Asianet Suvarna News Asianet Suvarna News
34 results for "

Ravi D. Channannavar

"
Sold movie tickets in black says Ravi D Channannavar after launching Kannada movie Dil Pasand title dplSold movie tickets in black says Ravi D Channannavar after launching Kannada movie Dil Pasand title dpl

ಯಜಮಾನ, ಅಸುರ ಸಿನಿಮಾ ಟಿಕೆಟ್ ಬ್ಲಾಕ್‌ನಲ್ಲಿ ಮಾರಿದ್ದೆ: ರವಿ ಡಿ ಚನ್ನಣ್ಣನವರ್‌

  • ಡಾರ್ಲಿಂಗ್‌ ಕೃಷ್ಣ ಚಿತ್ರಕ್ಕೆ ದಿಲ್‌ಪಸಂದ್‌ ನಾಮಕರಣ
  • ಟೈಮಿಂಗ್‌ನಿಂದ ನಗೆಯುಕ್ಕಿಸುವ ಸಿನಿಮಾ ಇದು: ಡಾರ್ಲಿಂಗ್‌ ಕೃಷ್ಣ

Sandalwood Sep 29, 2021, 12:01 PM IST

IPS ravi D channannanavr Visits  Kukke temple snrIPS ravi D channannanavr Visits  Kukke temple snr

30 ವರ್ಷ ಹಿಂದೆ ತಾವು ಕೂಲಿ ಕೆಲಸ ಮಾಡಿದ್ದ ಊರಿಗೆ ರವಿ ಚನ್ನಣ್ಣನವರ್‌ ಭೇಟಿ

  • ರವಿ ಡಿ. ಚನ್ನಣ್ಣನವರ್‌  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ 
  • ಬಳಿಕ ಧರ್ಮಸ್ಥಳಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಕಡಬ ತಾಲೂಕಿನ ನೆಟ್ಟಣಕ್ಕೆ ಭೇಟಿ 

Karnataka Districts Sep 28, 2021, 4:05 PM IST

IPS ravi d channannavar Gives Clarifications about Join BJP rbjIPS ravi d channannavar Gives Clarifications about Join BJP rbj

ಬಿಜೆಪಿ ಸೇರ್ತಾರಾ ರವಿ ಚನ್ನಣ್ಣನವರ್? ಸ್ಪಷ್ಟನೆ ಕೊಟ್ಟ ಐಪಿಎಸ್​ ಅಧಿಕಾರಿ

* ರವಿ ಡಿ. ಚನ್ನಣ್ಣನವರ್ ಅವರು ರಾಜಕೀಯಕ್ಕೆ ಎಂಟ್ರಿಕೊಡ್ತಾರಾ?
* ಸ್ಪಷ್ಟನೆ ಕೊಟ್ಟ ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್
* ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಫೋಟೋ ವೈರಲ್ ಆಗಿತ್ತು

Politics Aug 6, 2021, 5:54 PM IST

12 ips officers transferred in Karnataka rbj12 ips officers transferred in Karnataka rbj

ರವಿ ಡಿ ಚೆನ್ನಣ್ಣನವರ್ ಸೇರಿದಂತೆ 12 IPS ಅಧಿಕಾರಿಗಳ ಎತ್ತಂಗಡಿ

* ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್ ಸರ್ಜರಿ
* ರವಿ ಡಿ ಚೆನ್ನಣನವರ್ ಸೇರಿದಂತೆ 12 IPS ಅಧಿಕಾರಿಗಳ ಎತ್ತಂಗಡಿ 
* ರವಿ ಡಿ ಚನ್ನಣ್ಣವರ್ ಗ್ರಾಮಾಂತರ ಎಸ್ಪಿಯಿಂದ ಸಿಐಡಿ ಎಸ್ಪಿಯಾಗಿ ವರ್ಗಾವಣೆ

state Jun 9, 2021, 5:09 PM IST

IPS ravi d channannavar Testes Positive For Coronavirus rbjIPS ravi d channannavar Testes Positive For Coronavirus rbj

