Ravi Belagere  

(Search results - 85)
 • Video Icon

  India6, Dec 2019, 4:09 PM IST

  ಭಂಡ ರಾಕ್ಷಸರು: ರೇಪಿಸ್ಟ್‌ಗಳ ಜನ್ಮ ಜಾಲಾಡಿದ ರವಿ ಬೆಳಗೆರೆ!

  ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಕ್ಷಸರನ್ನು ನರಕಕ್ಕೆ ಕಳುಹಿಸಿದ ಪೊಲೀಸರಿಗೆ ಧನ್ಯವಾದಗಳ ಸುರಿಮಳೆಯೇ ಆಗುತ್ತಿದೆ. ಈ ಕುರಿತು ಹಿರಿಯ ಪತ್ರಕರ್ತ ರವಿ ಬೆಳಗೆರೆ ಸುವರ್ಣನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ್ದಾರೆ.

 • ravi exclusive interview1
  Video Icon

  Small Screen30, Oct 2019, 3:38 PM IST

  ಕನ್ನಡ ಬೆಳೆಸುವುದು ಹೇಗೆ? ರವಿ ಬೆಳಗೆರೆ ಬಾಯಲ್ಲಿ ಕೇಳಿ!

  ಕನ್ನಡ ಅಭಿಮಾನದ ಬಗ್ಗೆ ಯಾವಾಗಲೂ ಚರ್ಚೆಯಾಗುತ್ತಿರುತ್ತದೆ. ನಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲಿ ಓದಿಸಿದ್ರೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ ಅಂತಾನಾ? ಕನ್ನಡ ಮಾಧ್ಯಮದಲ್ಲೇ ಓದಿಸಿದ್ರೆ ಕನ್ನಡಾಭಿಮಾನ ಅಂತಾನಾ? ಹೀಗೆ ಕೆಲವೊಂದು ಪ್ರಶ್ನೆಗಳ ಬಗ್ಗೆ ನಮ್ಮಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಕನ್ನಡದ ಬಗ್ಗೆ ಅಪಾರ ತಿಳಿದುಕೊಂಡಿರುವ, ಅಭಿಮಾನ ಹೊಂದಿರುವ ರವಿ ಬೆಳಗೆರೆ ಕನ್ನಡವನ್ನು ಹೇಗೆ ಉಳಿಸಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • ravi exclusive interview1
  Video Icon

  Small Screen29, Oct 2019, 3:56 PM IST

  ರವಿ ಬೆಳಗೆರೆಗೆ ಎಲ್ಲಾ ಓಕೆ ; ಬಿಗ್ ಬಾಸ್ ಯಾಕೆ?

   

  ರವಿ ಬೆಳಗೆರೆ ಪತ್ರಿಕೋದ್ಯಮದಲ್ಲಿ ಚಿರಪರಿಚಿತ ಹೆಸರು. ಹಾಯ್ ಬೆಂಗಳೂರು, ಓ ಮನಸೇ, ಪ್ರಾರ್ಥನಾ ಶಾಲೆ ಇವರಿಗೆ ಭಾರೀ ಹೆಸರನ್ನು ತಂದು ಕೊಟ್ಟಿದೆ. ಈಗಾಗಲೇ ಸಾಕಷ್ಟು ಖ್ಯಾತಿ, ಹಣ ಗಳಿಸಿದ್ದಾರೆ. ಪಾಪ್ಯುಲಾರಿಟಿಗಾಗಿ ಬಿಗ್ ಬಾಸ್ ಮನೆಗೆ ಹೋಗುವ ಅಗತ್ಯವಿರಲಿಲ್ಲ. ಬಿಗ್ ಬಾಸ್ ಮನೆಗೆ ಹೋಗಲು ಕಾರಣವೇನು? ಎಂಬುದನ್ನು ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಹೇಳಿದ್ದಾರೆ.

 • ravi talks about muslims
  Video Icon

  Small Screen29, Oct 2019, 3:45 PM IST

  ಬಿಗ್ ಬಾಸ್ ಗೆ ಮುಂದಿನ ಸ್ಪರ್ಧಿ ಯಾರಾಗಬೇಕೆಂದು ಐಡಿಯಾ ಕೊಟ್ಟ ರವಿ ಬೆಳಗೆರೆ!

