Asianet Suvarna News Asianet Suvarna News
32 results for "

Raveena Tandon

"
KGF 2 Raveena Tandon demands Prashanth Neel for a scene with Sanjay Dutt vcsKGF 2 Raveena Tandon demands Prashanth Neel for a scene with Sanjay Dutt vcs
Video Icon

ಸಂಜಯ್‌ ದತ್‌ ಜೊತೆ ನಟಿಸಿಲ್ಲ; ಪ್ರಶಾಂತ್‌ ನೀಲ್‌ಗೆ ಬೇಡಿಕೆ ಮುಂದಿಟ್ಟ Raveena Tandon!

ಕೊರೋನಾ ಮೂರನೇ ಅಲೆಯಿಂದ ಕೆಜಿಎಫ್‌ 2 ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಆದರೆ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಲೇ ಇದೆ. ಇತ್ತೀಚಿಗೆ ಸಂದರ್ಶನದಲ್ಲಿ ಮಾತನಾಡಿದ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ನನಗೆ ಸಂಜಯ್ (Sanjay Dutt) ಜೊತೆ ಒಂದು ಸೀನ್‌ ಕೂಡ ನಿರ್ದೆಶಕರು ಇಟ್ಟಿಲ್ಲ, ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಪ್ರಶಾಂಗ್‌ ನೀಲ್‌ಗೆ (Prashanth Neel) ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಪ್ರಶಾಂತ್ ಏನ್ ಹೇಳಿದ್ದಾರೆ?ಇಲ್ ನೋಡಿ.
 

Sandalwood Jan 21, 2022, 3:29 PM IST

There is no scene with Sanjay dutt in KGF 2 says Raveena Tandon vcsThere is no scene with Sanjay dutt in KGF 2 says Raveena Tandon vcs

ಕೆಜಿಎಫ್‌ 2ನಲ್ಲಿ Sanjay dutt ಜೊತೆ ಸೀನ್‌ ಇಲ್ಲ: Raveena tandon

ರಮಿಕಾ ಸೇನ್‌ ಪಾತ್ರ ಇಂದಿರಾ ಗಾಂಧಿ ಪಾತ್ರದ ಸ್ಫೂರ್ತಿ ಅಲ್ಲ - ರವೀನಾ ಟಂಡನ್‌

Sandalwood Jan 20, 2022, 9:14 AM IST

They linked me with my own brother I cried had sleepless nights reveals Raveena Tandon dplThey linked me with my own brother I cried had sleepless nights reveals Raveena Tandon dpl

Raveena Tandon Sleepless Night: ತಮ್ಮನೊಂದಿಗೇ ಸಂಬಂಧ ಕಟ್ಟಿದ್ರು..! ರವೀನಾ ಟಂಡನ್ ಮಾತು

  • ರವೀನಾ ಟಂಡನ್ ನೋವಿನ ಮಾತುಗಳು
  • ತಮ್ಮನೊಂದಿಗೇ ಸಂಬಂಧ ಕಟ್ಟಿದ ಬಗ್ಗೆ ನಟಿಯ ನೋವಿನ ಮಾತುಗಳು

Cine World Jan 7, 2022, 12:52 PM IST

What Single mothers of Bollywood says about their parenthoodWhat Single mothers of Bollywood says about their parenthood

ಬಾಲಿವುಡ್‌ನ Single Mothers ತಮ್ಮ ತಾಯ್ತನದ ಬಗ್ಗೆ ಹೇಳುವುದೇನು?

ಬಾಲಿವುಡ್‌ನ ಸಿಂಗಲ್ ಮದರ್‌ಗಳು ತಮ್ಮ ಮಕ್ಕಳನ್ನು ಎಲ್ಲ ಇತರ ಬಾಲಿವುಡ್‌ ತಂದೆ- ತಾಯಿಗಳಿಂದಲೂ ಚೆನ್ನಾಗಿ ಬೆಳೆಸುತ್ತಿದ್ದಾರೆ.

