದರ್ಭದಲ್ಲಿ ಚಲಾವಣೆಗೆ ಬಂದ 2 ಸಾವಿರ ರು. ಮುಖಬೆಲೆಯ ನೋಟುಗಳ ಮುದ್ರಣವನ್ನೇ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಸದ್ದಿಲ್ಲದೇ ಸ್ಥಗಿತಗೊಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಇದರಿಂದಾಗಿ ಈ ನೋಟಿನ ಚಲಾವಣೆ ಸ್ಥಗಿತವಾಗುತ್ತಾ ಎಂಬ ಪ್ರಶ್ನೆ ಕೇಳಿಬರಲು ಆರಂಭಿಸಿದೆ.

 • Nirmala

  News11, Oct 2019, 9:39 AM IST

  ಪಿಎಂಸಿ ಹಗರಣ: ಸಚಿವೆ ನಿರ್ಮಲಾಗೆ ಬ್ಯಾಂಕ್‌ ಠೇವಣಿದಾರರಿಂದ ಮುತ್ತಿಗೆ

  ಪಿಎಂಸಿ ಹಗರಣ: ಸಚಿವೆ ನಿರ್ಮಲಾಗೆ ಬ್ಯಾಂಕ್‌ ಠೇವಣಿದಾರರಿಂದ ಮುತ್ತಿಗೆ| ವಿಧಾನಸಭೆ ಚುನಾವಣೆ ಪ್ರಚಾರ ಚರ್ಚೆಗೆ ಬಂದಿದ್ದ ನಿರ್ಮಲಾ| ಸಹಕಾರ ಬ್ಯಾಂಕ್‌ ಹಗರಣ ತಡೆಗೆ ಅಗತ್ಯ ಕ್ರಮ ಖಚಿತ| ಈ ಕುರಿತ ಅಧ್ಯಯನಕ್ಕಾಗಿ ಸಮಿತಿ ರಚಿಸುವುದಾಗಿ ಭರವಸೆ

 • BUSINESS11, Oct 2019, 9:06 AM IST

  ಕೇರಳ ಬ್ಯಾಂಕ್‌ ಸ್ಥಾಪನೆಗೆ ಆರ್‌ಬಿಐ ಅನುಮೋದನೆ!

  ಕೇರಳ ಬ್ಯಾಂಕ್‌ ಸ್ಥಾಪನೆಗೆ ಆರ್‌ಬಿಐ ಅನುಮೋದನೆ| ಕೇರಳ ಸರ್ಕಾರದ ಪ್ರಸ್ತಾಪಿತ ‘ಕೇರಳ ಬ್ಯಾಂಕ್‌’ ಸ್ಥಾಪನೆ ಪ್ರಕ್ರಿಯೆ ಮುಕ್ತಾಯದ ಬಳಿಕ ಈ ಬ್ಯಾಂಕ್‌ ರಾಜ್ಯದ ಅತಿದೊಡ್ಡ ಬ್ಯಾಂಕಿಂಗ್‌ ನೆಟ್‌ವರ್ಕ್ ಆಗಿ ಹೊರಹೊಮ್ಮಲಿದೆ

 • BUSINESS10, Oct 2019, 10:44 AM IST

  ಈ ಎರಡು ಬ್ಯಾಂಕ್‌ಗಳ ವಿಲೀನಕ್ಕೆ ಆರ್‌ಬಿಐ ನಕಾರ!

