Asianet Suvarna News Asianet Suvarna News
70 results for "

Ravichandran Ashwin

"
ICC announce Test Team of the year 2021 three Indian Cricket players included in the Squad kvnICC announce Test Team of the year 2021 three Indian Cricket players included in the Squad kvn

ICC Test Team Of The Year: ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ, 3 ಭಾರತೀಯರಿಗೆ ಸ್ಥಾನ..!

ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ವತಿಯಿಂದ ಓರ್ವ ಬ್ಯಾಟರ್, ಓರ್ವ ವಿಕೆಟ್ ಕೀಪರ್ ಹಾಗೂ ಒಬ್ಬ ಬೌಲರ್ ಆಯ್ಕೆಯಾಗಿರುವುದು ವಿಶೇಷ. ಹೌದು, 2021ರ ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಸ್ಐಆನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Cricket Jan 20, 2022, 6:23 PM IST

Virat Kohli has left a headache for his successor Says Ravichandran Ashwin kvnVirat Kohli has left a headache for his successor Says Ravichandran Ashwin kvn

Virat Kohli Quits Test captaincy ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ ಎಂದ ಅಶ್ವಿನ್..!

ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1-2 ಅಂತರದಲ್ಲಿ ಸೋಲು ಕಾಣುತ್ತಿದ್ದಂತೆಯೇ ಟೆಸ್ಟ್ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದಾರೆ. 

Cricket Jan 17, 2022, 3:24 PM IST

Ind vs SA Ravichandran Ashwin  Pujara and Siraj celebrate Centurion victory by shaking a leg kvnInd vs SA Ravichandran Ashwin  Pujara and Siraj celebrate Centurion victory by shaking a leg kvn

Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಭರ್ಜರಿ ಸ್ಟೆಪ್ಸ್ ಹಾಕಿದ ಟೀಂ ಇಂಡಿಯಾ ಕ್ರಿಕೆಟರ್ಸ್..!

ಇಲ್ಲಿನ ಸೂಪರ್‌ ಸ್ಪೋರ್ಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಹರಿಣಗಳ ಮೇಲೆ ಸವಾರಿ ಮಾಡಿದ ಟೀಂ ಇಂಡಿಯಾ 113 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಏಷ್ಯಾದ ಮೊದಲ ತಂಡ ಎನ್ನುವ ದಾಖಲೆ ಟೀಂ ಇಂಡಿಯಾ ಪಾಲಾಗಿದೆ.

Cricket Dec 31, 2021, 12:34 PM IST

Nominees for ICC Mens Test Player of the Year revealed check Who is in the list sanNominees for ICC Mens Test Player of the Year revealed check Who is in the list san

ICC Awards 2021 : ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿ ರೇಸ್ ನಲ್ಲಿದ್ದಾರೆ ಟೀಂ ಇಂಡಿಯಾ ಅಗ್ರ ಬೌಲರ್!

2021ರ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ನಾಮನಿರ್ದೇಶನ
ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿ ರೇಸ್ ನಲ್ಲಿ ಅಶ್ವಿನ್
ಅಶ್ವಿನ್ ಜೊತೆ ರೇಸ್ ನಲ್ಲಿದ್ದಾರೆ ಜೋ ರೂಟ್, ಕೈಲ್ ಜೇಮಿಸನ್ ಹಾಗೂ ದಿಮುತ್ ಕರುಣರತ್ನೆ

Cricket Dec 28, 2021, 7:17 PM IST

Ind vs SA Team India Spinner Ravichandran Ashwin in Line For ODI Comeback against South Africa Limited Over Series kvnInd vs SA Team India Spinner Ravichandran Ashwin in Line For ODI Comeback against South Africa Limited Over Series kvn

Ind vs SA: 4 ವರ್ಷಗಳ ಭಾರತ ಏಕದಿನ ತಂಡಕ್ಕೆ ರವಿಚಂದ್ರನ್ ಅಶ್ವಿನ್‌ ವಾಪಸ್‌?

ರವಿಚಂದ್ರನ್ ಅಶ್ವಿನ್ ಕೊನೆ ಬಾರಿಗೆ ಲಿಸ್ಟ್‌ ‘ಎ’ ಪಂದ್ಯವನ್ನಾಡಿದ್ದು 2019 ದೇವಧರ್‌ ಟ್ರೋಫಿಯಲ್ಲಿ. ಇದಾದ ಬಳಿಕ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಸೀಮಿತ ಓವರ್‌ಗಳ ತಂಡಕ್ಕೆ ಅಶ್ವಿನ್‌ ಕಮ್‌ಬ್ಯಾಕ್‌ ಮಾಡಿದ್ದರು. ನಂತರ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಶ್ವಿನ್‌  ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದರು.