Cine World Jan 3, 2022, 2:44 PM IST

Bollywood Actress ravina tandon wishes to director prashanth neel daughter gvdBollywood Actress ravina tandon wishes to director prashanth neel daughter gvd

KGF ನಿರ್ದೇಶಕ ಪ್ರಶಾಂತ್ ನೀಲ್ ಮಗಳಿಗೆ ವಿಶ್ ಮಾಡಿದ ನಟಿ ರವೀನಾ ಟಂಡನ್​

ಇಂದು ನನ್ನ ಮಗಳ ಮೊದಲ ಶಾಲೆಯ ದಿನ. ಅವಳು ಇಲ್ಲದ ನನ್ನ ಮನೆಯನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯಾವಾಗುತ್ತಿಲ್ಲ ಎಂದು ಪ್ರಶಾಂತ್​ ಪೋಸ್ಟ್ ಮಾಡಿದ್ದು, ಮಕ್ಕಳ ಜೊತೆಗಿನ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

Sandalwood Nov 15, 2021, 9:02 PM IST

Kannada Director prashanth neel  birthday wish to raveena tandonKannada Director prashanth neel  birthday wish to raveena tandon

ರವೀನಾ ಟಂಡನ್‌ಗೆ ವಿಶೇಷವಾಗಿ ವಿಶ್ ಮಾಡಿದ ಪ್ರಶಾಂತ್ ನೀಲ್

'ರಮಿಕಾ ಸೇನ್​ ಪಾತ್ರವನ್ನು ನೀವು ಮಾಡಿರುವ ರೀತಿ ಮತ್ತಾರೂ ಮಾಡಲಾರರು. ನಾನು ಕೆಲಸ ಮಾಡಿದ ಅತ್ಯಂತ ಮೋಜಿನ ಮತ್ತು ಬೆದರಿಕೆಯ ಪ್ರಧಾನಿ ನೀವು' ಎಂದು ಪ್ರಶಾಂತ್ ನೀಲ್, ರವೀನಾ ಟಂಡನ್‌ಗೆ ವಿಶ್ ಮಾಡಿದ್ದಾರೆ.
 

Sandalwood Oct 27, 2021, 3:35 PM IST

Raveena Tandon reveals she was on her period during  Tip Tip  barsa shootingRaveena Tandon reveals she was on her period during  Tip Tip  barsa shooting

ಪಿರಿಯಡ್ಸ್‌ನಲ್ಲಿ ಟಿಪ್ ಟಿಪ್ ಬರ್ಸಾ ಪಾನಿ ಶೂಟಿಂಗ್ ಮಾಡಿದ್ರಂತೆ ರವೀನಾ ಟಂಡನ್!

ಬಾಲಿವುಡ್ (Bollywood) ನಟಿ ರವೀನಾ ಟಂಡನ್ಅ (Raveena Tandon) ವರಿಗೆ 47 ವರ್ಷ ತುಂಬಿದೆ. 26 ಅಕ್ಟೋಬರ್ 1974 ರಂದು ಮುಂಬೈನಲ್ಲಿ ಜನಿಸಿದ ರವೀನಾ ಅವರು ಬಾಲ್ಯದಿಂದಲೂ ಮನೆಯಲ್ಲಿ ಚಲನಚಿತ್ರದ ವಾತಾವರಣವಿತ್ತು. ಅವರ ತಂದೆ ರವಿ ಟಂಡನ್ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರಿಂದ ರವೀನಾ ಸಹ ಸಿನಿಮಾರಂಗ ಪ್ರವೇಶಿಸಿದರು. 1991ರ ಚಲನಚಿತ್ರ ಪತ್ತರ್ ಕೆ ಫೂಲ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು (career) ಪ್ರಾರಂಭಿಸಿದರು. 1994ರ ಚಲನಚಿತ್ರ ದಿಲ್ವಾಲೆ ಮೂಲಕ ಬ್ರೇಕ್‌ ಪಡೆದರು. ಆ ವರ್ಷದ ಮತ್ತೊಂದು ಸಿನಿಮಾ ಮೊಹ್ರಾ  (Mohara) ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ತೂ ಚೀಜ್ ಬಡೀ ಹೇ ಮಸ್ತ್ ಮಸ್ತ್ ಹಾಡಿನಲ್ಲಿ ರವೀನಾ ಅವರ ಡ್ಯಾನ್ಸ್‌ ಯುವಕರ ನಿದ್ರೆಗೆಡಿಸಿತ್ತು. 27 ವರ್ಷಗಳ ಹಿಂದೆ ಬಂದ ಮೊಹ್ರಾ ಚಿತ್ರದ ಶೂಟಿಂಗ್ ವೇಳೆ ರವೀನಾ ಟಂಡನ್ ಭಯಪಟ್ಟಿದ್ದರಂತೆ. ಕಾರಣವೇನು ಗೊತ್ತಾ?  

