Ravichandran  

(Search results - 179)
 • Kannada Manoranjan Ravichandran Mugilpete film Unveiling a surprise on October 25thKannada Manoranjan Ravichandran Mugilpete film Unveiling a surprise on October 25th

  SandalwoodOct 24, 2021, 5:13 PM IST

  'ಮುಗಿಲ್‌ಪೇಟೆ'ಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುತ್ತಿನ ಮಾತುಗಳು!

  'ಮುಗಿಲ್‌ಪೇಟೆ' ಚಿತ್ರದ ಹೆಸರು ನೋಡಿದರೆ ಸಾಫ್ಟ್‌ ಅನಿಸಬಹುದು. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರದ ಲುಕ್‌ ಮಾತ್ರ ತುಂಬಾ ಮಾಸ್‌ ಮತ್ತು ರಗಡ್‌ ಆಗಿದೆ ಎಂದು ಮನುರಂಜನ್ ಹೇಳಿದ್ದಾರೆ.

 • Sandalwood actor Ravichandran clap for Miss Nandini movie starring Priyanka Upendra dplSandalwood actor Ravichandran clap for Miss Nandini movie starring Priyanka Upendra dpl

  SandalwoodOct 18, 2021, 11:35 AM IST

  ಮಿಸ್ ನಂದಿನಿ ಚಿತ್ರಕ್ಕೆ ರವಿಚಂದ್ರನ್ ಕ್ಲಾಪ್

  • ‘ಮಿಸ್ ನಂದಿನಿ’ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲಾಪ್
  • ಬೆಂಗಳೂರಿನ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ಮುಹೂರ್ತ
 • Actor Ravichandran meets Swetha Changappa son Jiyaan vcsActor Ravichandran meets Swetha Changappa son Jiyaan vcs
  Video Icon

  SandalwoodOct 10, 2021, 11:58 AM IST

  ನಟ ರವಿಚಂದ್ರನ್‌ ಜೊತೆ ಆಟವಾಡಿ, ಕುಣಿದು ಕುಪ್ಪಳಿಸಿದ ಶ್ವೇತಾ ಚೆಂಗಪ್ಪ ಪುತ್ರ ಜಿಯಾನ್!

  ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಕೆಲವು ದಿನಗಳ ಹಿಂದೆ ನಟಿ ಶ್ವೇತಾ ಚೆಂಗಪ್ಪ ಮನೆಗೆ ಭೇಟಿ ನೀಡಿದ್ದಾರೆ. ಶ್ವೇತಾ ಪುತ್ರ ಜಿಯಾನ್‌ನನ್ನು ಮುದ್ದಾಡಿ ಅವನಿಗೆ ಚಾಕೋಲೇಟ್ ತಿನಿಸುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಿಯಾ ರವಿ ಮಾಮಾ ಎಂದು ಕರೆದಿದ್ದಾನೆ. ಈ ವಿಡಿಯೋ ನೋಡಿ.....

 • IPL MS Dhoni was very angry he scolded Ashwin too Says Virender Sehwag kvnIPL MS Dhoni was very angry he scolded Ashwin too Says Virender Sehwag kvn

  CricketOct 1, 2021, 6:14 PM IST

  IPL 2021 ಧೋನಿ ಒಮ್ಮೆ ತುಂಬಾ ಸಿಟ್ಟಾಗಿದ್ದರು, ಅಶ್ವಿನ್‌ ಬಾಯಿ ಮುಚ್ಚಿಸಿದ್ದರು: ವಿರೇಂದ್ರ ಸೆಹ್ವಾಗ್‌..!

  2014ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್‌(ಈಗ ಪಂಜಾಬ್ ಕಿಂಗ್ಸ್) ನಡುವಿನ ಪಂದ್ಯದ ವೇಳೆ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಪಂಜಾಬ್‌ ತಂಡದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ ವಿಕೆಟ್ ಕಬಳಿಸಿ ವಿನೂತನವಾಗಿ ಕ್ರೀಸ್‌ನಿಂದ ಬೀಳ್ಕೊಟ್ಟಿದರು. ಆಗ ಅಶ್ವಿನ್ ಮೇಲೆ ಧೋನಿ ಗದರಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

 • IPL 2021 I didnt know the ball hit Rishabh but I would run even if I did Says Ravichandran Ashwin kvnIPL 2021 I didnt know the ball hit Rishabh but I would run even if I did Says Ravichandran Ashwin kvn

  CricketOct 1, 2021, 11:52 AM IST

  IPL 2021 ಕ್ರಿಕೆಟ್‌ ಆಟವನ್ನು ಅವಮಾನಿಸಿಲ್ಲ: ಅಶ್ವಿನ್‌ ತಿರುಗೇಟು..!