  ಬ್ಯಾಂಕ್ ವಿಲೀನ ಪರ್ವದ ಬೆನ್ನಲ್ಲೇ ಈ ಎರಡು ಬ್ಯಾಂಕ್ ವಿಲೀನಕ್ಕೆ ನೋ ಎಂದ ಭಾರತೀಯ ರಿಸರ್ವ್ ಬ್ಯಾಂಕ್| 2 ವರ್ಷಗಳಿಂದ ಸಮರ್ಪಕ ಬಂಡವಾಳ ಕೊರತೆ, ಸ್ವತ್ತುಗಳ ಮೇಲಿನ ನಕರಾತ್ಮಕ ಆದಾಯ, ಹೆಚ್ಚು ಪ್ರಮಾಣದ ವಸೂಲಾಗದ ಸಾಲದಿಂದಾಗಿ ನಕಾರ

 • 2000 rupees note printing work will stop

  News7, Oct 2019, 10:03 AM IST

  Fact Check: 2000 ರೂ ನೋಟು ನಿಷೇಧವಾಗುತ್ತಾ?

  ಆರ್‌ಬಿಐ 2000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ವಾಪಸ್‌ ಪಡೆದು, ಮತ್ತೆ 1000 ರು. ಮುಖಬೆಲೆಯ ನೋಟುಗಳನ್ನು ಜಾರಿ ಮಾಡಲಿದೆ ಎಂಬ ಸಂದೇಶ ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • BUSINESS4, Oct 2019, 4:32 PM IST

  9 ವರ್ಷಗಳಲ್ಲೇ ವಿಶಿಷ್ಟ ನಿರ್ಧಾರ: ನಿಮ್ಮ ಜೇಬು ಉಳಿತಾಯಕ್ಕೆ ಆರ್‌ಬಿಐ ಆಧಾರ!

  ಆರ್ಥಿಕ ಕುಸಿತಕ್ಕೆ ಮದ್ದು ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಸತತ ಐದನೇ ಬಾರಿ ರೆಪೋ ದರವನ್ನು ಕಡಿತಗೊಳಿಸಿ ಗಮನ ಸೆಳೆದಿದೆ. ರೆಪೋ ದರದಲ್ಲಿ 25 ಮೂಲಾಂಕಗಳನ್ನು ಕಡಿತ ಮಾಡಲಾಗಿದ್ದು, 5.4 ರಷ್ಟಿದ್ದ ರೆಪೋ ದರ 5.15 ರಷ್ಟಕ್ಕೆ ಕಡಿತ ಮಾಡಿ ಆದೇಶ ಹೊರಡಿಸಿದೆ.

 • gold

  BUSINESS4, Oct 2019, 3:17 PM IST

  RBIಗೆ ಪುಣ್ಯ ಬರಲಿ: ಚಿನ್ನ, ಬೆಳ್ಳಿ ದರ ಇಳಿದಿದ್ದು ನಿಮಗೆ ಗೊತ್ತಿರಲಿ!

  ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡು ಬಂದಿದೆ. ಪ್ರಮುಖವಾಗಿ ಆರ್‌ಬಿಐ ತನ್ನ ರೆಪೋ ದರವನ್ನು ಇಳಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಲು ಕಾರಣ ಎನ್ನಲಾಗಿದೆ.

 • BUSINESS4, Oct 2019, 8:52 AM IST

  ಬ್ಯಾಂಕ್‌ ಬಡ್ಡಿ ದರ ಮತ್ತೆ ಇಳಿಕೆ: ಇಂದು ಘೋಷಣೆ?

  ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದ್ದು, ಬಡ್ಡಿದರ ಕಡಿತ ಘೋಷಣೆ ಮಾಡುವ ನಿರೀಕ್ಷೆಯಿದೆ. ಇದು ಸಾಕಾರಗೊಂಡರೆ ಸಾಲದ ಮೇಲಿನ ಬಡ್ಡಿದರ ಹಾಗೂ ಠೇವಣಿ ಮೇಲಿನ ಬಡ್ಡಿದರಗಳು ಇಳಿಕೆಯಾಗಲಿವೆ. 

 • PMC Bank

  BUSINESS1, Oct 2019, 9:57 AM IST

  ಕಳಂಕಿತ ಪಿಎಂಸಿ ಬ್ಯಾಂಕ್‌ ಸೂಪರ್‌ಸೀಡ್‌!

