Asianet Suvarna News Asianet Suvarna News
29 results for "

Ravi Hegde

"
Dr gururaj karajagi selected for Ramanashree sarana lifetime achievement award mahDr gururaj karajagi selected for Ramanashree sarana lifetime achievement award mah

Ramanashree Awards; ಗುರುರಾಜ ಕರಜಗಿ ಸೇರಿ ಸಾಧಕರಿಗೆ ರಮಣಶ್ರೀ ಗೌರವ

ಬೆಂಗಳೂರು(ನ.17)  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ಬೆಂಗಳೂರಿನಲ್ಲಿ  ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ  (Basavaraj Bommai) ಅವರು 16ನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿಯನ್ನು (Ramanashree Awards) ಸಾಧಕರಿಗೆ ಪ್ರದಾನ ಮಾಡಿದರು. 

Karnataka Districts Nov 17, 2021, 7:16 PM IST

Right use of technology is the success key of Media Kannada Prabha and Suvarna News Editor Ravi Hegde mahRight use of technology is the success key of Media Kannada Prabha and Suvarna News Editor Ravi Hegde mah

Technology and Media ತಂತ್ರಜ್ಞಾನದ ಸರಿಯಾದ ಬಳಕೆ ಮಾಧ್ಯಮದ ಯಶಸ್ಸಿನ ಸೂತ್ರ;  ರವಿ ಹೆಗಡೆ

ಎತ್ತರದ ಸ್ಥಾನ ಎರುವುದು ಕೆಲವೊಮ್ಮೆ ಸುಲಭ. ಆದರೆ ಆ ಸ್ಥಾನದಲ್ಲಿ ನಾವು ಎಷ್ಟು ಸಮಯ ಇರುತ್ತೇವೆ. ಹೇಗೆ ನಿರ್ವಹಿಸುತ್ತೇವೆ ಎಂಬುದು ನಮ್ಮ ಸಾಧನೆಯನ್ನು ನಿರ್ಧರಿಸುತ್ತದೆ.  ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಸ್ಪರ್ಧೆಯನ್ನು ಎದುರಿಸಲು ಸಾಧ್ಯ. ನಾನು ಕೆಲಸಮಾಡುವ ಪತ್ರಿಕೆಗಳಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರಿಂದ ಅತ್ಯುತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ  ತಿಳಿಸಿದರು.

Karnataka Districts Nov 14, 2021, 12:32 AM IST

Union Minister Rajeev Chandrasekhar, Ravi Hegde Visit Puneeth Residence, Offer Condolence vcsUnion Minister Rajeev Chandrasekhar, Ravi Hegde Visit Puneeth Residence, Offer Condolence vcs
Video Icon

ಪುನೀತ್ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್ ಅವರು ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಪುನೀತ್ ಹೆಸರಲ್ಲಿ ಏನಾದರೂ ಮಾಡುವುದಾದರೆ ನಮ್ಮ ಇಲಾಖೆಯ ಸಹಾಯ ಇರುತ್ತದೆ. ಪುನೀತ್ ಅವರ ಕುಟುಂಬಸ್ಥರೊಂದಿಗೆ ನಾವು ಸದಾ ಇರುತ್ತೇವೆ ಎಂದಿದ್ದಾರೆ.
 

Sandalwood Nov 5, 2021, 3:27 PM IST

KUWJ Endowment Award for 18 Journalists Including Ravi Hegde grgKUWJ Endowment Award for 18 Journalists Including Ravi Hegde grg

DVG Award|ರವಿ ಹೆಗಡೆ ಸೇರಿ 18 ಪತ್ರಕರ್ತರಿಗೆ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ

ತೊಂಬತ್ತು ವರ್ಷ ಇತಿಹಾಸವಿರುವ ಕರ್ನಾಟಕ(Karnataka) ಕಾರ್ಯನಿರತ ಪತ್ರಕರ್ತರ(Journalists) ಸಂಘದ 2019ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡಪ್ರಭ(Kannada Prabha) ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌(Asianet Suvarna News) ಪ್ರಧಾನ ಸಂಪಾದಕರಾದ ರವಿಹೆಗಡೆ(Ravi Hegde) ಅವರಿಗೆ ಡಿವಿಜಿ ಪ್ರಶಸ್ತಿ(DVG Award) ಸೇರಿ 18 ಪತ್ರಕರ್ತರಿಗೆ ವಿವಿಧ ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
 

state Oct 9, 2021, 8:26 AM IST

Karnataka Union Of Working Journalists annual awards 2019 announced dplKarnataka Union Of Working Journalists annual awards 2019 announced dpl

ಕನ್ನಡ ಪ್ರಭ, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆಗೆ ಡಿವಿಜಿ ಪ್ರಶಸ್ತಿ

  • 2019ನೇ ಸಾಲಿನ ವಾರ್ಷಿಕ ದತ್ತನಿಧಿ ಪ್ರಶಸ್ತಿ ಘೋಷಣೆ
  • ಬೆಂಗಳೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪ್ರಶಸ್ತಿ

state Sep 27, 2021, 11:43 AM IST

Fake FB account of Suvarna News chief editor Ravi Hegde created and sought money mahFake FB account of Suvarna News chief editor Ravi Hegde created and sought money mah
Video Icon

ಸಂಪಾದಕ ರವಿ ಹೆಗಡೆ ಹೆಸರಲ್ಲಿ ಫೇಸ್‌ಬುಕ್ ಫೇಕ್ ಅಕೌಂಟ್, ಇರಲಿ ಎಚ್ಚರ!