  ಕೋಲ್ಕತ ನೈಟ್‌ ರೈಡರ್ಸ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸ್ಪಿನ್ನರ್‌ ಆರ್‌.ಅಶ್ವಿನ್‌, ನಾನು ಕ್ರಿಕೆಟ್‌ ನಿಯಮದಂತೆ ಆಡಿದ್ದೇನೆ. ಸರಿಯಾದುದನ್ನೇ ಮಾಡಿದ್ದೇನೆ ಎಂದಿದ್ದಾರೆ.

 • IPL 2021 Delhi Capitals Cricketer R Ashwin on field altercation with Morgan brings back Spirit of Game debate kvnIPL 2021 Delhi Capitals Cricketer R Ashwin on field altercation with Morgan brings back Spirit of Game debate kvn

  CricketSep 30, 2021, 9:05 AM IST

  IPL 2021 ಅಶ್ವಿನ್‌ vs ಮಾರ್ಗನ್‌ ‘ಕ್ರೀಡಾ ಸ್ಫೂರ್ತಿ’ ಕಿತ್ತಾಟ!

  ಕೆಕೆಆರ್‌ ಹಾಗೂ ಡೆಲ್ಲಿ ನಡುವಿನ ಪಂದ್ಯದ ವೇಳೆ, ಕೆಕೆಆರ್‌ನ ತ್ರಿಪಾಠಿ ಫೀಲ್ಡ್‌ ಮಾಡಿ ಎಸೆದ ಚೆಂಡು ರಿಷಭ್‌ ಪಂತ್‌ಗೆ ಬಡಿದು ಕ್ಷೇತ್ರರಕ್ಷಕನಿಂದ ದೂರ ಹೋಯಿತು. ಈ ವೇಳೆ ಅಶ್ವಿನ್‌ ಒಂದು ಹೆಚ್ಚುವರಿ ರನ್‌ ಕಸಿದರು. ಈ ಪ್ರಸಂಗ ಕೆಕೆಆರ್‌ ನಾಯಕ ಇಯಾನ್‌ ಮೊರ್ಗನ್‌ಗೆ ಸಿಟ್ಟು ತರಿಸಿತು. ಅಶ್ವಿನ್‌ ಹಾಗೂ ಮೊರ್ಗನ್‌ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಮೊರ್ಗನ್‌ರನ್ನು ಸೊನ್ನೆಗೆ ಔಟ್‌ ಮಾಡಿದ ಅಶ್ವಿನ್‌, ಜೋರಾಗಿ ಕಿರುಚಾಡುತ್ತ ಸಂಭ್ರಮಿಸಿದರು.

 • Team India Spinner R Ashwin complaint Against Virat Kohli And Complained To The BCCI Says Reports kvnTeam India Spinner R Ashwin complaint Against Virat Kohli And Complained To The BCCI Says Reports kvn

  CricketSep 28, 2021, 12:56 PM IST

  Big Breaking News: ವಿರಾಟ್‌ ಕೊಹ್ಲಿ ಎದುರು ತಿರುಗಿಬಿದ್ದ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್‌..!

  ನವದೆಹಲಿ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌(T20 World Cup) ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಯುಎಇ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ಟೀಂ ಇಂಡಿಯಾ(Team India)ದಲ್ಲಿ ಈಗ ಎಲ್ಲವೂ ಸರಿಯಲ್ಲವಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ವಿರುದ್ದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌(Ravichandran Ashwin) ಗಂಭೀರ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ. ಏನದು ಆರೋಪ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
   

 • Actor Ravichandran joins Headbush kannada movie team dplActor Ravichandran joins Headbush kannada movie team dpl

  SandalwoodSep 15, 2021, 11:04 AM IST

  ಹೆಡ್‌ಬುಷ್ ಚಿತ್ರದಲ್ಲಿ ರವಿಚಂದ್ರನ್

  • ‘ಹೆಡ್ ಬುಷ್’ ಚಿತ್ರದ ಮುಖ್ಯಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್
  • ಎರಡು ಕೋಟಿ ವೆಚ್ಚದಲ್ಲಿ ಸೆಟ್‌ ನಿರ್ಮಾಣ
 • Ind vs Eng Twitter Reaction Ravichandran Ashwin Once Again Excluded From The Team india kvnInd vs Eng Twitter Reaction Ravichandran Ashwin Once Again Excluded From The Team india kvn

