Ravindra Jadeja  

(Search results - 72)
 • india win odi series
  Video Icon

  Cricket23, Dec 2019, 3:10 PM IST

  ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಿದ ಆಪತ್ಭಾಂದವನೀತ!

  ಒಂದು ಹಂತದಲ್ಲಿ ರೋಹಿತ್, ರಾಹುಲ್ ಹಾಗೂ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ಸುಲಭ ಜಯ ದಾಖಲಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಡೆತ್ ಒವರ್’ನಲ್ಲಿ ಕೊಹ್ಲಿ ವಿಕೆಟ್ ಪತನವಾಗುತ್ತಿದ್ದಂತೆ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. 

 • বিরাট কোহলির ছবি
  Video Icon

  Cricket26, Nov 2019, 3:39 PM IST

  ಕೊಹ್ಲಿಗೆ ಟಕ್ಕರ್ ಕೊಡಲು ರೆಡಿಯಾದ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ..!

  ಟೀಂ ಇಂಡಿಯಾದ ಯಶಸ್ವಿ ಆಟಗಾರನಾಗಿ ಹಾಗೆಯೇ ನಾಯಕನಾಗಿ ಬೆಳೆದು ನಿಲ್ಲಲು ಕಾರಣ ವಿರಾಟ್ ಕೊಹ್ಲಿ ಫಿಟ್ನೆಸ್ ಕಾಯ್ದುಕೊಂಡಿರ ಫಿಟ್ನೆಸ್.  

 • jadeja run out

  Cricket28, Oct 2019, 2:43 PM IST

  ಫೀಲ್ಡಿಂಗ್‌ನಲ್ಲಿ ಜಡೇಜಾಗಿಲ್ಲ ಸರಿಸಾಟಿ; ಕೋಚ್ ಹೇಳಿಕೆಗೆ ವಿಶ್ವವೇ ಸಮ್ಮತಿ!

  ಭಾರತದ ಬೆಸ್ಟ್ ಫೀಲ್ಡರ್ ಪಟ್ಟ ರವೀಂದ್ರ ಜಡೇಜಾಗೆ ಸಲ್ಲಬೇಕು. ಜಡ್ಡುಗೆ ಸರಿಸಾಟಿ ನೀಡಬಲ್ಲ ಫೀಲ್ಡರ್ ಮತ್ತೊಬ್ಬರಿಲ್ಲ ಎಂದು ಫೀಲ್ಡಿಂಗ್ ಕೋಚ್ ಶ್ರೀಧರ್ ಹೇಳಿದ್ದಾರೆ. ರವೀಂದ್ರ ಜಡೇಜಾ ಹಾಗೂ ಟೀಂ ಇಂಡಿಯಾ ಫೀಲ್ಡಿಂಗ್ ಕುರಿತು ಶ್ರೀಧರ್ ಮಾತನಾಡಿದ್ದಾರೆ. 

 • virat kohli captain

  Cricket9, Oct 2019, 3:33 PM IST

  ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!

  ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್‌ಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾರನ್ನು ಕಡೆಗಣಿಸಲಾಗಿತ್ತು. ಇದೀಗ ವರಸೆ ಬದಲಿಸಿರುವ ಕೊಹ್ಲಿ, ಅಶ್ವಿನ್ ಹಾಗೂ ಜಡೇಜಾ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ. 

 • undefined
  Video Icon

  Cricket8, Oct 2019, 8:45 PM IST

  ಸೆಹ್ವಾಗ್ ವಿರುದ್ದ ಟ್ವೀಟ್ ಸಮರಕ್ಕಿಳಿದ ರವೀಂದ್ರ ಜಡೇಜಾ!

  ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಮೈದಾನದಲ್ಲಿ ಜಡೇಜಾಗೆ ಸಾವಲೆಸೆದರೆ ಪ್ರದರ್ಶನದ ಮೂಲಕ ತಿರುಗೇಟು ನೀಡೋ ಸಾಮರ್ಥ್ಯ ಜಡ್ಡುಗಿದೆ. ಇದೀಗ ಜಡೇಜಾ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವಿರುದ್ದ ಸಮರಕ್ಕಿಳಿದಿದ್ದಾರೆ. ಆದರೆ ಜಡೇಜಾ ಟ್ವಿಟರ್ ಮೂಲಕ ವಾರ್ ಶುರುಮಾಡಿದ್ದಾರೆ. ಮೈದಾನದಲ್ಲಿ ಮಾತ್ರವಲ್ಲ, ಟ್ವಿಟರ್‌ನಲ್ಲೂ ದಿಗ್ಗಜನಾಗಿರುವ ಸೆಹ್ವಾಗ್ ಮುಂದೆ ಜಡ್ಡು ಹೋರಾಟ ಹೇಗಿದೆ? ವಾರ್ ಶುರುವಾಗಿದ್ದು ಯಾಕೆ? ಇಲ್ಲಿದೆ ವಿವರ.

