Asianet Suvarna News Asianet Suvarna News
22 results for "

Rave Party

"
Shah Rukh Khan son Aryan Khan drug case Court to pronounce order in bail plea podShah Rukh Khan son Aryan Khan drug case Court to pronounce order in bail plea pod

12 ದಿನ ಜೈಲಿನಲ್ಲಿ ಕಳೆದ ಆರ್ಯನ್‌ಗೆ ಸಿಗುತ್ತಾ ರಿಲೀಫ್, NCB ಕೈ ಸೇರಿದೆ ಮಹತ್ವದ ಸಾಕ್ಷಿ!

* ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಜೈಲಿನಲ್ಲಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌

* ಕಳೆದ ಹಲವು ದಿನಗಳಿಂದ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ

* NCB ಕೈ ಸೇರಿದೆ ಮಹತ್ವದ ಸಾಕ್ಷಿ

Cine World Oct 20, 2021, 2:04 PM IST

NCB Sameer Wankhede Breaks Silence After Fans Allege They Are Targeting Aryan Khan And Shah Rukh Khan podNCB Sameer Wankhede Breaks Silence After Fans Allege They Are Targeting Aryan Khan And Shah Rukh Khan pod

ಕಾನೂನು ಪಾಲಿ​ಸದ ಸೆಲೆ​ಬ್ರಿ​ಟಿ​ಗ​ಳನ್ನು ಸುಮ್ಮನೆ ಬಿಡ​ಲ್ಲ: ದಿಟ್ಟ ಅಧಿಕಾರಿ ಸಮೀರ್ ವಾಂಖೆಡೆ!

* ಬಾಲಿವುಡ್‌ ಕುಖ್ಯಾತರ ಹೆಡೆಮುರಿಕಟ್ಟಿದ ಎನ್‌​ಸಿಬಿ ಅ್ಧಕಾ​ರಿ ಸಮೀರ್‌ ಬಿಚ್ಚುನುಡಿ

* ಕಾನೂನು ಪಾಲಿ​ಸದ ಸೆಲೆ​ಬ್ರಿ​ಟಿ​ಗ​ಳನ್ನು ಸುಮ್ಮನೆ ಬಿಡ​ಲ್ಲ: ಎನ್‌​ಸಿಬಿ ಅಧಿ​ಕಾ​ರಿ

* ಫೇಮಸ್‌ ಎನ್ನುವುದು ಕಾನೂನು ಉಲ್ಲಂಘನೆಗೆ ರಹದಾರಿಯಲ್ಲ

India Oct 7, 2021, 8:26 AM IST

All you need to know about Aryan Khan Shah Rukh Khan son being questioned by NCB podAll you need to know about Aryan Khan Shah Rukh Khan son being questioned by NCB pod

ನಟನಾಗಲು ಇಷ್ಟಪಡದ ಆರ್ಯನ್‌: ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ!

* ಡ್ರಗ್ಸ್‌ ನಶೆಯಲ್ಲಿ ಬಾಲಿವುಡ್‌

* ಸಮುದ್ರ ಮಧ್ಯೆ ಡ್ರಗ್ಸ್‌ ಪಾರ್ಟಿ: ಶಾರೂಖ್‌ಖಾನ್‌ ಪುತ್ರ ಸೆರೆ

* ಆರ್ಯನ್‌ಖಾನ್‌ ಸೇರಿ 8 ಜನರು ಮುಂಬೈ ಎನ್‌ಸಿಬಿ ಬಲೆಗೆ

* ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ

Cine World Oct 4, 2021, 3:04 PM IST

Incriminating WhatsApp chats show Aryan Khan others involved in purchase of drugs NCB says podIncriminating WhatsApp chats show Aryan Khan others involved in purchase of drugs NCB says pod

ಆರ್ಯನ್‌ ಡ್ರಗ್ಸ್‌ ಹವ್ಯಾಸ ಬಯಲಾಗಿದ್ದು ಹೀಗೆ!