ಐಪಿಎಸ್ ರವಿ ಡಿ ಚನ್ನಣ್ಣವರ್‌ಗೂ ತಗುಲಿದ ಕೊರೋನಾ ಸೋಂಕು

* ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಗೆ ವಕ್ಕರಿಸಿದ ಕೊರೋನಾ
* ಟ್ವೀಟ್ ಮೂಲಕ ಕೊರೊನಾ ಪಾಸಿಟಿವ್ ಎಂದು ತಿಳಿಸಿದ ರವಿ ಡಿ ಚನ್ನಣ್ಣವರ್
* ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರವಿ ಡಿ ಚನ್ನಣ್ಣವರ್

state May 10, 2021, 10:07 PM IST

IPS Ravi D Channannavar on hoskote THO Missing Case rbjIPS Ravi D Channannavar on hoskote THO Missing Case rbj
Video Icon

THO ನಾಪತ್ತೆ ಪ್ರಕರಣ: ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ರವಿ. ಡಿ. ಚನ್ನಣ್ಣನವರ್

ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೊಸಕೋಟೆ ಟಿಎಚ್​ಒ ಮಂಜುನಾಥ್​ ಪತ್ತೆಯಾಗಿದ್ದಾರೆ. ಆದ್ರೆ, ನಾಪತ್ತೆಗೆ ಕಾರಣ ಏನು ಎನ್ನುವುದು ಮಾತ್ರ ನಿಗೂಢವಾಗಿದೆ. ಇನ್ನು ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ಪ್ರತಿಕ್ರಿಯಿಸಿದ್ದು ಹೀಗೆ....
 

CRIME Dec 18, 2020, 3:51 PM IST

Ravi D Channannavar talks about yash and kgf vcsRavi D Channannavar talks about yash and kgf vcs
Video Icon

ನಟ ಯಶ್ ಹಾಗೂ ಕೆಜಿಎಫ್‌ ಹೊಗಳಿದ ರವಿ ಚನ್ನಣ್ಣನವರ್!

ಭಾರತೀಯ ಸಿನಿ ಜಗತ್ತನ್ನೆ ಬೆರಗಾಗಿಸಿರುವ ಕೆಜಿಎಫ್ ಚಿತ್ರದ ಬಗ್ಗೆ ಖಡಕ್ ಅಧಿಕಾರಿ ರವಿ ಚನ್ನಣ್ಣವರ್ ಮಾತನಾಡಿದ್ದಾರೆ. ಕೆಜಿಎಫ್ ಚಿತ್ರೀಕರಣ ವೇಳೆ ಕೆಜಿಎಫ್‌ನಲ್ಲಿ ಯಶ್ ಹಾಗೂ ರವಿ ಸಮಯ ಕಳೆದಿರುವ ಬಗ್ಗೆ ಹಾಗೂ ಈ ಚಿತ್ರದಿಂದ ಕೆಜಿಎಫ್ ಊರಿನ ಹೆಸರು ಉತ್ತುಂಗಕ್ಕೆ ಏರುತ್ತಿರುವ ಬಗ್ಗೆ ಮಾತನಾಡಿದ್ದಾರೆ. ನೀವೇ ಕೇಳಿ ಏನು ಹೇಳಿದ್ದಾರೆಂದು...

Sandalwood Nov 26, 2020, 3:46 PM IST

IPS Ravi D Channannavar introduced Police Works To 14 Year Old Boy rbjIPS Ravi D Channannavar introduced Police Works To 14 Year Old Boy rbj

ಪೊಲೀಸ್ ಆಗ್ಬೇಕೆಂದು ಬಂದ 14 ವರ್ಷದ ಬಾಲಕನಿಗೆ ರವಿ ಚೆನ್ನಣ್ಣನವರ್ ಕೊಟ್ಟ ಟ್ರೈನಿಂಗ್..!

