Asianet Suvarna News Asianet Suvarna News
1707 results for "

Ravi

"
Ind vs NZ Kanpur Test Rachin Ravindra Ajaz Patel help New Zealand earn a Thrilling draw against India kvnInd vs NZ Kanpur Test Rachin Ravindra Ajaz Patel help New Zealand earn a Thrilling draw against India kvn

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ಗ್ರೀನ್ ಪಾರ್ಕ್‌ ಮೈದಾನದಲ್ಲಿ ಭಾರತ ನೀಡಿದ್ದ 284 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 4 ರನ್‌ಗಳಿಸಿದ್ದ ಪ್ರವಾಸಿ ನ್ಯೂಜಿಲೆಂಡ್ ತಂಡವು ಕೊನೆಯ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ಐದನೇ ದಿನದಾಟದಲ್ಲಿ ನೈಟ್‌ ವಾಚ್‌ಮನ್‌ ಸೋಮರ್‌ವಿಲ್ಲೆ ಹಾಗೂ ಲೇಥಮ್ ಆಸರೆಯಾದರು.

Cricket Nov 29, 2021, 4:46 PM IST

Ind vs NZ Kanpur Test Ravichandran Ashwin equals Harbhajan Singh Wicket Records on Day 4 kvnInd vs NZ Kanpur Test Ravichandran Ashwin equals Harbhajan Singh Wicket Records on Day 4 kvn

Ind vs NZ Kanpur Test: ಹರ್ಭಜನ್ ಸಿಂಗ್ ವಿಕೆಟ್‌ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್‌..!

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಆತಿಥೇಯ ಟೀಂ ಇಂಡಿಯಾ (Team India) ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಈ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin), ಹಿರಿಯ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Nov 28, 2021, 5:28 PM IST

Kannada actor Ravichandran thriller Drishya 2 tailer release by Kiccha Sudeep vcsKannada actor Ravichandran thriller Drishya 2 tailer release by Kiccha Sudeep vcs
Video Icon

Drishyam 2 Trailer: ರವಿಚಂದ್ರ ಚಿತ್ರಕ್ಕೆ ಸಾಥ್ ಕೊಟ್ಟ ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ನಟನೆಯ ದೃಶ್ಯಂ 2 (Drishyam) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.  2014ರಲ್ಲಿ ಬಿಡುಗಡೆಯಾದ ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ (Rajendra Ponappa) ರವಿಚಂದ್ರನ್ ಸೂಪರ್ ಹಿಟ್ ಆಗಿದ್ದರು. ಕಿಚ್ಚ ಸುದೀಪ್ (Kiccha Sudeep) ಎರಡನೇ ಭಾಗದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ಮಾಡಿ ಚಿತ್ರದ ಬಗ್ಗೆ ಇಡೀ ತಂಡ ಮಾತನಾಡಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು,ಹಿಂದ ಭಾಷೆಗಳಲ್ಲಿಯೂ ನಿರ್ಮಾಣವಾಗಿ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ.

Sandalwood Nov 28, 2021, 2:58 PM IST

kannada actor kichcha sudeep to launch ravichandran starrer drishya 2 movie trailer gvdkannada actor kichcha sudeep to launch ravichandran starrer drishya 2 movie trailer gvd

Drishya 2 Trailer: ಕ್ರೇಜಿಸ್ಟಾರ್​ ವಿ.ರವಿಚಂದ್ರನ್‌ಗೆ ಕಿಚ್ಚ ಸುದೀಪ್ ಸಾಥ್

ಪಿ. ವಾಸು ನಿರ್ದೇಶನದ ಕ್ರೇಜಿಸ್ಟಾರ್​ ವಿ.ರವಿಚಂದ್ರನ್ ಅಭಿನಯದ ದೃಶ್ಯ 2 ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಸಾಕಷ್ಟು ಸಸ್ಪೆನ್ಸ್​ಗಳಿರುವ ಈ ಚಿತ್ರದ ಟ್ರೇಲರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Sandalwood Nov 28, 2021, 12:01 AM IST

Pakistan Legend Inzamam ul Haq says relations between Virat Kohli Ravi Shastri and BCCI were not great kvnPakistan Legend Inzamam ul Haq says relations between Virat Kohli Ravi Shastri and BCCI were not great kvn

Inzamam ul Haq Claims ರವಿಶಾಸ್ತ್ರಿ-ವಿರಾಟ್ ಕೊಹ್ಲಿ ಜತೆ ಬಿಸಿಸಿಐ ಸಂಬಂಧ ಸರಿಯಿರಲಿಲ್ಲವೆಂದ ಪಾಕ್ ಮಾಜಿ ನಾಯಕ..!

ಪಾಕಿಸ್ತಾನದ ARY ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಂಜಮಾಮ್, ಮಹತ್ವದ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ತಾವು ಚುಟುಕು ಕ್ರಿಕೆಟ್ ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು.