  ಪಿಎಂಸಿ ಬ್ಯಾಂಕ್‌ ಸೂಪರ್‌ಸೀಡ್‌| ಭಾರೀ ಅವ್ಯವಹಾರ ಬೆಳಕಿಗೆ ಬಂದ ಹಿನ್ನೆಲೆ, ಆರ್‌ಬಿಐನಿಂದ ಶಿಸ್ತುಕ್ರಮ ಘೋಷಣೆ

 • BUSINESS28, Sep 2019, 3:31 PM IST

  ಪಂಜಾಬ್-ಮಹಾರಾಷ್ಟ್ರ ಸಹಕಾರ ಬ್ಯಾಂಕ್ ತಾತ್ಕಾಲಿಕ ಬಂದ್; ಮುಂದೇನು?

  ಸಹಕಾರ ತತ್ವದಡಿ ಕಾರ‍್ಯನಿರ್ವಹಿಸುತ್ತಿದ್ದ ದೇಶದ ಪ್ರಮುಖ ಬ್ಯಾಂಕ್‌ ಒಂದು ಈಗ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿರ್ದೇಶನದಂತೆ 6 ತಿಂಗಳು ತನ್ನ ಕಾರ‍್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಪಂಜಾಬ್‌- ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ) ತನ್ನ ಅವ್ಯವಹಾರ, ಆರ್‌ಬಿಐ ನಿರ್ದೇಶನವನ್ನು ನಿಯಮಿತವಾಗಿ ಅನುಸರಿಸದೇ ಇರುವುದು ಸೇರಿದಂತೆ ಹಲವು ಕಾರಣಗಳಿಗೆ ತಾತ್ಕಾಲಿಕವಾಗಿ ಬಂದ್‌ ಆಗಿದೆ.

 • atm

  BUSINESS26, Sep 2019, 10:32 PM IST

  ATMನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ದಿನಕ್ಕೆ 100 ರೂ. ಪರಿಹಾರ!

  ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಗ್ರಾಹಕರಿಗೆ ಪರಿಹಾರವಾಗಿ ದಿನಕ್ಕೆ 100 ರೂ. ಕೊಡಲು ಎಲ್ಲ ಬ್ಯಾಂಕ್’ಗಳಿಗೆ RBI ಆದೇಶ ನೀಡಿದೆ. ಖಾತೆಯಿಂದ ಹಣ ಕಡಿತವಾಗಿದ್ದರೂ ಎಟಿಎಂನಲ್ಲಿ ಹಣ ಸಿಗದಿದ್ದಾಗ, ಪರಿಹಾರವಾಗಿ ಗ್ರಾಹಕರಿಗೆ ದಿನಕ್ಕೆ 100 ರೂ. ನೀಡಬೇಕು.

 • atm cash

  BUSINESS24, Sep 2019, 5:57 PM IST

  ಇದೆಂತಾ ನಿರ್ಧಾರ?: ಇನ್ಮುಂದೆ ಕೇವಲ 1 ಸಾವಿರ ರೂ ವಿತ್ ಡ್ರಾ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ RBI ವಿಧಿಸಿರುವ ನಿರ್ಬಂಧ ಉದ್ಯಮ ವಲಯವನ್ನು ತೀವ್ರ ಆತಂಕಕ್ಕೆ ಗುರಿ ಮಾಡಿದೆ.

 • digital payment

  BUSINESS21, Sep 2019, 8:32 AM IST

  ಗ್ರಾಹಕರು ನಿರಾಳ: ಆನ್‌ಲೈನ್ ಹಣ ವರ್ಗ ವಿಫಲವಾದ್ರೆ ಬ್ಯಾಂಕ್‌ಗೇ ದಂಡ!

  ಹಣಕಾಸು ವಹಿವಾಟು ವಿಫಲವಾದರೆ ಬ್ಯಾಂಕುಗಳು ದಂಡ ಕಟ್ಟಬೇಕು|  ದಿನಕ್ಕೆ 100 ರು. ಪರಿಹಾರ