Cine World Oct 26, 2021, 6:54 PM IST

Bollywood Raveena Tandon to play PM in kfg 2 shooting clip goes viral vcsBollywood Raveena Tandon to play PM in kfg 2 shooting clip goes viral vcs
Video Icon

ಪ್ರಧಾನಿ ಪಾತ್ರದಲ್ಲಿ ರವೀನಾ ಟಂಡನ್ ಹೇಗೆ ಕಾಣಿಸುತ್ತಿದ್ದಾರೆ ನೋಡಿ

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶ್, ಸಂಜಯ್ ದತ್ ನಂತರ ರವೀನಾ ಟಂಡನ್ ಪಾತ್ರ ಕೂಡ ಬಹಳ ಕುತೂಹಲ ಹೆಚ್ಚಿಸಿದೆ.  ಪ್ರಧಾನಿ ಪಾತ್ರದಲ್ಲಿ ನಟಿಸಿರುವ ರವೀನಾ ಚಿತ್ರೀಕರಣದ ಸಣ್ಣ ವಿಡಿಯೋ ವೈರಲ್ ಆಗುತ್ತಿದೆ.

Sandalwood Jul 30, 2021, 4:24 PM IST

This KGF actress pets ow, monkey bats in her homeThis KGF actress pets ow, monkey bats in her home

ಗೂಬೆ, ಕೋತಿ, ಬಾವಲಿಗಳನ್ನೆಲ್ಲ ಮನೇಲಿಟ್ಟು ಸಾಕ್ತಾರೆ ಈ ಕೆಜಿಎಫ್‌ 2 ನಟಿ!

ಸೆಲೆಬ್ರಿಟಿಗಳೆಂದರೆ ಬರೀ ಐಷಾರಾಮಿ ಲೈಪು, ಅವರು ಬರೀ ಲಕ್ಸುರಿಯಲ್ಲೇ ಮುಳುಗಿರ್ತಾರೆ ಅನ್ನೋದಕ್ಕೆ ಈ ನಟಿ ಅಪವಾದ. ಮನೇಲಿ ಗೂಬೆ, ಬಾವಲಿಗಳನ್ನೆಲ್ಲ ರಕ್ಷಿಸಿ ಸಾಕ್ತಾರೆ. ಕೆಜಿಎಫ್‌ 2ನ ಈ ಪ್ರಸಿದ್ಧ ನಟಿ ಯಾರು ಗೊತ್ತಾ?

Cine World Jul 19, 2021, 2:02 PM IST

Bollywood Raveena Tandon luxurious house Neelaya photosBollywood Raveena Tandon luxurious house Neelaya photos

ರವೀನಾ ಟಂಡನ್‌ ಲಕ್ಷುರಿಯಸ್‌ ಬಂಗಲೆ ಫೋಟೋಸ್!

ಈಗ ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಆ್ಯಕ್ಟಿವ್ ಆಗಿದ್ದಾರೆ ಹಾಗೂ ಈ ಮೂಲಕ ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿದ್ದಾರೆ. ಸ್ಟಾರ್ಸ್‌ ಆಗಾಗ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈ ನಡುವೆ ಬಾಲಿವುಡ್‌ ನಟಿ  ರವೀನಾ ಟಂಡನ್ ಅವರ  ಮನೆ ಫೋಟೋಗಳು ಹರಿದಾಡುತ್ತಿವೆ. 