 • Ravindra Jadeja

  Sports4, Oct 2019, 6:04 PM IST

  ವಾಸೀಂ ಅಕ್ರಂ, ರಂಗನಾ ಹೆರಾತ್ ದಾಖಲೆ ಮುರಿದ ಜಡೇಜಾ!

  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ 3ನೇ ದಿನ ಆಲ್ರೌಂಡರ್ ರವೀಂದ್ರ ಜಡೇಜಾ ದಿಗ್ಗಜ ಕ್ರಿಕೆಟಿಗರ ದಾಖಲೆ ಮುರಿದಿದ್ದಾರೆ. ಜಡ್ಡು ಮೋಡಿಗೆ ವಾಸೀಂ ಅಕ್ರಂ, ರಂಗನಾ ಹೆರಾಥ್ ದಾಖಲೆ ಪುಡಿ ಪುಡಿಯಾಗಿದೆ.

 • Deepa Malik

  SPORTS29, Aug 2019, 8:52 PM IST

  ರಾಷ್ಟ್ರೀಯ ಕ್ರೀಡಾ ದಿನ: ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ!

  ಕ್ರೀಡಾ  ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಯನ್ನು ಕ್ರೀಡಾ ಸಾಧಕರಿಗೆ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ರೀಡಾ ಸಾಧಕರಿಗೆ ಪ್ರಶಸ್ತಿ ವಿತರಿಸಿದರು.

 • undefined

  SPORTS18, Aug 2019, 11:09 AM IST

  ವಾರ್ಷಿಕ ಕ್ರೀಡಾ ಪ್ರಶಸ್ತಿಗಳ ಪ್ರಕಟ: ದೀಪಾ, ಭಜರಂಗ್‌ಗೆ ಖೇಲ್‌ ರತ್ನ

  ಗೌತಮ್‌ ಗಂಭೀರ್‌ರ ಬಾಲ್ಯದ ಕೋಚ್‌ ಸಂಜಯ್‌ ಭಾರದ್ವಾಜ್‌ಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ದೊರೆತಿದೆ. ಸೈನಾ ನೆಹ್ವಾಲ್‌ರ ಕೋಚ್‌ ವಿಮಲ್‌ ಕುಮಾರ್‌ ಸೇರಿದಂತೆ ಮೂವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಐವರು ಧ್ಯಾನ್‌ಚಂದ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 • jadeja run out

  SPORTS17, Aug 2019, 5:59 PM IST

  ಅರ್ಜುನ ಪ್ರಶಸ್ತಿಗೆ ರವೀಂದ್ರ ಜಡೇಜಾ ಹೆಸರು ಶಿಫಾರಸು

  ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಹೆಸರನ್ನು ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಹರ್ಭಜನ್ ಸಿಂಗ್ ಹೆಸರು ತಿರಸ್ಕೃತಗೊಂಡ ಬೆನ್ನಲ್ಲೇ, ಜಡೇಜಾ ಹೆಸರು ಶಿಫಾರಸು ಮಾಡಲಾಗಿದೆ.

 • ravi jadeja

  World Cup11, Jul 2019, 7:23 PM IST

  ನನ್ನ ಕೊನೆ ಉಸಿರಿರುವರೆಗೂ ಹೋರಾಡುತ್ತೇನೆ; ಜಡೇಜಾ ಭಾವನಾತ್ಮಕ ಸಂದೇಶ!

  ನ್ಯೂಜಿಲೆಂಡ್ ವಿರುದ್ಧದ ಸೋಲಿನಿಂದ  ಭಾರತೀಯರ ಹೊರಬಂದಿಲ್ಲ. ಇದರ ಬೆನ್ನಲ್ಲೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮಾನ ಕಾಪಾಡಿದ ರವೀಂದ್ರ ಜಡೇಜಾ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಸೋಲಿನ ಬಳಿಕ ಜಡ್ಡು  ಹೇಳಿದ್ದೇನು? ಇಲ್ಲಿದೆ ವಿವರ. 
   