ರವಿ ಡಿ ಚನ್ನಣ್ಣನವರ್ ಅಂದ್ರೆ ಅದೇನೋ  ಯುವಕರಿಗೆ ಒಂಥರಾ ಹುಮ್ಮಸ್ಸು . ಅವರ ಮಾತುಗಳು ಯುವಕರ ಮೊಬೈಲ್‌ ಫೋನ್ ಸೇರಿಕೊಂಡಿವೆ. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆ ತರಬೇತಿ ಕೊಡಿಸುತ್ತಾರೆ. ಇದನ್ನ ಅರಿತ 14 ವರ್ಷದ ವಿದ್ಯಾರ್ಥಿಯೊಬ್ಬ ಪೊಲೀಸ್ ಆಗಬೇಕೆಂಬ ಹೆಬ್ಬಯಕೆ ಹಾಗೂ ಅದಮ್ಯ ಆಸೆ, ಕನವರಿಕೆ ಇಟ್ಟುಕೊಂಡು  ರವಿ ಡಿ ಚೆನ್ನಣ್ಣನವರ್, ಐ.ಪಿ.ಎಸ್ ರವರನ್ನು ಭೇಟಿ ಮಾಡಿದ್ದಾನೆ. ಬಳಿಕ ರವಿ ಡಿ ಚೆನ್ನಣ್ಣನವರ್ ಮಾಡಿದ್ದೇನು..? ಎನ್ನುವುದು ಫೋಟೋಗಳ ಸಮೇತ ಈ ಕೆಳಗಿನಂತಿದೆ ನೋಡಿ

state Nov 11, 2020, 8:42 PM IST

Bengaluru Rural SP Ravi D Channannavar Talks Over Durgs MafiaBengaluru Rural SP Ravi D Channannavar Talks Over Durgs Mafia

ಡ್ರಗ್ಸ್‌ ದೊರೆತರೆ ಅಧಿಕಾರಿಗಳೇ ಹೊಣೆ: ರವಿ ಡಿ ಚನ್ನಣ್ಣನವರ್‌

ತಾಲೂಕಿನ 3 ಠಾಣಾ ವ್ಯಾಪ್ತಿಗಳು ಗಡಿ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿರಿಸಬೇಕು. ಸಣ್ಣ ಪ್ರಮಾಣದ ಸರಕು ದೊರೆತರೂ ಆಯಾ ಠಾಣಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್‌ ಎಚ್ಚರಿಕೆ ನೀಡಿದ್ದಾರೆ. 
 

Karnataka Districts Sep 4, 2020, 7:38 AM IST

Bengaluru Rural SP Ravi D Channannavar Talks Over Crime CasesBengaluru Rural SP Ravi D Channannavar Talks Over Crime Cases

ಲಾಂಗು, ಮಚ್ಚು ಝಳಪಿಸಿದ್ರೆ ಪಿಸ್ತೂಲು ಸದ್ದು: ರವಿ ಚನ್ನಣ್ಣನವರ್‌ ಖಡಕ್‌ ಎಚ್ಚರಿಕೆ

ಆನೇಕಲ್‌(ಆ.12):  ರೌಡಿಗಳು ಲಾಂಗು, ಮಚ್ಚುಗಳಿಗೆ ಕೆಲಸ ಕೊಟ್ಟರೆ, ನಾವು ಅನಿವಾರ್ಯವಾಗಿ ಪಿಸ್ತೂಲ್‌ಗೆ ಕೆಲಸ ಕೊಡಬೇಕಾಗುತ್ತದೆ ಎಂದು ರೌಡಿಶೀಟರ್‌ಗಳಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್‌ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

state Aug 12, 2020, 7:52 AM IST

Happy Birthday IPS Officer Ravi D Channannavar KarnatakaHappy Birthday IPS Officer Ravi D Channannavar Karnataka

ದಕ್ಷ  IPS  ಅಧಿಕಾರಿ ಚನ್ನಣ್ಣನವರ್‌ಗೆ ಹ್ಯಾಪಿ ಬರ್ತಡೆ, ರವಿ ಮೂಡಿದ ಹಾದಿ

ಇವರು ಕರ್ನಾಟಕ ರಾಜ್ಯ ಕಂಡ ದಕ್ಷ ,ಪ್ರಾಮಾಣಿಕ ಮತ್ತು ನಿಸ್ವಾರ್ಥ ಐಪಿಎಸ್ ಅಧಿಕಾರಿ. ಬಡ ಕೃಷಿ ಕುಟುಂಬದ ಕಠಿಣ ಹಾದಿಯಲ್ಲಿ  ಬೆಳೆದು ಬಂದು ಇಂದು ಇಡೀ ದೇಶವೇ ಮೆಚ್ಚುವ ರೀತಿಯಲ್ಲಿ ತನ್ನ ವ್ಯಾಪ್ತಿಗೂ ಮೀರಿ ಸಾರ್ವಜನಿಕ ಸೇವೆ ಸಲ್ಲಿಸುತ್ತಾ ಸುತ್ತಲಿನ ಸಮಾಜದಲ್ಲಿ  ಶಾಂತಿ ,ನೆಮ್ಮದಿ ನೆಲೆಸುವಂತೆ ಮಾಡಲು ಹಗಲಿರುಳು ದುಡಿಯುತ್ತಿರುವ ರವಿ ಡಿ. ಚನ್ನಣ್ಣನವರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