* ನಿಯಮಿತವಾಗಿ ಮಾದಕವಸ್ತು ಆರ್ಡರ್‌ ಮಾಡ್ತಿದ್ದ ಆರ್ಯನ್‌ ಖಾನ್

* ಆತನ ಮೊಬೈಲ್‌ನಲ್ಲಿನ ವಾಟ್ಸಾಪ್‌ ಚಾಟ್‌ನಿಂದಾಗಿ ಬಹಿರಂಗ

Cine World Oct 4, 2021, 10:45 AM IST

Drugs Party in Ship NCB Planned Drug Bust Over 15 days podDrugs Party in Ship NCB Planned Drug Bust Over 15 days pod

15 ದಿನದಿಂದ ಹೊಂಚು ಹಾಕಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದವರನ್ನು ಹಿಡಿದ ಎನ್‌ಸಿಬಿ!

* ಪ್ರಯಾಣಿಕರ ವೇಷದಲ್ಲಿ ಹಡಗು ಹತ್ತಿದ್ದ ಪೊಲೀಸರು

* 15 ದಿನದಿಂದ ಹೊಂಚು ಹಾಕಿ ಹಿಡಿದ ಎನ್‌ಸಿಬಿ

Cine World Oct 4, 2021, 10:17 AM IST

Drugs In Ship Who is Sameer Wankhede NCB officer who has grilled many celebrities podDrugs In Ship Who is Sameer Wankhede NCB officer who has grilled many celebrities pod

ಬಾಲಿವುಡ್‌ಗೆ ಸಿಂಹ ಸ್ವಪ್ನವಾದ IRS ಅಧಿಕಾರಿ ಸಮೀರ್‌ ವಾಂಖೆಡೆ!

* ನಟ ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣದ ತನಿಖೆ

* 2 ವರ್ಷದಲ್ಲಿ 17,000 ಕೋಟಿ ಮೌಲ್ಯದ ಡ್ರಗ್ಸ್‌ ವಶಕ್ಕೆ

* ಅನುರಾಗ್‌, ಒಬೆರಾಯ್‌, ವರ್ಮಾ ಆಸ್ತಿ ಮೇಲೆ ದಾಳಿ

* 2011 ವಿಶ್ವಕಪ್‌ ಗೆದ್ದ ಕ್ರಿಕೆಟಿಗರಿಗೂ ಬಿಸಿ ಮುಟ್ಟಿಸಿದ್ದ ಅಧಿಕಾರಿ

India Oct 4, 2021, 9:07 AM IST

Shah Rukh Khan Quote That Aryan Can Date Girls, Have Sex And Do Drugs Resurfaces podShah Rukh Khan Quote That Aryan Can Date Girls, Have Sex And Do Drugs Resurfaces pod

ಮಕ್ಕಳಲ್ಲಿ ಡ್ರಗ್ಸ್‌ ಪ್ರೋತ್ಸಾಹಿಸಿದ್ದ ಶಾರುಖ್‌ ವಿಡಿಯೋಗೆ ಭಾರೀ ಟೀಕೆ!

* ಬೇಕಾದಷ್ಟು ಧಂ, ಡ್ರಿಂಕ್ಸ್‌, ಸೆಕ್ಸ್‌, ಡ್ರಗ್ಸ್‌ ಮಾಡು ಎಂದಿದ್ದ ನಟ

* ಈ ಹೇಳಿಕೆ ನಿಜವಾಗಿ ಪರಿಣಾಮ ಅನುಭವಿಸುತ್ತಿರುವ ಬಾದ್‌ಷಾ

* ಮಕ್ಕಳಲ್ಲಿ ಡ್ರಗ್ಸ್‌ ಪ್ರೋತ್ಸಾಹಿಸಿದ್ದ ಶಾರುಖ್‌ ವಿಡಿಯೋಗೆ ಭಾರೀ ಟೀಕೆ

Cine World Oct 4, 2021, 7:33 AM IST

Bollywood Cruise Drug party Shah Rukh Khan son Aryan Khan arrested sent to NCB custody till october 4 ckmBollywood Cruise Drug party Shah Rukh Khan son Aryan Khan arrested sent to NCB custody till october 4 ckm
Video Icon

ಬಾಲಿವುಡ್ ಡ್ರಗ್ಸ್ ಪಾರ್ಟಿ; ಶಾರುಖ್ ಪುತ್ರ ಆರ್ಯನ್ ಸೇರಿ ಮೂವರು ಅರೆಸ್ಟ್, ಅ.4ರ ವರೆಗೆ NCB ಕಸ್ಟಡಿ!