  CricketSep 2, 2021, 4:27 PM IST

  Ind vs Eng 4ನೇ ಟೆಸ್ಟ್‌ಗೂ ಅಶ್ವಿನ್‌ಗಿಲ್ಲ ಸ್ಥಾನ: ಆಯ್ಕೆ ಸಮಿತಿಗೆ ಬುದ್ದಿಯಿಲ್ಲ ಎಂದ ಇಂಗ್ಲೆಂಡ್‌ ಮಾಜಿ ನಾಯಕ..!

  ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು. ಬರ್ತ್‌ ಡೇ ಬಾಯ್ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಶಾರ್ದೂಲ್ ಠಾಕೂರ್ ಹಾಗೂ ಉಮೇಶ್ ಯಾದವ್‌ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

 • Ind vs Eng Ravichandran Ashwin May Be Picked Ahead Of Ishant Sharma For Oval Test kvnInd vs Eng Ravichandran Ashwin May Be Picked Ahead Of Ishant Sharma For Oval Test kvn

  CricketAug 30, 2021, 5:30 PM IST

  Ind vs Eng 4ನೇ ಟೆಸ್ಟ್‌: ಟೀಂ ಇಂಡಿಯಾದಲ್ಲಿ ಅಶ್ವಿನ್‌ಗೆ ಚಾನ್ಸ್‌?

  ಇಶಾಂತ್ ಶರ್ಮಾ ಬದಲಿಗೆ ಅಶ್ವಿನ್‌ ಕಣಕ್ಕಿಳಿಯುವ ನಿರೀಕ್ಷೆ ಇದೆಎಂದು ವರದಿಯಲ್ಲಿ ತಿಳಿಸಲಾಗಿದೆ. ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಶಾಂತ್ ಶರ್ಮಾ 22 ಓವರ್‌ ಬೌಲಿಂಗ್ ಮಾಡಿ 92 ರನ್‌ ನೀಡಿದ್ದರು. ಆದರೆ ಇಶಾಂತ್ ಯಾವುದೇ ವಿಕೆಟ್ ಕಬಳಿಸಲು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ದದ ನಾಲ್ಕನೇ ಟೆಸ್ಟ್‌ಗೆ ಇಶಾಂತ್‌ಗೆ ವಿಶ್ರಾಂತಿ ನೀಡಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಮಣೆಹಾಕುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
   

 • Release videos BJP Tamil Nadu unit chief K Annamalai heard saying podRelease videos BJP Tamil Nadu unit chief K Annamalai heard saying pod

  IndiaAug 29, 2021, 9:44 AM IST

  ಬಿಜೆಪಿ ನಾಯಕನ ಅಶ್ಲೀಲ ವೀಡಿಯೋ ಬಿಡುಗಡೆಗೆ ಸೂಚಿ​ಸಿದ್ದ ಅಣ್ಣಾ​ಮ​ಲೈ?

  * ಅಣ್ಣಾಮಲೈ ಮತ್ತು ಪಕ್ಷದ ಮುಖಂಡರ ನಡುವೆ ತಿಕ್ಕಾಟ 

  * ಬಿಜೆಪಿ ನಾಯಕನ ಅಶ್ಲೀಲ ವೀಡಿಯೋ ಬಿಡುಗಡೆಗೆ ಸೂಚಿ​ಸಿದ್ದ ಅಣ್ಣಾ​ಮ​ಲೈ?

 • Actor Ravichandran says drishyam 2 will be released only in film theatres vcsActor Ravichandran says drishyam 2 will be released only in film theatres vcs

  SandalwoodAug 27, 2021, 10:18 AM IST

  ಥಿಯೇಟರ್‌ಗೇ ಬರ್ತೀವಿ, ಓಟಿಟಿ ನಮ್ಮದಲ್ಲ: ರವಿಚಂದ್ರನ್‌

  38 ದಿನದಲ್ಲಿ ದೃಶ್ಯ 2 ಶೂಟಿಂಗ್‌ ಮುಕ್ತಾಯ, ನವೆಂಬರ್‌ನಲ್ಲಿ ಥಿಯೇಟರ್‌ಗೆ.   ಓಟಿಟಿ ನಮಗಲ್ಲ ನಾವು ಥಿಯೇಟರ್‌ಗೇ ಬರೋದು ಎಂದು ರವಿಚಂದ್ರನ್ ಖಡಕ್ ಆಗಿ ಹೇಳಿದ್ದಾರೆ.