Cricket Nov 27, 2021, 6:02 PM IST

Karnataka Council Election BJP will win in 15 seats says N Ravikumar snrKarnataka Council Election BJP will win in 15 seats says N Ravikumar snr

Karnataka Council Election: ಬಿಜೆಪಿಗೆ 15 ಸ್ಥಾನದಲ್ಲಿ ಗೆಲುವು

  • ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯು 15 ಸ್ಥಾನಗಳಲ್ಲಿ ಜಯಗಳಿಸಲಿದೆ 
  • ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ವಿಶ್ವಾಸ 

Politics Nov 26, 2021, 12:43 PM IST

Ind vs NZ Kanpur Test Tim Southee gets Fifer Ravichandran Ashwin Cameo Helps India Reach 339 for 8 At Lunch kvnInd vs NZ Kanpur Test Tim Southee gets Fifer Ravichandran Ashwin Cameo Helps India Reach 339 for 8 At Lunch kvn

Ind vs NZ Kanpur Test: 5 ವಿಕೆಟ್ ಕಬಳಿಸಿದ ಟಿಮ್ ಸೌಥಿ, ಅರ್ಧಶತಕದತ್ತ ಅಶ್ವಿನ್ ದಾಪುಗಾಲು

ಇಲ್ಲಿನ ಗ್ರೀನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯದ ವೇಳೆಗೆ 4  ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದ್ದ ಭಾರತ, ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು.

Cricket Nov 26, 2021, 12:00 PM IST

Ind vs NZ Kanpur Test Shreyas Iyer Ravindra Jadeja century Partnership power India Dominate New Zealand in Day 1 kvnInd vs NZ Kanpur Test Shreyas Iyer Ravindra Jadeja century Partnership power India Dominate New Zealand in Day 1 kvn

Ind vs NZ Kanpur Test: ಅಯ್ಯರ್-ಜಡೇಜಾ ಶತಕದ ಜತೆಯಾಟ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ ದಾಪುಗಾಲು

ಗ್ರೀನ್‌ ಪಾರ್ಕ್‌ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮಯಾಂಕ್‌ ಅಗರ್‌ವಾಲ್(13) ಅವರನ್ನು ಆರಂಭದಲ್ಲೇ ಪೆವಿಲಿಯನ್ನಿಟ್ಟುವಲ್ಲಿ ವೇಗಿ ಕೈಲ್ ಜೇಮಿಸನ್‌ ಯಶಸ್ವಿಯಾದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಚೇತೇಶ್ವರ್ ಪೂಜಾರ ಹಾಗೂ ಶುಭ್‌ಮನ್‌ ಗಿಲ್ ಜೋಡಿ 61 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿತು. 

Cricket Nov 25, 2021, 4:53 PM IST

Ind vs NZ Kanpur Test Team India in Trouble all eyes on Shreyas Iyer Ravindra Jadeja Partnership kvnInd vs NZ Kanpur Test Team India in Trouble all eyes on Shreyas Iyer Ravindra Jadeja Partnership kvn

Ind vs NZ Kanpur Test: ಪೂಜಾರ, ರಹಾನೆ ಔಟ್, ಆತಂಕದಲ್ಲಿ ಟೀಂ ಇಂಡಿಯಾ..!

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಮಯಾಂಕ್ ಅಗರ್‌ವಾಲ್‌(13) ಆರಂಭದಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು.

Cricket Nov 25, 2021, 2:27 PM IST

kannada Actor Ravichandran movie to be supported by Shivarajkumar gvdkannada Actor Ravichandran movie to be supported by Shivarajkumar gvd
Video Icon

Ravichandran: 'ಕನ್ನಡಿಗ' ಚಿತ್ರದ ಹಾಡಿಗೆ ದನಿಯಾದ ಶಿವರಾಜ್‌ಕುಮಾರ್

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿನಯದ ಕನ್ನಡಿಗ ಸಿನಿಮಾದ ಸರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ, ಕನ್ನಡ ನಮ್ ಪಾಲ್ಗೆ ಟೈಟಲ್ ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಹಾಡಿದ್ದಾರೆ. 

Sandalwood Nov 25, 2021, 2:11 PM IST

BJP Leaders good Work will help to win MLC Elections in Chikmagalur Says CT Ravi snrBJP Leaders good Work will help to win MLC Elections in Chikmagalur Says CT Ravi snr

Council Election : 'ಕಾಂಗ್ರೆಸ್ - ಜೆಡಿಎಸ್‌ನವರಿಂದಲೂ BJPಗೆ ಮತ ಸಿಗಲಿವೆ'

  • ನಾವು ಮಾಡಿರುವ ಕೆಲಸಗಳನ್ನು ಹೇಳಿ, ಮತ ಕೇಳುತ್ತೇವೆ -  ಸಿ ಟಿ ರವಿ
  •  ನಮ್ಮ ಕೆಲಸ ಮಾಡಿರುವ ರಿಪೋರ್ಟ್‌ ಕಾರ್ಡ್‌ ಹಿಡಿದು ಮತ ಕೇಳಲು ಜನರ ಬಳಿ ಹೋಗುತ್ತಿದ್ದೇವೆ

Karnataka Districts Nov 25, 2021, 8:30 AM IST

CAA Farm Laws: CT Ravi Hits Back At Asaduddin Owaisi rbjCAA Farm Laws: CT Ravi Hits Back At Asaduddin Owaisi rbj
Video Icon

CAA, Farm laws: ಸಿಎಎ, ಕೃಷಿ ಕಾಯ್ದೆ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ಮಾತು

ಕೃಷಿ ಕಾಯ್ದೆ ಹಾಗೂ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿರುವವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ.

