Asianet Suvarna News Asianet Suvarna News
31 results for "

Ravi Kumar

"
bjp Files complaint against Benglauru MLC congress candidate yousuf sharif babu rbjbjp Files complaint against Benglauru MLC congress candidate yousuf sharif babu rbj

Karnataka MLC Election: ಕಾಂಗ್ರೆಸ್ ಅಭ್ಯರ್ಥಿಗೆ ಮತ್ತೊಂದು ಸಂಕಷ್ಟ ತಂದಿಟ್ಟ ಬಿಜೆಪಿ

* ರಾಜ್ಯದಲ್ಲಿ ರಂಗೇರಿದ ವಿಧಾನಪರಿಷತ್ ಚುನಾವಣೆ
* ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ದಾಖಲು
* ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
 

Politics Dec 2, 2021, 3:50 PM IST

BJP hits out on opposition leader siddaramaiah over his comments on DalitsBJP hits out on opposition leader siddaramaiah over his comments on Dalits

'ಅನ್ನ ಹಳಸಿತ್ತು ನಾಯಿ ಹಸಿದಿತ್ತು, ಸಿದ್ದು ಹಸಿದಿದ್ರು ಕಾಂಗ್ರೆಸ್ ಹಳಸಿತ್ತು!'

*ದಲಿತರಿಗೆ ಬಿಜೆಪಿ ಸೂಕ್ತ ಸ್ಥಾನಮಾನ ನೀಡಿದೆ
*ಕಾಂಗ್ರೇಸ್‌ ಕೇವಲ ಅವರನ್ನು ರಾಜಕೀಯಕ್ಕಾಗಿ ಬಳಸಿದೆ
*ಸಿದ್ದರಾಮಯ್ಯ ಬಗ್ಗೆ ನಮಗೆ ವೈಯಕ್ತಿಕ ದ್ವೇಷ ಇಲ್ಲ
*ದಲಿತರ ಬಗ್ಗೆ ಹೇಳಿಕೆ ಕೊಟ್ಟಿಲ್ಲ‌‌ ಎಂದು ಸಿದ್ದರಾಮಯ್ಯ ಹೇಳಿದ್ದಾರೆ
*ಆದರೆ ನಮ್ಮ ಬಳಿ ವಿಡಿಯೋ ಸಾಕ್ಷಿ ಇದೆ : ಛಲವಾದಿ ನಾರಾಯಣಸ್ವಾಮಿ

Karnataka Districts Nov 6, 2021, 1:16 PM IST

BJP Leader N Ravi kumar Talks about Sindagi and Hangal By Election Results rbjBJP Leader N Ravi kumar Talks about Sindagi and Hangal By Election Results rbj

'ಬಿಜೆಪಿ 1 ಕ್ಷೇತ್ರದಲ್ಲಿ ಗೆದ್ದು ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದರೂ ಮತಗಳಿಕೆ ಹೆಚ್ಚಳ'

* ಹಾನಗಲ್, ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್ ಪ್ರಕಟ
* ಕಾಂಗ್ರೆಸ್, ಬಿಜೆಪಿಗೆ ತಲಾ ಒಂದು ಕ್ಷೇತ್ರದಲ್ಲಿ ಗೆಲುವು
* ಬಿಜೆಪಿ ಮತಗಳಿಕೆ ಹೆಚ್ಚಳ ಎಂದ ರವಿಕುಮಾರ್‌

Politics Nov 3, 2021, 12:40 AM IST

HDK Vs RSS: BJP Leader Ravi Kumar Reactions On HD Kumaraswamy Statement rbjHDK Vs RSS: BJP Leader Ravi Kumar Reactions On HD Kumaraswamy Statement rbj
Video Icon

'ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ RSSನವರು IAS ಅಧಿಕಾರಿಗಳಾಗಲಿ'

 ಆರ್ ಎಸ್‌ಎಸ್ ನವರು ಐಪಿಎಸ್ ಹಾಗೂ ಐಎಎಸ್  ಅಧಿಕಾರಿಗಳಾಗಿದ್ದಾರೆ ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ.