ಆನ್ ಲೈನ್ ವಂಚಕರು ಕೊರೋನಾ ಕಾಲವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಯತ್ನ ಮಾಡುತ್ತಿರುವುದು ಗೊತ್ತಿಲ್ಲದ ವಿಚಾರ ಏನಲ್ಲ. ಸೆಲೆಬ್ರಿಟಿಗಳು, ಸಂಪಾದಕರು, ಖ್ಯಾತನಾಮರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿರುವ ಸಂಗತಿ ಜಗಜ್ಜಾಹೀರಾಗಿದೆ. ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿದ್ದು ಬೆಳಕಿಗೆ ಬಂದಿದೆ. 

CRIME May 12, 2021, 4:23 PM IST

Asianet suvarna news Kannada prabha felicitations of Sudeep completes 25 years in films vcsAsianet suvarna news Kannada prabha felicitations of Sudeep completes 25 years in films vcs

25 ವರ್ಷದ ಸಂಭ್ರಮ; ಕನ್ನಡಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್‌ನಿಂದ ಸುದೀಪ್‌ಗೆ ಅಭಿನಂದನೆ!

ನಟ ಕಿಚ್ಚ ಸುದೀಪ್‌ ಅವರು ತಮ್ಮ 25 ವರ್ಷಗಳ ಸಿನಿಮಾ ಪ್ರಯಾಣದ ಸವಿ ನೆನಪಿನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿಕೊಂಡರು.

Sandalwood Feb 8, 2021, 9:16 AM IST

Kannada short movie festival in Bengaluru check out dates and details here dplKannada short movie festival in Bengaluru check out dates and details here dpl

ಕನ್ನಡ ಕಿರು ಚಿತ್ರೋತ್ಸವಕ್ಕೆ ದಿನಗಣನೆ: ಯಾವಾಗ..? ಎಲ್ಲಿ..? ಇಲ್ಲಿದೆ ಡೀಟೆಲ್ಸ್

ಇದೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಕಿರು ಚಿತ್ರೋತ್ಸವ ನಡೆಯಲಿದೆ. ಯಾವಾಗ..? ಎಲ್ಲಿ..? ಯಾರೆಲ್ಲಾ ಬರ್ತಾರೆ..? ಇಲ್ಲಿ ಓದಿ

Sandalwood Jan 28, 2021, 3:54 PM IST

Kannada Prabha Chief Editor Ravi Hegde About SPB mahKannada Prabha Chief Editor Ravi Hegde About SPB mah

SPBಯ ಎದೆ ತುಂಬಿ ಹಾಡುವ ದೊಡ್ಡದೊಂದು ಕನಸು ಹಾಗೆ ಉಳಿಯಿತು!

ಗಾನ ಗಂಧರ್ವ ಸಂಗೀತ ಸಾಮ್ರಾಜ್ಯವನ್ನು ಬಿಟ್ಟು ಅಗಲಿದ್ದಾರೆ.  ಸಂಗೀತ ಸಾಮ್ರಾಟನ ಸಾಧನೆಯನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಸ್ಮರಿಸಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಸ್‌ಪಿಬಿಯವರನ್ನು ಭೇಟಿ ಮಾಡಿದ ಘಟನೆಯನ್ನು ರವಿ ಹೆಗಡೆ ನೆನಪಿಸಿಕೊಂಡರು.  ಮ್ಯೂಸಿಕಲ್ ಮ್ಯಾರಥಾನ್ ಒಂದನ್ನು ಮಾಡುವ ಪ್ರಸ್ತಾಪ ಮುಂದೆ ಇಟ್ಟಿದ್ದರು ಎಂದುಸ್ಮರಿಸಿಕೊಂಡರು.

Cine World Sep 25, 2020, 6:35 PM IST

COVID 19 Kannada Prabha Editor Ravi Hegde Speaks About School OpenCOVID 19 Kannada Prabha Editor Ravi Hegde Speaks About School Open

'ಬೇರೆ ದೇಶಗಳನ್ನು ಗಮನಿಸಿ ಇಲ್ಲಿ ಶಾಲೆ ಆರಂಭಿಸಿ'

ದೇಶದಲ್ಲಿ ಕೊರೋನಾ ಹಾವಳಿ ಇದ್ದು, ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಮುನ್ನ ಕಾದು ನೋಡಿ ನಿರ್ಧಾರ ಕೈಗೊಳ್ಳಬೇಕು ಎಂದು ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ ಸಲಹೆ ನೀಡಿದ್ದಾರೆ.