ದೇಶದಲ್ಲಿ ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಗೌಪ್ಯವಾಗಿರುವ ಮಾಹಿತಿಯಲ್ಲ. ಕರ್ನಾಟಕದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಡ್ರಗ್ಸ್ ಇದೀಗ ಬಾಲಿವುಡ್ ತಲ್ಲಣಗೊಳಿಸಿದೆ. ಕ್ರ್ಯೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಮಾಡಿದ NCB ಅಧಿಕಾರಿಗಳ ದಾಳಿಯಲ್ಲಿ ಬಹುದೊಡ್ಡ ಡ್ರಗ್ಸ್ ಪಾರ್ಟಿ ಬೆಳಕಿಗೆ ಬಂದಿದೆ. ಈ ದಾಳಿಯಲ್ಲಿ   ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವು ಸೆಲೆಬ್ರೆಟಿಗಳನ್ನು NCB ಅಧಿಕಾರಿಗಳು  ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಆರ್ಯನ್ ಖಾನ್ ಸೇರಿ ಮೂವರನ್ನು ಬಂಧಿಸಲಾಗಿದೆ. ಅಕ್ಟೋಬರ್ 4ರ ವರೆಗೆ NCB ಕಸ್ಟಡಿಗೆ ನೀಡಲಾಗಿದೆ. 

Cine World Oct 3, 2021, 8:10 PM IST

Mumbai cruise drugs case Bollywood star Shah Rukh Khan son Aryan Khan arrested by NCB ckmMumbai cruise drugs case Bollywood star Shah Rukh Khan son Aryan Khan arrested by NCB ckm

ಬಾಲಿವುಡ್ ಡ್ರಗ್ಸ್ ಪಾರ್ಟಿ; ಶೂಟಿಂಗ್ ಕ್ಯಾನ್ಸಲ್ ಮಾಡಿ ಪುತ್ರನ ಬಿಡುಗಡೆಗೆ ಶಾರುಖ್ ಹರಸಾಹಸ!

  • ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ
  • ಬೆಳಗ್ಗೆ ವಶಕ್ಕೆ ಪಡೆದಿದ್ದ NCB ಪೊಲೀಸ್, ಸಂಜೆ ಬಂಧನ
  • ಬಾಲಿವುಡ್ ಡ್ರಗ್ಸ್ ಪಾರ್ಟಿ ಮೇಲೆ ದಾಳಿ NCB ಅಧಿಕಾರಿಗಳಿಂದ ದಾಳಿ
  • ಮುಂಬೈನಲ್ಲಿ ಅತೀ ದೊಡ್ಡ ಡ್ರಗ್ಸ್ ಪಾರ್ಟಿ ಜಾಲ ಭೇದಿಸಿದ NCB

Cine World Oct 3, 2021, 5:47 PM IST

Rave Party on Ship Eight Including Aryan Khan Detained by NCB podRave Party on Ship Eight Including Aryan Khan Detained by NCB pod
Video Icon

ಬಾಲಿವುಡ್‌ ಡ್ರಗ್ಸ್ ಪಾರ್ಟಿ: ಎನ್‌ಸಿಬಿ ವಶಕ್ಕೆ ಪಡೆದ 8 ಮಂದಿ ಯಾರು?

ಬಾಲಿವುಡ್‌ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇಲ್ಲಿ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿ ಒಟ್ಟು ಎಂಟು ಮಂದಿಯ ವಿಚಾರಣೆ ನಡೆಯುತ್ತಿದೆ.

CRIME Oct 3, 2021, 5:23 PM IST

Modus Operandi of Cruise Rave Party Explained podModus Operandi of Cruise Rave Party Explained pod
Video Icon

ಬಾಲಿವುಡ್‌ ಡ್ರಗ್ಸ್ ಪಾರ್ಟಿ: ಕ್ರೂಸ್‌ಗೆ ಎಂಟ್ರಿಯಾದವರಿಗೆ 14 ಪುಟಗಳ 'ಕ್ರಯಾಕ್ ಬೈಬಲ್'!