Cine World May 11, 2021, 7:01 PM IST

Did Karisma Kapoor insult Raveena Tandon at Shah Rukh Khan Holi partyDid Karisma Kapoor insult Raveena Tandon at Shah Rukh Khan Holi party

ಶಾರುಖ್ ಹೋಳಿ ಪಾರ್ಟಿಯಲ್ಲಿ ರವೀನಾರನ್ನು ಇನ್ಸಲ್ಟ್ ಮಾಡಿದ್ರಾ ಕರಿಷ್ಮಾ?

80 ಮತ್ತು 90 ರ ದಶಕಗಳಲ್ಲಿ, ಬಾಲಿವುಡ್‌ನ ಹೀರೊಯಿನ್‌ಗಳ ನಡುವಿನ ಪೈಪೋಟಿ ಮತ್ತು ಸ್ಪರ್ಧೆ ತುಂಬಾ ಓಪನ್‌ ಆಗಿರುತ್ತಿದ್ದವು. ಅನೇಕರು ಸೆಟ್‌ಗಳಲ್ಲಿ ಅಥವಾ ಪಾರ್ಟಿಗಳಲ್ಲಿ ಜಗಳವಾಡಿದ ಉದಾಹರಣೆಗಳಿವೆ. ಅಂತೆಯೇ, ಕರಿಷ್ಮಾ ಕಪೂರ್ ಮತ್ತು ರವೀನಾ ಟಂಡನ್ ನಡುವಿನ ಸಕ್ ಕ್ಯಾಟ್‌ಫೈಟ್  ಸಾಕಷ್ಟು ನ್ಯೂಸ್‌ ಆಗಿತ್ತು. 

Cine World Apr 16, 2021, 6:26 PM IST

Malaika Arora becomes an overnight star due to Shilpa Shetty  Raveena TandonMalaika Arora becomes an overnight star due to Shilpa Shetty  Raveena Tandon

ಮಲೈಕಾ ರಾತ್ರೋ ರಾತ್ರಿ ಸ್ಟಾರ್ ಆಗಲು ಕಾರಣವೇ ಶಿಲ್ಪಾ ಶೆಟ್ಟಿ, ರವೀನಾ ಟಂಡನ್

ಮಾಡೆಲ್‌ ಕಮ್‌ ನಟಿ ಮಲೈಕಾ ಅರೋರಾ ತಮ್ಮ 40ನೇ ವಯಸ್ಸಿನಲ್ಲಿಯೂ ಬಾಲಿವುಡ್‌ನ ಮೊಸ್ಟ್‌ ಹಾಟ್‌ ಹಾಗೂ ಫಿಟ್‌ ನಟಿಯರಲ್ಲಿ ಒಬ್ಬರು. ಮಲೈಕಾ ತಮ್ಮ ಫಿಟ್ನೆಸ್ ಮತ್ತು ಫ್ಯಾಷನ್‌ಗಾಗಿ ಸಖತ್‌ ಫೇಮಸ್‌. ಶಾರುಖ್‌ ಖಾನ್‌ರ ದಿಲ್‌ ಸೇ ಸಿನಿಮಾದ ಛಯಾ ಛಯಾ ಹಾಡಿನ ಮೂಲಕ ಮಲೈಕಾ ಬಣ್ಣದ ಲೋಕಕ್ಕೆ ಪರಿಚಿತರಾದರು. ಮಲೈಕಾ ಅರೋರಾ ರಾತ್ರೋರಾತ್ರಿ ಸ್ಟಾರ್‌ ಆದ ಹಿಂದೆ ಶಿಲ್ಪಾ ಶೆಟ್ಟಿ, ರವೀನಾ ಟಂಡನ್ ಇದ್ದಾರೆ. ವಿವರ ಇಲ್ಲಿದೆ. 