Karnataka Districts Sep 7, 2020, 10:59 AM IST

kannadaprabha Suvarnanews Editor Ravi Hegde inaugurates Journalists Social Responsibility conference at Mangalurukannadaprabha Suvarnanews Editor Ravi Hegde inaugurates Journalists Social Responsibility conference at Mangaluru
Video Icon

ಪತ್ರಕರ್ತರ ವೃತ್ತಿ ಸವಾಲು & ಸಾಮಾಜಿಕ ಹೊಣೆಗಾರಿಕೆ ಗೋಷ್ಠಿಗೆ ರವಿ ಹೆಗಡೆ ಚಾಲನೆ

ಸಮ್ಮೇಳನದಲ್ಲಿ ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತ ಗೋಷ್ಠಿಗೆ ಕನ್ನಡಪ್ರಭ- ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಚಾಲನೆ ನೀಡಿದರು.

Karnataka Districts Mar 7, 2020, 9:57 PM IST

suvarna-news-BIG 3 wins ENBA runner up awardsuvarna-news-BIG 3 wins ENBA runner up award
Video Icon

ಸುವರ್ಣ ನ್ಯೂಸ್ ಬಿಗ್‌-3ಗೆ ರಾಷ್ಟ್ರಮಟ್ಟದ ENBA ಪ್ರಶಸ್ತಿ

ಸುವರ್ಣ ನ್ಯೂಸ್ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಕ್ಸ್'ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಸುವರ್ಣ ನ್ಯೂಸ್ ಗೆ ದೊರೆತಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಶಸ್ತಿ ಸ್ವೀಕಾರ ಮಾಡಿದರು. ಜೆಪಿ ಖ್ಯಾತಿಯ ಜಯಪ್ರಕಾಶ ಶೆಟ್ಟಿ ನಡೆಸಿಕೊಡುವ ಬಿಗ್-3 ಕಾರ್ಯಕ್ರಮಕ್ಕೆ ಪುರಸ್ಕಾರ ದೊರೆತಿದೆ.

India Feb 22, 2020, 10:44 PM IST

KannadaPrabha Editor in chief Ravi Hegde Talks Over Kannada LanguageKannadaPrabha Editor in chief Ravi Hegde Talks Over Kannada Language

ಗಡಿನಾಡಲ್ಲಲ್ಲ , ಕನ್ನಡಕ್ಕೆ ಬೆಂಗಳೂರಲ್ಲೇ ಆತಂಕ ಇರೋದು: ರವಿ ಹೆಗಡೆ

ಇಂದು ಕನ್ನಡ ಆತಂಕದಲ್ಲಿರುವುದು ರಾಜ್ಯ ರಾಜಧಾನಿ ಬೆಂಗಳೂರಲ್ಲೇ ಹೊರತು, ಗಡಿನಾಡಲ್ಲಿ ಅಲ್ಲ. ಕಲಬುರಗಿ ಸಮ್ಮೇಳನಕ್ಕೆ ಸಿಕ್ಕಿರುವ ಜನಸ್ಪಂದನವೇ ಇದಕ್ಕೆ ಸಾಕ್ಷಿ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

Karnataka Districts Feb 7, 2020, 10:01 AM IST

kannada sahitya sammelana in kalaburagi 2nd day Highlightskannada sahitya sammelana in kalaburagi 2nd day Highlights
Video Icon

ರವಿ ಹೆಗಡೆಗೆ ಸನ್ಮಾನ, ಹಾವೇರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ

ಶರಣರ ನಾಡು ಕಲಬುರಗಿಯಲ್ಲಿ ಎರಡನೇ ದಿನವೂ ಕನ್ನಡದ ಕಂಪು ಮನೆ ಮಾಡಿತ್ತು. ಕನ್ನಡಾಭಿಮಾನಿಗಳು ಪುಸ್ತಕ ಖರೀದಿ ಮಾಡಿ ಸಂಭ್ರಮಿಸಿದರು.

Karnataka Districts Feb 6, 2020, 11:37 PM IST

Suvarna News Editor Ravi Hegde participates in programme at Adichunchanagiri muttSuvarna News Editor Ravi Hegde participates in programme at Adichunchanagiri mutt

ಮಂಡ್ಯ: ಆದಿಚುಂಚನಗಿರಿಯಲ್ಲಿ ಸಂತ ಭಕ್ತ ಸಂಗಮ ಸಮಾರಂಭ

ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 7ನೇ ವರ್ಷದ ಸಂಸ್ಮರಣಾ ಮಹೋತ್ಸವ ಮತ್ತು 75ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಸಂತ ಭಕ್ತ  ಸಂಗಮ ಸಮಾರಂಭ ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಡೆದಿದೆ.

Karnataka Districts Jan 18, 2020, 2:55 PM IST