Raveesh Kumar  

(Search results - 3)
 • Raveesh Kumar

  NEWS9, Mar 2019, 3:17 PM

  ನಯಾ ಪಾಕಿಸ್ತಾನದಲ್ಲಿ ನಯಾ ಆ್ಯಕ್ಷನ್ ಭರವಸೆ: ಭಾರತ!

  ಒಂದು ವೇಳೆ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದಂತೆ ನಯಾ ಪಾಕಿಸ್ತಾನ್(ಹೊಸ ಪಾಕಿಸ್ತಾನ), ನಯೀ ಸೋಚ್(ಹೊಸ ಆಲೋಚನೆ) ಇದ್ದರೆ ಉಗ್ರರ ವಿರುದ್ಧ ನಯಾ ಆ್ಯಕ್ಷನ್(ಹೊಸ ಕ್ರಮ)ಕೂಡ ತೆಗೆದುಕೊಳ್ಳುವುದು ಇಮ್ರಾನ್ ಖಾನ್ ಕರ್ತವ್ಯ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್ ಹೇಳಿದ್ದಾರೆ.

 • Oil Import

  BUSINESS20, Oct 2018, 1:52 PM

  ಭಾರತ-ಅಮೆರಿಕ ತೈಲ ಮಾತುಕತೆ: ಟ್ರಂಪ್ ಕೇಳ್ತಾರಾ ನಮ್ಮ ವ್ಯಥೆ?

  ರಷ್ಯಾದ ಜೊತೆಗಿನ ಎಸ್‌-400 ಕ್ಷಿಪಣಿ ಒಪ್ಪಂದ ಹಾಗೂ ಇರಾನ್‌ ತೈಲ ಆಮದಿನ ಅಗತ್ಯತೆ ಬಗ್ಗೆ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ. 

 • modi imran khan

  NEWS20, Sep 2018, 6:48 PM

  ಆಯ್ತು ಬಂದ್ಬಿಡಿ: ಇಮ್ರಾನ್ ಪತ್ರಕ್ಕೆ ಮೋದಿ ಪ್ರತ್ಯುತ್ತರ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸಂಬಂಧ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮನವಿಗೆ ಮನ್ನಣೆ ನೀಡಿರುವ ಭಾರತ, ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಂದರ್ಭದಲ್ಲಿ ಮಾತುಕತೆ ನಡೆಸುವುದಾಗಿ ಹೇಳಿದೆ.