Cine World Mar 10, 2021, 11:48 AM IST

This is what Raveena Tandon said about rocking star Yash dplThis is what Raveena Tandon said about rocking star Yash dpl

ರಾಕಿ ಭಾಯ್‌ನನ್ನು ಹೊಗಳಿದ ಬಾಲಿವುಡ್ ನಟಿ ರವೀನಾ..! ಯಶ್ ಬಗ್ಗೆ ಹೇಳಿದ್ದಿಷ್ಟು

ರಮಿಕಾ ಸೇನ್‌ ಕೆಜಿಎಫ್‌ 2 ಬಗ್ಗೆ ಹೇಳಿದ ಕೆಲವು ಮಾತುಗಳು | ಯಶ್ ಬಗ್ಗೆ ಬಾಲಿವುಡ್ ನಟಿ ಹೀಗಂದ್ರು

Sandalwood Jan 6, 2021, 1:52 PM IST

KGF 2 ramikasen Raveena Tandon interview mahKGF 2 ramikasen Raveena Tandon interview mah

ರಮಿಕಾ ಸೇನ್ ಪಾತ್ರದ ಒಳಗುಟ್ಟು ಹೇಳಿದ ರವೀನಾ... ಕೆಜಿಎಫ್ ಮಾಯೆ!

ಒಂದು ಕಾಲದಲ್ಲಿ  ಬಾಲಿವುಡ್ ಆಳಿದ್ದ ಸುಂದರಿ ರವೀನಾ ಟಂಡನ್.. ರವೀನಾ-ಗೋವಿಂದ ಜೋಡಿಯನ್ನು ತೆರೆಯ ಮೇಲೆ ಮರೆಯಲು ಸಾಧ್ಯವೇ.. ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಚಿತ್ರಕ್ಕೆ ಕನ್ನಡಕ್ಕೂ ಕರೆದು ತಂದಿದ್ದರು. ಇಂತಿಪ್ಪ ರವೀನಾ ಕೆಜಿಎಫ್ ಭಾಗ ಎರಡರಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಹಳೆ ಸುದ್ದಿ.. ಆದರೆ ಅವರು ಕೆಜಿಎಫ್ ತಂಡಕ್ಕೆ ಹೇಗೆ ಸೇರಿದರು? ಎನ್ನುವುದು ಹೊಸ ಸುದ್ದಿ.. ರವೀನಾ ಅವರೇ  ಅನೇಕ ವಿಚಾರಗಳನ್ನು  ಹೇಳಿದ್ದಾರೆ.. ಅವರ ಮಾತಿನಲ್ಲಿಯೇ ಕೆಜಿಎಫ್ ಅನುಭವ  ಕೇಳಿ..

Interviews Jan 5, 2021, 9:38 PM IST

karishma kapoor raveena tandon fight with each others hair was shaken on the film setkarishma kapoor raveena tandon fight with each others hair was shaken on the film set

ಫಿಲ್ಮಂ ಸೆಟ್‌ನಲ್ಲಿ ಕೂದಲು ಹಿಡಿದು ಕಿತ್ತಾಡಿದ ಕರಿಷ್ಮಾ, ರವೀನಾ!

ಬಾಲಿವುಡ್‌ನ ಕರಿಷ್ಮಾ ಕಪೂರ್ ಮತ್ತು ರವೀನಾ ಟಂಡನ್‌ಗೆ ಸಂಬಂಧಿಸಿದ ಘಟನೆ ವೈರಲ್ ಆಗುತ್ತಿದೆ. ಇಬ್ಬರ ನಡುವಿನ ಜಗಳದ ಕುರಿತಾಗಿದೆ. ಈ ವಿಷಯವನ್ನು ಕರಣ್ ಜೋಹರ್ ಚಾಟ್ ಶೋನಲ್ಲಿ  ಫರ್ಹಾ ಖಾನ್‌ ಬಹಿರಂಗ ಪಡಿಸಿದ್ದರು. ಇಲ್ಲಿದೆ ವಿವರ 

Cine World Nov 25, 2020, 6:09 PM IST