ಮುಂಬೈನಲ್ಲಿ ಎನ್‌ಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಎಂಜಾಯ್‌ ಮಾಡುತ್ತಿದ್ದವರನ್ನು ಬಲೆಗೆ ಹಾಕಿಕೊಂಡಿದೆ. ಈ ಮೂಲಕ ಬಾಲಿವುಡ್‌ ಸ್ಟಾರ್‌ ನಟನ ಮಗ ಸೇರಿ ಒಟ್ಟು ಹದಿನಾರು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

CRIME Oct 3, 2021, 3:29 PM IST

Rave Party on Ship Over 600 VIPs Celebrities On Board podRave Party on Ship Over 600 VIPs Celebrities On Board pod
Video Icon

ಬಾಲಿವುಡ್‌ನಲ್ಲಿ ರೇವ್ ಪಾರ್ಟಿ ಬಿರುಗಾಳಿ, 600ಕ್ಕೂ ಹೆಚ್ಚು ವಿಐಪಿ ಭಾಗಿ!

ಬಾಲಿವುಡ್‌ನಲ್ಲಿ ಡ್ರಗ್ಸ್ ಪಾರ್ಟಿ ವಿಚಾರ ಸದ್ಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಆಘಾತಕಾರಿ ಮಾಹಿತಿ ಬೆಳಕಿಗೆ ಬರಲಾರಂಭಿಸಿವೆ. ಸಮುದ್ರದ ಮಧ್ಯೆ ಹಡಗಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿಯಲ್ಲಿ 600ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಬಹುತೇಕ ಎಲ್ಲರೂ ದೆಹಲಿಯಿಂದ ಆಗಮಿಸಿದ್ದ ವಿಐಪಿಗಳೆನ್ನಲಾಗಿದೆ. 

CRIME Oct 3, 2021, 12:35 PM IST

Rave Party on Ship Shah Rukh Khan Son Aryan Khan Detained by NCB podRave Party on Ship Shah Rukh Khan Son Aryan Khan Detained by NCB pod
Video Icon

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಶಾರುಖ್ ಪುತ್ರ ಆರ್ಯನ್ ಖಾನ್ NCB ವಶಕ್ಕೆ?

ಮುಂಬೈನಲ್ಲಿ ಎನ್‌ಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದು, ಇಲ್ಲಿ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಬಾಲಿವುಡ್‌ ಸ್ಟಾರ್‌ ನಟನ ಪುತ್ರ ಸೇರಿ ಒಟ್ಟು ಹದಿಮೂರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

CRIME Oct 3, 2021, 11:42 AM IST

Rave Party on Ship Busted Son of Superstar Detained by NCB podRave Party on Ship Busted Son of Superstar Detained by NCB pod
Video Icon

ಐಷಾರಾಮಿ ಹಡಗಿನಲ್ಲಿ ನಶೆ ಪಾರ್ಟಿ: NCB ಬಲೆಗೆ ಬಿದ್ದ ಬಾಲಿವುಡ್ ನಟನ ಪುತ್ರ ಯಾರು?

ದೇಶದ ವಾಣಿಜ್ಯ ನಗರಿ ಮುಂಬೈ ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯನ್ನು ಮಾದಕ ವಸ್ತು ನಿಯಂತ್ರಣ ದಳ ಬಯಲು ಮಾಡಿದೆ.

CRIME Oct 3, 2021, 9:32 AM IST

Rave Party On Cruise Ship Busted By NCB Bollywood Megastar Son Among 10 Detained podRave Party On Cruise Ship Busted By NCB Bollywood Megastar Son Among 10 Detained pod

ಡ್ರಗ್ಸ್ ಕೇಸ್, ಬಾಲಿವುಡ್ ಮೆಗಾಸ್ಟಾರ್ ಪುತ್ರ ಸೇರಿ 10 ಮಂದಿ ಬಂಧನ!

* ಮುಂಬೈ ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ

* ಪಾರ್ಟಿ ಮಧ್ಯೆ ಎನ್‌ಸಿಬಿ ದಾಳಿ

 * ಹಡಗಿನಲ್ಲಿದ್ದ ಕೊಕೇನ್‌, ಹಶೀಶ್‌ ಮತ್ತು ಎಂಡಿಎಂಎ ಸೇರಿ ಅನೇಕ ಮಾದಕ ವಸ್ತುಗಳು ವಶಕ್ಕೆ

CRIME Oct 3, 2021, 7:31 AM IST