   

  ಬಿಗ್ ಬಾಸ್ ಸೀಸನ್-7ಗೆ ವಿಶೇಷ ಅತಿಥಿಯಾಗಿ ಪ್ರವೇಶಿಸಿದ ರವಿ ಬೆಳೆಗೆರೆ ಹೊರ ಬಂದ ನಂತರ ಸುವರ್ಣ ನ್ಯೂಸ್‌ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. 10 ಜನರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸುವುದಾದರೆ ಯಾರನ್ನು ಕಳುಹಿಸುತ್ತೀರಿ? ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಬಹಳ ಮಜವಾಗಿದೆ. ಬಿಗ್ ಬಾಸ್ ಗೂ ಕೂಡಾ ಈ ವಿಚಾರ ಹೊಳೆದಿರಲಿಕ್ಕಿಲ್ಲ! ಯಾರನ್ನು ಮನೆಯೊಳಗೆ ಕಳುಹಿಸುತ್ತಾರೆ? ರವಿ ಬೆಳಗೆರೆ ಬಾಯಲ್ಲೇ ಕೇಳಿ.

 • ravi belagere ambrish
  Video Icon

  Small Screen29, Oct 2019, 3:18 PM IST

  ಏನ್ ನೆನಪಿನ ಶಕ್ತಿ ರೀ ಅವ್ರದ್ದು; ಅಂಬಿ ಹೊಗಳಿದ ರವಿ ಬೆಳಗೆರೆ!

  ರವಿ ಬೆಳಗೆರೆ ಎನ್ನುವ ಮ್ಯಾಜಿಕ್ ಮ್ಯಾನ್ ಒಂದು ರೀತಿ ಇಂಟರೆಸ್ಟಿಂಗ್ ಪರ್ಸನ್. ಅವರ ವಿಪರೀತ ನೆನಪಿನ ಶಕ್ತಿ ಅವರ ಪ್ಲಸ್ ಪಾಯಿಂಟ್. ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ಸುಲಭಕ್ಕೆ ಮರೆಯುವ ಜಾಯಮಾನವಲ್ಲ. ತಮ್ಮ ನೆನಪಿನ ಶಕ್ತಿಯ ಬಗ್ಗೆ ಮಾತನಾಡುವಾಗ ಅಂಬರೀಶ್ ನೆನಪಿನ ಶಕ್ತಿ ಬಗ್ಗೆ ಮಾತನಾಡಿದ್ದಾರೆ. ಅಂಬರೀಶ್ ವಿಪರೀತ ಕುಡಿಯುತ್ತಿದ್ದರೂ ಅವರ ನೆನಪಿನ ಶಕ್ತಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂಬಿ ನೆನಪಿನ ಶಕ್ತಿ ಬಗ್ಗೆ ರವಿ ಬೆಳಗೆರೆ ಬಾಯಲ್ಲಿ ಕೇಳುವುದೇ ಚಂದ!

 • ravi exclusive interview2

  Small Screen26, Oct 2019, 1:10 PM IST

  BB7: ರವಿ ಬೆಳಗೆರೆಗೆ ಮನೆಯಿಂದ ಬರ್ತಾಯಿತ್ತು ಮುದ್ದೆ ಸಾರು ಊಟ!

  ಇದ್ದಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದವರು ರವಿ ಬೆಳಗೆರೆ. ಅನೇಕ ಇಂಟರೆಸ್ಟಿಂಗ್ ಸಂಗತಿಗಳಿಗೆ, ಭೂಗತ ಲೋಕದ ಕಥೆಗಳಿಗೆ ಸಾಕ್ಷಿಯಾಗಿದೆ ಬಿಗ್ ಬಾಸ್ 7! ಅನಾರೋಗ್ಯದ ಕಾರಣದಿಂದ ಒಂದು ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಬೆಳಗೆರೆ. ಬಿಗ್ ಬಾಸ್ ಮನೆಯಲ್ಲಿ ಅನುಭವಗಳನ್ನು 'ಸುವರ್ಣನ್ಯೂಸ್' ಜೊತೆ ಮಾತನಾಡಿದ್ದಾರೆ. 

