Ravi History]  

(Search results - 1)
  • Pallavi Raju

    ENTERTAINMENT26, Mar 2019, 10:21 AM IST

    ರವಿ ಹಿಸ್ಟರಿಗೆ ಖಾಕಿ ತೊಟ್ಟ ಪಲ್ಲವಿ ರಾಜು!

    ‘ಮಂತ್ರಂ’ಖ್ಯಾತಿಯ ರಂಗಭೂಮಿ ನಟಿ ಪಲ್ಲವಿ ರಾಜು ಅಭಿನಯದ ‘ರವಿ ಹಿಸ್ಟರಿ’ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾ ಹಂದರದ ಚಿತ್ರ. ಇಲ್ಲಿ ಪಲ್ಲವಿ ರಾಜು ಅವರದ್ದು ಪೊಲೀಸ್‌ ಅಧಿಕಾರಿ ಪಾತ್ರ. ಆ ಪಾತ್ರದ ಹೆಸರು ಎಸ್‌ಐ ಅನಿತಾ. ಪಲ್ಲವಿ ಇದೇ ಮೊದಲು ಖಾಕಿ ತೊಟ್ಟು, ಖದರ್‌ ತೋರಿಸಿದ್ದಾರೆ.