Cricket Dec 27, 2021, 8:15 AM IST

Team India Former coach Ravi Shastri responds to Ravichandran Ashwin I was crushed comment kvnTeam India Former coach Ravi Shastri responds to Ravichandran Ashwin I was crushed comment kvn

ನನ್ನ ಹೇಳಿಕೆಯಿಂದ ಅಶ್ವಿನ್‌ಗೆ ನೋವಾಗಿದ್ರೆ ಸಂತೋಷ: ಮಾಜಿ ಕೋಚ್ ರವಿಶಾಸ್ತ್ರಿ ತಿರುಗೇಟು

ಕೋಚ್ ಆದವರ ಕೆಲಸ, ಪ್ರತಿಯೊಬ್ಬರ ಟೋಸ್ಟ್‌ಗೆ ಬೆಣ್ಣೆ ಹಚ್ಚುವುದಲ್ಲ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಪಾಲ್ಗೊಂಡಿರಲಿಲ್ಲ, ಅದೇ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಉತ್ತಮ ಪ್ರದರ್ಶನ ತೋರಿದ್ದರು. ಹಾಗಾಗಿ ಕುಲ್ದೀಪ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದೆ. ಅದರಲ್ಲೇನು ತಪ್ಪಿದೆ ಎಂದು ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ.

Cricket Dec 25, 2021, 1:44 PM IST

Team India Cricketer Ravichandran Ashwin Recalls Former Coach Ravi Shastri Remark That Absolutely Crushed Him kvnTeam India Cricketer Ravichandran Ashwin Recalls Former Coach Ravi Shastri Remark That Absolutely Crushed Him kvn

Ashwin on Ravi Shastri: ಮಾಜಿ ಕೋಚ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಆಫ್‌ ಸ್ಪಿನ್ನರ್..!

ನವದೆಹಲಿ: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌(Ravichandran Ashwin) ಒಂದು ಹಂತದಲ್ಲಿ ದಿಢೀರ್ ಎನ್ನುವಂತೆ ಕ್ರಿಕೆಟ್‌ಗೆ ಗುಡ್‌ ಬೈ ಹೇಳಲು ಆಲೋಚಿಸಿದ್ದರಂತೆ. ಇದರ ಜತೆಗೆ ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಕುರಿತಂತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರವಿಶಾಸ್ತ್ರಿಯ ಒಂದು ಹೇಳಿಕೆ ತಮ್ಮನ್ನು ಘಾಸಿಗೊಳಿಸಿದ್ದಾಗಿ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Dec 22, 2021, 9:27 AM IST

ICC Test Rankings Australia batter Marnus Labuschagne attaining career best positions kvnICC Test Rankings Australia batter Marnus Labuschagne attaining career best positions kvn

ICC Test Rankings: ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟ ಮಾರ್ನಸ್ ಲಬುಶೇನ್

ಗಾಬಾ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿದ ಟ್ರಾವಿಸ್ ಹೆಡ್‌, ಡಾಕಾ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಶಾಹೀನ್ ಅಫ್ರಿದಿ ಕೂಡಾ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

Cricket Dec 16, 2021, 12:31 PM IST

ICC Test Rankings Announces Ravichandran Ashwin Rises To 2nd Spot in Bowling and All Rounder Category kvnICC Test Rankings Announces Ravichandran Ashwin Rises To 2nd Spot in Bowling and All Rounder Category kvn

ICC Test Rankings ಪ್ರಕಟ; ಅಶ್ವಿನ್‌, ಅಜಾಜ್‌ ಪಟೇಲ್‌ಗೆ ಜಾಕ್‌ಪಾಟ್..!

ದುಬೈ: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ (ICC) ತನ್ನ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ (Test Rankings) ಪ್ರಕಟಿಸಿದ್ದು, ಮುಂಬೈ ಟೆಸ್ಟ್‌ (Mumbai Test) ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದ ಕಿವೀಸ್ ಅಜಾಜ್ ಪಟೇಲ್‌ (Ajaz Patel), ಭಾರತದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ಅವರ ರ‍್ಯಾಂಕಿಂಗ್‌ನಲ್ಲಿ ಗಣನೀಯ ಬದಲಾವಣೆಗಳಾಗಿವೆ. ನೂತನ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಯಾರಿಗೆಲ್ಲಾ ಜಾಕ್‌ಪಾಟ್ ಹೊಡೆದಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 9, 2021, 2:35 PM IST

Ajaz Patel gets Help from Ravichandran Ashwin to get his Twitter account verified sanAjaz Patel gets Help from Ravichandran Ashwin to get his Twitter account verified san

Ajaz Patel: ಅಜಾಜ್ ಪಟೇಲ್ ಟ್ವಿಟರ್ ಖಾತೆಗೆ ಬ್ಲ್ಯೂ ಟಿಕ್, ಅದಕ್ಕೆ ಕಾರಣ ಅಶ್ವಿನ್!