 • ravi exclusive interview

  Interviews26, Oct 2019, 10:33 AM IST

  BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

  ಬಿಗ್‌ ಬಾಸ್‌ ಮನೆಗೆ ಹಾಗೆ ಹೋಗಿ ಹೀಗೆ ಬಂದವರ ನಡುವೆ, ಒಂದೇ ವಾರ ಒಳಗಿದ್ದರೂ ಎಲ್ಲರ ಮನದಲ್ಲಿ ಮನೆ ಮಾಡಿದ ರವಿ ಬೆಳಗೆರೆ, ಆ ಮನೆಯೊಳಗಿನ ಗುಟ್ಟನ್ನಿಲ್ಲಿ ಬಿಚ್ಚಿಟ್ಟಿದ್ದಾರೆ. 

 • Belagaere

  Small Screen22, Oct 2019, 7:09 PM IST

  ಒಂದು ವಾರ ಬಿಗ್ ಬಾಸ್ ಮನೆಯಲ್ಲಿದ್ದ ಬೆಳಗೆರೆ ಪಡೆದುಕೊಂಡ ಗೌರವಧನ?

  ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ರಂಜಿಸಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಪಡೆದುಕೊಂಡ ಸಂಭಾವನೆ ಎಷ್ಟು ? ಸೋಶಿಯಲ್ ಮೀಡಿಯಾದಲ್ಲಿ ಅತಿದೊಡ್ಡ ಚರ್ಚೆಯಾಗುತ್ತಿದೆ.

 • Belagere

  Small Screen20, Oct 2019, 10:49 PM IST

  ಕೆಲವೇ ದಿನದಲ್ಲಿ ಕನ್ನಡದ ಹಿರಿಯ ನಟನ ಆತ್ಮಕತೆ ನಿಮ್ಮ ಕೈಗೆ: ಬೆಳಗೆರೆ ಘೋಷಣೆ

  RB, RB  ಎನ್ನುತ್ತ ಜಯಘೋಷದ ನಡುವೆಯೇ ರವಿ ಬೆಳಗೆರೆ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದವರ ಅಪಾರ ಪ್ರೀತಿ ಮೂಟೆ ಹೊತ್ತು ಹೊರಕ್ಕೆ ಬಂದಿದ್ದಾರೆ.

 • Belagere

  Small Screen20, Oct 2019, 7:50 PM IST

  ದೊಡ್ಮನೆಯಲ್ಲಿ ‘ಆ ದಿನಗಳ’ ಬಗ್ಗೆ ಮಾತನಾಡಿದ ಬೆಳಗೆರೆ ಹೇಳಿದ್ದಿಷ್ಟು!

  ಬಿಗ್ ಬಾಸ್ ಮನೆ ಸಂಗೀತಮಯವಾಗಿತ್ತು. ಬೆಳಗೆರೆ ಕಾರ್ಯಕ್ರಮ ನಿರೂಪಣೆ ಮಾಡುತ್ತ ಕನ್ನಡ ಸಿನಿ ರಂಗದ ಅನೇಕ ಕತೆಗಳನ್ನು ತೆರೆದಿಟ್ಟರು.

 • Ravi belagere Shankar nag Bigg Boss

  Small Screen20, Oct 2019, 10:57 AM IST

  BB7: ಶಂಕರ್‌ ನಾಗ್‌ರನ್ನ ಕೋತಿ ಎಂದು ಕರೆದ ನಟಿ ಬಗ್ಗೆ ಬಾಯ್ಬಿಟ್ಟ ರವಿ ಬೆಳಗೆರೆ!

  ಕನ್ನಡ ಚಿತ್ರರಂಗದ ಅನೇಕ ದಿಗ್ಗಜ ನಟ-ನಟಿಯರ ಬಗ್ಗೆ  ಯಾರಿಗೂ ತಿಳಿಯದ ವಿಚಾರವನ್ನು ರವಿ ಬೆಳಗೆರೆ ಹಾಗೂ ಜೈ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.  ಈ ವೇಳೆ ಶಂಕರ್ ನಾಗ್‌ರನ್ನೇ 'ಕೋತಿ' ಎಂದು ಪಟ್ಟ ಕೊಟ್ಟ ಬಜಾರಿ ನಟಿ ಬಗ್ಗೆ ಬಹಿರಂಗಪಡಿಸಿದ್ದಾರೆ. 
   

 • ravi bigg boss

  Small Screen19, Oct 2019, 11:41 AM IST

  ಊರು ಬಿಟ್ಟಾಗ ರವಿ ಬೆಳಗೆರೆ ಜೇಬಲ್ಲಿ 380 ರೂ; ಈಗ ಪಿಸ್ತೂಲ್ ಇಲ್ದೇ ಹೊರಗೆ ಕಾಲಿಡಲ್ಲ!