 • Ind vs Eng Ravichandran Ashwin Likely to replace Ravindra Jadeja in 3rd Test kvnInd vs Eng Ravichandran Ashwin Likely to replace Ravindra Jadeja in 3rd Test kvn

  CricketAug 23, 2021, 11:52 AM IST

  Ind vs Eng 3ನೇ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ..?

  ಟೆಸ್ಟ್‌ ಕ್ರಿಕೆಟ್‌ನ ಪ್ರಮುಖ ಸ್ಪಿನ್ನರ್‌ ಆಗಿರುವ ರವಿಚಂದ್ರನ್‌ ಅಶ್ವಿನ್‌ರನ್ನು ಇಂಗ್ಲೆಂಡ್ ವಿರುದ್ದದ ಮೊದಲೆರಡು ಟೆಸ್ಟ್‌ಗೆ ಹೊರಗಿಟ್ಟದ್ದು ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿತ್ತು. ಜಡೇಜಾ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರೂ ಎರಡು ಪಂದ್ಯಗಳಲ್ಲಿ 44 ಓವರ್‌ ಎಸೆದು ವಿಕೆಟ್‌ ಪಡೆಯಲು ವಿಫಲರಾಗಿದ್ದರು.
   

 • Kannada Actress Arohi Narayan speaks about her screen sharing with RavichandranKannada Actress Arohi Narayan speaks about her screen sharing with Ravichandran

  InterviewsAug 9, 2021, 6:49 PM IST

  'ಆರೋಹಿ ನಾರಾಯಣ್' ಹೇಳ್ಕೊಂಡ ಇಷ್ಟಗಳೇನು..?!!

  ನಟಿ ಆರೋಹಿ ನಾರಾಯಣ್ ಅಭಿನಯಿಸಿರುವ ಚಿತ್ರಗಳು ನಾಲ್ಕು. `ದೃಶ್ಯ’ದ ಮೂಲಕ ಆರಂಭವಾದ ಪಯಣ ಈಗ `ದೃಶ್ಯ 2’ರಲ್ಲಿಯೂ ಮುಂದುವರಿದಿದೆ. ಇದರ ನಡುವೆ `ಭೀಮಸೇನ ನಳಮಹಾರಾಜ’ ಮತ್ತು ಶಿವಾಜಿ ಸುರತ್ಕಲ್ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರ ನಿಭಾಯಿಸಿರುವ ಆರೋಹಿಯವರ ಮಾತುಗಳು ಇಲ್ಲಿವೆ.

 • Kannada singer Kavyashri thank Crazy star V RavichandranKannada singer Kavyashri thank Crazy star V Ravichandran

  InterviewsAug 5, 2021, 4:46 PM IST

  ಕ್ರೇಜಿಸ್ಟಾರ್ ಮೆಚ್ಚುಗೆ ಕೊನೆ ತನಕ ಮರೆಯಲ್ಲ..!- ಗಾಯಕಿ ಕಾವ್ಯ ಶ್ರೀ

  ಕನಸುಗಾರನ ಕಣ್ಣು ಮಾತ್ರವಲ್ಲ ಕಿವಿ ಕೂಡ ಪ್ರತಿಭೆಗಳನ್ನು ಗುರುತಿಸುವಲ್ಲಿ ಅಗ್ರಸ್ಥಾನದಲ್ಲಿದೆ. ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗಷ್ಟೇ ಕ್ಲಬ್ ಹೌಸ್ ಮೂಲಕ ರವಿಚಂದ್ರನ್ ಅವರ ಪ್ರಶಂಸೆಗೊಳಗಾದ ಗಾಯಕಿ ಕಾವ್ಯ ಶ್ರೀ. ಹಾಡು ಮೆಚ್ಚಿದ ರವಿಚಂದ್ರನ್ ಹೇಗೆ ಸರ್ಪ್ರೈಸ್ ನೀಡಿದರು ಎನ್ನುವ ಬಗ್ಗೆ ಸ್ವತಃ ಕಾವ್ಯ ಶ್ರೀ ಇಲ್ಲಿ ಮಾತನಾಡಿದ್ದಾರೆ.