Politics Oct 5, 2021, 6:54 PM IST

Saddaramaiah Taliban statement: BJP leader Ravi Kumar reacts rbjSaddaramaiah Taliban statement: BJP leader Ravi Kumar reacts rbj
Video Icon

'ಸಿದ್ದರಾಮಯ್ಯನೇ ತಾಲಿಬಾನ್ ಸಂಸ್ಕೃತಿ ನಾಯಕ'

ಬಿಜೆಪಿಯವರೇ ತಾಲಿಬಾನಿ ಮನಸ್ಥಿತಿಯವರು ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

Politics Sep 28, 2021, 7:57 PM IST

News Hour Temple demolish Karnataka CS Ravi Kumar s order brings embarrassment to BJP Govt MahNews Hour Temple demolish Karnataka CS Ravi Kumar s order brings embarrassment to BJP Govt Mah
Video Icon

ದೇವಾಲಯ ಧ್ವಂಸಕ್ಕೆ ಟಾರ್ಗೆಟ್ ಕೊಟ್ಟ ಸಿಎಸ್‌.. ಬೆಚ್ಚಿ ಬೀಳಿಸುವ ಪಟ್ಟಿ!

ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನ ಮುರಿದಿದ್ದಾರೆ. ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಹಿಂದು ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ದೇವಾಲಯ ಧ್ವಂಸ ಮಾಡುವ ಮೊದಲು ಸ್ಥಳೀಯವಾಗಿ ಚರ್ಚೆ ಮಾಡಬೇಕಿತ್ತು ಎಂದು ವಿಪಕ್ಷದ ನಾಯಕರೆ ಹೇಳಿದ್ದಾರೆ.

India Sep 14, 2021, 11:40 PM IST

Karnataka Chief Secretary Ravi Kumar s order brings embarrassment to BJP Govt mahKarnataka Chief Secretary Ravi Kumar s order brings embarrassment to BJP Govt mah
Video Icon

ಸುಪ್ರೀಂ ಆದೇಶದ ಅಂಶ ಮರೆತರಾ ಮುಖ್ಯ ಕಾರ್ಯದರ್ಶಿ? ಎಡವಟ್ಟಿಗೆ ಇದೆ ಕಾರಣ!

ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೇ ಒಂದು..ರಾಜ್ಯದ ಮುಖ್ಯ ಕಾರ್ಯದರ್ಶಿ ನೀಡಿದ ಆದೇಶವೇ ಒಂದು. ಸಿಎಸ್ ರವಿಕುಮಾರ್  ಹಾಗಾದರೆ ತಪ್ಪು ಮಾಡಿದ್ರಾ? ದೇವಾಲಯ ಧ್ವಂಸ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ. ದೇಗುಲಗಳ ಧ್ವಂಸ ಪ್ರಕರಣ ಜನಾಕ್ರೋಶಕ್ಕೆ ಕಾರಣವಾಗಿದೆ. ಸಂವಹನ ಕೊರತೆ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ಸಿಎಸ್ ಆದೇಶದ ಅನ್ವಯ ಮೈಸೂರು ಜಿಲ್ಲಾಡಳಿತ ಕೆಲಸ ಮಾಡಿದೆ. ಮೂರು ಆಯ್ಕೆಗಳಿದ್ದ ಸಂದರರ್ಭ ಜಿಲ್ಲಾಡಳಿತ ಧ್ವಂಸಕ್ಕೆ ಮುಂದಾಗಿದೆ ಎನ್ನುವುದು ಸದ್ಯದ ಅಪ್ ಡೇಟ್

Karnataka Districts Sep 14, 2021, 6:14 PM IST

BJP Leader Ravi Kumar Reacts On Kalaburagi Corporation Poll Result rbjBJP Leader Ravi Kumar Reacts On Kalaburagi Corporation Poll Result rbj

ಕಲಬುರಗಿ ಪಾಲಿಕೆ ಎಲೆಕ್ಷನ್ ರಿಸಲ್ಟ್: ಬಿಜೆಪಿಗೆ ಶಾಪವಾಯ್ತಾ ಶುಕ್ರವಾರದ ಮತದಾನ?