  ಖ್ಯಾತ ಪತ್ರಕರ್ತ, ಫೈಯರ್ ಬ್ರಾಂಡ್ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್. ಅವರ ಬಾಯಲ್ಲಿ ರೋಚಕ ಕಥೆಗಳನ್ನು ಕೇಳುವುದೇ ಮಜಾ. ಅವರದೇ ರಗಡ್ ಸ್ಟೈಲಲ್ಲಿ, ಅದಕ್ಕೊಂದಿಷ್ಟು ಎಮೋಶಲ್ ಸೇರಿಸಿ ಹೇಳುವುದನ್ನು ಕೇಳಿದರೆ ಎಂಥವರಿಗೂ ಬೋರ್ ಹೊಡೆಸುವುದಿಲ್ಲ. ಇನ್ನಷ್ಟು ಮತ್ತಷ್ಟು ಕೇಳಬೇಕು ಎನಿಸುತ್ತದೆ.  

 • Ravi belagere gowri lankesh

  Small Screen18, Oct 2019, 11:38 AM IST

  ಗೌರಿ ಲಂಕೇಶ್ ಹತ್ಯೆ; ಯಾರಿಗೂ ತಿಳಿಯದ ವಿಚಾರ BB ಮನೆಯಲ್ಲಿ ಬಯಲು!

  ಬಿಗ್ ಬಾಸ್ ಮನೆಯಲ್ಲಿ ಬಿಗ್ ಡ್ಯಾಡಿ ರವಿ ಬೆಳಗೆರೆ ತಮ್ಮ ಪತ್ರಿಕಾ ಜೀವನದಲ್ಲಿ ಎದುರಿಸಿದ ಸವಾಲು ಹಾಗೂ ಅನುಭವಗಳನ್ನು ಕಿರಿಯರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಕೆಲವು ವಿಚಾರಗಳನ್ನೂ ಬಹಿರಂಗ ಪಡಿಸಿದ್ದಾರೆ.
   

 • Belagere

  Small Screen17, Oct 2019, 11:38 PM IST

  ‘ಅಮ್ಮನ ಮಾನ ಕಾಪಾಡಲು ಸೀರೆ ಅಡ್ಡ ಹಿಡಿಯುತ್ತಿದ್ದೆ’

  ಗುರುವಾರದ  ಬಿಗ್ ಬಾಸ್ ಮನೆ ಭಾವನೆಗಳ ಗೂಡು.. ಕಣ್ಣೀರು..ಆವೇಶ.. ಜೀವನದಲ್ಲಿ ಎದುರಿಸಿದ ಕಷ್ಟಗಳ ಸಾಲು.  ಎಲ್ಲವೂ ಬಿಗ್ ಬಾಸ್ ಮನೆಯಲ್ಲಿ ಒಂದೊಂದಾಗಿ ತೆರೆದುಕೊಂಡವು.

 • Belagaere

  Small Screen15, Oct 2019, 10:45 PM IST

  ರವಿ ಸ್ಥಾನವೇ ಬದಲು, ಬೆಳಗೆರೆ ಬಿಗ್ ಬಾಸ್ ಕಂಟೆಸ್ಟಂಟ್ ಅಲ್ಲವೇ ಅಲ್ಲ!

  ಬಿಗ್ ಬಾಸ್ ಮನೆಯಿಂದ ಬಿಗ್ ಸುದ್ದಿ ಹೊರಬಂದಿದೆ. ಅನಾರೋಗ್ಯದ ಕಾರಣಕ್ಕೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದ ಹಿರಿಯ ಪತ್ರಕರ್ತ ರವಿ ಬೆಳೆಗೆರೆ  ಕುರಿತಂತೆ ವಾಹಿನಿ ಸುದ್ದಿಯೊಂದನ್ನು ನೀಡಿದೆ.  ರವಿ ಬೆಳಗೆರೆ ಒಂದು ವಾರ ಕಾಲ ಬಿಗ್ ಬಾಸ್ ಮನೆಯಲ್ಲಿ ಅತಿಥಿಯಾಗಿ ಮಾತ್ರ ಇರಲಿದ್ದಾರೆ.