Ravi Chandran  

(Search results - 7)
 • Kannada crazy star ravi chandran in new look for kannadiga vcsKannada crazy star ravi chandran in new look for kannadiga vcs
  Video Icon

  SandalwoodNov 7, 2020, 4:47 PM IST

  ನಟ ರವಿಚಂದ್ರನ್ 'ಕನ್ನಡಿಗ' ಲುಕ್ ವೈರಲ್ ಆಗುತ್ತಿದೆ!

  ಕ್ರೇಜಿ ಸ್ಟಾರ್ ರವಿಚಂದ್ರನ್‌ ಪ್ರತಿ ಸಿನಿಮಾದಲ್ಲೂ ಏನಾದರೂ ವಿಭಿನ್ನವಾಗಿ ಟ್ರೈ ಮಾಡುತ್ತಲೇ ಇರುತ್ತಾರೆ.  ತಮ್ಮ ಮುಂದಿನ 'ಕನ್ನಡಿಗ' ಚಿತ್ರಕ್ಕೆ ಹೊಸ ಲುಕ್ ಟ್ರೈ ಮಾಡಿದ್ದಾರೆ. ಹೆಗಲ ಮೇಲೆ ಕಂಬಳಿ, ಎದ್ದು ಕಾಣುವ ಮೀಸೆ, ಕಿವಿಯೋಲೆ ಹೇಗಿದೆ ನೋಡಿ ನ್ಯೂ ಲುಕ್?

 • Kannada actor ravichandran spreads awareness about coronavirusKannada actor ravichandran spreads awareness about coronavirus
  Video Icon

  SandalwoodApr 10, 2020, 5:39 PM IST

  ಪವನ್ ಕಲ್ಯಾಣ್‌ಗೆ ರಾಮ್ ಚರಣ್‌ ಸಾಥ್‌, ಕೋವಿಡ್‌-19 ವಿರುದ್ಧ ರವಿಚಂದ್ರನ್‌ ಸಮರ!

  ಟಾಲಿವುಡ್‌ನಲ್ಲಿ ಹಾಟ್‌ ನ್ಯೂಸ್‌ವೊಂದು ಕಾದಿದೆ. ಪವನ್  ಕಲ್ಯಾಣ ಹಾಗೂ ರಾಮ್‌ ಚರಣ್ ತೇಜಾ ಒಟ್ಟಾಗಿ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 • Kannada actor Ravi Chandran son Manoranjan upcoming movie will be release soonKannada actor Ravi Chandran son Manoranjan upcoming movie will be release soon
  Video Icon

  SandalwoodMar 8, 2020, 3:50 PM IST

  ತೆರೆ ಮೇಲೆ ಕಿಸ್ ಕೊಡಲು ಮಗನಿಗೆ ಕ್ರೇಜಿ ಗ್ರೀನ್ ಸಿಗ್ನಲ್!

  ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಸಿನಿಮಾ ಮುಗಿಸಿದ್ದಾರೆ. ಸದ್ದಿಲ್ಲದೇ ಪೂರ್ಣಗೊಂಡಿರೋ ಈ ಚಿತ್ರ, ಈಗ ರಿಲೀಸ್ ಗೆ ರೆಡಿ ಆಗಿದೆ. ಈ ಚಿತ್ರಕ್ಕೆ ಈಗ ಹೊಸ ಕ್ರೇಜ್ ಬಂದಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಬಂದು ಆ ಕ್ರೇಜನ್ನ ಹೆಚ್ಚಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 
   

 • Actor Darshan to voice in title track of Dasharatha filmActor Darshan to voice in title track of Dasharatha film
  Video Icon

  SandalwoodJan 25, 2019, 3:24 PM IST

  ಚಿತ್ರವೊಂದಕ್ಕೆ ಗಾಯಕನಾದ ಚಾಲೆಂಜಿಂಗ್ ಸ್ಟಾರ್!

  ರವಿಚಂದ್ರನ್ ಅಭಿನಯದ 'ದಶರಥ' ಚಿತ್ರದ ಮೂಲಕ ಗಾಯಕನಾದ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಈ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ. ಇನ್ನು ರಾಜ್‌ಮೌಳಿ ನಿರ್ದೇಶನದ ಚಿತ್ರ 'RRR'ಟಿವಿ ರೈಟ್ಸ್ 123 ಕೋಟಿ ರೂ.ಗೆ ಮಾರಟವಾಗಿದೆ.

 • Actress Kushboo Sundar reveals the 'Me Too' truth about Crazy Star RavichandranActress Kushboo Sundar reveals the 'Me Too' truth about Crazy Star Ravichandran

  SandalwoodOct 14, 2018, 12:51 PM IST

  Me Too ಅಭಿಯಾನ : ಕ್ರೇಜಿಸ್ಟಾರ್ ನಿಜರೂಪ ಬಿಚ್ಚಿಟ್ರು ಈ ನಟಿ!

  ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳೆಂದರೆ ರೊಮ್ಯಾನ್ಸ್ ಗೇನೂ ಕಮ್ಮಿ ಇರಲ್ಲ. ಅವರೂ ಕೂಡಾ ರೊಮ್ಯಾನ್ಸ್ ಮಾಡುವುದರಲ್ಲಿ ಎತ್ತಿದ ಕೈ. ಅವರು ಸಿನಿಮಾ ಸೆಟ್ ಗಳಲ್ಲಿ ನಟಿಯರೊಂದಿಗೆ ಹೇಗಿರುತ್ತಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ನಟಿ ಖುಷ್ಬು ಸುಂದರ್ ಮಾಡಿರುವ ಟ್ವೀಟ್  ವೊಂದಕ್ಕೆ ಪ್ರತಿಕ್ರಯಿಸುವಾಗ ಟ್ವೀಟಿಗರೊಬ್ಬರು ಈ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಖುಷ್ಬು ಕೊಟ್ಟ ಉತ್ತರ ಬಹಳ ಮಜವಾಗಿದೆ. 

 • Magical Idea to reconstruction of KodaguMagical Idea to reconstruction of Kodagu

  NewsAug 21, 2018, 1:51 PM IST

  ಕೊಡಗು ಮರು ನಿರ್ಮಾಣಕ್ಕೆ ಇಲ್ಲಿದೆ ಮಾಸ್ಟರ್ ಐಡಿಯಾ!

  ಪ್ರವಾಹದಿಂದ ಸರ್ವನಾಶವಾಗಿರುವ ಕೊಡಗನ್ನು ಮರು ನಿರ್ಮಾಣ ಮಾಡುವುದು ಒಂದು ಸವಾಲಿನ ಸಂಗತಿ. ಪ್ರವಾಹ ಸಂತ್ರಸ್ತರ ನೆರವಿಗೆ ಇಡೀ ದೇಶವೇ ಒಗ್ಗೂಡಿದೆ. ಮತ್ತೆ ಹೇಗೆ ಮರು ನಿರ್ಮಾಣ ಮಾಡುವುದು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ನಟ ರವಿಚಂದ್ರನ್ ಒಂದು ಐಡಿಯಾ ಕೊಟ್ಟಿದ್ದಾರೆ.