Politics Nov 23, 2021, 6:22 PM IST

Manu Ranjan wants to remake his fahters come on darling dplManu Ranjan wants to remake his fahters come on darling dpl
Video Icon

Manu Ranjan: ರೊಮ್ಯಾನ್ಸ್‌ಗಿಂತ ತಂದೆಯ ಆ್ಯಕ್ಷನ್ ನೋಡೋಕಿಷ್ಟ ಎಂದ ರವಿಚಂದ್ರನ್ ಪುತ್ರ

ಸಿನಿಮಾ ಸ್ಟಾರ್‌ಗಳು ಸುಮ್ಮನಿದ್ದರೂ ಏನಾದರೂ ಸುದ್ದಿ ಮಾಡುತ್ತಲೇ ಇರುತ್ತಾರೆ. ರವಿಚಂದ್ರನ್(Ravichandran) ಅವರ ರಣಧೀರ ಸಿನಿಮಾವನ್ನು(Cinema) ಮನುರಂಜನ್ ಇಷ್ಟಪಡುತ್ತಾರೆ. ರವಿಚಂದ್ರನ್ ಅವರ ಕಮಾನ್ ಡಾರ್ಲಿಂಗ್ ಹಾಡಂದ್ರೆ ಮನುರಂಜನ್‌ಗೆ ತುಂಬಾ ಇಷ್ಟ. ತಂದೆಯಂತೆಯೇ ಹೀರೋ ಆಗಬೇಕೆಂದು ಹೇಳುತ್ತಾರೆ ಮನುರಂಜನ್. ಅವರ ಮೊದಲ ಸಿನಿಮಾ ಸಕ್ಸಸ್‌ಫುಲ್ ಆಗಿ ರನ್ ಆಗುತ್ತಿದೆ. ಯುವ ನಟನ ಮಾತುಗಳಿಲ್ಲಿವೆ

Sandalwood Nov 22, 2021, 5:28 PM IST

Kannada actor Crazy Star Ravichandran reviews Mugilpete gvdKannada actor Crazy Star Ravichandran reviews Mugilpete gvd
Video Icon

ಮನುರಂಜನ್​ ಸಿನಿಮಾ 'ಮುಗಿಲ್​ಪೇಟೆ​' ಮೆಚ್ಚಿದ ಕ್ರೇಜಿಸ್ಟಾರ್ ವಿ.ರವಿಚಂದ್ರನ್

ಕ್ರೇಜಿಸ್ಟಾರ್ ರಚಿಚಂದ್ರನ್ ತಮ್ಮ ಪುತ್ರನ ಚಿತ್ರವನ್ನು ಮೆಚ್ಚಿದ್ದು, ಸಿನಿಮಾದಲ್ಲಿ ಭಿನ್ನವಾಗಿ ಅವನು ಕಾಣಿಸಿಕೊಂಡಿದ್ದಾನೆ. ಭವಿಷ್ಯಕ್ಕೆ ಓರ್ವ ಪ್ರಾಮಿಸಿಂಗ್​ ಹೀರೋ ಆಗಿ ಮನು ಕಾಣಿಸಿಕೊಂಡಿದ್ದಾನೆ. ಇಡೀ ಸಿನಿಮಾ ಎಲ್ಲಿಯೂ ಬೇಸರ ತರಿಸುವುದಿಲ್ಲ ಎಂದು ಮುಗಿಲ್‌ಪೇಟೆ ಬಗ್ಗೆ ಹೊಗಳಿದ್ದಾರೆ.

Sandalwood Nov 22, 2021, 1:55 PM IST

Actor Ravichandran remembers Puneeth Rajkumar request to build a studio in his name dplActor Ravichandran remembers Puneeth Rajkumar request to build a studio in his name dpl

ಅಪ್ಪು ನಿಶ್ಚಲವಾಗಿ ಮಲಗಿದ್ದ, ಹಣೆಗೊಂದು ಮುತ್ತುಕೊಟ್ಟು ಬಂದೆ: ರವಿಚಂದ್ರನ್

ತಮ್ಮ ಪುತ್ರ ಮನುರವಿಚಂದ್ರನ್‌ ನಟನೆಯ ‘ಮುಗಿಲ್‌ಪೇಟೆ’ ಚಿತ್ರದ ಬಿಡುಗಡೆ ಪತ್ರಿಕಾಗೋಷ್ಟಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌(Ravichandran) ಅವರು ಹೇಳಿದ ನೇರ ಮತ್ತು ಭಾವನಾತ್ಮಕ ಮಾತುಗಳು ಇಲ್ಲಿವೆ.

Sandalwood Nov 22, 2021, 9:35 AM IST