Karnataka Districts Jul 23, 2020, 6:24 PM IST

Hoskote Police station Sanitized Using DroneHoskote Police station Sanitized Using Drone
Video Icon

ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್; ರವಿ ಚನ್ನಣ್ಣನವರ್‌ರಿಂದ ಚಾಲನೆ

ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್..! ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ ಎಸ್‌ಪಿ ರವಿ ಚೆನ್ನಣ್ಣನವರ್. ಡ್ರೋಣ್ ಬಳಕೆ ಮಾಡಿ ಹೊಸಕೋಟೆಟೌನ್ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಪೊಲೀಸ್‌ ಠಾಣಾ ಮಟ್ಟಿಗೆ ಇದೊಂದು ವಿನೂತನ ಪ್ರಯೋಗವಾಗಿದ್ದು ಹೇಗೆ ಸ್ಯಾನಿಟೈಸ್ ಮಾಡುತ್ತದೆ? ದೃಶ್ಯಾವಳಿಗಳ ಇಲ್ಲಿದೆ ನೋಡಿ..!

state Jun 28, 2020, 2:33 PM IST

SP Ravi D Channannavar Caught Transport Officers Who Are Demanding For Money At Attibele Check posSP Ravi D Channannavar Caught Transport Officers Who Are Demanding For Money At Attibele Check pos

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ರವಿ ಡಿ. ಚನ್ನಣ್ಣನವರ್!

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ಎಸ್ಪಿ!| ಸಾರಿಗೆ ಇಬ್ಬರು ಅಧಿಕಾರಿಗಳ ಅಮಾನತು| ಹೋಂ ಗಾರ್ಡ್‌ ಸೆರೆ, ಅತ್ತಿಬೆಲೆ ಗಡಿಯಲ್ಲಿ ಘಟನೆ

CRIME Apr 4, 2020, 8:15 AM IST

Soon Obavva Team To Be Launch in Anekal Says Ravi D ChannannavarSoon Obavva Team To Be Launch in Anekal Says Ravi D Channannavar

ಆನೇಕಲ್‌ ವ್ಯಾಪ್ತಿಯಲ್ಲಿ ಬರಲಿದೆ ಖಡಕ್ ಖಾಕಿ ಪಡೆ

ಆನೇಕಲ್ ವ್ಯಾಪ್ತಿಯಲ್ಲಿ ಬರಲಿದೆ ಖಡಕ್ ಪೊಲೀಸ್  ಪಡೆ. ಶೀಘ್ರದಲ್ಲೇ ರಕ್ಷಣೆಗೆ ಆಗಮಿಸಲಿದೆ ಖಾಕಿ ಟೀಂ ಎಂದು ಸ್ವತಃ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ. 

Karnataka Districts Jan 25, 2020, 9:45 AM IST

IPS Officer Bengaluru Rural Sp Ravi d channannavar seminar with peopleIPS Officer Bengaluru Rural Sp Ravi d channannavar seminar with people
Video Icon

ರವಿ ಚನ್ನಣ್ಣನವರ್ ಡಿಐಜಿ ಆದರೆ ಮಾಡುವ ಮೊದಲ ಕೆಲಸ!

ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಯಾವಾಗಲೂ ಭಿನ್ನ. ಜನರೊಂದಿಗೆ ಅವರು ಬೆರೆಯುವ ರೀತಿಯೂ ಮೆಚ್ಚಲೇಬೇಕು. ಮಕ್ಕಳೊಂದಿಗೆ ಸಂವಾದ ನಡೆಸಿದ ರವಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದರೂ ಅದನ್ನು ಏಕೆ ಮಾರುತ್ತಾರೆ ಎಂದು ಮಕ್ಕಳು ಕೇಳಿದ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.

state Jan 22, 2020, 7:03 PM IST