* ಕಲಬುರಗಿ ಮಹಾನಗರ ಪಾಲಿಕೆ ಎಲೆಕ್ಷನ್ ರಿಸಲ್ಟ್
* ಬಿಜೆಪಿಗೆ ಶಾಪವಾಯ್ತಾ ಶುಕ್ರವಾರದ ಮತದಾನ?
* ಹೀಗೊಂದು ಚರ್ಚೆ ಹುಟ್ಟುಹಾಕಿದ ಬಿಜೆಪಿ ನಾಯಕ

Politics Sep 6, 2021, 8:33 PM IST

Tokyo Olympic silver medallist Indian Wrestler Ravi Kumar Dahiya to miss World Championship kvnTokyo Olympic silver medallist Indian Wrestler Ravi Kumar Dahiya to miss World Championship kvn

ಒಲಿಂಪಿಕ್ಸ್‌ ಪದಕ ವಿಜೇತ ರವಿ ದಹಿಯಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಿರಲು ನಿರ್ಧಾರ..!

ಟೋಕಿಯೋದಿಂದ ವಾಪಸಾದ ಬಳಿಕ ಅಭ್ಯಾಸ ನಡೆಸಲು ಸಾಧ್ಯವಾಗದ ಕಾರಣ, ಆಗಸ್ಟ್‌ 27ರಂದು ಭಾರತೀಯ ಕುಸ್ತಿ ಫೆಡರೇಷನ್‌ ಆಯೋಜಿಸಿರುವ ಆಯ್ಕೆ ಟ್ರಯಲ್ಸ್‌ನಲ್ಲಿ ಸ್ಪರ್ಧಿಸದಿರಲು ಅವರು ತೀರ್ಮಾನಿಸಿರುವುದಾಗಿ 23 ವರ್ಷದ ರವಿ ಹೇಳಿದ್ದಾರೆ.

OTHER SPORTS Aug 26, 2021, 10:04 AM IST

Tokyo Olympics Indian Wrestler Ravi Kumar Dahiya wins silver medal for 57kg freestyle wrestling kvnTokyo Olympics Indian Wrestler Ravi Kumar Dahiya wins silver medal for 57kg freestyle wrestling kvn

ಟೋಕಿಯೋ 2020: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಪೈಲ್ವಾನ್ ರವಿಕುಮಾರ್ ದಹಿಯಾ

ಆರಂಭದ 30 ಸೆಕೆಂಡ್‌ಗಳಲ್ಲಿ ಉಭಯ ಕುಸ್ತಿಪಟುಗಳು ಅಂಕಗಳ ಖಾತೆ ತೆರೆಯಲಿಲ್ಲ. ಬಳಿಕ ರಷ್ಯಾದ ಕುಸ್ತಿಪಟು 1 ಅಂಕ ಗಳಿಸಿದರು. ಬಳಿಕ ಕಮ್‌ಬ್ಯಾಕ್‌ ಮಾಡಿದ ರವಿಕುಮಾರ್‌ 2-2 ಅಂಕಗಳ ಸಮಬಲ ಸಾಧಿಸುವಂತೆ ಮಾಡಿದರು. ಬಳಿಕ ಝವೂರ್ ಉಗೆವ್ ಮತ್ತೆರಡು ಅಂಕಗಳನ್ನು ಸಂಪಾದಿಸುವ ಮೂಲಕ 4-2ರ ಮುನ್ನಡೆ ಪಡೆದುಕೊಂಡರು. ಮೊದಲ ಸುತ್ತಿನ ಅಂತ್ಯಕ್ಕೆ ರಷ್ಯಾ ಪೈಲ್ವಾನ್ 4-2ರ ಮುನ್ನಡೆ ಕಾಯ್ದುಕೊಂಡಿದ್ದರು.
 

Olympics Aug 5, 2021, 5:20 PM IST

Tokyo 2020 Wrestler Ravi Kumar Dahiya Reach Final India Assures 4th Olympics Medal kvnTokyo 2020 Wrestler Ravi Kumar Dahiya Reach Final India Assures 4th Olympics Medal kvn

ಟೋಕಿಯೋ 2020: ಫೈನಲ್‌ಗೆ ಲಗ್ಗೆಯಿಟ್ಟ ಪೈಲ್ವಾನ್‌ ರವಿ ಕುಮಾರ್ ದಹಿಯಾ, ದೇಶಕ್ಕೆ ಮತ್ತೊಂದು ಪದಕ ಫಿಕ್ಸ್‌..!