ಸೋಶಿಯಲ್ ಮೀಡಿಯಾದಲ್ಲೂ ಅಶ್ವಿನ್ ಕಮಾಲ್
ಅಜಾಜ್ ಪಟೇಲ್ ಖಾತೆಗೆ ಬ್ಲ್ಯೂ ಟಿಕ್ ವೆರಿಫೈ ಮಾಡಿಸಿದ ಆಫ್ ಸ್ಪಿನ್ನರ್
ಅಶ್ವಿನ್ ಟ್ವೀಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಅಜಾಜ್ ಖಾತೆ ಬ್ಲ್ಯೂ ಟಿಕ್

Cricket Dec 7, 2021, 6:37 PM IST

Ind vs NZ Ravichandran Ashwin and Ajaz Patel Creates Unique Records in Mumbai Test kvnInd vs NZ Ravichandran Ashwin and Ajaz Patel Creates Unique Records in Mumbai Test kvn

Ind vs NZ Mumbai Test: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಅಶ್ವಿನ್-ಅಜಾಜ್‌ ಪಟೇಲ್

ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ನ್ಯೂಜಿಲೆಂಡ್‌ನ ಸ್ಪಿನ್ನರ್ ಅಜಾಜ್‌ ಪಟೇಲ್‌ (Ajaz Patel) ಅಪರೂಪದ ದಾಖಲೆ ಬರೆದಿದ್ದಾರೆ. ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್‌ 2021ರ ಕ್ಯಾಲೆಂಡರ್‌ ವರ್ಷದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಅಷ್ಟಕ್ಕೂ ಅಶ್ವಿನ್‌-ಅಜಾಜ್ ಪಟೇಲ್ ನಿರ್ಮಿಸಿದ ದಾಖಲೆಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Dec 6, 2021, 9:57 AM IST

Ind vs NZ Ravichandran Ashwin reviews after being bowled by Ajaz Patel in Mumbai Test kvnInd vs NZ Ravichandran Ashwin reviews after being bowled by Ajaz Patel in Mumbai Test kvn

Ind vs NZ Mumbai Test: ಬೌಲ್ಡ್ ಆದರೂ DRS ಮೊರೆ ಹೋದ ಅಶ್ವಿನ್‌..! ವಿಡಿಯೋ ವೈರಲ್

ವಾಂಖೆಡೆ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಜಾಜ್‌ ಪಟೇಲ್‌ ಮಾರಕ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಎರಡನೇ ದಿನದಾಟದ ಮೊದಲ ಓವರ್‌ನಲ್ಲೇ ವೃದ್ದಿಮಾನ್ ಸಾಹ ವಿಕೆಟ್ ಕಬಳಿಸಿದರು. 

Cricket Dec 4, 2021, 2:14 PM IST

Ind vs NZ Kanpur Test Ravichandran Ashwin equals Harbhajan Singh Wicket Records on Day 4 kvnInd vs NZ Kanpur Test Ravichandran Ashwin equals Harbhajan Singh Wicket Records on Day 4 kvn

Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಆತಿಥೇಯ ಟೀಂ ಇಂಡಿಯಾ (Team India) ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin), ಹಿರಿಯ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Nov 28, 2021, 5:28 PM IST

Ind vs NZ Kanpur Test Tim Southee gets Fifer Ravichandran Ashwin Cameo Helps India Reach 339 for 8 At Lunch kvnInd vs NZ Kanpur Test Tim Southee gets Fifer Ravichandran Ashwin Cameo Helps India Reach 339 for 8 At Lunch kvn

Ind vs NZ Kanpur Test: 5 ವಿಕೆಟ್ ಕಬಳಿಸಿದ ಟಿಮ್ ಸೌಥಿ, ಅರ್ಧಶತಕದತ್ತ ಅಶ್ವಿನ್ ದಾಪುಗಾಲು

ಇಲ್ಲಿನ ಗ್ರೀನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯದ ವೇಳೆಗೆ 4  ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದ್ದ ಭಾರತ, ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು.

Cricket Nov 26, 2021, 12:00 PM IST

Scotland players request to visit Indian dressing room after match Kohli Rohit Bumrah responds in style podScotland players request to visit Indian dressing room after match Kohli Rohit Bumrah responds in style pod

T20 World Cup 2021| ಪಂದ್ಯದ ಜೊತೆ ಹೃದಯ ಗೆದ್ದ ಟೀಂ ಇಂಡಿಯಾ, ಸೋತ ತಂಡಕ್ಕೆ ಪ್ರೋತ್ಸಾಹ!

* ಸ್ಕಾಟ್ಲೆಂಡ್ ಕ್ರಿಕೆಟ್ ತಂಡವನ್ನು ಸೋಲಿಸಿದ ಟೀಂ ಇಂಡಿಯಾ

* 2 ಗೆಲುವು ಹಾಗೂ 2 ಸೋಲಿನೊಂದಿಗೆ 4 ಅಂಕದಲ್ಲಿ ಟೀಂ ಇಂಡಿಯಾ

* ಗೆಲುವಿನ ಬಳಿಕ ಹೃದಯವನ್ನೂ ಗೆದ್ದ ಟೀಂ ಇಂಡಿಯಾ ಆಟಗಾರರು

Cricket Nov 6, 2021, 3:21 PM IST