 • jadeja sanjay

  World Cup11, Jul 2019, 6:56 PM IST

  ರವೀಂದ್ರ ಜಡೇಜಾ-ಮಂಜ್ರೇಕರ್ ಮುಸುಕಿನ ಗುದ್ದಾಟಕ್ಕೆ ತೆರೆ!

  ರವೀಂದ್ರ ಜಡೇಜಾ ಹಾಗೂ ಸಂಜಯ್ ಮಂಜ್ರೇಕರ್ ನಡುವಿನ ಟ್ವಿಟರ್ ಸಮರ ಇದೀಗ ಅಂತ್ಯಗೊಂಡಿದೆ. ಜಡೇಜಾ ಹೀಯಾಳಿಸಿದ್ದ ಮಂಜ್ರೇಕರ್ ಇದೀಗ ಉಲ್ಟಾ ಹೊಡೆದ್ದು ಹೇಗೆ? ಇಲ್ಲಿದೆ ವಿವರ.

 • ravindra jadeja

  World Cup10, Jul 2019, 9:00 PM IST

  ವಿಶ್ವಕಪ್ 2019: ಪಂದ್ಯ ಸೋತರೂ ದಾಖಲೆ ಬರೆದ ರವೀಂದ್ರ ಜಡೇಜಾ!

  ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ನ್ಯೂಜಿಲೆಂಡ್ ವಿರುದ್ದ ಕೊನೆಯವರೆಗೂ ಹೋರಾಡಿದ ಭಾರತ ಸೋಲಿಗೆ ಶರಣಾಯಿತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ದಾಖಲೆ ಬರೆದಿದ್ದಾರೆ.

 • dhoni jadeja

  World Cup7, Jul 2019, 1:18 AM IST

  ದಿಗ್ಗಜರ ದಾಖಲೆ ಪುಡಿ ಮಾಡಿದ ಧೋನಿ-ಜಡೇಜಾ ಜೋಡಿ!

  ಶ್ರೀಲಂಕಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಜೋಡಿ ದಾಖಲೆ ಬರೆದಿದ್ದಾರೆ. ಈ ಮೂಲಕ ನಯನ್ ಮೊಂಗಿಯಾ ಹಾಗೂ ವೆಂಕಟೇಶ್ ಪ್ರಸಾದ್ ಅಪರೂಪದ ದಾಖಲೆಯನ್ನ ಮುರಿದಿದೆ.

 • Ravindra Jadeja and Sanjay Manjrekar

  World Cup6, Jul 2019, 8:22 PM IST

  ಜಡೇಜಾ ವಿಕೆಟ್ ಕಬಳಿಸಿದ ಬೆನ್ನಲ್ಲೇ ಟ್ರೋಲ್ ಆದ ಮಂಜ್ರೇಕರ್!

  ಶ್ರೀಲಂಕಾ ವಿರುದ್ಧ ರವೀಂದ್ರ ಜಡೇಜಾ ವಿಕೆಟ್ ಕಬಳಿಸೋ ಮೂಲಕ ಸಿಕ್ಕ ಅವಕಾಶದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜಡೇಜಾ ವಿಕೆಟ್ ಕಬಳಿಸಿದ ಬೆನ್ನಲ್ಲೇ, ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಟ್ರೋಲ್ ಆಗಿದ್ದಾರೆ. 

 • sanjay manjrekar jadeja

  World Cup4, Jul 2019, 2:10 PM IST

  ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು..?

  ರವೀಂದ್ರ ಜಡೇಜಾ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಇದುವರೆಗೂ ಒಂದು ಪಂದ್ಯವನ್ನು ಆಡಿಲ್ಲ. ಆದರೆ ಬದಲಿ ಆಟಗಾರನಾಗಿ ಕ್ಷೇತ್ರ ರಕ್ಷಣೆಯಲ್ಲಿ ತಂಡಕ್ಕೆ ಅಭೂತಪೂರ್ವ ಕಾಣಿಕೆ ನೀಡಿದ್ದಾರೆ.  ರವೀಂದ್ರ ಜಡೇಜಾ 151 ಏಕದಿನ ಪಂದ್ಯಗಳನ್ನಾಡಿ 2035 ರನ್ ಬಾರಿಸಿದ್ದಾರೆ. ಜತೆಗೆ ಬೌಲಿಂಗ್’ನಲ್ಲಿ 174 ವಿಕೆಟ್ ಕಬಳಿಸಿದ್ದಾರೆ.