57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ರವಿ ಕುಮಾರ್ ದಹಿಯಾ ಕಜಕಿಸ್ತಾನದ ಸನವ್ಯಾವ್ ಎದುರು ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಹೋರಾಟ ನಡೆಸುವ ಮೂಲಕ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.

Olympics Aug 4, 2021, 3:20 PM IST

Tokyo Olympics 2020 Indian wrestler Ravi Kumar Dahiya and Deepak Punia Qualified for Semi Final kvnTokyo Olympics 2020 Indian wrestler Ravi Kumar Dahiya and Deepak Punia Qualified for Semi Final kvn

ಟೋಕಿಯೋ 2020: ದೀಪಕ್‌, ರವಿ ಕುಮಾರ್‌ ಸೆಮೀಸ್‌ಗೆ ಲಗ್ಗೆ, ಒಲಿಂಪಿಕ್ಸ್‌ ಪದಕಕ್ಕೆ ಇನ್ನೊಂದೇ ಹೆಜ್ಜೆ

ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾ ಆಟಗಾರನ ಎದುರು ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್‌ ಪ್ರವೇಶಿಸಿದ್ದ ರವಿ ಕುಮಾರ್ ದಹಿಯಾ, ಬಲ್ಗೇರಿಯಾದ ಜಾರ್ಜಿ ವೆಂಗೆಲ್ವೊ ಎದುರು ಮತ್ತೊಮ್ಮೆ ಟೆಕ್ನಿಕಲ್ ಸೂಪಿರಿಯಾರಿಟಿ ಮೆರೆಯುವ ಮೂಲಕ 14-4 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Olympics Aug 4, 2021, 10:17 AM IST

Tokyo Olympics 2020 Indian Wrestler  Ravi Kumar Dahiya and Deepak Punia Qualified for Quarter Final kvnTokyo Olympics 2020 Indian Wrestler  Ravi Kumar Dahiya and Deepak Punia Qualified for Quarter Final kvn

ಟೋಕಿಯೋ 2020: ಕುಸ್ತಿಯಲ್ಲಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರವಿ ದಹಿಯಾ, ದೀಪಕ್ ಪುನಿಯಾ!

ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Olympics Aug 4, 2021, 9:38 AM IST

BJP WIn In maski By Poll Says bjp secretary Ravi Kumar rbjBJP WIn In maski By Poll Says bjp secretary Ravi Kumar rbj

ಮಸ್ಕಿ ಬೈ ಎಲೆಕ್ಷನ್‌ಗೆ ಸಂಘಟನಾ ಚತುರ ಎಂಟ್ರಿ, ಮಹತ್ವದ ಘೋಷಣೆ

ಶಿರಾ ಹಾಗೂ ರಾಜರಾರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ವಿಧಾನಪರಿಷತ್ ನಾಲ್ಕು ಸ್ಥಾನಗಳಲ್ಲಿ ಗೆದ್ದು ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಆಡಳಿತಾರೂಢ ಬಿಜೆಪಿ ಇದೀಗ ಮುಂಬರುವ ಮತ್ತೆರೆಡು ಉಪಚುನಾವಣೆಯ ಮೇಲೆ ಕಣ್ಣಿಟ್ಟಿದೆ.

Politics Nov 13, 2020, 3:03 PM IST

BJP Leader N ravi Kumar tests positive for coronavirus rbjBJP Leader N ravi Kumar tests positive for coronavirus rbj

ಶಿರಾ ಉಪಚುನಾವಣೆ: ಬಿಜೆಪಿಗೆ ಆರಂಭಿಕ ಆಘಾತ..!

ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ರಾಜಕೀಯ ಪಕ್ಷಗಳು ಪ್ರಚಾರದ ಅಖಾಡಕ್ಕಿಳಿದಿವೆ. ಇದರ ಮಧ್ಯೆ ಬಿಜೆಪಿ ಆರಂಭಿಕ ಆಘಾತವಾಗಿದೆ.

Politics Oct 10, 2020, 3:05 PM IST